Monthly Archives: April, 2022

ಮೇ 1ರಂದು ಕಲ್ಲೋಳಿಯಲ್ಲಿ ‘ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ’ ಲೋಕಾರ್ಪಣೆ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಕೇಂದ್ರ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ವೃತ್ತದಲ್ಲಿ ಅಶ್ವಾರೂಢ ಜಗಜ್ಯೋತಿ ಶ್ರೀ ಬಸವೇಶ್ವರರ ಕಂಚಿನ ಪುತ್ಥಳಿಯ ಲೋಕಾರ್ಪಣೆಯು ಮೇ 1ರಂದು ಬೆಳಿಗ್ಗೆ 10ಕ್ಕೆ ಜರುಗಲಿದೆ ಎಂದು ಬಸವ...

ಮಳೆ ಅಬ್ಬರ; ಸಿಡಿಲಿಗೆ ಎರಡು ಎಮ್ಮೆ , ಒಂದು ಕರು ಸಾವು

ಮೂಡಲಗಿ : ತಾಲೂಕಿನ ನಾನಾ ಕಡೆ ಗುರುವಾರ ಗಾಳಿ, ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜು ರಂಗಪ್ಪಾ ಸನದಿ ಎಂಬುವವರಿಗೆ ಸೇರಿದ ಎರಡು...

ರಸಗೊಬ್ಬರ ದರ ಏರಿಕೆಯ ಭಾರ ತಡೆಯಲು 60,939.23 ಕೋಟಿ ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ -ಸಂಸದ ಈರಣ್ಣ ಕಡಾಡಿ

ಮೂಡಲಗಿ: ರಷ್ಯಾ ಮತ್ತು . ಯುದ್ದದ ಕಾರಣದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಕೊರತೆಯುಂಟಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಮನಗಂಡು ಪ್ರಸಕ್ತ ವರ್ಷದ ಖಾರಿಫ್ ಋತುವಿಗೆ ಸಬ್ಸಿಡಿ ನೀಡಲು ಪ್ರಧಾನಿ ನರೇಂದ್ರ...

ಹಾಲು ಉತ್ಪಾದನೆ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಲವು ಯೋಜನೆಗಳು – ರಾಜ್ಯಪಾಲ ಗೆಹ್ಲೋಟ್

ಬೀದರ - ಗೋ ಸಂರಕ್ಷಣೆ ಮಾಡುವುದರ ಬಗ್ಗೆ ಸಂವಿಧಾನದಲ್ಲಿ ಕಾನೂನು ಇದೆ. ಹಲವು ರಾಜ್ಯದಲ್ಲಿ ಈಗಾಗಲೆ ಗೋ ರಕ್ಷಣೆ ಕಾನೂನು ಜಾರಿಗೆ ಬಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.ಬೀದರ ನಲ್ಲಿ...

ರಾಷ್ಟ್ರದ ರಕ್ಷಣೆ ಯುವಜನತೆಯ ಜವಾಬ್ದಾರಿ-ಡಾ.ಭೇರ್ಯ ರಾಮಕುಮಾರ್

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯ ಪ್ರಧಾನಕಾರ್ಯದರ್ಶಿ ರಕ್ಷಿತ್ ಅವರ ಮೂವತ್ತೆಂಟನೇ ಜನ್ಮದಿನವನ್ನು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಇತ್ತೀಚೆಗೆ ಆಚರಿಸಿದರು.ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ...

ಕವನ: ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ

ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ ಜಾತಿ ಗೋಡೆಯ ಮೇಲೆ ಪ್ರೀತಿ ಹಣತೆಯ ಹಚ್ಚಿ ಎಣ್ಣೆಯಲ್ಲಿ ನೀರು ಬೆರೆಸಿದವರ ಮೇಲೆ ಮಣ್ಣು ತೂರುತ್ತೇವೆ ನಾವು, ಮಣ್ಣು ತೂರುತ್ತೇವೆ. ಗಡಸು ಧ್ವನಿಯಲ್ಲಿ ಗಂಡಸಾಗಿ ಗುಡಿಸಲಿನ ಬೆಂಕಿಯಲ್ಲಿ ಚಳಿ...

ಪ್ರವಾಸಿ ತಾಣಗಳು ವೀಕ್ಷಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೀದರ - ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆ ಪ್ರವಾಸ ಕೈಗೊಂಡ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಅವರು ಬಸವಣ್ಣನವರು ನಡೆದಾಡಿದ ಭೂಮಿ ಬೀದರ್ ನಲ್ಲಿ ಇರುವ ಪ್ರಸಿದ್ಧ ತಾಣಗಳನ್ನು ವೀಕ್ಷಿಸಿದರು.ಬೀದರ್ ಜಿಲ್ಲೆಯು...

ಇಂದಿನ ರಾಶಿ ಭವಿಷ್ಯ ಗುರುವಾರ (28-04-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ, ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಇಂದು ನಿಮಗಾಗಿ ಹಣವನ್ನು ಸಂಪಾದಿಸುವ ಅನೇಕ ಅವಕಾಶಗಳು ಉಂಟಾಗುತ್ತವೆ. ಇತರರಲ್ಲಿ...

ಮತದಾರರ ನೋಂದಣಿ ಫಾರ್ಮ ವಿತರಣೆ : ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು

ಬೆಳಗಾವಿ: ಶಿಕ್ಷಕರು ಹಾಗೂ ಪದವಿಧರರು ಸಮಾಜದ ಎರಡು ಕಣ್ಣುಗಳಿದ್ದಂತೆ. ಅವರು ಈ ನಾಡಿನ ಪ್ರಗತಿಯಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರವನ್ನು ಹೊಂದಿರುವವರು. ಹಾಗಾಗಿ ಅವರ ಮೇಲೆ ಗುರುತರವಾದ ಹೊಣೆಗಾರಿಕೆಯಿದ್ದು ಅದನ್ನು ಅವರು ಸಮರ್ಪಕವಾಗಿ...

ವಿಜ್ಞಾನ ಬೆಳೆದಷ್ಟೂ ಸಂಬಂಧಗಳ ನಾಶವಾಗುತ್ತಿದೆ – ರಂಭಾಪುರಿ ಶ್ರೀ

ಸಿಂದಗಿ- ಇಂದಿನ ಸಮಾಜ ಅತ್ಯಂತ ಕಲುಷಿತಗೊಳ್ಳುತ್ತಿದೆ ಕಾರಣ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು. ವಿಜ್ಞಾನ ಬೆಳೆದಷ್ಟು ಅಭಿವೃದ್ದಿ ಸತ್ಯ ಅದರ ಜೊತೆಗೆ ಅನೇಕ ಮಾನವೀಯ ಸಂಬಂಧಗಳು ವಿನಾಶವಾಗುತ್ತಿರುವುದು ಅಷ್ಟೇ ಸತ್ಯವಾಗಿದೆ. ಮಾಜಿ...

Most Read

error: Content is protected !!
Join WhatsApp Group