Monthly Archives: August, 2021
ಶಾಲೆ ಪ್ರಾರಂಭವಾಗಿರುವುದು ಖುಷಿ ನೀಡಿದೆ – ಅಜಿತ್ ಮೆನ್ನಿಕೇರಿ
ಮೂಡಲಗಿ: ಕೊರೋನಾ ಮಹಾಮಾರಿಯ ದುಷ್ಪರಿಣಾಮದಿಂದಾಗಿ ಕೆಲವು ತಿಂಗಳುಗಳಿಂದ ಶೈಕ್ಷಣಿಕ ಚಟುವಟಿಕೆಗಳು ಭೌತಿಕವಾಗಿ ನಡೆಯದೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿವೆ. ಸದ್ಯ ಸರಕಾರ, ಇಲಾಖೆಯು ಕೋವಿಡ್-19 ನಿಯಮಾವಳಿಗಳ ಪ್ರಕಾರ ತರಗತಿ ಪ್ರಾರಂಭವಾಗಿರುವದರಿಂದ ಪಾಲಕರು, ವಿದ್ಯಾರ್ಥಿಗಳು...
ಮೌನ ಅತಿ ಮುಖ್ಯ ಎನ್ನುತ್ತಾರೆ ಆಧ್ಯಾತ್ಮ ಸಾಧಕರು
ಭಾರತ ಆಧ್ಯಾತ್ಮ ಸಾಧಕರ ತವರೂರಾಗಿತ್ತು. ಆದರೆ ಇಂದಿನ ಸಾಧನೆ ಹಿಂದಿನ ಸಾಧಕರನ್ನು ಮಧ್ಯೆ ಇಟ್ಟು ತಮ್ಮ ತಮ್ಮ ಅಭಿಪ್ರಾಯ ,ಸಲಹೆ,ಸೂಚನೆಗಳ ಮೂಲಕ ಜನರಿಗೆ ಅರ್ಥ ಮಾಡಿಸುವುದಾಗಿದೆ. ಆದರೆ ಆಧ್ಯಾತ್ಮ ಎಂದರೆ ಆದಿ ಆತ್ಮ.ಎಲ್ಲರೊಳಗೂ...
ಶ್ರಾವಣ ಸೋಮವಾರ ವಿಶೇಷ ಲೇಖನ: ನಂದಿಹಳ್ಳಿ ಬಸವಣ್ಣ
ನಿನ್ನೆ ರವಿವಾರ ಸಹೋದರಿ ರತ್ನಾ ಶಂಕರ ಸವದಿ ರಕ್ಞಾ ಬಂಧನದ ರಾಖಿ ಕಟ್ಟಿ ನನಗೆ ಶುಭ ಕೋರಿ ತನ್ನ ಪತಿಯ ಮನೆಗೆ ಹೊರಟಳು. ಸಹೋದರಿಯನ್ನು ಗಂಡನ ಮನೆಗೆ ಕಳಿಸುವುದು ಅಣ್ಣನ ಕರ್ತವ್ಯ ಮನೆಯವರೆಲ್ಲ...
ಸಾಮಾಜಿಕ ನ್ಯಾಯದ ಹರಿಕಾರ ಅರಸು : ಅರಸು ಪ್ರಶಸ್ತಿ ಪುರಸ್ಕೃತ ಬಿ ಎಲ್ ಪಾಟೀಲ
ಬೆಳಗಾವಿ - ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು...
ಕಿತ್ತೂರು ತಾಲೂಕು ಕಸಾಪ ಘಟಕದ ವತಿಯಿಂದ ವೆಬಿನಾರ ಉಪನ್ಯಾಸ
ಇದೇ ದಿ 22 ರಂದು ಕಿತ್ತೂರು ತಾಲೂಕು ಕ.ಸಾ.ಪ ಘಟಕದ ವತಿಯಿಂದ ವೇಬಿನಾರ ಉಪನ್ಯಾಸ ಮಾಲಿಕೆಯ 8ನೇ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕಿತ್ತೂರು ತಾಲೂಕು ಘಟಕ ಅಧ್ಯಕ್ಷರಾದ ಶೇಖರ ಹಲಸಗಿ...
ಬೆಂಕಿ ಆಕಸ್ಮಿಕ; ರೈತನಿಗೆ ಸಾಂತ್ವನ ಹೇಳಿದ ಕೊಳ್ಳೂರ
ಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮದ ರೈತ ವೀರಭದ್ರಪ್ಪ ಗೊಲ್ಲಾಳಪ್ಪ ರಾವೂರ ರವರ ತೋಟದಲ್ಲಿರುವ ದನದ ಪತ್ರಾಸ ಶೆಡ್ಡಿಗೆ ಆಕ್ಮಸಿಕ ಬೆಂಕಿ ತಗುಲಿ ಎರಡು ಎತ್ತುಗಳು, ಒಂದು ಆಕಳು, ಒಂದು ಕರು ಮತ್ತು ರಾಸಾಯನಿಕ...
ಸಾಹಿತ್ಯ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುತ್ತೇನೆ – ಹಾಸಿಂಪೀರ
ಸಿಂದಗಿ: ಸಾಹಿತ್ಯ ನಿಂತ ನೀರಾಗಬಾರದು ಅದು ಹರಿಯುವ ನೀರಿನಂತೆ ಎಲ್ಲರ ಸ್ವತ್ತಾಗಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ಎಲ್ಲ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ ಸಾಹಿತ್ಯ ಪ್ರತಿಭೆಯುಳ್ಳವರಿಗೆ ವೇದಿಕೆ ಸೃಷ್ಟಿಸುವ ...
ರಕ್ಷಾಬಂಧನದ ಶುಭಾಶಯಗಳು
ಸ್ವಾಮಿ ವಿವೇಕಾನಂದರು ಅಮೇರಿಕಾದ ಭಾಷಣವನ್ನು ಪ್ರಾರಂಭ ಮಾಡಿದ್ದೇ "ನನ್ನಪ್ರೀತಿಯ ಸಹೋದರ ಸಹೋದರಿಯರೆ "ಎಂದು. ಅದೀಗಲೂ ಪ್ರಸಿದ್ದವಾಗಿದೆ ಎಂದರೆ ಭಾರತೀಯತೆ ಅಡಗಿರುವುದೆ ಈ ದೊಡ್ಡ ಸಂಬಂಧದಲ್ಲಿ.ಈಗಿನ ಸ್ಥಿತಿಯಲ್ಲಿ ಯಾರೇ ಒಂದು ವಿಚಾರ ತಿಳಿಸಿದರೂ ಅವರ...
ನಿವೃತ್ತಿ ಸಹಜ; ನಂತರದ ಬದುಕು ಕೂಡ ಒಳ್ಳೆಯ ರೀತಿಯಲ್ಲಿರಲಿ- ಆನಂದ ಮಾಮನಿ
ಸವದತ್ತಿ - “ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ.ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನೆಸುತ್ತಾರೆ. ಅದರಲ್ಲೂ ಶಿಕ್ಷಕ ವೃತ್ತಿ ಪವಿತ್ರವಾದುದು. ಈ ಸಂದರ್ಭದಲ್ಲಿ ಮಕ್ಕಳಿಗೆ ನೀಡಿದ ಜ್ಞಾನ ಅವಿಸ್ಮರಣೀಯ.ಈ ದಿಸೆಯಲ್ಲಿ ನಿವೃತ್ತಿ...
ರಾಷ್ಟ್ರೀಯ ಸ್ವಯಂಸೇವಕರ ರಕ್ಷಾಬಂಧನ
ಸವದತ್ತಿ: ಸ್ನೇಹದ ಸಂಕೇತವಾದ ಪವಿತ್ರ ರಕ್ಷೆ ನಮ್ಮ ಕೈಯಲ್ಲಿದೆ. ಒಂದು ರಾಷ್ಟ್ರ ವಾಗಿ ಒಂದು ಸಂಘಟಿತ ಸಮಾಜವಾಗಿ ನಾವು ಮಾಡಬೇಕಾದ ಕರ್ತವ್ಯ ಗಳನ್ನು ನೆನಪಿಸುವ ರಕ್ಷಾಬಂಧನ ಪವಿತ್ರ ಹಬ್ಬವನ್ನು ರಾಷ್ಟ್ರೀಯ ಸೇವಕ ಸಂಘ...