Monthly Archives: May, 2022

ಟ್ರಾವೆಲರ್ ಮತ್ತು ಟ್ರಕ್ ಮಧ್ಯೆ ಅಪಘಾತ; ಕರ್ನಾಟಕದ ಏಳು ಜನರ ಸಾವು

ಬೀದರ - ಉತ್ತರ ಪ್ರದೇಶದ ಲಖಿಂಪುರ ಖೇರಿ ಮತ್ತು ಮೋತಿಪುರ ನಡುವಿನ ಪ್ರದೇಶವಾದ ನೌನಿಹಾಲ್‌ನ ಖೇರಿ-ನನ್‌ಪಾರಾ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲರ್ (ಕೆಎ 03-ಎಎ-7654) ಮತ್ತು ಟ್ರಕ್ (ಯುಪಿ 21-ಸಿಟಿ-4120) ನಡುವೆ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಕರ್ನಾಟಕ ಬೀದರ್ ಜಿಲ್ಲೆಗೆ ಸೇರಿದ ಒಟ್ಟು 16 ಜನರು ಸೇರಿದ್ದು...

ಅಡುಗೆ ಮನೆಯಲ್ಲಿ ವಿಜ್ಞಾನ ಚಟುವಟಿಕೆ

ಮುನವಳ್ಳಿ: ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ 'ಮಳೆಬಿಲ್ಲು' ಕಾರ್ಯಕ್ರಮವು ಮಕ್ಕಳಲ್ಲಿರುವ ಸೃಜನಾತ್ಮಕತೆಯನ್ನು ಗುರುತಿಸುವ ಪ್ರಯತ್ನವಾಗಿದೆ. ಆಟದ ಮೂಲಕ ಮಕ್ಕಳಿಗೆ ಪಾಠವನ್ನು ತಿಳಿಸುವ ಈ ಕಾರ್ಯಕ್ರಮವು ತುಂಬಾ ಉಪಯುಕ್ತವಾಗಿದೆ. ಈ ಸಂದರ್ಭದಲ್ಲಿ 'ಅಡುಗೆ ಮನೆಯಲ್ಲಿ ವಿಜ್ಞಾನ' ಎನ್ನುವ ಚಟುವಟಿಕೆಯನ್ನು ಮಕ್ಕಳಿಂದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಶಾಲೆ. ಮುನವಳ್ಳಿ ಯಲ್ಲಿ ಮಾಡಿಸಲಾಯಿತು. ಈ...

ಋತುಚಕ್ರ ನೈರ್ಮಲ್ಯ ದಿನಾಚರಣೆ

ದಿನಾಂಕ 27/05/2022 ರಂದು ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ , ರೂರಲ್ ಡೆವಲಪಮೆಂಟ್ ಸೋಸೈಟಿ (RDS) ಸಂಸ್ಥೆ ಮುರಗೋಡ, ಇವರ ಸಹಯೋಗದೊಂದಿಗೆ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯತ ಇವರ ಸಂಯೋಗದಲ್ಲಿ ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನೂ ಆಚರಿಸಲಾಯಿತು. ಸಂದರ್ಭದಲ್ಲಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ದೀಪಕ್...

ದರ್ಗಾನೋ ಅನುಭವ ಮಂಟಪವೋ? ಎಲ್ಲರ ಚಿತ್ತವೀಗ ಬೀದರನತ್ತ

ಬೀದರ - ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ ಎಂದು ಹೇಳಬಹುದು.ಮೂಲ ಅನುಭವ ಮಂಟದ ಜಾಗದಲ್ಲಿ ದರ್ಗಾ ಇದೆಯಾ..? ಎಂಬ ಕುತೂಹಲಕಾರಿ ಪ್ರಶ್ಬೆ ಎದ್ದಿದ್ದು ಮಸೀದಿ ವರ್ಸಸ್ ಮಂದಿರದ ವಾರ್ ನಡುವೆ ಈಗ ಗಡಿ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪದ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ......

International Brother’s Day: ಸಹೋದರರ ದಿನ

ಇಂದು ಬ್ರದರ್ಸ್ ಡೇ, ಅಂದರೆ ಸಹೋದರರ ದಿನ. ಸಹೋದರನ ಪ್ರೀತಿ, ತ್ಯಾಗ, ಪರಿಶ್ರಮವನ್ನು ಗೌರವಿಸುವುದೇ ಈ ಬ್ರದರ್ಸ್ ಡೇ. ತನ್ನ ಕುಟುಂಬದ ಮೇಲಿರುವ ಪ್ರೀತಿಯನ್ನು ಸದ್ದಿಲ್ಲದೇ ತೋರುವ ತಂಗಿಗೆ ಕಾವಲಾಗಿ, ಅಕ್ಕನಿಗೆ ಹೆಗಲಾಗಿ ಇರುವವನೇ ಈ ಸಹೋದರ. ಇಂತಹ ಸಹೋದರನಿಗೂ ಒಂದು ದಿನವಿದೆ. ಹಾಗಾದರೆ ಬನ್ನಿ ಇದರ ಹಿನ್ನಲೆಯೇನು ? ಈ ಆಚರಣೆಯ ಮಹತ್ವವೇನು ಎಂಬುದನ್ನು...

ವಿಶ್ವ ಸೋದರ ದಿನದ ಕವನ

ಮಧುರ ಸೋದರ ಬಂಧವು ರಕ್ತದಿಂದಲೆ ಬಂಧವಾದರೆ ಸ್ನೇಹಕೆಲ್ಲಿದೆ ಅರ್ಥವು ಸಿಕ್ತವಾಗಲು ಸೋದರತೆಯೇ ಮುಖ್ಯವಾದರೆ ತೀರ್ಥವು ಭಕ್ತಿಯಿಂದಲಿ ಕಾಯ್ದುಕೊಂಡರೆ ಸೋದರತೆಯಾ ನಿತ್ಯವು ಮುಕ್ತವಾಗಿಸಿ ತ್ವೇಷವನ್ನೇ ಉಕ್ತ ಬಂಧುರ ಸತ್ಯವು ಹುಟ್ಟಿನಿಂದಲೆ ಮೆಟ್ಟಿ ನಿಲ್ಲುವ ಎರೆದು ಪ್ರೀತಿಯ ಬಂಧವ ಗಟ್ಟಿಯಾಗಿಸಿ ನೆಟ್ಟ ಮನದೊಳ್ ಅಣ್ಣ ತಮ್ಮರ ಬಂಧುರ ತ್ಯಾಗವಿದ್ದರೆ ಸೋದರತೆಗೇ ಅರ್ಥ ಬಪ್ಪುದು ತಪ್ಪದೆ ಭೋಗವಿದ್ದರೆ ಅರ್ಥಹೀನವು ಅಳಸಿ ಹೂರಣ ತೀಡದೆ ಜನ್ಮ ಜನ್ಮದ ಪುಣ್ಯವಾಗಿದೆ ಅಣ್ಣ ತಮ್ಮರ ಜೀವನ ಹಮ್ಮಿನಿಂದಲೆ ಮೆಚ್ಚಿ ನೆಚ್ಚಿದೆ ಅಕ್ಕ ತಂಗಿಯ ಭಾವನ ಸೋದರೆಲ್ಲರು ಕೂಡಿ ಬಾಳಲು ನವ್ಯವಾಗಿಪ ತಾಣವು ತೀಡಿ ತಿದ್ದಿದ ನತ್ತಿನಂದದಿ ಮಧುರ...

ಸಚಿವರ ವಿರುದ್ಧವೇ ಗರಂ ಆದ ಪಶು ವೈದ್ಯಾಧಿಕಾರಿ

ಬೀದರ - ಪ್ರಗತಿ ಪರಿಶೀಲನ ಸಭೆ ನಡೆಯುವ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ಶಿಲ್ಪಾ ಅವರು ಪಶು ಸಂಗೋಪನಾ ಸಚಿವರ ಮೇಲೆಯೇ ಗರಂ ಆದ ಪ್ರಸಂಗ ನಡೆದಿದೆ. ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ ಅವರು ಡಾ. ಶಿಲ್ಪ ಅವರಿಗೆ ಪ್ರಶ್ನೆ ಕೇಳಿದರು .ಡಾ ಶಿಲ್ಪ ಅವರು ಉತ್ತರ ನೀಡಿದರು. ಉತ್ತರದಿಂದ...

ಮಿನಿ ಕಥೆ: ನಾನು ಯಾರು ಪಾಲಿಗೆ ?

ನಾನು ಯಾರು ಪಾಲಿಗೆ? ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ. ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ ಗಂಡು ಮಕ್ಕಳು ಹಾಗೂ ಅವರನ್ನು ಹೆತ್ತು ಹೊತ್ತ ಅವರ ವೃದ್ಧ ತಾಯಿ ಒಂದೆಡೆ ಸೇರುತ್ತಾರೆ. ನಾಲ್ಕು ಜನ ಪುತ್ರರಲ್ಲಿ ಎಲ್ಲರೂ...

ಫೇಲ್ ಆದ್ರೆ ಯಾಕ್ ಅಳಬೇಕು ?

ನಿನ್ನೆಯ ಮಳೆಯಲ್ಲಿ ಒಂದು ಘಟನೆ ನಡೆಯಿತು. ಮರದ ಮೇಲಿನ ಒಂದು ಹಕ್ಕಿಯ ಗೂಡು ಆಕಸ್ಮಿಕವಾಗಿ ಕೆಳಗೆ ಬಿದ್ದಿತು. ಆ ಗೂಡನ್ನು ಕಟ್ಟುತ್ತಿದ್ದ ಎರಡೂ ಹಕ್ಕಿಗಳು ದುಃಖಿತಗೊಂಡವು. ರಾತ್ರಿ ಕಳೆದು ಬೆಳಕಾಯಿತು. ಮುಂಜಾನೆ ಸ್ವಚ್ಪ ಬೆಳಕು ಬಿತ್ತು. ಗಂಡು ಹಕ್ಕಿ: " ನಡಿ ಹೋಗೂನು !! ಮತ್ತ ಹೊಸ ಕಸ ಕಡ್ಡಿ ಗ್ವಾಳೆ ಮಾಡೂನೂ, ಮತ್ತೊಂದ ಹೊಸ ಗೂಡು...

ಇಂದಿನ ರಾಶಿ ಭವಿಷ್ಯ ಶುಕ್ರವಾರ (20-05-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಎಲ್ಲರನ್ನೂ ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ಪ್ರೇಮ ವೈಫಲ್ಯದ ನೋವಿಗೆ ಇವತ್ತು ನಿದ್ರಿಸಲು ಸಾಧ್ಯವಾಗುವುದಿಲ್ಲ. ಈ ರಾಶಿಚಕ್ರದ ಜನರು ಕೆಲಸದ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಹೇಳುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನಿಮ್ಮ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ರಾಶಿಚಕ್ರದ...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group