Monthly Archives: April, 2022
ದಿನ ಭವಿಷ್ಯ ಬುಧವಾರ (06/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ದೂರದ...
ನಕ್ಷತ್ರ ಮಾಲೆ: ಶ್ರವಣ ನಕ್ಷತ್ರ
ಶ್ರವಣ ನಕ್ಷತ್ರ
🌷ಚಿಹ್ನೆ- ಕಿವಿ, ಅಸಮ ಸಾಲಿನಲ್ಲಿ ಮೂರು ಹೆಜ್ಜೆ ಗುರುತುಗಳು🌷ಆಳುವ ಗ್ರಹ- ಗುರು🌷ಲಿಂಗ-ಪುರುಷ🌷ಗಣ-ದೇವ🌷ಗುಣ- ಸತ್ವ / ತಮಸ್ / ರಜಸ್🌷ದೇವತೆ- ವಿಷ್ಣು🌷ಪ್ರಾಣಿ- ಹೆಣ್ಣು ಕೋತಿ🌷ಭಾರತೀಯ ರಾಶಿಚಕ್ರ- 10 ° – 23 °...
ಕನ್ನಡ ಶಾಲೆ ಉಳಿವಿಗೆ ಪ್ರಮುಖ ಆರು ನಿರ್ಣಯಗಳು
ಕನ್ನಡ ಸಾಹಿತ್ಯ ಪರಿಷತ್ತು ದುಂಡು ಮೇಜಿನ ಸಭೆಯಲ್ಲಿ ಮಹತ್ವದ ನಿರ್ಣಯ
ಬೆಂಗಳೂರು - ಸರಸ್ವತಿ ಸಮ್ಮಾನ ಬಂದಾಗ ರಾಜ್ಯ ಸರ್ಕಾರ ನನಗೆ ಗೌರವ ಪುರಸ್ಕಾರವಾಗಿ ನೀಡಿದ್ದ ಮೊತ್ತ ರೂ. ೫ ಲಕ್ಷಗಳನ್ನು ಸರ್ಕಾರಕ್ಕೆ ವಾಪಸ್...
“ಕೃಷಿ” ಮತ್ತು “ಕಬ್ಬು” ಎಂಬೆರಡು ಕೃತಿಗಳ ಬಿಡುಗಡೆ
ಬೆಳಗಾವಿ - ನ್ಯಾಯವಾದಿ ಲೇಖಕ ಸುನೀಲ ಸಾಣಿಕೊಪ್ಪ ಬರೆದ ''ಕೃಷಿ'' ಮತ್ತು "ಕಬ್ಬು" ಎಂಬ ಎರಡು ಪುಸ್ತಕಗಳನ್ನು ಬೆಳಗಾವಿಯ ಸರ್ಕಾರಿ ನೌಕರರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ...
ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ
ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ – ಸಂಸ್ಕೃತ ಪಾಠಶಾಲೆ ಉದ್ಘಾಟನೆ ಹಾಗು ಸಾಧಕರಿಗೆ ಪ್ರಶಸ್ತಿ ಪ್ರದಾನ
ಬೆಳಗಾವಿ - ಜಿಲ್ಲೆಯ ಯಮಕನಮರಡಿಯ ಹತ್ತರಗಿಯ ಶ್ರೀ ಹರಿಕಾಕ ಮಂದಿರದಲ್ಲಿ ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ...
ಕವನ: ಕಾಲ್ಗೆಜ್ಜೆ
ಕಾಲ್ಗೆಜ್ಜೆ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಏನ್ ಒಡತಿಯ
ಕಾಲ್ಗೆಜ್ಜೆ...
ಮಾಧುರ್ಯದ ಸವಿಗಾನ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಏನ್ ಕಂದನ
ಕಾಲ್ಗೆಜ್ಜೆ...
ತಂಪನೆಯ ಸುಳಿಗಾಳಿ
ಸೂಸುತ್ತಿದೆ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ನನ್ ಮಡದಿಯ ಕಂದನ
ಕಾಲ್ಗೆಜ್ಜೆ...
ಬಾಣ ಬಿರುಸಿನ ಮಳೆಯು
ಸೀಳುತ್ತಿದೆ ರಸ್ತೆಯ ಹಾದಿಯಲ್ಲಿ
ಮಲೆನಾಡಿನ ಮಡಿಲಲ್ಲಿ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಕಾಲ್ಗೆಜ್ಜೆ...
ಬಾಳ ಸಂಗಾತಿ ನೀಡಿಹಳು
ಏನ್...
ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರಿಂದ “ಪ್ರಾಮಿಸ್” ಚಿತ್ರದ ಪೋಸ್ಟರ್ ಬಿಡುಗಡೆ
ವಿಜಯಪುರ: ಜಿಲ್ಲೆಯ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಹೊಸ ಚಿತ್ರ ಪ್ರಾಮಿಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಶನಿವಾರ ಸುಕ್ಷೇತ್ರ ಇಂಚಗೇರಿ ಮಠದ ಪೀಠಾಧ್ಯಕ್ಷ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಬಿಡುಗಡೆಗೊಳಿಸಿದರು.ನಂತರ...
ಎಲ್ಲಿ ಅಸ್ಪೃಶ್ಯತೆ ಇದೆಯೋ ಅಲ್ಲಿ ಪ್ರತಿಭಟಿಸಬೇಕು
ಸಿಂದಗಿ: ಡಾ. ಅಂಬೇಡ್ಕರ ಮತ್ತು ಡಾ. ಬಾಬು ಜಗಜೀವನರಾಮ್ ಅವರು ದಮನಿತರ ಎರಡು ಕಣ್ಣುಗಳಿದ್ದಂತೆ ಅವರ ಹೋರಾಟದ ದಾರಿ ಬೇರೆಯಾಗಿದ್ದರು ಗುರಿ ಮಾತ್ರ ಒಂದೇಯಾಗಿತ್ತು ಅದನ್ನು ಕೆಲವರು ಅವರಿಬ್ಬರಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಿ ಸಂಘಟನೆಗಳಲ್ಲಿ...
ಬೀದರ್ ನಿಂದ ಚಾಮರಾಜನಗರದವರೆಗೆ ಅವಳಿ ಸಹೋದರರ ಸೈಕಲ್ ಸವಾರಿ
ಬೀದರ - ಭಾರತ ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ವರೆಗೆ ಅವಳಿ ಸಹೋದರರು ಸೈಕಲ್ ಸವಾರಿ ಮಾಡಿದ್ದಾರೆ.ಬೀದರ್ ನ 16 ವರ್ಷದ ಅವಳಿ ಸಹೋದರರು...
ತೊಂಡಿಕಟ್ಟಿ ಪಿಕೆಪಿಎಸ್ ನಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆಯನ್ನು ಆಚರಿಸಿದರು.ಸಹಕಾರಿ ಸಂಘದ ಮುಖ್ಯ...