Monthly Archives: August, 2021
ಭಾವೈಕೈದ ಸುಂದರ ಪರ್ವ – ರಕ್ಷಾಬಂಧನ
ಶ್ರಾವಣ ಪೂರ್ಣಿಮೆಯು ರಕ್ಷಾಬಂಧನವೆಂದು ಪ್ರಸಿದ್ದವಾಗಿದೆ. ಸಹೋದರ ಸಹೋದರಿಯರಲ್ಲಿ ಸಹಜ ಪ್ರೇಮ ಅಂತಃಕರಣಗಳ ಬಾಂಧವ್ಯವನ್ನು ತೆಳುರೇಷ್ಮೆಯ ದಾರದೊಂದಿಗೆ ಇನ್ನೂ ಗಟ್ಟಿಗೊಳಿಸುವ ಸುಂದರ ಆಚರಣೆ.ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮಂದಿರಬೇಕು ಎಂಬುದು ಹಿರಿಯರ ಅನುಭವದ ಮಾತು, ಪ್ರತೀ...
ಕವನ: ರಕ್ಷಾ ಬಂಧನ
ರಕ್ಷಾ ಬಂಧನ
ಪ್ರೀತಿ ತುಂಬಿದ ಬದುಕು ಜೀವನ ಸಾಗಿಸುವ ಗುರಿ... ಅಣ್ಣ ನನಗೆ ಬೇಕು...
ಸುಖ ಶಾಂತಿ ನೆಮ್ಮದಿ ಶಾಂತಿ ತಂದಿದೆ.
ಕಷ್ಟದಲ್ಲಿ ಜೀವನ ಸಾಗಿಸುವ ಗುರಿ ಕಲಿಸಿದೆ
ಧೈರ್ಯ, ಮಮತೆ, ಪ್ರೀತಿ ತುಂಬಿದ ವಾತ್ಸಲ್ಯ ಭಾವನೆ ಮೂಡುತ್ತದೆ.
ನನ್ನ...
ಬೀದರ್ ಜಿಲ್ಲಾ ಸಂಕೀರ್ಣ ವಿಚಾರ; ಕೇಂದ್ರ-ರಾಜ್ಯ ಸಚಿವರ ನಡುವೆ ಗುದ್ದಾಟ
ಬೀದರ - ಜಿಲ್ಲಾ ಸಂಕೀರ್ಣ ನಿರ್ಮಾಣ ಕುರಿತಂತೆ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ರಾಜ್ಯ ಸಚಿವ ಪ್ರಭುಚೌಹಾಣ್ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.ವಿರೋಧ ಹೊರ ಹಾಕಿದ ಕೇಂದ್ರ ಸಚಿವ ಭಗವಂತ್ ಖೂಬಾ ಅವರು...
ಸ್ವಾತಂತ್ರ್ಯ ಅಮೃತ ಮಹೋತ್ಸವ ಕ್ರಿಕೆಟ್ ಟೂರ್ನಿ; ಸ್ಟಾರ್ ಕ್ರಿಕೆಟ್ ಕ್ಲಬ್‍ಗೆ ಚಾಂಪಿಯನ್‍ಷಿಪ್ ಟ್ರೋಪಿ
ಮೂಡಲಗಿ: 75ನೇ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತ್ರಿಕೋನ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿಯ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡವು ಚಾಂಪಿಯನ್‍ಷಿಪ್ ಪಡೆದುಕೊಂಡು ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.ಹಳ್ಳೂರಿನ ಬಿಸಿಸಿ ತಂಡವು ರನ್ನರ್ ಶಿಪ್ ಪಡೆದುಕೊಂಡಿತು.ಸರ್ವೋತ್ತಮ...
ಕಾರ್ಮಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು
ಮೂಡಲಗಿ: ಸರ್ಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಆ ಸೌಲಭ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಉಪವಿಭಾಗ 1ರ ಅಧಿಕಾರಿ ಮಹೇಶ ಕುಳಲಿ ಹೇಳಿದರು.ಅವರು ಶನಿವಾರ ತಹಸೀಲ್ದಾರ...
ಕವನ: ರಕ್ಷಾಬಂಧನ
*ರಕ್ಷಾಬಂಧನ*
ಅಣ್ಣ-ತಂಗಿಯರ ಅನುಬಂಧ
ಜೀವ ಜೀವದ ಭಾವಾನುಬಂಧ
ಅದುವೇ ಈ ರಕ್ಷಾಬಂಧನ
ಆರತಿಯ ಬೆಳಗಿ ಹರಸುವರು
ಸದಾ ನಮ್ಮಿಂದ ರಕ್ಷಣೆಯ ಬೇಡುವರು
ನಮ್ಮ ಪ್ರೀತಿಯ ಸಹೋದರಿಯರು
ಪ್ರೀತಿಯ ಉಡುಗೊರೆಯ ಪಡೆಯುತಾ
ಸದಾ ರಕ್ಷಣೆಯ ವರವ ಬೇಡುತಾ
ಹರಸುವರು ಅಣ್ಣನ ಜೀವನ ಬದುಕುತಾಕಷ್ಟ-ಸುಖಗಳನು ಹಂಚಿಕೊಳ್ಳುತಾ
ಸದಾ ಒಳಿತನ್ನೇ ಬಯಸುತಾ
ಬೆಳಗುವರು...
ಗೋಕಾಕ ನಗರಕ್ಕೆ ಶೀಘ್ರ ಆರ್. ಟಿ.ಪಿ.ಸಿ. ಆರ್ ಘಟಕ ಪ್ರಾರಂಭ- ಸಂಸದ ಕಡಾಡಿ ಹರ್ಷ
ಮೂಡಲಗಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಕೋವಿಡ್-19 ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆಯಲ್ಲಿ ಪ್ರವಾಹದಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದು, ಸರ್ವೆ...
ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ: ಈರಪ್ಪ ಢವಳೇಶ್ವರ
ಮೂಡಲಗಿ: ಕೊರೋನಾ ಮುನ್ನೆಚ್ಚರಿಕೆಗಾಗಿ ಪ್ರತಿಯೊಬ್ಬರೂ ಮಾಸ್ಕ ಧರಿಸುವುದರ ಜೊತೆಗೆ ಕೋವಿಡ್ ಲಸಿಕೆ ಪಡೆಯುವುದು ಕೂಡ ಅಷ್ಟೇ ಮಹತ್ವವಾಗಿದೆ ಎಂದು ಸಮಾಜ ಸೇವಕ ಈರಪ್ಪ ಢವಳೇಶ್ವರ ಹೇಳಿದರು.ಶನಿವಾರದಂದು ಇಲ್ಲಿನ ವಾರ್ಡ ನಂ 3ರ ಅಂಬೇಡ್ಕರ...
ಕವನ: ರಕ್ಷಾಬಂಧನ
ರಕ್ಷಾಬಂಧನ
ಬಂಧನದಿಂದುಸಿದಾನಂದ ಜನ್ಮ ಜನ್ಮಾಂತರಗಳಿಂದ
ಅನವರತ ಮಧುರ ಸಂಬಂಧ
ಈ ಋಣಾನುಬಂಧll
ಗುರು ಬಂಧು ಬಳಗವೆಲ್ಲ
ಸತಿ ಸುತ ಸ್ನೇಹಿತರೆಲ್ಲ
ಜೀವನ ಯಾತ್ರೆಯಲಿ ಸಂದಿಸುವರೆಲ್ಲ
ಬಂಧನ ಮಂದಿರ ಕಟ್ಟುವರೆಲ್ಲll
ಹೊಸೆಯುವ ನೂಲಿನೆಳೆಯಲ್ಲ
ಬೆಸೆಯುವ ಲೋಹಗಳಲ್ಲ
ಹೃದಯಗಳ ಮಿಡಿತವೆಲ್ಲ
ಬಂಧನ ದೇವರ ಅನುಗ್ರಹವೆಲ್ಲ ll
ಬಂದು ಹೋಗುವ ಸಂಭ್ರಮವಲ್ಲ
ಅಗೋಚರ ಭಾವ ಬಂಧನವೆಲ್ಲ
ಅಗಣಿತ...
ತುಂಬಬೇಕಿದೆ ಒಣಗಿದ ಎಲೆಗಳಿಗೆ ನೆಮ್ಮದಿಯ ಹಸಿರು ಬಣ್ಣ
ಊರು ಸುತ್ತೋಕೆ ಅಪ್ಪನ ಹೆಗಲು, ಸವಿಯಾದ ಅಮೃತ ಸವಿಯೋಕೆ . ಅವ್ವನ ಕೈ ತುತ್ತು, ತಾರೆ ಎಣಿಸುತ್ತ ಕಥೆಗೆ ಹ್ಞೂಂ ಅನ್ನೋಕೆ ಅಜ್ಜಿಯ ಮಡಿಲು ಚಿಕ್ಕವರಿದ್ದಾಗ ಇವೆಲ್ಲ ಬೇಕೇ ಬೇಕಿತ್ತು. ಇವುಗಳಲ್ಲಿ ಒಂದು...