ಬೆಂಗಳೂರಿಗೆ ಒಂದು ಇತಿಹಾಸವಿದೆ; ಪರಂಪರೆಯಿದೆ; 'ಐಡೆಂಟಿಟಿ' ಇದೆ; ಸಂಸ್ಕೃತಿಯಿದೆ. ಇವೆಲ್ಲವುಗಳ ಮೂಲಕ ಸಮಗ್ರವಾಗಿ ನೋಡಿದಾಗ ನಮಗೆ ಸಿಗುವ ಬೆಂಗಳೂರಿನ ಪರಿಚಯ ವಿಸ್ಮಯಕರವಾದದ್ದು.
ಹಳೆಯ ಬೆಂಗಳೂರಿನ ಅಚ್ಚರಿದಾಯಕ ಕುರುಹುಗಳು ಕೆಲವು ಇಂದಿಗೂ ಉಳಿದಿವೆ; ಅವುಗಳನ್ನು ಕುರಿತು ಮಾಹಿತಿ ನೀಡಬಲ್ಲವರು ಕಡಿಮೆ. ಹೊಟ್ಟೆಪಾಡಿಗಾಗಿ ಬಂದು ಬೆಂಗಳೂರಿನಲ್ಲಿ ನೆಲೆನಿಂತವರಿಗೆ ಅವುಗಳ ಪರಿಚಯವಿಲ್ಲವಷ್ಟೇ ಅಲ್ಲ, ಅಂಥವು ಇರಬಹುದೆಂಬ ಕಲ್ಪನೆಯೂ ಇಲ್ಲ.
ಈ ಎಲ್ಲ...
ಮೂಡಲಗಿ ತಾಲೂಕಿನ ಮೂಡಲಗಿ ನಗರ ವಲಯದ ಪಟಗುಂದಿ ಕಾರ್ಯಕೇತ್ರದ ಸಾಯಿಬಾಬಾ ಮಹಿಳಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗ್ರಾಮ ಪಂಚಾಯತ ಅಧ್ಯಕ್ಷರಾದ ಜಾಹೇದಭಿ ಫೀರಜಾದೆ ಇವರು, ಧರ್ಮಸ್ಥಳ ಯೋಜನೆ ಪ್ರತಿಯೊಂದು ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಯೋಜನೆಯಾಗಿದ್ದು ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಎಂದು...
ಮೊದಲೆಲ್ಲ ಮಕ್ಕಳು ಹಟ ಹಿಡಿದು ಅಳುವಾಗ ಕೈಯಲ್ಲಿ ಬೆಲ್ಲ ಕೊಟ್ಟು ಸಮಾಧಾನಿಸುತ್ತಿದ್ದರು. ಬರ ಬರುತ್ತ ಪೆಪ್ಪರಮೆಂಟ್ ಚಾಕೋಲೇಟ್‍ಗಳ ಕಾಲ ಬಂತು. ಇದೀಗ ಎಲ್ಲೆಲ್ಲೂ ಜಂಕ್ ಫುಡ್‍ಗಳ ಹಾವಳಿ. ಇವುಗಳ ಮೋಹಕತೆಗೆ ಬಲಿಯಾಗದವರ ಸಂಖ್ಯೆ ಅತಿ ಕಡಿಮೆ. ಮಕ್ಕಳಷ್ಟೇ ಅಲ್ಲ ಮಹಿಳೆಯರು ದೊಡ್ಡವರು ಸಹ ಇವುಗಳನ್ನು ಚಪ್ಪರಿಸಿ ವಾವ್! ಎಂದು ಮತ್ತೊಂದು ಪ್ಯಾಕೆಟ್ಟಿಗೆ ಕೈ ಹಾಕುತ್ತಾರೆ....
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಬರೆದ 'ಕೃಷ್ಣನ ಹೆಸರೇ ಲೋಕಪ್ರಿಯ- ಅನವರತ
ಸ್ಫೂರ್ತಿಯ ಸೆಲೆ' ಕೃತಿಯನ್ನು ಸೋಸಲೆ ಶ್ರೀ ವ್ಯಾಸರಾಜ ಮಠದ ವಿದ್ಯಾ ಕರ್ನಾಟಕ ಸಿಂಹಾಸನಾಧೀಶ್ವರರಾದ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಿದರು.
ಹೊಸ ಹೊಳಹುಗಳ ಮೂಲಕ ಸ್ಫೂರ್ತಿದಾಯಕ ಓದಿಗೆ ಅನುವು ಮಾಡಿಕೊಡುವ- ಧರ್ಮ- ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಇರುವ...
ಬೀದರ: ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಘೋಡವಾಡಿಯಲ್ಲಿ ಮಂಗವೊಂದು ಜನರ ಮೇಲೆ ದಾಳಿ ನಡೆಸಿದ್ದರ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಈ ಮಂಗವು ಜನರಿಗೆ ಕಾಟ ಕೊಡುತ್ತಿದೆ. ಎಲ್ಲೆಂದರಲ್ಲಿ ಜನರನ್ನು ಬೆನ್ನಟ್ಟಿ ಜನರ ಮೇಲೆ ದಾಳಿ ನಡೆಸುತ್ತಿದೆ. ಗ್ರಾಮದಲ್ಲಿ ಮಂಗಕ್ಕೆ ಹೆದರಿ ಜನ ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಮತ್ತು...
ಉಪಯುಕ್ತ.ಕಾಮ್ ಇ - ಪತ್ರಿಕೆಯಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರು ಅಧಿಕ ಶ್ರಾವಣ ಮಾಸದಲ್ಲಿ ನಡೆಸಿದ ಅಕ್ಷರ ಆರಾಧನೆ - ಶ್ರೀ ಕೃಷ್ಣಾವತಾರ ಲೀಲೆ, ಮಹಿಮೆ, ಸಂದೇಶಗಳನ್ನು ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನವು ತನ್ನ ದಶಮಾನೋತ್ಸವದ ಅಂಗವಾಗಿ ‘ಕೃಷ್ಣನ ಹೆಸರೇ ಲೋಕಪ್ರಿಯ’ ಅನವರತ ಸ್ಫೂರ್ತಿಯ ಸೆಲೆ ಎಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.
ಪುಸ್ತಕದ ಲೋಕಾರ್ಪಣೆಯನ್ನು...
ಹೆಸರೇ ಸೂಚಿಸುವಂತೆ ಪಾಷಾಣ ಎಂದರೆ ಕಲ್ಲು ಭೇದ ಅಂದ್ರೆ ಭೇದಿಸುವುದು ಅಥವಾ ಒಡೆಯುವುದು.
ಇದು ಅಳಿವಿನಂಚಿನಲ್ಲಿರುವ ಉತ್ತಮ ಔಷಧೀಯ ಸಸ್ಯ.
ಇದರ ಎಲೆ ಮತ್ತು ಬೇರು ಔಷಧೀಯ ಗುಣವನ್ನು ಹೊಂದಿದೆ.
1) ಇದರ ಎಲೆಯನ್ನು ಅರೆದು ಹಸಿಯಾಗಿ ಹಚ್ಚುವುದರಿಂದ ಉರಿ ಮತ್ತು ಊತ ಗುಣವಾಗುತ್ತದೆ.
2) ಎಲೆಗಳನ್ನು ಅರೆದು ವಸಡಿಗೆ ಹಚ್ಚುವುದರಿಂದ ಮಕ್ಕಳಲ್ಲಿ ಹಲ್ಲು ಹುಟ್ಟುವ ಸಮಯದಲ್ಲಿ ಆಗುವ ನೋವು...
ಮೂಡಲಗಿ: ಸಾರ್ವಜನಿಕ ಸೇವೆಗಳಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭವಿಷ್ಯತ್ತಿನ ಭವ್ಯ ಸುಂದರ ಸಮಾಜ ಸೃಷ್ಟಿಸುವಲ್ಲಿ ಮಹತ್ವದ ಹಾಗೂ ಜವಾಬ್ದಾರಿಯುತ ಕರ್ತವ್ಯವು ಶಿಕ್ಷಕರದಾಗಿದೆ. ಸಾಮಾಜಿಕವಾಗಿ ಉತ್ತಮ ಸ್ವಾಸ್ಥ್ಯ ನಿರ್ಮಾಣ ಮಾಡುವ ಮಹತ್ತರ ಕೆಲಸ ಶಿಕ್ಷಕ ಸಮುದಾಯದ ಮೇಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಸಮೀಪದ ಕೌಜಲಗಿಯ ಕರ್ನಾಟಕ...
ಕಲಘಟಗಿ: ಪಂ. ಪುಟ್ಟರಾಜ ಗವಾಯಿಗಳ ಸ್ಮರಣೆ ಮಾಡಿದರೆ ಬಸವಾದಿ ಶರಣರ, ಹಾನಗಲ್ಲ ಕುಮಾರೇಶ್ವರ, ಪಂಚಾಕ್ಷರಿ ಗವಾಯಿ ಹಾಗೂ ಎಲ್ಲ ಶಿವಶರಣರ ಸ್ಮರಣೆ ಮಾಡಿದಂತೆ ಎಂದು ಪುಟ್ಟರಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದ ಹನ್ನೆರಡು ಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಡಾ. ಪಂ ಪುಟ್ಟರಾಜ ಸೇವಾ ಸಮಿತಿ ತಾಲ್ಲೂಕ ಘಟಕ ಉದ್ಘಾಟನೆ, ಗುರು...
ಸಿಂದಗಿ; ಹಳ್ಳಿಯಿಂದ ದಿಲ್ಲಿಯವರೆಗೆ ಮಹಿಳೆಯರ ಮೇಲೆ ದಿನನಿತ್ಯ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಲಿವೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಮಹಿಳಾ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಜಾಗರಣಾ ವೇದಿಕೆಯ ಸಂಚಾಲಕಿ ಶೈಲಜಾ ಸ್ಥಾವರಮಠ...