Monthly Archives: April, 2022
ಇಂದಿನ ರಾಶಿ ಭವಿಷ್ಯ ಸೋಮವಾರ (04-04-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ನೀವು ಇಂದು ನಿಮ್ಮ ಕೆಲಸದಲ್ಲಿ ಒಂದು ಪ್ರಗತಿಯನ್ನು ನೋಡಬಹುದು. ಇಂದು ನೀವು ಉಚಿತ ಸಮಯವನ್ನು ಹೊಂದಿರುತ್ತೀರಿ ಮತ್ತು ಈ ಸಮಯವನ್ನು ನೀವು ಧ್ಯಾನ ಯೋಗವನ್ನು...
ಕವನ: ಹಣ್ಣುಗಳರಾಜ
ಹಣ್ಣುಗಳರಾಜ
ಮರದಲಿ ಜೋತು ಬಿದ್ದಿರುವ ಹಣ್ಣು/
ಹಣ್ಣಿನ ಮೇಲೆ ಎಲ್ಲರ ಕಣ್ಣು/
ಹಸಿರು,ತಿಳಿಗೆಂಪು,ಹಳದಿ
ಬಣ್ಣದ ಹಣ್ಣು/
ಎಷ್ಟು ತಿಂದರೂ ಬೇಕೆನಿಸುವ ರಸಪೂರಿಹಣ್ಣು//1//
ಹಣ್ಣುಗಳ ರಾಜಾ ಮಾವಿನ ಹಣ್ಣು/
ಬೇಸಿಗೆಗೆ ಸಿಗುವುದು ಭರಪೂರ ಹಣ್ಣು/
ಪೇಟೆಯ ತುಂಬ ಘಮಘಮ ಹಣ್ಣು/
ವ್ಯಾಪಾರಿಗೆ ಲಾಭವ ತರುವ ಹಣ್ಣು//2//
ಹಲವು ತಳಿಯ...
ನಕ್ಷತ್ರ ಮಾಲೆ: ಪೂರ್ವಾ ಆಶಾಢ ನಕ್ಷತ್ರ
ಪೂರ್ವಾ ಆಶಾಢ ನಕ್ಷತ್ರ
🌷ಚಿಹ್ನೆ- ಆನೆ ದಂತ, ಫ್ಯಾನ್, ಬುಟ್ಟಿ🌷ಆಳುವ ಗ್ರಹ- ಶುಕ್ರ🌷ಲಿಂಗ-ಪುರುಷ🌷ಗಣ- ಮನುಷ್ಯ🌷ಗುಣ- ಸತ್ವ / ರಜಸ್ / ತಮಸ್🌷ಆಳುವ ದೇವತೆ- ಅಪಾಸ್🌷ಪ್ರಾಣಿ- ಗಂಡು ಕೋತಿ🌷ಭಾರತೀಯ ರಾಶಿಚಕ್ರ – 13 ° 20 –...
ವಸಂತ ಕಾಲ ಕವಿಗಳಿಗೆ ಸ್ಫೂರ್ತಿ ಕೊಡುತ್ತದೆ – ಮಾಲಿಪಾಟೀಲ
ಸಿಂದಗಿ: ಕವಿಗಳಿಗೆ ವಸಂತ ಋತು ಪರ್ವಕಾಲವಿದ್ದಂತೆ ಪ್ರಕೃತಿ ಹೊಸ ಚಿಗುರಿನೊಂದಿಗೆ ವಧುವಿನಂತೆ ಕಂಗೊಳಿಸುವ ಕಾಲ. ಯುವ ಮನಸ್ಸುಗಳಲ್ಲಿಯೂ ನವನವೀನ ಭಾವನೆಗಳು ಚಿಗುರೊಡೆದು ಕವಿತೆ ರಚಿಸಲು ಪ್ರೇರೇಪಿಸುತ್ತದೆ ಎಂದು ಸಿದ್ಧೇಶ್ವರ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ...
ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು – ಹಿರಿಯ ಸಾಹಿತಿ ಪಡಶೆಟ್ಟಿ ಕರೆ
ಸಿಂದಗಿ: ಶರಣರು ಸಂತರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಅವರು ತೋರಿರುವ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜಾನಪದ ಹಿರಿಯ ಸಾಹಿತಿ ಡಾ. ಎಂ .ಎಂ....
ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರತೆ ಹೊಂದಿದೆ – ಶಾಸಕ ರಮೇಶ ಭೂಸನೂರ
ಸಿಂದಗಿ: ದೇವರಲ್ಲಿ ಅನನ್ಯ ಭಕ್ತಿ ಹೊಂದಿದ ಹಾಲುಮತ ಸಮುದಾಯದ ಜನರು ತಮ್ಮ ನಿಷ್ಠಾವಂತ ದುಡಿಮೆಯ ಮೂಲಕ ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರತೆ ಹೊಂದಿದವರಾಗಿದ್ದಾರೆ ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ...
‘ದು:ಖಿತರಿಗೆ ಹೇಳುವ ಸಾಂತ್ವನವು ಬಹುದೊಡ್ಡ ಮೌಲ್ಯವಾಗಿದೆ’ ಡಾ. ವಿ.ಎಸ್. ಮಾಳಿ
ಮೂಡಲಗಿ: ‘ದು:ಖಿತರಿಗೆ ಹೇಳುವ ಸಾಂತ್ವನವು ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ’ ಎಂದು ಹಾರೂಗೇರಿಯ ಎಸ್‍ವಿಎಸ್ ಕಾಲೇಜು ಪ್ರಾಚಾರ್ಯ, ಸಾಹಿತಿ ಡಾ. ವಿ.ಎಸ್. ಮಾಳಿ ಹೇಳಿದರು.ಸಮೀಪದ ಇಟ್ನಾಳ ಗ್ರಾಮದಲ್ಲಿ ಕಳೆದ ವರ್ಷ ಕೋವಿಡ್‍ದಿಂದ ಅಕಾಲಿಕ ನಿಧನರಾದ...
ಮೂಡಲಗಿ ಕೋಆಪರೇಟಿವ ಬ್ಯಾಂಕ್ ನಿಂದ ರೂ.1.64 ಕೋಟಿ ಲಾಭ ಗಳಿಕೆ
ಮೂಡಲಗಿ: ಇಲ್ಲಿಯ ಪ್ರತಿಷ್ಠಿತ ದಿ. ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್‍ವು 2022ರ ಮಾರ್ಚ ಅಂತ್ಯಕ್ಕೆ ರೂ. 1.64 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್...
ಡಾ.ರಾಜಶೇಖರ ಬಿರಾದಾರ ಸಂಪಾದಿತ ನವ್ಯ ಸಾಹಿತ್ಯ ಕನ್ನಡ ಸಾಹಿತ್ಯ ಪುನರವಲೋಕನ ಮಾಲೆ ಸಂಪುಟ ೭
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಡಿಯಲ್ಲಿ ಡಾ.ಕಲ್ಯಾಣರಾವ.ಜಿ.ಪಾಟೀಲರ ಪ್ರಧಾನ ಸಂಪಾದಕತ್ವದಡಿಯಲ್ಲಿ ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜಶೇಖರ ಬಿರಾದಾರ ಸಂಪಾದಕತ್ವದಲ್ಲಿ ಪ್ರಕಟವಾದ ನವ್ಯ ಸಾಹಿತ್ಯ ಕೃತಿಯನ್ನು ಇತ್ತೀಚೆಗೆ ಸ್ನೇಹಿತ...
ನಿಜವನರಿದ ನಿಶ್ಚಿಂತರು : ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ, ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಮ್ಮೇಳನ ಏಪ್ರಿಲ್ 6ರಂದು ಜರಗುತ್ತಿದೆ, ತನ್ನಿಮಿತ್ತ ಈ ಬರಹ.
ಸಾತ್ವಿಕ ವ್ಯಕ್ತಿತ್ವದವರು, ತಾತ್ವಿಕ ವಿಚಾರದವರು, ಮಾತೃ ಹೃದಯಿಗಳು, ಮಮತಾಮಯಿ ಗಳು, ತಮ್ಮ...