Monthly Archives: March, 2023

ಈ ಸಲ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ- ಎಂಟಿಬಿ ನಾಗರಾಜ್

ಸಿಂದಗಿ: ಉಪ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ನೀಡುವಲ್ಲಿ ಸರಕಾರ ಜಾತ್ಯತೀತವಾಗಿ ಎಲ್ಲ ಸಮುದಾಯಗಳಿಗೆ ತಾರತಮ್ಯವಿಲ್ಲದೆ ಸಮನಾಗಿ ಯೋಜನೆಗಳನ್ನು ನೀಡಿದ್ದು ಡಬಲ್ ಇಂಜನ್ ಸರಕಾರದ ಕೊಡುಗೆಗಳಾಗಿವೆ ಅದಕ್ಕೆ ಜನಸಾಮಾನ್ಯ ಒಪ್ಪುವಂತೆ 2023ರ ಚುನಾವಣೆಯಲ್ಲಿ 130-140 ಸೀಟು ಗೆದ್ದು ಅಧಿಕಾರ ಹಿಡಿಯುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂ. ಟಿ.ಬಿ. ನಾಗರಾಜ...

ಪ್ರತಿಯೊಂದು ಕ್ಷೇತ್ರಕ್ಕೂ ಮಹಿಳೆ ಈಗ ಕಾಲಿರಿಸಿದ್ದಾಳೆ – ಭಾರತಿ ಮದಭಾವಿ

ಗೋಕಾಕ: ಹೆಣ್ಣು ವೈಜ್ಞಾನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿರಿಸಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾಳೆ. ಧೈರ್ಯ ಕುಂದದೆ ಮುನ್ನುಗ್ಗಿ ಸಾಧನೆ ಮಾಡಲು ಸ್ಫೂರ್ತಿ ನೀಡುವ ಕೈಗಳು ಸಾಕಷ್ಟು ಇವೆ. ಅದರಲ್ಲೂ ವಿಶೇಷವಾಗಿ ಶಿವಾ ಫೌಂಡೇಶನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಗೋಕಾಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾರತಿ ಮದಭಾವಿ ಹೇಳಿದರು.ಅವರು ಇಲ್ಲಿಯ ಶಿವಾ ಫೌಂಡೇಶನ್ ಸಂಸ್ಥೆ...

ಕೇಂದ್ರ ಬಿಜೆಪಿ ನಾಯಕರಿಗೆ ಈಗ ಕರ್ನಾಟಕದ ನೆನಪಾಗುತ್ತಿದೆ – ಭೀಮಶಿ ಗದಾಡಿ

ಗೋಕಾಕ: ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ರಾಜ್ಯದಲ್ಲಿ ಅತಿವೃಷ್ಠಿಯಿಂದ ಪ್ರವಾಹದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೆನಪಾಗದ ಕರ್ನಾಟಕ ರಾಜ್ಯ ಇಂದು ಒಂದು ವಾರದಲ್ಲಿ 2 ಬಾರಿ ನೆನಪಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಆರೋಪಿಸಿದರು.ಬುಧವಾರದಂದು ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ...

ಮುಂಡರಗಿಯಲ್ಲಿ ಪಂ. ಪುಟ್ಟರಾಜ ಉತ್ಸವ-೨೦೨೩ ಆಚರಣೆ

ಪುಟ್ಟರಾಜರು ಹುಟ್ಟಿದ ಮಾರ್ಚ್ ೩ ರಂದು ಕಲಾವಿಕಾಸ ದಿನಾಚರಣೆ ಎಂದು ಆಚರಿಸಲು ಸರಕಾರಕ್ಕೆ ಒತ್ತಾಯಿಸುತ್ತೇವೆ - ಚನ್ನವೀರಶ್ರೀ ಡಾ. ಪಂ. ಪುಟ್ಟರಾಜರು ಹುಟ್ಟಿದ ದಿನ ಮಾರ್ಚ್ ೩ರಂದು, ಕಲಾವಿಕಾಸ ದಿನಾಚರಣೆ ಎಂದು ಪೂಜ್ಯರ ಹುಟ್ಟು ಹಬ್ಬವನ್ನು ಸರಕಾರದಿಂದ ಆಚರಿಸಬೇಕು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ...

ರಾಹುಲ್ ಗಾಂಧಿಗೆ ಭಾರತದ ಬಗ್ಗೆ ಅಭಿಮಾನ ಇಲ್ಲ – ಭಗವಂತ ಖೂಬಾ

ಬೀದರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಭಾರತದ ಬಗ್ಗೆ ತಿಳಿವಳಿಕೆ ಅಭಿಮಾನ ಇಲ್ಲವೇ ಇಲ್ಲ. ಆತ ಇನ್ನೂ ಚಿಕ್ಕ ಮಗುವಿನಂತೆ ಇದ್ದಾನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ ನಡೆಸಿದರು.ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ರಾಹುಲ್ ಗಾಂಧಿ ಗೆ ದೇಶದ ಬಗ್ಗೆ ಅಭಿಮಾನ ಇಲ್ಲ, ಫಸ್ಟ್ ರಾಹುಲ್ ಗಾಂಧಿ ಈ ದೇಶದ ಜನರ ಭಾವನೆ...

ಕಿವಿಯೋಲೆ

ಕಿವಿಯೋಲೆ ಕಣ್ಣುಗಳ ಕಪ್ಪು ಚಲುವೆಗೆ ನೀಡಿವೆ ನಲ್ಲನ ಕರೆಯೋಲೆ  ಕಣ್ಣೋಟ ಸೆಳೆಯುವ  ಸುಂದರ ಕಿವಿಯೋಲೆ ಮನಸೆಳೆಯುವ ಸುಂದರಿಗೆ ಮುಡಿಪಾಗಿ ತೋರಿವೆ ನನ್ನ ಮನದ ಮಾತನು  ಪಿಸುಗುಡುತ ನೀ ಹೇಳೆ  ಬಾ ಇನಿಯ ಬರಸೆಳೆದು ಅಪ್ಪಿ ಮುದ್ದಾಡಲು ದುಂಬಿ ಮಕರಂದ  ಹೀರುವ ತೆರದಿ ನನ್ನನು ಏನೋ ಹೇಳಬೇಕು ಕಿವಿಯಲಿ ಎನುತ ಹತ್ತಿರ ಬರಲು  ಬರಸೆಳೆದ ಕಿವಿಯೋಲೆ  ನನ್ನ ಬಳಿಗೆ ಹೇಳು ನೀ ಹೇಳುವ ಮಾತುಗಳ ಎನಲು ಕೆಣಕಿದಂತಾಗಿ ನನ್ನ ಪ್ರೀತಿ ಎಲ್ಲಿ ಗುಟ್ಟು ನಿನ್ನ ಮೂಲಕ ರಟ್ಟಾಗುವುದೋ ಎನುತ ದೂರ ಸರಿಯಲು ನಾ ನಿಮ್ಮ ನಡುವೆ ಪ್ರೇಮ ಸೇತುವೆ ಹೇಳಿ ಬಿಡು ನೀ...

ಎಲೆ, ಅಡಿಕೆ (ಕವಳ)

ಅಡಿಕೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು ಎಂದು ಸಾಬೀತಾಗಿದೆ. ಗಾಯ ಗುಣ ಮಾಡಲು ಹಲ್ಲು ಗಟ್ಟಿ ಮಾಡಲು ಜೀರ್ಣಶಕ್ತಿ ಹೆಚ್ಚಿಸಲು ಅದೇ ಏಕೆ ಕ್ಯಾನ್ಸರ್ ರೋಗ ನಿರೋಧಕಕ್ಕೆ ಮತ್ತು ಕ್ಯಾನ್ಸರ್ ಗುಣ ಮಾಡಲು ಸಹ ಹೊರಗೆ ಹಚ್ಚಲು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳಲು ಉಪಯೋಗಿಸುವುದಕ್ಕೆ ಬರುತ್ತದೆ.ಎಲೆ ಕ್ಯಾಲ್ಸಿಯಂ ದೇಹಕ್ಕೆ ಬೇಕಾಗುವಷ್ಟು ಒದಗಿಸುತ್ತದೆ ಜೊತೆಯಲ್ಲಿ ಕಫ...

ಬೈಕ್ ಮೇಲೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ

ಬೀದರ: ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲಾ ವರಿಷ್ಠ ಪೋಲಿಸ್ ಅಧಿಕಾರಿ ಚನ್ನಬಸವ ಲಂಗೋಟಿ ಮೊನ್ನೆ ತಾನೇ ಗಡಿ ಪ್ರದೇಶದ ಪೊಲೀಸ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣೆಯಲ್ಲಿ  ಅಕ್ರಮಗಳು ನಡೆಯದಂತೆ ನಿಗಾ ವಹಿಸಿದ್ದರೂ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣ ಜರುಗಿದೆ.ಬೈಕ್‍ಗಳ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 70 ಕೆ.ಜಿ. ಗಾಂಜಾ ಅನ್ನು ಪೊಲೀಸರು ಔರಾದ್...

ಹೆಣ್ಣು ಜಗದ ಕಣ್ಣು: ಶ್ರೀಮತಿ ವಿದ್ಯಾ ರೆಡ್ಡಿ

ಕಲ್ಲೋಳಿ: ಮಾನವ ಸಂಸ್ಕೃತಿಯ ಮುಖ್ಯ ಭಾಗ ಹೆಣ್ಣಾಗಿದ್ದರೂ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಡುವವಳು ಅವಳೇ. ತನ್ನ ಎಲ್ಲಾ ನೋವುಗಳಿಗೂ  ಹೆದರದ ಸ್ತ್ರೀ ಅದನ್ನು ಅನುಭವಿಸಿಯೂ ಅದನ್ನೆಲ್ಲ ಮರೆತು ತನ್ನಂತೆ ನೋವು ಅನುಭವಿಸುವ ಇತರ ಜೀವಿಗಳಿಗೆ ಆಸರೆಯಾಗುತ್ತಾಳೆ ಎಂದು ಗೋಕಾಕದ ಸಾಹಿತ್ಯ ಚಿಂತಕಿ ಶ್ರೀಮತಿ ವಿದ್ಯಾ ರೆಡ್ಡಿ ಹೇಳಿದರು.ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ...

ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿ ಆಯೋಜನೆ

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ  ಮಾ. 16 ರಂದು ಬೆಳಗ್ಗೆ 09-00 ಗಂಟೆಗೆ ಕುಂಭಮೇಳದೊಂದಿಗೆ ಶ್ರೀ ಕನಕದಾಸರ ಭವ್ಯಮೆರವಣಿಗೆ ಹಾಗೂ ಶ್ರೀ ಕನಕದಾಸರ ಕಂಚಿನ ಪುತ್ಥಳಿ ಅನಾವರಣದ ನಿಮಿತ್ತವಾಗಿ 11-30 ಗಂಟೆಗೆ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ಸಂತ ಶ್ರೇಷ್ಠ ಶ್ರೀ ಕನಕದಾಸರ ಕನಕ ಭವನ ಭೂಮಿಪೂಜಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group