Uncategorized

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಬಟ್ಟೆಯಲಿ ಬೆಟ್ಟವನು ಕಟ್ಟಿಡಲು ಸಾಧ್ಯವೇ ? ಕಡಲ ತುಂಬಿಡಬಹುದೆ ಗಡಿಗೆಯಲ್ಲಿ ? ಆಕಾಶವನು ಹಿಡಿದು ಬಂಧಿಸಿಡಲಾದೀತೆ ? ದೇವನಿಗೆ ದೇಗುಲವೆ ? - ಎಮ್ಮೆತಮ್ಮಶಬ್ಧಾರ್ಥ ದೇಗುಲ‌ = ದೇವಾಲಯತಾತ್ಪರ್ಯ ಕಲ್ಲುಗುಂಡುಗಳಿಂದ‌ ಕೂಡಿದ ಬೆಟ್ಟಗುಡ್ಡಗಳನ್ನು‌ ಒಂದು ಬಟ್ಟೆಯಲ್ಲಿ ಕಟ್ಟಿಡಲಿಕ್ಕೆ ಸಾಧ್ಯವಾಗುವುದಿಲ್ಲ. ಅಷ್ಟು ದೊಡ್ಡದಾದ ಬಟ್ಟೆ ಸಿಕ್ಕುವುದಿಲ್ಲ. ಒಂದು ವೇಳೆ‌ ಸಿಕ್ಕರು ಬೆಟ್ಟವನ್ನು‌ ಕಿತ್ತಿಟ್ಟು ಸುತ್ತಿಡಲಾಗುವುದಿಲ್ಲ. ಹಾಗೆ ಸದಾ ಕಾಲ‌ ತುಂಬಿ ತುಳುಕಾಡುವ ಸಮುದ್ರದ ಸಮಗ್ರ ನೀರನ್ನು ಒಂದು ಮಣ್ಣಿನ...

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳುಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ ತುಂಬ ತಾನೆ ನಿಂದಳು ತುಳುಕಾಡುತಬಂಗಾರದ ಆಭರಣ‌ವ ಮೈಯ್ಯತುಂಬ ತೊಟ್ಟಳು ಇಲಕಲ್ಲಿನ ಕೈಮಗ್ಗದ ಭಾರಿಸೀರೆ ಉಟ್ಟಳು ಬಿಳಿಬಣ್ಣದ ಪರಿಮಳ ಪುಡಿ ಬಳಿದಳು ಚೆಲುವದನಕೆ ದಟ್ಟವಾದ ಕೆಂಬಣ್ಣವ ಲೇಪಿಸಿದಳು ಅಧರಕೆಸಿಂಗರಿಸಿದ ಮೈಸೂರಿನ ಮದದಾನೆಯ ತೆರದಲಿ ಬೈಗು ವಾಯು ವಿಹಾರಕ್ಕೆ ಹೊರಹೊರಟಳು ಜವದಲಿ ದಪ್ಪ‌ಮೈಯ್ಯ ಬಳುಕಿಸುತ್ತ ಮಂದಗಮನಿ ನಡೆದಳು ಸೊಂಡಿಲಗೈ ತಿರುಗಿಸುತ್ತ ಸಾವಕಾಶ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ನಾಲ್ಕು ಗೋಡೆಯ ಬಿಟ್ಟು ಕೋಣೆಯಿಂದಿತ್ತ ಬಾ ತಂಗಾಳಿ ಬೀಸುತಿದೆ ಬಯಲಿನಲ್ಲಿ ಎಲ್ಲಕಡೆ ಸಮನಾಗಿ ಸೂಸುತಿದೆ ಶಶಿಕಿರಣ ಮೇಲುಕೀಳುಗಳಿಲ್ಲ - ಎಮ್ಮೆತಮ್ಮಶಬ್ಧಾರ್ಥ ಶಶಿಕಿರಣ = ಬೆಳದಿಂಗಳುತಾತ್ಪರ್ಯ ಸಮಾಜದಲ್ಲಿಯ ಜಾತಿ,ಮತ, ವರ್ಗ,ವರ್ಣವೆಂಬ‌ ನಾಲ್ಕು ಗೋಡೆಯಿಂದಾದ ಸಂಕುಚಿತ ಭಾವನೆಯ ಕೋಣೆಯಿಂದ ಹೊರಗೆಬಂದುಬಿಡು. ಸಂತೋಷವಾದ ಸ್ವಾತಂತ್ರದ ತಂಪು ಗಾಳಿ‌ ಬಯಲಿನಲ್ಲಿ‌ ಬೀಸುತ್ತಿದೆ. ಕತ್ತಲೆಯ ಕೋಣೆಯಲ್ಲಿ ಕೂಡುವುದಕಿಂತ ಹೊರಗಡೆ ಎಲ್ಲರಿಗೆ ಸಮನಾಗಿ ಸೂಸುವ ಚಂದ್ರನ ಬೆಳದಿಂಗಳಲ್ಲಿ ಕೂತು‌ ಆನಂದ‌ ಅನುಭವಿಸು. ತಂಗಾಳಿ ಮತ್ತು ಬೆಳದಿಂಗಳು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಚಂದ್ರಹಾಸನಿಗೆಷ್ಟು ಕೇಡುಗಳ ಬಗೆದನೋ ದುರ್ಮಂತ್ರಿಗಷ್ಟಷ್ಟು ಕೇಡಾಯಿತು ತಿಮ್ಮ ಸಾಯೆಂದವನ ತಮ್ಮನೇ ಸಾಯುವನು ಕೇಡಾರ್ಗೆ ಬಗೆಯದಿರು - ಎಮ್ಮೆತಮ್ಮತಾತ್ಪರ್ಯ ಕೇರಳದ ರಾಜನಿಗೆ ಮೂಲ‌ನಕ್ಷತ್ರದಲ್ಲಿ‌ ಚಂದ್ರಹಾಸ ಜನಿಸಿದಕ್ಕೆ ಶತ್ರುರಾಜರ ಆಕ್ರಮಣದಿಂದ ರಾಜರಾಣಿಯರು ಸಾಯುತ್ತಾರೆ. ಅವನನ್ನು ದಾದಿ ಕುಂತಳನಗರಕ್ಕೆ ಕರೆದೊಯ್ದು ಸಾಕಿ ಸಲುಹುತ್ತ ರೋಗ ಬಂದು ಸಾಯುತ್ತಾಳೆ.ಅನಾಥನಾಗಿ ಸಿಕ್ಕ‌ ಸಾಲಿಗ್ರಾಮವನ್ಮು ಸದಾ‌ ಬಾಯಲ್ಲಿಟ್ಟುಕೊಂಡು ಅವನು ಹುಡುಗರೊಡನೆ ಆಡುತ್ತಿರುತ್ತಾನೆ.‌ ದುಷ್ಟಬುದ್ಧಿ ಮಂತ್ರಿಯ‌ ಮನೆಗೆ ಬಂದಿದ್ದ ಬ್ರಾಹ್ಮಣರು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಯಾರಿಲ್ಲದೇಕಾಂತ ಸ್ಥಳದಲ್ಲಿ ತಿನ್ನೆಂದು ಗುರುಕೊಟ್ಟ ಶಿಷ್ಯರಿಗೆ ಬಾಳೆಹಣ್ಣು ಶ್ರೀಕಾಂತನಿಹನೆಂದು ಕನಕ ತಿನ್ನದೆ ಬಂದ ಹರಿಯಿರದ ಸ್ಥಳವಿಲ್ಲ - ಎಮ್ಮೆತಮ್ಮಶಬ್ಧಾರ್ಥ ಗುರು = ಕನಕದಾಸರ ಗುರು ವ್ಯಾಸರಾಯರು. ಶ್ರೀಕಾಂತ = ವಿಷ್ಣು, ಕೃಷ್ಣ. ಕನಕ = ಕನಕದಾಸ. ಹರಿ = ಕೃಷ್ಣತಾತ್ಪರ್ಯ ವ್ಯಾಸರಾಯರ ದಾಸಕೂಟದಲ್ಲಿ ಪ್ರಮುಖರಾದವರು ಪರಂದರದಾಸರು ಮತ್ತು ಕನಕದಾಸರು. ಕನಕದಾಸರ ಜಾತಿಯನ್ನು ನೋಡಿ ಇತರ ಶಿಷ್ಯರು ಕೀಳಾಗಿ ಕಾಣುತಿದ್ದರು. ಅದಕ್ಕಾಗಿ ಒಂದು ದಿನ ಗುರುಗಳು ಎಲ್ಲ ಶಿಷ್ಯರಿಗೆ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ರೂಪವತಿ ಸತಿಯಿದ್ದು‌ ಮುದ್ದಾದ ಮಗನಿದ್ದ ಕೊರತೆಯೇನಿರಲಿಲ್ಲ‌ ಸಿದ್ಧಾರ್ಥಗೆ ಜ್ಞಾನಶೋಧನೆಗಾಗಿ ತೊರೆದನರಮನೆಯನ್ನು ಅದಕಿಂತ ಸಿರಿಯುಂಟೆ ? - ಎಮ್ಮೆತಮ್ಮಶಬ್ಧಾರ್ಥ ಶೋಧನೆ - ಕಂಡುಹಿಡಿಯುವುದುತಾತ್ಪರ್ಯ ಸಿದ್ಧಾರ್ಥ ಎಂಬುದು ಗೌತಮಬುದ್ಧನಿಗೆ ತಂದೆತಾಯಿಗಳು ಹುಟ್ಟಿದಾಗ ಇಟ್ಟ ಹೆಸರು. ಶುದ್ಧೋದನ ರಾಜನ‌ ಪತ್ನಿ ಮಾಯದೇವಿಯ ಗರ್ಭದಲ್ಲಿ ನೇಪಾಳದ ಲುಂಬಿನಿಯಲ್ಲಿ ಜನಿಸಿದನು. ಹರೆಯಕ್ಕೆ ಬಂದ ಮೇಲೆ ಯಶೋಧರೆಯನ್ನು ತಂದು ಮದುವೆಮಾಡಿದರು. ಒಂದು ವರ್ಷದ ಮೇಲೆ ರಾಹುಲ ಎಂಬ‌ ಮಗ‌ ಜನಿಸಿದನು. ಅರಮನೆಯ ಐಷಾರಾಮಿ‌ ಜೀವನ,...

ಸಿಬ್ಬಂದಿಯಿಲ್ಲದೆ ಬಿಕೋ ಎನ್ನುತ್ತಿರುವ ಸಿಂದಗಿ ಪುರಸಭೆ, ದಾಖಲೆ ಪಡೆಯಲು ಹರಸಹಾಸ ಪಡುತ್ತಿರುವ ಸಾರ್ವಜನಿಕರು.

ವರದಿ : ಪಂಡಿತ ಯಂಪೂರೆ.ಸಿಂದಗಿ; ಏನ್ರಿ ಮನೆ ದಾಖಲೆಗಳಿಗಾಗಿ ನಿತ್ಯ ಅಲೆದಾಡಿದರು ಸಿಬ್ಬಂದಿ ಮಾತ್ರ ದಿನಕ್ಕೊಂದು ಸಬೂಬ ಹೇಳಿ ಸಾಗ ಹಾಕುತ್ತರ‍್ರಿ. ಕೆಲ ದಿನ ದಾಖಲಾತಿ ಪಡೆದುಕೊಳ್ಳದಿದ್ರ ನಮ್ಮ ಮನೆ ಮತ್ತೊಬ್ಬರ ಹೆಸರ್ಲೆ ಆಗಿ ಬಿಡತಾದ ಅನ್ನುವ ಅಂಜಿಕಿ ಐತ್ರಿ ಎಂದು ಸಿಂದಗಿ ಪಟ್ಟಣದ ಸಾರ್ವಜನಿಕರು ಮಾತನಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.ಹೌದು, ಇಲ್ಲಿನ ಪುರಸಭೆಯಲ್ಲಿ. ಬೆಳಿಗ್ಗೆ...

ಎಮ್ಮೆ ತಮ್ಮನ  ಕಗ್ಗದ ತಾತ್ಪರ್ಯ

 ಇಹದ ಗಂಡನ ತೊರೆದು ಪರದ ಗಂಡನಿಗಾಗಿ ಅರಸಿ ಹೊರಟಳು ಮಹಾದೇವಿಯಕ್ಜ ಜರೆಮರಣವಿಲ್ಲದಿಹ ಚೆಲುವನನೆ ವರಿಸಿದಳು ಪರದೈವ ಪತಿದೇವ - ಎಮ್ಮತಮ್ಮಶಬ್ಧಾರ್ಥ ಅರಸು = ಹುಡುಕು. ಜರೆ = ಮುಪ್ಪುತಾತ್ಪರ್ಯ ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ಅತ್ಯಂತ ಚೆಲುವೆ. ಅವಳ ಸೌಂದರ್ಯಕ್ಕೆ ಮರುಳಾಗಿ ಆ ಭಾಗದ ಜೈನ‌‌ ಅರಸ ಕೌಶಿಕ ರಾಜ ಮದುವೆಯಾಗಲು ಬಯಸುತ್ತಾನೆ .ಆದರೆ ಅಕ್ಕ‌ ಮೂರು ಷರತ್ತಿನ ಮೇಲೆ ವರಿಸುತ್ತಾಳೆ. ಆ ಷರತ್ತುಗಳನ್ನು ಅವನು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಯುದ್ಧದಲಿ ಗೆದ್ದರೂ ತನ್ನಣ್ಣ ಭರತನಿಗೆ ಬಾಹುಬಲಿ ರಾಜ್ಯವನೆ ತ್ಯಾಗಮಾಡಿ ಕಾಡಿನಲಿ ತಪನಿಂತು ನಿರ್ವಾಣ ಗಳಿಸಿದನು ಭೋಗತ್ಯಾಗವೆ ಯೋಗ - ಎಮ್ಮೆತಮ್ಮಶಬ್ಧಾರ್ಥ ನಿರ್ವಾಣ = ಮುಕ್ತಿತಾತ್ಪರ್ಯ ಜೈನ ಧರ್ಮದ ಮೊದಲ ತೀರ್ಥಂಕರ ವೃಷಭನಾಥನ ಮಕ್ಕಳು ಭರತ ಬಾಹುಬಲಿ ಅಣ್ಣತಮ್ಮಂದಿರು. ತಂದೆ ಹಂಚಿಕೊಟ್ಟ ತಮ್ಮ ತಮ್ಮ ರಾಜ್ಯವಾಳುತಿದ್ದರು. ಭರತನು‌ ಧರ್ಮಚಕ್ರ ಹಿಡಿದು ಎಲ್ಲ ರಾಜ್ಯಗಳನ್ನು‌ ಗೆಲ್ಲಲು ಹೋರಡುತ್ತಾನೆ. ಆತನ ಇತರ ತಮ್ಮಂದಿರು ತಮ್ಮ ರಾಜ್ಯ ಅಣ್ಣನಿಗೆ ಒಪ್ಪಿಸಿ ತಂದೆಯಿಂದ ದೀಕ್ಷೆಪಡೆದು ತಪಸ್ಸಾಚರಿಸಲು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಧ್ಯಾನಕ್ಕೆ ಕುಳಿತಾಗ ನೂರಾರು ಭಾವಗಳುಸುಳಿಸುಳಿದು ಸುತ್ತುವವು ಮನಸಿನಲ್ಲಿ ಹಿಂದಕ್ಕೆ ಕಳಿಸದಿರು ಮುಂದಕ್ಕೆ ಬೆಳೆಸದಿರು ನಿಜವಾದ ಧ್ಯಾನವದೆ - ಎಮ್ಮೆತಮ್ಮಶಬ್ಧಾರ್ಥ ಭಾವಗಳು = ಭಾವನೆಗಳು, ಆಲೋಚನೆಗಳುತಾತ್ಪರ್ಯ ನಮ್ಮ ಮನಸ್ಸು ಎದ್ದಾಗಿನಿಂದ‌ ಮಲಗುವವರೆಗೆ ಆಲೋಚನೆ ಮಾಡುತ್ತಲೆ ಇರುತ್ತದೆ. ಗಾಢನಿದ್ದೆಯಲ್ಲಿ ಮಾತ್ರ ಮನಸ್ಸು ಶೂನ್ಯವಾಗಿರುತ್ತದೆ.ಮತ್ತೆ ಕನಸಿನಲ್ಲಿ ಕೂಡ ಮನಸ್ಸು ಯೋಚಿಸುತ್ತಲೆ ಇರುತ್ತದೆ. ಮನಸ್ಸಿನ ಆಲೋಚನೆಯಿಂದ ನಮ್ಮ ಶಕ್ತಿ ವ್ಯಯವಾಗಿ ಹೋಗುತ್ತದೆ. ಮತ್ತೆ ಶಕ್ತಿಯನ್ನು ಗಳಿಸಲು ಧ್ಯಾನ ಮಾಡಬೇಕಾಗುತ್ತದೆ‌.ಧ್ಯಾನ ಮಾಡುವಾಗ ಕೂಡ‌ ಮನಸ್ಸು ಅನೇಕ‌...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group