Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ರಾಮನಡವಿಗೆ ಹೋದ ಕೃಷ್ಣ ದನಗಳ ಕಾದ
ಕರದಿ ಕಪ್ಪರ ಹಿಡಿದು ಶಿವ ಬೇಡಿದ
ಜಿನ ದಿಗಂಬರನಾದ ಬುದ್ಧ ತಲೆಬೋಳಿಸಿದ
ವಿಧಿಯ ಕೈವಾಡವಿದು - ಎಮ್ಮೆತಮ್ಮಶಬ್ಧಾರ್ಥ
ಕಪ್ಪರ = ತಲೆಯೋಡು ಭಿಕ್ಷಾಪಾತ್ರೆತಾತ್ಪರ್ಯ
ದಶರಥ ಹಿರಿಯ ಮಗನಾದ ರಾಮನಿಗೆ ಪಟ್ಟಕಟ್ಟಲು
ಏರ್ಪಾಡು ಮಾಡುತ್ತಾನೆ. ಇದನ್ನು ಕೇಳಿದ ದಾಸಿಯಾದ ಮಂಥರೆ ಕೈಕೇಯಿಗೆ ನಿನ್ನ ಮಗ ಭರತನಿಗೆ ಪಟ್ಟವಾಗಲಿ
ಎಂದು ಕಿವಿಯೂದುತ್ತಾಳೆ. ಆಗ ಕೈಕೇಯಿ ದಶರಥನಲ್ಲಿ
ಎರಡು ವರ ಕೇಳುತ್ತಾಳೆ ....
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಭೂತಭೂತವು ಸೇರಿ ಜನಿಸಿತೊಂದದ್ಭುತವು
ಇದರ ಮರ್ಮವನಿಷ್ಟು ತಿಳಿಯಬೇಕು
ಹಾಲು ತುಂಬಿದ ಕೊಡದಿ ಸುಪ್ಪಾಣಿ ಮುತ್ತುಯಿದೆ
ಮನಸಿಟ್ಟು ಹುಡುಕದನು- ಎಮ್ಮೆತಮ್ಮ|ಶಬ್ಧಾರ್ಥ
ಭೂತಭೂತವು =ಪಂಚಭೂತಗಳು .ಸುಪ್ಪಾಣಿ = ಶ್ರೇಷ್ಟವಾದತಾತ್ಪರ್ಯ
ಅದ್ಭುತವಾದ ಈ ಶರೀರವು ಪೃಥ್ವಿ,ಅಪ್ಪು,ತೇಜ, ವಾಯು ಮತ್ತು ಆಕಾಶವೆಂಬ ಪಂಚಭೂತಗಳು ಸೇರಿಕೊಂಡು
ಉಂಟಾಯಿತು. ಈ ದೇಹದಲ್ಲಿ ಅದ್ಭುತವಾದ ಶಕ್ತಿಯಿದೆ.
ಅದರ ರಹಸ್ಯವನ್ನು ತಿಳಿದುಕೊಳ್ಳುವುದೆ ಅಧ್ಯಾತ್ಮ. ಈ ದೇಹವೆಂಬ ಕೊಡದಲ್ಲಿ ನಿರ್ಮಲವಾದ ಮನವೆಂಬ ಹಾಲು ತುಂಬಿದೆ. ಅದರಲ್ಲಿ ಸುಜ್ಞಾನವೆಂಬ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಚಟ್ಟ ದಶಕಂಠನಿಗೆ ಪಟ್ಟವನ ತಮ್ಮನಿಗೆ
ಕಟ್ಟಿದನು ಶ್ರೀರಾಮಚಂದ್ರನಂದು
ದುರ್ಜನರ ಕೊಲ್ಲುವನು ಸಜ್ಜನರ ಕಾಯುವನು
ಮೊರೆಹೋಗು ದೈವಕ್ಕೆ - ಎಮ್ಮೆತಮ್ಮ|ಶಬ್ಧಾರ್ಥ
ಚಟ್ಟ = ಹೆಣವನ್ನು ಸಾಗಿಸುವ ಬಿದುರಿನ ಚೌಕಟ್ಟು
ಪಟ್ಟ = ರಾಜ್ಯಾಧಿಕಾರಪರಸ್ತ್ರೀ ಲಂಪಟನಾದ ದುಷ್ಟ ರಾವಣನು ಅಧರ್ಮದಿಂದ
ಸೀತಾಪಹರಣ ಮಾಡಿಕೊಂಡು ಬಂದ ಕಾರಣ ಆತನೊಡನೆ
ಯುದ್ಧಮಾಡಿ ಶ್ರೀರಾಮ ಸಂಹರಿಸಿದನು. ಅವನ ತಮ್ಮ
ವಿಭೀಷಣ ಅವರಣ್ಣನಿಗೆ ಸೀತೆಯನ್ನು ರಾಮನಿಗೆ ಬಿಟ್ಟುಕೊಡು ಎಂದು ಸಲಹೆ ನೀಡಿದನು. ಆತನ ಮಾತನ್ನು
ಕೇಳದ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಗಿಡಕೆ ನೋವನು ಕೊಟ್ಟು ಗಿಡದ ಹೂವನು ತರಿದು
ದೇವ ಮೆಚ್ಚುವನೇನು ಮುಡಿಗಿಟ್ಟರೆ ?
ಸಪ್ತಚಕ್ರದಲಿರುವ ಸಪ್ತಪುಷ್ಪಗಳನ್ನು
ಅರ್ಪಿಸಲು ಮೆಚ್ಚುವನು- ಎಮ್ಮೆತಮ್ಮಶಬ್ಧಾರ್ಥ
ಸಪ್ತಚಕ್ರ = ದೇಹದಲ್ಲಿರುವ ಮೂಲಾಧಾರಾದಿ ಚಕ್ರಗಳು
ಸಪ್ತಪುಷ್ಪ = ಆ ಚಕ್ರಗಳಲ್ಲಿರುವ ಕಮಲದ ಹೂವುಗಳುತಾತ್ಪರ್ಯಹೂಗಿಡಲ್ಲಿ ಅರಳಿರುವ ಬಣ್ಣಬಣ್ಣದ ಹೂವುಗಳನ್ನು
ಕಿತ್ತು ತಂದು ದೇವರಿಗೆ ಅರ್ಪಿಸಿದರೆ ದೇವರು ಒಲಿಯುವುದಿಲ್ಲ. ಏಕೆಂದರೆ ಗಿಡಗಳಿಗೂ ಜೀವವಿರುತ್ತದೆ. ಹೂವುಗಳನ್ನು ಕಿತ್ತಾಗ ಅವುಗಳಿಗೆ ನೋವಾಗುತ್ತದೆ. ಧರ್ಮದ ಹತ್ತು ಲಕ್ಷಣಗಳಲ್ಲಿ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಬಸವನಲಿ ಬುದ್ಧನಲಿ ಕ್ರಿಸ್ತನಲಿ ಕೃಷ್ಣನಲಿ
ನಾನಕ ಮಹಾವೀರ ಮಹಮದರಲಿ
ಬೇಡಿದರೆ ನೀಡುವರು ಭಕ್ತಿಭಿಕ್ಷಾನ್ನವನು
ತಿರಿದುಂಡು ಸುಖಿಯಾಗು - ಎಮ್ಮೆತಮ್ಮಶಬ್ಧಾರ್ಥ
ತಿರಿ = ಭಿಕ್ಷೆಬೇಡುತಾತ್ಪರ್ಯ
ಬಸವಣ್ಣನರ ವಚನಗಳನ್ನು, ಬುದ್ಧನ ತ್ರಿಪಿಟಿಕಗಳನ್ನು, ಕ್ರಿಸ್ತನ
ಬೈಬಲ್ಲನ್ನು, ಕೃಷ್ಣನ ಭಗವದ್ಗೀತೆಯನ್ನು, ನಾನಕರ ಗುರುಗ್ರಂಥ
ಸಾಹೇಬನ್ನು, ಮಹಾವೀರರ ತತ್ತ್ವಗ್ರಂಥವನ್ನು ಮತ್ತು
ಮಹಮ್ಮದ್ ಪೈಗಂಬರರ ಕುರಾನನ್ನು ಓದಬೇಕು. ಅದರಲ್ಲಿ
ಹೇಳಿರುವ ತತ್ತ್ವಗಳನ್ನು ಗ್ರಹಿಸಿ ಜೀವನದಲ್ಲಿ ಆಚರಣೆಗೆ
ತರಬೇಕು. ಒಬ್ಬೊಬ್ಬರಿಂದ ಒಂದೊಂದು ಉತ್ತಮ ಗುಣ
ವಿಚಾರಗಳನ್ನು ತಿಳಿದುಕೊಳ್ಳಬೇಕು. ಎಲ್ಲರಿಂದ ಭಕ್ತಿಯ
ಭಿಕ್ಷೆಯನ್ನು...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಹೊಳೆಹಳ್ಳ ಕೆರೆಬಾವಿ ಯಾವುದಾಗಿರಲೇನು ?
ಸಿಹಿನೀರ ಕುರಿತೇಕೆ ವಾದಿಸುವುದು ?
ದಾಹ ಪರಿಹಾರ ನೀ ಮಾಡಿಕೊಂಡರೆ ಸಾಕು
ಮತ ಚರ್ಚೆಯೇತಕ್ಕೆ? - ಎಮ್ಮೆತಮ್ಮಶಬ್ಧಾರ್ಥ
ದಾಹ = ನೀರಡಿಕೆತಾತ್ಪರ್ಯ
ನೀರಡಿಸಿದಾಗ ಸಿಹಿನೀರು ಇದ್ದರೆ ಸಾಕು ತೃಪ್ತಿಯಾಗುವವರೆಗೆ
ಕುಡಿದು ಸಂತೋಷಪಡಬೇಕು. ಅದರ ಬದಲಾಗಿ ಈ ನೀರು
ಹೊಳೆ ನೀರೆಂದಾಗಲಿ, ಹಳ್ಳದ ನೀರೆಂದಾಗಲಿ, ಕೆರೆಯ
ನೀರೆಂದಾಗಲಿ ಅಥವಾ ಬಾವಿಯ ನೀರೆಂದಾಗಲಿ ವಿಚಾರ
ಮಾಡಬಾರದು.ಆ ನೀರು ಗಿಂಡಿಯಲ್ಲಿರಲಿ, ಹಂಡೆಯಲ್ಲಿರಲಿ,
ತಂಬಿಗೆಯಲ್ಲಿರಲಿ ಗುಂಡಿಗೆಯಲ್ಲಿರಲಿ ಅಥವಾ ಕಪ್ಪಿನಲ್ಲಿರಲಿ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಸಿದ್ಧಾಂತಗಳ ಕುರಿತು ರಾದ್ಧಾಂತವೇತಕ್ಕೆ ?
ಇರುವುದೊಂದೂರಿಗಿವೆ ದಾರಿನೂರು
ಇಲ್ಲಿಂದ ಅಲ್ಲಿಂದ ಎಲ್ಲಿಂದ ನೋಡಿದರು
ಕಾಣುವನು ರವಿಯೊಬ್ಬ - ಎಮ್ಮೆತಮ್ಮತಾತ್ಪರ್ಯ
ಸಿದ್ಧಾಂತ = ನಿರ್ಣಯಾತ್ಮಕ ತತ್ತ್ವ.
ರಾದ್ಧಾಂತ = ವಾದ, ವಿವಾದ ನಿರ್ಣಯ, ರಂಪತಾತ್ಪರ್ಯ
ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡಿ ಒಂದು ತತ್ತ್ವವನ್ನು
ನಿರ್ಣಯಿಸಿ ವಾದ ವಿವಾದವನ್ನು ಹುಟ್ಟುಹಾಕಬಾರದು.
ನಮ್ಮ ತತ್ತ್ವವೇ ಶ್ರೇಷ್ಠ ಎಂದು ವಾದಿಸಬಾರದು.ಅವರವರ
ಭಾವಕ್ಕೆ ಅವರವರ ಭಕ್ತಿಗೆ ತಿಳಿದದ್ದನ್ನು ಅವರು ಆಚರಿಸುವರು. ಅವರ ಆಚಾರ ವಿಚಾರವನ್ನು ಅಲ್ಲಗಳೆಯಬಾರದು.ಇದರಿಂದ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಇಂಗ್ಲೆಂಡಮೇರಿಕದಿ ಗೀತೆಯನ್ನೋದುವರು
ಬೈಬಲ್ಲನೋದುವರು ಭಾರತದಲಿ
ದೇಶಮತಭಾಷೆಗಳು ಯಾವುದಾಗಿರಲೇನು?
ಸದ್ಗ್ರಂಥ ಸರ್ವರಿಗೆ - ಎಮ್ಮೆತಮ್ಮಶಬ್ಧಾರ್ಥ
ಗೀತೆ = ಭಗವದ್ಗೀತೆ. ಸದ್ಗ್ರಂಥ = ಒಳ್ಳೆಯ ಧಾರ್ಮಿಕ ಪುಸ್ತಕ.ತಾತ್ಪರ್ಯ
ಇಂಗ್ಲೆಂಡು ಅಮೇರಿಕಾ ಮುಂತಾದ ಪ್ರಪಂಚದ ಇತರ ದೇಶಗಳಲ್ಲಿ ಭಾರತದ ಭಗವದ್ಗೀತೆಯನ್ನು ಓದುತ್ತಾರೆ.
ಮತ್ತು ಭಾರತ ದೇಶದಲ್ಲಿ ಬೈಬಲ್ಲು ಓದುತ್ತಾರೆ. ಹೌದು
ಜ್ಞಾನಿಗಳಾದವರು ಎಲ್ಲ ಧರ್ಮಗಳ ಗ್ರಂಥಗಳನ್ನು ಓದಿ
ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾರೆ. ಸದ್ಗ್ರಂಥಗಳು ಯಾವ
ದೇಶದ್ದಾಗಿರಲಿ ಯಾವ ಮತಕ್ಕೆ ಸೇರಿದ್ದಾಗಲಿ ಮತ್ತು ಯಾವ
ಭಾಷೆಯಲ್ಲಿರಲಿ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಕೊಳದಲ್ಲಿ ಬೆಳೆದಿರುವ ಮರವೇರಿ ಹೋಗುತಿರೆ
ಇಳಿದಂತೆ ಕಾಣುವುದು ಪ್ರತಿಬಿಂಬದಿ
ಇಳಿದು ಬಂದರೆ ಕೆಳಗೆ ಏರಿದಂತೆನಿಸುವುದು
ಹಾಗೆ ಜ್ಞಾನಜ್ಞಾನ- ಎಮ್ಮೆತಮ್ಮ ಶಬ್ಧಾರ್ಥ
ಕೊಳ = ಸರೋವರತಾತ್ಪರ್ಯ
ಸರೋವರದ ಮಧ್ಯದಲ್ಲಿ ಒಂದು ಮರ ಬೆಳೆದಿದ್ದರೆ ಅದರ
ಪ್ರತಿಬಿಂಬ ತಲೆಕೆಳಗಾಗಿ ಕಾಣಿಸುತ್ತದೆ. ಆ ಗಿಡವನ್ನು ಹಿಡಿದು
ಏರುತ್ತಹೋದರೆ ಪ್ರತಿಬಂಬದಲ್ಲಿ ಇಳಿದಂತೆ ಕಾಣಿಸುತ್ತದೆ.
ಮತ್ತೆ ಇಳಿಯುತ್ತಾ ಬಂದರೆ ನೀರಿನ ಪ್ರತಿಬಿಂಬದಲ್ಲಿ ಏರಿದಂತೆ
ಕಾಣಿಸುತ್ತದೆ. ಹಾಗೆ ಜ್ಞಾನ ಹೆಚ್ಚುತ್ತಾ ಹೋದಂತೆ ಅಜ್ಞಾನ
ಇಳಿಯುತ್ತ ಹೋಗುತ್ತದೆ. ಮತ್ತೆ ಜ್ಞಾನ...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ನಂದನಿಗೆ ಮಗನಾಗಿ ಕಂಸನಿಗೆ ಹಗೆಯಾಗಿ
ಗೋಪಿಕಾಸ್ತ್ರೀಯರಿಗೆ ಪ್ರೇಮಿಯಾಗಿ
ಪಾರ್ಥನಿಗೆ ಸಖನಾಗಿ ಕಂಡು ಬಂದನು ಕೃಷ್ಣ
ಭಾವಕ್ಕೆ ತಕ್ಕಂತೆ - ಎಮ್ಮೆತಮ್ಮಶಬ್ಧಾರ್ಥ
ಹಗೆ = ವೈರಿ. ಸಖ = ಗೆಳೆಯತಾತ್ಪರ್ಯ
ಶ್ರೀಕೃಷ್ಣ ಸೆರೆಮನೆಯಲ್ಲಿ ಎಂಟನೆಯ ಮಗನಾಗಿ ವಸುದೇವ
ದೇವಕಿಯರಿಗೆ ಜನಿಸಿದನು. ಆದರೆ ಆತನು ಬಾಲ್ಯದಲ್ಲಿ
ನಂದ ಮತ್ತು ಯಶೋದೆಯರ ಪೋಷಣೆಯಲ್ಲಿ ಮಗನಾಗಿ
ಬೆಳೆದನು. ಆತನ ತಂದೆ ತಾಯಿಗಳನ್ನು ಸೆರೆಮನೆಯಲ್ಲಿಟ್ಟ
ಸೋದರ ಮಾವ ಕಂಸನಿಗೆ ವೈರಿಯಾಗಿ ಬೆಳೆದನು. ತಾನು
ಬೆಳೆದ ಗೋಕುಲದಲ್ಲಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



