- Advertisement -
ನೀನು ನನ್ನ ಜೀವನ
ನೀನು ಜೀವ
ನೀನು ಭಾವ
ನೀನು ಕಾವ್ಯ
ಕವನ
ನೀನು ನನ್ನ
ಜೀವನ
- Advertisement -
ನೀನು ಒಲವು
ನೀನು ಗೆಲುವು
ನೀನು ಸ್ಫೂರ್ತಿ
ನಂದನ
ನೀನು ಬಾಳು
ಬಂಧನ
ನೀನು ಪ್ರೀತಿ
ನೀನು ಪ್ರಜ್ಞೆ
ನೀನು ಸಮತೆ
ಚಿಂತನ
ನೀನು ನನ್ನ
ತನು ಮನ
ನೀನು ಹೆಜ್ಜೆ
ನೀನು ಗುರಿ
ನೀನು ಮೌಲ್ಯ
ಮಂಥನ
ನೀನು ಸತ್ಯ
ಶೋಧನ
______________________
- Advertisement -
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*