Yearly Archives: 2023

ಮಾ.೩ ರಂದು ಬೀದರಗೆ ಅಮಿತ್ ಷಾ; ಲಿಂಗಾಯತ ಹುತ್ತಕ್ಕೆ ಕೈ ಹಾಕಲಿರುವ ಷಾ

ಬೀದರ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಬಿಜೆಪಿ ನಾಯಕ ಪದವಿಯಿಂದ ಕೆಳಗೆ ಇಳಿದ ಮೇಲೆ ಹೈಕಮಾಂಡಿಗೆ ಬೀದರ ಲಿಂಗಾಯತರ ಭಯ ಶುರುವಾಗಿದೆಯಾ..? ಲಿಂಗಾಯತರು ಬಿಜೆಪಿ ಮೇಲೆ ಗರಂ ಅಗಿದ್ದಾರಾ..? ಎಂಬ ಪ್ರಶ್ನೆ ಎದ್ದಿದ್ದು ಈ...

ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ತೀರಿಸುತ್ತೇನೆ – ಬೆಳಗಾವಿಗರಿಗೆ ಮಾತುಕೊಟ್ಟ ಮೋದಿ

ಬೆಳಗಾವಿ: ನಿಮ್ಮ ಪ್ರೀತಿಯನ್ನುಬೆಳಗಾವಿಯ ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.ಬೆಳಗಾವಿಯ ಯಡಿಯೂರಪ್ಪ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಮಾಲಿನಿ ಸಿಟಿಯಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಬಾಕ್ಸೈಟ್...

ಭಕ್ತರ ಬೇಡಿಕೆಗಳನ್ನು ಈಡೇರಿಸುವ ಮುಳಮುತ್ತಲ ಕಾಮದೇವ; ಮಾರ್ಚ್ 06 ರಂದು ಜಾತ್ರೆ

ಧಾರವಾಡ: ಅನಾದಿ ಕಾಲದಿಂದಲೂ ಜಾನಪದ ಕಲೆಗಳು ನಮ್ಮಲ್ಲಿ ಬೇರೂರಿ ಉತ್ತರ ಕರ್ನಾಟಕದಾದ್ಯಂತ ಹಸಿರಾಗಿ ನಿಂತಿವೆ. ಸಾಂಸ್ಕೃತಿಕ ಹಿನ್ನೆಲೆಯ ಅನೇಕ ಕಲೆಗಳು, ಆಚರಣೆಗಳಿವೆ. ಅಂತಹ ಆಚರಣಾತ್ಮಕ ಕಲೆಗಳಲ್ಲಿ ಹೋಳಿಯು ಒಂದಾಗಿದೆ.ಯಾವುದೇ ಅಶ್ಲೀಲ ಪದಗಳ ಬಳಕೆ...

7 ನೇ ವೇತನ ಆಯೋಗಕ್ಕೆ ಹಣ ಮೀಸಲಿಡಲು ಬದ್ಧ, ಧರಣಿ ಕೈ ಬಿಡಿ – ಮುಖ್ಯಮಂತ್ರಿ

ಕಲಬುರ್ಗಿ - ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರು ಮುಷ್ಕರ ನಡೆಸಬಾರದು. ರಾಜ್ಯದ ಜನರ ಹಿತ ದೃಷ್ಟಿಯಿಂದ ಸರ್ಕಾರದೊಂದಿಗೆ ಸಹಕರಿಸಬೇಕು. ನಾನು ನೀಡಿದ ಮಾತಿನಂತೆ 7ನೇ ವೇತನ ಆಯೋಗ ರಚಿಸಿದ್ದು, ನೌಕರರ ಸಂಘದ ಬೇಡಿಕೆ...

ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಹೋಮಿಯೋಪತಿ ಪಾತ್ರ ಅತಿ ಮುಖ್ಯ- ಡಾ. ಮನೋಜ ಪೂಜಾರ ಅಭಿಮತ

ದಿ.26 ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ನಡೆದ ವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಗಾವಿಯ ತಿಳಕವಾಡಿಯ ಅಡ್ವಾನ್ಸ್ಡ್ ಜರ್ಮನ್ ಹೋಮಿಯೋಪತಿ ಕ್ಲಿನಿಕ್ಕಿನ ಖ್ಯಾತ ವೈದ್ಯರಾದ ಡಾ. ಮನೋಜ ಎಸ್...

ಫೆ.27.ರಂದು ಕಲ್ಲೋಳಿಯಲ್ಲಿ ಗ್ರಾಮೀಣ ಜಾನಪದ ಕಲೆಗಳ ವಿಚಾರ ಸಂಕಿರಣ

ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಕಲೆಗಳು ನಶಿಸಬಾರದ ಹಾಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತೇಜನ  ನೀಡಿ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ಹಾಗೂ ಯುವ ಪೀಳಿಗೆ ಗ್ರಾಮೀಣ ಭಾಗದ ಕಲೆಗಳನ್ನು ಪರಿಚಯಸುವ ದೃಷ್ಟಿಯಿಂದ...

ಬೆಳಗಾವಿಗೆ ಮೋದಿ ಬರಲಿದ್ದಾರೆ; ಈ ವಿಷಯಗಳನ್ನು ತಿಳಿದುಕೊಳ್ಳಿ

ಬೆಳಗಾವಿ: ನಾಳೆ (ಫೆಬ್ರುವರಿ 27)ರಂದು ಬೆಳಗಾವಿ -  ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸುವ  ಈ ಹಿನ್ನೆಲೆಯಲ್ಲಿ ನಗರದ  ಬಿ.ಎಸ್ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು  ಕೃಷಿ...

ಸತ್ಸಂಗವೇ ಭಕ್ತಿಯ ಮಾರ್ಗ: ಡಾ.ಗುರುರಾಜ ಪೋಶೆಟ್ಟಿಹಳ್ಳಿ

ನಮ್ಮ ದೇಹದಲ್ಲಿನ ಆತ್ಮ ದೇವರಲ್ಲಿ ಐಕ್ಯವಾದಾಗ ಅದನ್ನು ಮೋಕ್ಷ ಅಥವಾ ಮುಕ್ತಿ ಎನ್ನುತ್ತೇವೆ ಮುಕ್ತಿ ಪಡೆಯುವುದು ಹೇಗೆ ಎಂಬುದೇ ನಮ್ಮೆಲ್ಲರ ಪ್ರಶ್ನೆ. ಈ ಚಿಂತನೆಗೆ ದೇವತಾ ಕಾರ್ಯಗಳೇ ದಾರಿ ಎಂದು ತಿಳಿದು ಯಜ್ಞ...

ಸಿದ್ದರಾಮಯ್ಯ ಆಟ ನಿಂತಿದೆ – ಪ್ರಭು ಚವ್ಹಾಣ

ಬೀದರ- ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಟ ನಿಂತಿದೆ. ಯಾರೋ ಹೇಳಿದ ಮಾತನ್ನು ಅವರು ಕೇಳುತ್ತಾರೆ. ಅವರೊಬ್ಬ ಸುಳ್ಳಿನ ಸರದಾರ ಎಂದು  ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಸಿದ್ದರಾಮಯ್ಯ ವಿರುದ್ಧ...

ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ

ಗೋಕಾಕ: ಹಡಗಿನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ಗೃಹ ಹಾಗೂ ನೀರಾವರಿ ಬಳಕೆಗಾಗಿ ವಿದ್ಯುತ್ತ್ ಬೇಡಿಕೆ ಈಡೇರಿಸಲು ಹಡಗಿನಾಳ ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ನವೆಂಬರ್ ತಿಂಗಳೊಳಗೆ ಕಾಮಗಾರಿಯನ್ನು...

Most Read

error: Content is protected !!
Join WhatsApp Group