Yearly Archives: 2023

ಅಧಿಕಾರಿಗಳ ಹೆಗಲ ಮೇಲೆ ನಿಂತಿದೆ ನಾಗನೂರಿನ ಸಮರ್ಥ ಶಾಲೆ

ಅಡ್ಡ ಗೋಡೆಯ ಮೇಲೆ ದೀಪ ಇಡುವ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಲಗಿ: ಯಾರಾದರೂ ನಮ್ಮಂಥವರು ಶಾಲೆ ಆರಂಭಿಸಬೇಕೆಂದು ಹೊರಟರೆ ನಿಯಮಗಳ ಜಾಲ ಬೀಸಿ ಅಡ್ಡಗಾಲು ಹಾಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ...

ಲಂಡನ್ ಸಿಟಿ ಯೂನಿವರ್ಸಿಟಿಯಲ್ಲಿ ಕನ್ನಡ ಧ್ವಜ ಹಾರಾಡಿಸಿದ ಕನ್ನಡದ ಹುಡುಗ

ಬೀದರ: ಹಿಂದುಳಿದ ಪ್ರದೇಶ ಎಂದು ಕರೆಯಿಸಿಕೊಳ್ಳಲಾಗುವ ಬೀದರ ಜಿಲ್ಲೆಯ ಮಕ್ಕಳನ್ನೂ ಕೂಡ ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವವರು ಎಂದು ಹಣೆಪಟ್ಟಿ ದೃಷ್ಟಿಯಿಂದ ನೋಡಲಾಗುತ್ತದೆ, ಆದರೆ ಗಡಿ ಜಿಲ್ಲೆ ಬೀದರ ಹುಡುಗನೊಬ್ಬ ಲಂಡನ್ ನಲ್ಲಿ ಕರ್ನಾಟಕ ಧ್ವಜ...

ಜೀವ ಕಾರುಣ್ಯದ ಮಿಡಿತ ಕವನ ಸಂಕಲನ ಬಿಡುಗಡೆ

ಬೈಲಹೊಂಗಲ: ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ಉಪನ್ಯಾಸಕ, ಕವಿ ಶ್ರೀಶೈಲ ಚ. ಹೆಬ್ಬಳ್ಳಿ ಅವರ ‘ಜೀವ ಕಾರುಣ್ಯದ ಮಿಡಿತ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಜನೇವರಿ ೨೬ ರಂದು ಮಧ್ಯಾಹ್ನ ೨ ಗಂಟೆಗೆ ಗಣಾಚಾರಿ...

ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ: ಶಾಸಕ ಬಾಲಚಂದ್ರ ಜಾರಕಿಹೊಳಿ

ನಾಗನೂರ ಪಟ್ಟಣದಲ್ಲಿ ಅ.ಕ.ಮಾಜಿ ಸೈನಿಕರ ಮೂಡಲಗಿ ತಾಲೂಕು ಘಟಕವನ್ನು ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ದೇಶದ ಗಡಿ ಕಾಯುವ ಯೋಧರ ಬಗ್ಗೆ ನಮಗೆ ಅಪಾರ ಗೌರವವಿದ್ದು, ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘದ...

ಆಧುನಿಕ ಕೃಷಿ ತಂದ ವಿಷಣ್ಣತೆಗಳು

ಮಳೆ ಕೈಕೊಟ್ಟುಬಿಟ್ಟರೆ ಯಾಕಪ್ಪ ಹಿಂಗೆ ಅಟ್ಟ ಸೇರ್ಕೊಂಡಿದ್ದಿಯಾ, ನಿನ್ನ ಕಣ್ಣು ಇಂಗೋಗಿದ್ದಾವಾ, ಕಣ್ಣು ಬಿಟ್ಟು ನೋಡಪ್ಪಾ ಎಂದು ಆಕ್ಷೇಪಣೆಯನ್ನು ಮಾಡತಾ ಇದ್ರು ಅಪ್ಪ. ಇಷ್ಟಾಗಿಯೂ ಮಳೆ ಕೈಕೊಟ್ಟೇ ಬಿಟ್ಟಿತೆನ್ನಿ, ಆಗ ಅಪ್ಪ ಮತ್ತು...

ಮುನವಳ್ಳಿಯಲ್ಲಿ ಮಕ್ಕಳ ಕಲಿಕಾ ಹಬ್ಬ

ಮುನವಳ್ಳಿಯ ಜೆ.ಎಸ್.ಪಿ.ಸಂಸ್ಥೆಯ ಆರ್. ಬಿ. ವೈ. ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕಾ ಹಬ್ಬದ ರಥಕ್ಕೆ ಚಾಲನೆ ನೀಡಲು ಪರಮಪೂಜ್ಯ ಮುರುಘೇಂದ್ರಸ್ವಾಮೀಜಿಯವರು ಆಗಮಿಸಿದ್ದರು.ಈ ರಥದ ಅಕ್ಕ ಪಕ್ಕಗಳಲ್ಲಿ ಸ್ವಾಮಿ ವಿವೇಕಾನಂದ, ನೆಹರೂ, ಅಂಬೇಡ್ಕರ,...

ಇನ್ನೂ ಮುಗಿಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಟೋಲ್ ಹೆಸರಿನ ಲೂಟಿ ಯಾವಾಗ ಮುಗಿಯುತ್ತದೆ

ಹುಬ್ಬಳ್ಳಿ: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಕೂಸಾದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಆರಂಭವಾಗಿ ೧೦-೧೫ ವರ್ಷಗಳಾಗಿದ್ದರೂ ಇನ್ನೂ ಮುಗಿದಿಲ್ಲ. ವಿಚಿತ್ರವೆಂದರೆ ಮುಗಿಯದ ಹೆದ್ದಾರಿ ಕಾಮಗಾರಿಗೆ ನಾವು ಟೋಲ್ ತೆರಿಗೆ ಕಟ್ಟುತ್ತಿದ್ದೇವೆ!ಪುಣೆ -...

ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ

ಮೋದಿ ನೇತೃತ್ವದ ಸಾಧನೆ ಬಿಚ್ಚಿಟ್ಟ ಬಿಜೆಪಿ ಅಧ್ಯಕ್ಷ ಸಿಂದಗಿ: ಮೊದಲು ಸ್ಮಾರ್ಟ್ ಫೋನ್ ತಗೊಂಡ್ರೆ ಕವರ್ ಮೇಲೆ ಮೇಡ್ ಇನ್ ಚೈನಾ ಎಂದು ಇರುತ್ತಿತ್ತು. ಇದೀಗ ಮೇಡ್ ಇನ್ ಇಂಡಿಯಾ ಎಂದು ಕಾಣ್ತಿದೆ. ಇದು ಬದಲಾವಣೆ...

ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜ್ಯಾಳ ನಿಧನ

ಸಿಂದಗಿ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜ್ಯಾಳ ಅವರು ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ.ಶಿವಾನಂದ ಪಾಟೀಲ್ ಅವರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಭಾರತೀಯ ಸೇನೆಯಲ್ಲಿ 16 ವರ್ಷ...

ಮಸಗುಪ್ಪಿಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಇಂದಿನಿಂದ ಪ್ರತಿ...

Most Read

error: Content is protected !!
Join WhatsApp Group