Monthly Archives: October, 2024
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ೯೯ನೇ ಅನ್ನದಾಸೋಹ
‘ಅನ್ನದಾನವು ಶ್ರೇಷ್ಠ ದಾನವಾಗಿದೆ’ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ೯೯ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.ಲಯನ್ಸ್ ಪರಿವಾರ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿ...
ಇಂದು ಶ್ರೀ ವಿಜಯಲಕ್ಷ್ಮಿ ಸೊಸಾಯಿಟಿ ಪ್ರಾರಂಭೋತ್ಸವ
ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ಶ್ರೀ ವಿಜಯಲಕ್ಷ್ಮಿ ಸೊಸಾಯಿಟಿ ಲಿ;ಗುರ್ಲಾಪೂರ ಇದರ ಪ್ರಾರಂಭೋತ್ಸವವು ಬುಧವಾರ ದಿನಾಂಕ-16 ರಂದುಮುಂಜಾನೆ.10.ಗಂಟೆಗೆ ಗ್ರಾಮದ ಡುಮ್ಮಾಳಿ ಕಾಂಪ್ಲೇಕ್ಸದಲ್ಲಿ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ ಪ್ರಾರಂಭೋತ್ಸವ ನಡೆಯಲಿದೆ. ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಯಾರಿಲ್ಲದೇಕಾಂತ ಸ್ಥಳದಲ್ಲಿ ತಿನ್ನೆಂದು
ಗುರುಕೊಟ್ಟ ಶಿಷ್ಯರಿಗೆ ಬಾಳೆಹಣ್ಣು
ಶ್ರೀಕಾಂತನಿಹನೆಂದು ಕನಕ ತಿನ್ನದೆ ಬಂದ
ಹರಿಯಿರದ ಸ್ಥಳವಿಲ್ಲ - ಎಮ್ಮೆತಮ್ಮಶಬ್ಧಾರ್ಥ
ಗುರು = ಕನಕದಾಸರ ಗುರು ವ್ಯಾಸರಾಯರು.
ಶ್ರೀಕಾಂತ = ವಿಷ್ಣು, ಕೃಷ್ಣ. ಕನಕ = ಕನಕದಾಸ. ಹರಿ = ಕೃಷ್ಣತಾತ್ಪರ್ಯ
ವ್ಯಾಸರಾಯರ...
ಜನಪದ ಗಾಯಕ ಉಮೇಶ ನಾಯ್ಕ
ಜನಪದ ಕಲೆಗೆ ಅದರದೇ ಆದ ಗ್ರಾಮೀಣ ಬದುಕು ಬವಣೆ ಸುಖ ದುಃಖ ದುಮ್ಮಾನಗಳ ನೈಜ ಇತಿಹಾಸವಿದೆ. ಈ ಕಲೆಯನ್ನು ಉಳಿಸಿ, ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಅದರ ರಕ್ಷಣೆಗೆ ನಿಂತವರು...
ಯುವ ಉದ್ಯೋಗಿಗಳಿಗೆ ಚಾಟ್ಸ್ ತರಬೇತಿ ಯಶಸ್ವಿ
ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಯುವ ಜನರಿಗೆ ಉದ್ಯೋಗಾಧಾರಿತ ತರಬೇತಿ ಶಿಬಿರದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಚಾಟ್ಸ್ ತರಬೇತಿ ನೀಡಲಾಯಿತು.ಇದರಲ್ಲಿ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ರೂಪವತಿ ಸತಿಯಿದ್ದು ಮುದ್ದಾದ ಮಗನಿದ್ದ
ಕೊರತೆಯೇನಿರಲಿಲ್ಲ ಸಿದ್ಧಾರ್ಥಗೆ
ಜ್ಞಾನಶೋಧನೆಗಾಗಿ ತೊರೆದನರಮನೆಯನ್ನು
ಅದಕಿಂತ ಸಿರಿಯುಂಟೆ ? - ಎಮ್ಮೆತಮ್ಮಶಬ್ಧಾರ್ಥ
ಶೋಧನೆ - ಕಂಡುಹಿಡಿಯುವುದುತಾತ್ಪರ್ಯ
ಸಿದ್ಧಾರ್ಥ ಎಂಬುದು ಗೌತಮಬುದ್ಧನಿಗೆ ತಂದೆತಾಯಿಗಳು
ಹುಟ್ಟಿದಾಗ ಇಟ್ಟ ಹೆಸರು. ಶುದ್ಧೋದನ ರಾಜನ ಪತ್ನಿ
ಮಾಯದೇವಿಯ ಗರ್ಭದಲ್ಲಿ ನೇಪಾಳದ ಲುಂಬಿನಿಯಲ್ಲಿ
ಜನಿಸಿದನು. ಹರೆಯಕ್ಕೆ...
ಮಾತೃ ಹೃದಯದ ಮಾಜಿ ಶಾಸಕಿ ಲಿಂಗೈಕ್ಯ ಶಾರದಮ್ಮ ಪಟ್ಟಣ
ಗದಗ ಪಟ್ಟಣದ ತಮ್ಮಣ್ಣ ವೀರಪ್ಪ ಬಳ್ಳಾರಿ ಹಾಗೂ ಚೆನ್ನಮ್ಮ ಬಳ್ಳಾರಿ ದಂಪತಿಗಳ ಉದರದಲ್ಲಿ 13. 10 .1927 ರಲಿ ಜನಿಸಿದ ಶಾರದಮ್ಮನವರಿಗೆ ಮೂರು ಮಂದಿ ಸಹೋದರರು ಒಬ್ಬರು ಸಹೋದರಿಯರು.1946 ರಲ್ಲಿ ರಾಮದುರ್ಗದ ಸ್ವಾತಂತ್ರ್ಯ...
ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ
ಸಿಂದಗಿ; ಕ್ಷೇತ್ರದ ಕೆಲವು ಗ್ರಾಮಗಳಿಗೆ ಬಸ್ಸುಗಳ ಸಂಚಾರವಿಲ್ಲದೆ ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಗುತ್ತಿರುವುದನ್ನು ಗಮನಿಸಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಬಸ್ಸಿನ ಸೌಕರ್ಯ ಹಾಗೂ ಅವುಗಳ ಸಂಚಾರಕ್ಕೆ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ...
5 ನೇಯ ದ್ವಿತೀಯ ರವಿವಾರದ ಮಾಸಿಕ ಕಪ್ಪತಗುಡ್ಡದ ಚಾರಣ ಯಶಸ್ವಿ
ಪ್ರತಿ ತಿಂಗಳ ಎರಡನೇ ಭಾನುವಾರರಂದು ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನಮಠದ ಪರವಾಗಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಭಾಲಚಂದ್ರ ಜಾಬಶೆಟ್ಟಿಯವರ ಉಸ್ತುವಾರಿಯಲ್ಲಿ ದಿನಾಂಕ: 13/10/2024 ರಂದು ಯಶಸ್ವಿಯಾಗಿ ಜರುಗಿತು.ನೂರಕ್ಕೂ...
ಸಿಬ್ಬಂದಿಯಿಲ್ಲದೆ ಬಿಕೋ ಎನ್ನುತ್ತಿರುವ ಸಿಂದಗಿ ಪುರಸಭೆ, ದಾಖಲೆ ಪಡೆಯಲು ಹರಸಹಾಸ ಪಡುತ್ತಿರುವ ಸಾರ್ವಜನಿಕರು.
ವರದಿ : ಪಂಡಿತ ಯಂಪೂರೆ.ಸಿಂದಗಿ; ಏನ್ರಿ ಮನೆ ದಾಖಲೆಗಳಿಗಾಗಿ ನಿತ್ಯ ಅಲೆದಾಡಿದರು ಸಿಬ್ಬಂದಿ ಮಾತ್ರ ದಿನಕ್ಕೊಂದು ಸಬೂಬ ಹೇಳಿ ಸಾಗ ಹಾಕುತ್ತರ‍್ರಿ. ಕೆಲ ದಿನ ದಾಖಲಾತಿ ಪಡೆದುಕೊಳ್ಳದಿದ್ರ ನಮ್ಮ ಮನೆ ಮತ್ತೊಬ್ಬರ ಹೆಸರ್ಲೆ...