Monthly Archives: September, 2024

ಮಳೆಯಲ್ಲೇ ಕ್ರೀಡಾಪಟುಗಳನ್ನು ಓಡಿಸಿ ಅಮಾನವೀಯತೆ ಮೆರೆದ ಆಯೋಜಕರು

ಬೀದರ - ಧಾರಾಕಾರವಾಗಿ ಸುರಿಯುತ್ತಿರುವ  ಮಳೆಯಲ್ಲೇ ಕ್ರೀಡಾಪಟುಗಳನ್ನು ಓಡಿಸಿ ಕ್ರೀಡಾಕೂಟ ಪೂರೈಸಿದ ಆಯೋಜಕರು ಅಮಾನವೀಯತೆ ಮೆರೆದ ಘಟನೆ ಬೀದರನಲ್ಲಿ ನಡೆದಿದೆ. ವಿದ್ಯಾಭಾರತಿ ಖಾಸಗಿ ಶಾಲೆಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ಮಟ್ಟದ ಕ್ರೀಡಾ ಕೂಟ ಆಯೋಜಕ ರಿಂದ ಸುರಿಯುತ್ತಿರುವ ಧಾರಾಕಾರ‌ ಮಳೆಯಲ್ಲೇ ಕ್ರೀಡಾ ಪಟುಗಳು ರನಿಂಗ್ ಮಾಡಿದರು.ಸತತ ಸುರಿದ ಮಳೆಯಿಂದಾಗಿ ಕ್ರೀಡಾಂಗಣ ಕೆಸರು ಗದ್ದೆಯಂತಾಗಿದ್ದು...

ಮನೆ ಮನಕ್ಕೆ ಶ್ರಾವಣ ಮಾಸ ಕಾರ್ಯಕ್ರಮ

ಶ್ರಾವಣ ಮಾಸದ ಮನೆಮನೆಗಳಲ್ಲಿ ಮನ ಮನಕ್ಕೆ ಕಾರ್ಯಕ್ರಮವನ್ನು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯುಂದ ರವಿವಾರ ದಿನಾಂಕ  ೧ ರಂದು ಆಚರಿಸಲಾಯಿತು. ಅಧ್ಯಕ್ಷರು ಎಸ್ ಜಿ ಸಿದ್ನಾಳ ಮತ್ತು ಶಂಕರ ಶೆಟ್ಟಿ ಅವರು ಕಾರ್ಯಕ್ರಮ ಮತ್ತು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ಉಪನ್ಯಾಸವನ್ನು ಶರಣೆ ವಸಂತಕ್ಕಾ ಗಡ್ಕರಿ ಅವರು ನೀಡುತ್ತಾ,  ಹನ್ನೆರಡನೇ ಶತಮಾನದ ಶರಣರ ಶರಣೆಯರ ಕುರಿತು ಮಾತನಾಡಿದರು. ವರ್ಣಭೇದ ,ವರ್ಗಭೇಧ...

ವಚನಗಳಲ್ಲಿ ದಲಿತ ಪ್ರಜ್ಞೆ -ಬಂಡಾಯ ಧೋರಣೆ

ಮಧ್ಯಕಾಲೀನ ಸಾಹಿತ್ಯದಲ್ಲಿ ವಚನ, ರಗಳೆ, ತ್ರಿಪದಿ, ಕೀರ್ತನೆ ಮುಂತಾದ ದೇಸಿಯ ನೆಲೆಗಟ್ಟಿನಲ್ಲಿ ಮೂಡಿಬಂದ ಪ್ರಕಾರಗಳಲ್ಲಿ ವಚನ ಸಾಹಿತ್ಯ ತನ್ನದೇ ಆದ ಮಹತ್ವದ ಸ್ಥಾನ ಪಡೆದಿತ್ತು ಎನ್ನುವುದನ್ನು ಹೇಳುತ್ತಾ ಡಾ. ಸುಧಾ ಕೌಜಗೇರಿ ಅವರು ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು. ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಪಾಪಗಳ ಮಾಡದಪ್ಪಗಳಾರು ಲೋಕದಲಿ ? ಪಾಪ ಮಾಡಿದೆನೆಂಬ ಚಿಂತೆಯೇಕೆ ? ಪಾಪಿ ಪಶ್ಚಾತ್ತಾಪಪಟ್ಟಂದು ತೊಲಗೀತು ಅದಕಿಂತ ತಪವಿಹುದೆ ? - ಎಮ್ಮೆತಮ್ಮ ಶಬ್ಧಾರ್ಥ ತಪ = ತಪಸ್ಸು ತಾತ್ಪರ್ಯ ಈ ಜಗತ್ತಿನಲ್ಲಿ ಪಾಪ‌ಮಾಡದ ಮಾನವರು ಯಾರು ಇಲ್ಲ. ಎಲ್ಲರು ಒಂದಿಲ್ಲೊಂದು ಪಾಪ ಮಾಡಿದವರೆ. ತಪ್ಪು ಮಾಡಿ ಅಪರಾಧ ಭಾವನೆಯಿಂದ ಚಿಂತೆಮಾಡಬಾರದು. ಆದರೆ ತಿಳಿಯದೆ ಮಾಡಿದ ತಪ್ಪನ್ನು ಒಪ್ಪಿಕೊಂಡುಬಿಟ್ಟರೆ ಅಥವಾ ಪರಿತಾಪಪಟ್ಟರೆ ಅದರಿಂದ ಬಿಡುಗಡೆ ಪಡೆಯಬಹುದು. ಪಶ್ಚಾತ್ತಾಪ ಪಟ್ಟರೆ ಅದು ಅಂತರಂಗ ಪರಿಶುದ್ಧಗೊಳಿಸುವ ತಪಸ್ಸಾಗಿ...

ಕಾಯಕ ಜಂಗಮ ಲಿಂಗ ತತ್ವಗಳ ಪಾಲಕ ನೂಲಿಯ ಚಂದಯ್ಯ – ಡಾ ಅ ಬ ಇಟಗಿ

ಬೆಳಗಾವಿಯ ಲಿಂಗಾಯತ ಸಂಘಟನೆ ಡಾ. ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ಪ್ರಾರಂಭದಲ್ಲಿ ವಚನ ಪ್ರಾರ್ಥನೆಯನ್ನು ಮಹಾದೇವಿ ಅರಳಿ ನಡೆಸಿಕೊಟ್ಟರು ನೂಲಿ ಚಂದಯ್ಯ ಕುರಿತು ಉಪನ್ಯಾಸ ನೀಡುತ್ತಾ ಚಂದಯ್ಯನ ಕಾಯಕ ನಿಷ್ಠೆ ಜಂಗಮ ದಾಸೋಹದ ಮಹತ್ವ ಲಿಂಗದೇವನ ಪ್ರಸಂಗದ ಚರಿತ್ರೆಗಳನ್ನು ಸವಿವರವಾಗಿ ಮನವರಿಕೆ ಮಾಡುತ್ತಾ ಆತನ ಆರಂಭಿಕ ಬದುಕಿನಿಂದ ಹಿಡಿದು ಕಲ್ಯಾಣದಲ್ಲಿ ಅಂಗದ ಮೇಲೆ...

ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ : ಸಂತೋಷ ಕಾಮಗೌಡ.

ಬೆಳಗಾವಿ : ಆಗಸ್ಟ್ -31 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ. ಸಂತೋಷ ಕಾಮಗೌಡ ಅವರು ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ವಂಟಮೂರಿಯಲ್ಲಿ ನಡೆದ ರಾಷ್ಟ್ರಿಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಮಾತುಗಳನ್ನಾನಾಡಿದರು. ವ್ಯಕ್ತಿತ್ವ ವಿಕಸನಕ್ಕೆ, ಜೀವನದಲ್ಲಿ ಸದುದ್ದೇಶ ಹೊಂದಲು ಎನ್. ಎಸ್. ಎಸ್. ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು...

ಕವಿತೆ ಎಂದರೆ ಹೃದಯ ಅರಳಿಸುವ ನವಿರಾದ ಭಾವ – ಡಾ. ಶಿವಾನಂದ ಟವಳಿ

ಬೈಲಹೊಂಗಲ: ಕವಿತೆ ಎಂದರೆ ಹೃದಯ ಅರಳಿಸುವ ನವಿರಾದ ಭಾವ ಎಂದು ಬೆಂಗಳೂರಿನ ಕ್ರೆಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ಟವಳಿ ಹೇಳಿದರು. ಕರ್ನಾಟಕ ಸಂಭ್ರಮ 50 ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಘೋಷಣೆ ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕ ಹಾಗೂ ಗ್ಲೋಬಲ್ ವುಮನ್ರೈಸ್ ಫೌಂಡೇಶನ್, ಬೆಂಗಳೂರು ಇವರ ಸಹಯೋಗದಲ್ಲಿ...

ವಿಶ್ವ ಹಿಂದೂ ಪರಿಷತ್ ಯಾವುದೇ ಧರ್ಮದ ವಿರೋಧಿಯಲ್ಲ – ವಿಠ್ಠಲ ಮಾಳಿ

ವಿಶ್ವ ಹಿಂದು ಪರಿಷತ್ ಷಷ್ಠ್ಯಬ್ದಿ ಕಾರ್ಯಕ್ರಮ ಮೂಡಲಗಿ: ‘ವಿಶ್ವ ಹಿಂದು ಪರಿಷತ್‌ ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವುದಿಲ್ಲ ಹಿಂದು ಧರ್ಮ ಸಂಘಟಿಸುವುದು, ಸಂರಕ್ಷಣೆ ಮಾಡುವುದೇ ಅದರ ಮುಖ್ಯ ಉದ್ಧೇಶವಾಗಿದೆ’ ಎಂದು ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಸಹಮಂತ್ರಿ ವಿಠಲ ಮಾಳಿ ಹೇಳಿದರು. ಇಲ್ಲಿಯ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ಮೂಡಲಗಿ...

ಛಾಯಾಗ್ರಾಹಕ ಸಂಘಕ್ಕೆ ಅಧ್ಯಕ್ಷರಾಗಿ ಹಾದಿಮನಿ

ಮೂಡಲಗಿ: ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಂಘದ ಕಚೇರಿಯಲ್ಲಿ ರವಿವಾರದಂದು ನಡೆದ ಸಭೆಯಲ್ಲಿ ತಾಲೂಕಾ ಸಂಘದ ಅಧ್ಯಕ್ಷರಾಗಿ ಶಂಕರ ಹಾದಿಮನಿ ಆಯ್ಕೆಯಾದರು. ಉಪಾಧ್ಯಕ್ಷ ಕೃಷ್ಣಾ ಸೋನವಾಲ್ಕರ ಹಾಗೂ ಕಾರ್ಯದರ್ಶಿಯಾಗಿ ಮಹೇಶ ಭಸ್ಮೆ ಆಯ್ಕೆಯಾಗಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರಡಿ ತಿಳಿಸಿದ್ದಾರೆ. ಇನ್ನು ಸಹ ಕಾರ್ಯದರ್ಶಿಯಾಗಿ ರವಿ ಜಾಧವ್, ಖಂಜಾಚಿಯನ್ನಾಗಿ ಪ್ರಕಾಶ ದೊಂಗಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಗಾಣದ ಕಣ್ಣಪ್ಪ ಬಸವಣ್ಣನವರ ಸಮಕಾಲೀನರು ಎನ್ನಲಾದ ಒಬ್ಬ ಶರಣರಿವರು. ಗಾಳ ಹಾಕಿ ಮೀನು ಹಿಡಿಯುವ ಕಾಯಕ ಮಾಡುತ್ತಿರುವುದರಿಂದ ಅವರನ್ನು ಗಾಳದ ಕಣ್ಣಪ್ಪ ಅನ್ನುತ್ತಿದ್ದರು. ಪಾಠಾಂತರದ ಸಮಯದಲ್ಲಿ ಗಾಳದ ಕಣ್ಣಪ್ಪ ಬದಲು ಗಾಣದ ಕಣ್ಣಪ್ಪ ಆಗಿರಬಹುದು ಎಂದು ಕೆಲವು ಸಂಶೋಧಕರ ಅಭಿಪ್ರಾಯ . ಗುರುರಾಜ ಚಾರಿತ್ರ ಹಾಗೂ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಎಂಬ ಗ್ರಂಥದಲ್ಲಿ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group