Uncategorized
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ನಾಗಮಲ್ಲೇಶ್ ಮತಯಾಚನೆ ಮಾಡಿದರುಮೈಸೂರಿನ ಶಾರದಾ ವಿಲಾಸ ಪದವಿಪೂರ್ವ ಕಾಲೇಜಿನಲ್ಲಿಂದು (ಮೇ 23) ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ನಾಗಮಲ್ಲೇಶ್ ಅವರು...
Uncategorized
ಜಗವೆ ಕೂಡಲ ಸಂಗಮಬಸವ ಬಳ್ಳಿ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು, ನಡೆಯು ಲಿಂಗ
ನುಡಿಯೇ ಅಮರ ಜಂಗಮಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ
ಲಿಂಗ ಮಜ್ಜನ ಪಾದದುದಕ
ಅರಿವು ಸ್ಪೂರ್ತಿಯ ಸಿಂಚನಸತ್ಯವೆಂಬುದೆ ನಿತ್ಯ ಪಠಣ,
ನೀತಿ ಪಾಠದ ಮಂಥನ
ನೆಲದ ಮೇಲೆ ಬೆಳಕು ಚೆಲ್ಲಿದೆ
ಜಗದಿ ನಿತ್ಯ ವಚನ ಚಿಂತನಒಂದು ಮಾಡಿದ ಹಿರಿದು ಕಿರಿದು
ಸಮತೆವೆಂಬ ದೀಪವು
ಉಚ್ಚ ನೀಚ ಬೇಧ ಹರಿಯಿತು
ಅದುವೇ ಧರ್ಮ ಧೂಪವುಗುಡಿಗಳೆಲ್ಲ...
Uncategorized
ಭಾರಿ ಮಳೆ ; ಮರ ಬಿದ್ದು ಆಕಳು ಸಾವು
ಮೂಡಲಗಿ - ತಾಲೂಕಿನ ಹುಣಶಾಳ ಪಿ ಜಿ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ಮರವೊಂದು ಆಕಳಿನ ಮೇಲೆ ಉರುಳಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಸಾವೀಗೀಡಾದ ಪ್ರಕರಣ ಜರುಗಿದೆ.ಶಂಕರ ರೊಡ್ಡನವರ ಎಂಬುವವರಿಗೆ ಸೇರಿದ ಆಕಳ ಮೇಲೆ ಭಾರಿ ಮರ ಉರುಳಿ ಬಿದ್ದಿದೆ. ತುಂಬಾ ದಿನಗಳಿಂದ ಮಳೆ ಬಾರದೆ ಹೈರಾಣಾದ ಜನತೆಗೆ ತಂಪೆರೆದಿದೆ ಎನ್ನುವಷ್ಟರಲ್ಲಿ ಭಾರೀ ಮಳೆ...
Uncategorized
ಬುದ್ಧ ಪೂರ್ಣಿಮೆ ಎಂದರೆ ಅಹಿಂಸೆ, ಗೌರವ, ಸಮಾನತೆಯ ಸಂಕೇತ.
ಬುದ್ಧ ಜಯಂತಿ ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮೆಯು ರಾಜಕುಮಾರ ಸಿದ್ಧಾರ್ಥ ಗೌತಮನ ಜನ್ಮವನ್ನು ಸೂಚಿಸುತ್ತದೆ, ಅವರು ನಂತರ ಬುದ್ಧ ಎಂದು ಕರೆಯಲ್ಪಟ್ಟರು ಮತ್ತು ಬೌದ್ಧಧರ್ಮವನ್ನು ಸ್ಥಾಪಿಸಿದರು. 'ಪೂರ್ಣಿಮಾ' ಎಂಬ ಪದವು ಸಂಸ್ಕೃತದಲ್ಲಿ 'ಹುಣ್ಣಿಮೆ' ಎಂದು ಅನುವಾದಿಸುತ್ತದೆ ಮತ್ತು ಹಿಂದೂ/ಬೌದ್ಧ ಚಂದ್ರನ ಕ್ಯಾಲೆಂಡರ್‌ಗಳಲ್ಲಿ 'ವೈಶಾಖಿ' ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಹಬ್ಬವನ್ನು ಆಚರಿಸಲಾಗುತ್ತದೆ . 'ಜಯಂತಿ' ಎಂದರೆ...
Uncategorized
ಅಡಿಗರ ಕಾವ್ಯಾಭ್ಯಾಸಕ್ಕೆ ಉಪಯುಕ್ತ ಪುಸ್ತಕನೈಮಿತ್ತಿಕ
ಕೃತಿಕಾರರು:ಎನ್. ಬೋರಲಿಂಗಯ್ಯಈಚೆಗೆ ಮೈಸೂರಿಂದ ಬಂದ ಈ ಕೃತಿ ಬರೆದವರು ನಿವೃತ್ತ ಪ್ರಾಧ್ಯಾಪಕರೂ , ಹಿರಿಯ ವಿಮರ್ಶಕರೂ ಆದ ಎನ್. ಬೋರಲಿಂಗಯ್ಯ ಅವರು. ಮೊದಲು ಕವಿ ಕುವೆಂಪು ಅವರ ಆರಾಧಕರಾಗಿದ್ದ ಬೋರಲಿಂಗಯ್ಯನವರು ಗೋಪಾಲಕೃಷ್ಣ ಅಡಿಗರ ಕಾವ್ಯವನ್ನು ಅಥವಾ ಅವರ ಧೋರಣೆಯನ್ನು ಅಷ್ಟಾಗಿ ಇಷ್ಟಪಟ್ಟವರಾಗಿರಲಿಲ್ಲ. ನಂತರ ಅಡಿಗರ ಕಾವ್ಯದ ವ್ಯಾಪಕ ಅಧ್ಯಯನದಿಂದ ತಮ್ಮ...
Uncategorized
ಕಾವ್ಯ ಮೀಮಾಂಸೆ: ಇನ್ನೊಂದಿಷ್ಟು ವಿಚಾರಗಳು.ನಿನ್ನೆ ಭಾರತೀಯ ಕಾವ್ಯ ಮೀಮಾಂಸೆ ಬಗ್ಗೆ ಕೆಲ ವಿಚಾರ ಹಾಕಿದ್ದೆ. ಹಲವರು ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಇನ್ನಷ್ಟು ವಿಚಾರ ಅಪೇಕ್ಷಿಸಿದ್ದಾರೆ.
ಹೊಸಗನ್ನಡ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಇಬ್ಬರು " ಶ್ರೀ " ಗಳು ಬಿಎಂಶ್ರೀ ಮತ್ತು ತೀನಂಶ್ರೀ. ಕನ್ನಡದ ಆಚಾರ್ಯ ಪುರುಷ ಬಿಎಂಶ್ರೀ ಭಾವಗೀತೆಗಳ ಯುಗ ಆರಂಭಿಸಿದರು. ತೀನಂಶ್ರೀ ಅವರು...
Uncategorized
ಬುದ್ಧನೇಕೆ ನಕ್ಕ.....ಬುದ್ಧನಂತಾಗಬೇಕೆಂದು
ಮನೆ ಬಿಟ್ಟು ಬರುವವರ ನೋಡಿ
ಬುದ್ಧ ಮುಗಳ್ನಗೆ ನಕ್ಕ
ಬುದ್ಧ ಬೌದ್ಧತ್ವಗಳನ್ನರಿಯದೆ
ಆಸೆ. ಅಧಿಕಾರದ, ಮೋಹ
ತೊರೆಯದೆ ತೋಳಲಾಡುವವರ
ಕಂಡು ತುಟಿ ಬಿಚ್ಚದೆ ಮೌನದಿ ನಕ್ಕ.ಜರಿ ಪೀತಾoಬರ, ಒಡವೆ
ತೊರೆದವನ ಹಲ್ಲಿಗೆ
ಬಂಗಾರದ ಕವಚ ತೊಡಿಸಿ
ಪೂಜಿಸುವ ದೇಶ ವಿದೇಶಗಳ
ಜನರ ಕಂಡು ಖೇದದಿಂದ ಬುದ್ಧ ನಕ್ಕ.ವಾಸ್ತುವಿಗಾಗಿ, ಅದೃಷ್ಟದ ಸಂಕೇತ
ವಾಗಿ ನಗುವ ಬುದ್ಧ
ಮನೆ ಅಲಂಕಾರದ ವಸ್ತುವಾಗಿ
ಕೊಣೆಯ ಮೂಲೆಯಲಿ ವಿರಾಜಮಾನನಾದ
ಲಾಫಿoಗ ಬುದ್ಧ
ತನ್ನ ಅವಸ್ಥೆಗಾಗಿ ತಾನೇ ನಕ್ಕ.ಅಷ್ಟಐಶ್ವರ್ಯ ತೊರೆದು
ಸರ್ವ...
Uncategorized
ನಕ್ಕನೇ ನಮ್ಮ ಬುದ್ಧವೈಶಾಖ ಪೂರ್ಣಿಮೆಯ ದಿನ
ಮುಕ್ತಿಯ ಹುಡುಕಾಟದಲ್ಲಿ
ಕಪಿಲವಸ್ತುವನ್ನು ಬಿಟ್ಟು
ಹೊರಟು ಜ್ಞಾನೋದಯದ
ಮಾರ್ಗ ಕಂಡುಕೊಂಡ
ನಮ್ಮ ಬುದ್ಧಪ್ರಾಣಿಬಲಿಯ ವಿರೋಧಿಸಿ
ಮೂಢನಂಬಿಕೆಯ ಖಂಡಿಸಿ
ಜಾತೀಯತೆಯ ಅಜ್ಞಾನವನ್ನು
ತೊಲಗಿಸಿದ ನಮ್ಮ ಬುದ್ಧ
ಆದರೇನು ತಮ್ಮ ತಮ್ಮಲ್ಲೇ
ಕಾದಾಡುವವರನ್ನು
ಕಚ್ಚಾಡುವವರನ್ನು
ಮೂಢನಂಬಿಕೆಯ ಹೊತ್ತು
ತಿರುಗುವವರನ್ನು
ಪ್ರಾಣಿ ಹತ್ಯೆ ಮಾಡುವವರನ್ನು
ನೋಡಿ ನಕ್ಕನೇ ನಮ್ಮ ಬುದ್ಧನಿರ್ವಾಣದ ಪಥವ ಬೋಧಿಸುತ
ಮುಕ್ತಿಯ ದಾರಿಯ ತೋರಿಸುತ
ಇಂದ್ರಿಯಗಳ ನಿಯಂತ್ರಣ,
ಮಿತ ಆಹಾರ, ಅಷ್ಟಾ0ಗ ಯೋಗ ಎನ್ನುವ ಮಾರ್ಗದಿ
ಕೊಂಡೊಯ್ದರೂ
ತಮ್ಮದಲ್ಲದ ವಸ್ತುವಿಗೆ
ಹಪಹಪಿಸುವ ಜನರ
ಕಂಡು ನಕ್ಕನೇ ನಮ್ಮ ಬುದ್ಧಯಾವುದೇ ಪವಾಡಗಳನ್ನು
ಮಾಡದೇ...
Uncategorized
ಗ್ಯಾರಂಟಿ ಉಚಿತ ; ಬಡವರ ಚಿಕಿತ್ಸೆಗೆ ಕೊಕ್ಕೆ
ಗೋಕಾಕ - ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ತಮಗೆ ಬರುವ ೨೦೦೦ ರೂ. ಗಳನ್ನು ಹತ್ತು ತಿಂಗಳ ಕಾಲ ಕೂಡಿಟ್ಟು ಕಣ್ಣಿನ ಆಪರೇಶನ್ ಮಾಡಿಸಿಕೊಂಡರೆಂಬ ಒಂದು ವರದಿಯು ಕಾಂಗ್ರೆಸ್ ಸರ್ಕಾರದ ಹೆಗ್ಗಳಿಕೆಯೋ ಅಥವಾ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಉಡಾಫೆಯೋ ಎಂಬ ಚರ್ಚೆ ಹುಟ್ಟು ಹಾಕಿದೆ.ಕರ್ನಾಟಕ ಸರ್ಕಾರದ ಆರೋಗ್ಯ ಕರ್ನಾಟಕ, ಯಶಸ್ಸಿನಿ ಹಾಗೂ...
Uncategorized
ಮೂಡಲಗಿ- ಸಮೀಪದ ಘಟಪ್ರಭಾದಲ್ಲಿ ಜಗದ್ಗುರು ಗಂಗಾಧರ (ಜೆ ಜಿ) ಸಹಕಾರಿ ಸೊಸಾಯಿಟಿಯ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಏಳು ದಿನಗಳ ಕಾಲ ಬಾಲರೋಗ ಮತ್ತು ಸ್ವಸ್ಥವೃತ್ತ ವಿಭಾಗದ ವತಿಯಿಂದ ಜನನ ಕಲಿ-ನಲಿ ಬೇಸಿಗೆ ಯೋಗ ಶಿಬಿರ ಹಮ್ಮಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಕ್ರಾಪ್ಟ್ ಡ್ರಾಯಿಂಗ್, ಡ್ಯಾನ್ಸ್ , ಸಲಾಡ್ ಕಾಂಪಿಟೆಶನ್,ವಚನ ಮಂತ್ರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



