Monthly Archives: August, 2024
ಸುದ್ದಿಗಳು
ಶಿಕ್ಷಕರಿಗೆ ವರ್ಗಾವಣೆ, ನಿವೃತ್ತಿ ಸಹಜ ಪ್ರಕ್ರಿಯೆ – ಪಾಟೀಲ
ಶಿಕ್ಷಕ ಆರ್.ಆರ್.ಪಾಟೀಲರಿಗೆ ಗ್ರಾಮಸ್ಥರಿಂದ ಆತ್ಮೀಯ ಸನ್ಮಾನಸಿಂದಗಿ; ಸರಕಾರಿ ಸೇವೆಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಸಹಜ ಪ್ರಕ್ರಿಯೆ ಆದರೆ ಈ ಸೇವೆಯಲ್ಲಿ ಅವರು ಮಾಡಿದ ಸಾಧನೆಗಳು ಅಮೋಘವಾದದ್ದು ಅಂತೆಯೇ ಆರ್.ಆರ್.ಪಾಟೀಲ ಶಿಕ್ಷಕರು ಅಖಂಡ ೨೩ ವರ್ಷ ಇದೇ ಗ್ರಾಮದ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಜನಾನುರಾಗಿದ್ದಾರೆ ಎಂದು ಎಸ್.ಡಿಎಂಸಿ ಸದಸ್ಯ ಸಿದ್ದನಗೌಡ ಅಂಬಳನೂರ ಹೇಳಿದರು.ತಾಲೂಕಿನ ಮಾಡಬಾಳ...
ಲೇಖನ
ವಚನ ವಿಶ್ಲೇಷಣೆ ; ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ
ಗುಹೇಶ್ವರನೆಂಬ ಘನನೆಲೆಯ ಬಲ್ಲಡೆಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
ವಾಯುವಿನ ಸ್ಥಳವನರಿದವರುಂಟೆ ?
ಅಂಬುಧಿಯ ಗುಣವನಳೆದವರುಂಟೆ ?
ಲಿಂಗದ ಪ್ರಮಾಣ ಹೇಳಬಹುದೆ ?
ಚಂದ್ರ ಮಂಡಲ ತಾರಾಮಂಡಲ
ಸೂರ್ಯ ಮಂಡಲ ಇತ್ತಿತ್ತಲಯ್ಯಾ !
ಪಂಚಮುಖವಾಗಿ, ನೊಸಲಕಣ್ಣು
ಚತುಭು೯ಜ ಅನುಮಾತ್ರವೆ ?
ಒಬ್ಬ ಶರಣನಾಗಿ ಗುಹೇಶ್ವರನೆಂಬ
ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1159 ಪುಟ-343.ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
-------------------------------------
ಗಗನವು ಒಂದು ಕಣ್ಣಿಗೆ ಕಾಣುವ ಬೃಹತ್ ದೂರದ...
ಸುದ್ದಿಗಳು
ಸ್ಕೌಟ್ಸ್-ಗೈಡ್ಸ್ ಶಿಸ್ತು, ದೇಶಪ್ರೇಮ ಕಲಿಸುತ್ತದೆ: ಬಿಇಓ ದಂಡಿನ
ಸವದತ್ತಿ:- "ಸ್ಕೌಟ್ಸ್-ಗೈಡ್ಸ್ ಎಂಬುದು ಸೇವೆಗಾಗಿ ಇರುವ ಸಂಸ್ಥೆಯಾಗಿದ್ದು ಮಕ್ಕಳಿಗೆ ಸೇವಾ ಮನೋಭಾವನೆ ಬೆಳೆಸುವಂತಹ ಕಾರ್ಯಕ್ರಮ ಶಾಲೆಗಳಲ್ಲಿ ನಡೆಸಬೇಕು, ಆದುದರಿಂದ ಶಾಲೆಗಳಲ್ಲಿ ಎಲ್ಲ ಶಿಕ್ಷಕ/ಕಿಯರು ಸ್ಕೌಟ್ಸ್ ಗೈಡ್ಸ್ ಘಟಕಗಳನ್ನು ಪ್ರಾರಂಭಿಸಬೇಕು, ಇದು ಮಕ್ಕಳಿಗೆ ಶಾಲೆಗಳಲ್ಲಿ ಹಾಗೂ ಜೀವನದಲ್ಲಿ ಶಿಸ್ತು ಕಲಿಸುವುದರ ಜೊತೆಗೆ ದೇಶಪ್ರೇಮ ಬೆಳೆಸಲು ಸಹಾಯಕಾರಿಯಾಗಿದೆ" ಎಂದು ಸವದತ್ತಿಯ ಬಿಇಓ ಮೋಹನ ದಂಡಿನ ಶಿಕ್ಷಕರೊಂದಿಗೆ ತಮ್ಮ...
ಸುದ್ದಿಗಳು
ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ – ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ
ಮೈಸೂರು - ಪರಿಸರ ಸಂರಕ್ಷಿಸದಿದ್ದರೆ ಮಾನವಕುಲದ ವಿನಾಶ ಉಂಟಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.ಅಕ್ಕ ಅಭಿಮಾನಿಗಳ ಬಳಗ ಹಾಗೂ ಅಮ್ಮ ವಸುಂಧರೆ ಕಲಾ ತಂಡದ ವತಿಯಿಂದ ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ...
ಲೇಖನ
ಈಗ ಎಲ್ಲೆಲ್ಲೂ ‘ಜಾತಿ ನಾಯಿಗಳದ್ದೆ ಕಾರುಬಾರು’ !
ಗೋಲ್ಡನ್ ರೆಟ್ರೀವರ್, ಜರ್ಮನ್ ಶೆಪರ್ಡ್, ಲ್ಯಾಬರ್ಡಾರ್, ಪೊಮೆರಿನಿಯನ್, ಡಾಬರ್ಮೆನ್, ಪಗ್, ರಾಟ್ವಿಲರ್, ಸ್ವಾನಿಯಲ್, ಮುಧೋಳ್ ........ಹೀಗೆ ವಿವಿಧ ತಳಿಯ ಐದು ಸಾವಿರ, ಹತ್ತು ಸಾವಿರದಿಂದ ಹಿಡಿದು ಸುಮಾರು ಐವತ್ತು ಸಾವಿರ ಬೆಲೆಯ ನಾಯಿ ಮರಿಗಳನ್ನು ತಂದು ದಿನಾ Pedigree, ಹಾಲು, ಆಗಾಗ್ಗೆ Non veg ಎಲ್ಲವನ್ನೂ ಕೊಟ್ಟು, ಬೆಳಗ್ಗೆ ಸಂಜೆ ವಾಕಿಂಗ್ ಮಾಡಿಸಿ, ವಾರ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಕಾಯಕಯೋಗಿ ವ್ರತನಿಷ್ಠೆ ಶರಣೆ ಅಕ್ಕಮ್ಮತಾ ಮಾಡುವ ಕೃಷಿಯ ಮಾಡುವನ್ನಬರ ಮಾಡಿ,
ಕೃಷಿ ತೀರಿದ ಮತ್ತೆ ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ
ಶಿವಭಕ್ತರ ಸುಖಸಂಭಾಷಣೆ, ಶರಣರ ಸಂಗ
ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ.
ಆಚಾರವೇ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ
ಆತನೆ ಚೇತನಭಾವ.ಕೆಳವರ್ಗದ ವಚನಕಾರ್ತಿ ಅಕ್ಕಮ್ಮ ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಯಲೇರಿ ಗ್ರಾಮದವಳು ಎಂದು ಊಹಿಸಲಾಗಿದೆ. ಶೀಲ, ವ್ರತ, ನೇಮ ಮತ್ತು ಆಚಾರಗಳು ಈಕೆಗೆ...
ಸುದ್ದಿಗಳು
ಮೊದಲು ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡಿದ್ದು ಬಸವಣ್ಣ – ಭಾರತಿ ಮದಭಾವಿ
ಬೆಳಗಾವಿ - 12ನೇಯ ಶತಮಾನದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ನೀಡಿದವರು ವಿಶ್ವಗುರು ಬಸವಣ್ಣನವರು ಎಂದು ಕಸಾಪ ಗೋಕಾಕ ಅಧ್ಯಕ್ಷೆ ಶರಣೆ ಭಾರತಿ ಮದಭಾವಿ ಹೇಳಿದರು.ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಿಂದ ಸಹ್ಯಾದ್ರಿನಗರದ ಶರಣ ದೀಪಕ ಯಲಿಗಾರ ದಂಪತಿಗಳ ಮನೆಯಲ್ಲಿ ಏರ್ಪಡಿಸಲಾಗಿದ್ದ ಮನೆ ಮನಂಗಳಲ್ಲಿ ವಚನ ಸಂದೇಶ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಆಗಮಿಸಿ ಮಾತನಾಡಿದರು.ವಿಶ್ವಗುರು ಬಸವಣ್ಣನವರ ೩೩ ಶರಣೆಯರು ವಚನ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಸಂತಸದಿ ನಗುವಾಗ ದುಃಖದಿಂದಳುವಾಗ
ಮನ ಹಗುರವಾಗುವುದು ನೀರು ಸುರಿದು
ದಿಟ್ಟಿಸುತ ಮೂರ್ತಿಯನು ಕಣ್ಣೀರನಿಳಿಸಿದರೆ
ಮನ ನಿರುಮ್ಮಳವಹುದು - ಎಮ್ಮೆತಮ್ಮಶಬ್ಧಾರ್ಥ
ದಿಟ್ಟಿಸು = ನಿಟ್ಟಿಸು, ನಿರೀಕ್ಷಣೆ ಮಾಡು, ಕಣ್ಣಿಟ್ಟು ನೋಡು
ನಿರುಮ್ಮಳ = ನಿಶ್ಚಿಂತೆ, ಉಮ್ಮಳರಹಿತ, ದುಃಖರಹಿತತಾತ್ಪರ್ಯಆನಂದವಾದಾಗ ಕಣ್ಣ ಕಡೆಯಲ್ಲಿ ಸುಖದ ಪನ್ನೀರು ಇಳಿಯುತ್ತವೆ. ದುಃಖವಾದಾಗ ಕಣ್ಣ ಬುಡದಲ್ಲಿ (ಮೂಗಿನ
ತುದಿಯಲ್ಲಿ) ಕಣ್ಣೀರು ಇಳಿಯುತ್ತವೆ.ನಮ್ಮ ಮನಸ್ಸಿನ ಒತ್ತಡ ಕಳೆಯಲು ದೇವರು ಮಾಡಿದ ಒಂದು ಸರಳ...
ಸುದ್ದಿಗಳು
ದೇಸೀಜ್ಞಾನದ ಅಂತಾರಾಷ್ಟ್ರೀಕರಣಕ್ಕೆ ಅನುವಾದ ಅಗತ್ಯ- ಡಾ. ಪುರುಷೋತ್ತಮ ಬಿಳಿಮಲೆ
ವ್ಯಾಸ ಭಾರತವನ್ನು ದೇಸೀಭಾಷೆಗೆ ಮೊದಲಿಗೆ ತಂದಿದ್ದು ಕವಿ ಪಂಪಬೆಂಗಳೂರು - ಸಂಸ್ಕೃತ ಭಾಷೆಯಲ್ಲಿ ವ್ಯಾಸರು ಬರೆದಿದ್ದ ಮಹಾಭಾರತವು ದೇಸೀಭಾಷೆಗಳಲ್ಲಿ ಮೊದಲಿಗೆ ಅನುವಾದಗೊಂಡದ್ದು ಕನ್ನಡದಲ್ಲಿಯೇ. ಕನ್ನಡದ ಆದಿಕವಿ ಪಂಪನು ಮೂಲ ಭಾರತವನ್ನು ಯಥಾ ನಕಲು ಮಾಡದೆ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ತಂದಿದ್ದು ಚಾರಿತ್ರಿಕ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು...
ಸುದ್ದಿಗಳು
ಕೋಲ್ಕತ್ತಾ ; ಆರ್ ಜಿ ಕರ್ ಆಸ್ಪತ್ರೆಯ ಹಣಕಾಸು ಅವ್ಯವಹಾರ ತನಿಖೆಗೂ ಆದೇಶ
ಕೋಲ್ಕತ್ತಾ - ಇಲ್ಲಿನ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಆ.೯ ರಂದು ನಡೆದ ವೈದ್ಯ ವಿದ್ಯಾರ್ಥಿನಿಯ ಭೀಕರ ಹತ್ಯಾಚಾರದ ತನಿಖೆಯ ಜೊತೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ವು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಘೋಷ್ ಕಾಲಾವಧಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಕುರಿತಂತೆಯೂ ತನಿಖೆ ಕೈಗೆತ್ತಿಕೊಂಡಿದೆ.ದಿ. ೨೪ ರಂದು ಕೋಲ್ಕತ್ತಾ ಹೈಕೋರ್ಟ್ ಈ ಬಗ್ಗೆ...
Latest News
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...



