Yearly Archives: 2025

ಕವನ : ಓ ಬಾಪು

ಓ ಬಾಪುಜಗದ ಬೆಳಕೇ ಸದ್ದಿಲ್ಲದಂತೆ ಸರಿದು ಸರಹದ್ದಿಗೂ ಮೀರಿ ದಿನಕರ ಮಬ್ಬಿಗೆ ಸರಿಸಿ ಕೊನೆಯ ಉಸಿರೆಳೆದಿದೆ.ಮಹಾತ್ಮನೆಂಬ ವ್ಯಕ್ತಿತ್ವ ಸತ್ಯ ಪಥದ ಸಾಕಾರ ಮೂರ್ತಿ ವ್ಯತಿರಿಕ್ತದಿ ನಂದಿದೆ ಪರಿತ್ಯಾಗಿಯಾಗಿ ನಡೆದು ಕರುಣೆ ಹೇಳ ಹೆಸರಿಲ್ಲದಂತಾಗಿದೆ.ಭಾರತದ ದಿವ್ಯ ಜ್ಯೋತಿ ಸ್ವಾತಂತ್ರ್ಯದ ಹರಿಕಾರ ಚಳವಳಿಯ ನೇತಾರ ನಿನಗೆ ಹತ್ಯೆಯ ಬಳುವಳಿ ಏಕಿಂತಹ ಘೋರ.ವಿಶ್ವ ಶಾಂತಿಗೆ ರಕ್ತದೋಕುಳಿ ಹರಿಸಿ ಬೆರಗು...

ವೇದಾಂತ ಎಕ್ಸೆಲೆನ್ಸ್ ಅವಾರ್ಡ್ ಗೆ ನವರತ್ನಗಳು

ವೇದಾಂತ ಫೌಂಡೇಶನ್ ನ 2025ನೇ ಸಾಲಿನ ಪ್ರಶಸ್ತಿ ಪ್ರಕಟ ; ಶಿಕ್ಷಕರು, ಪತ್ರಕರ್ತರು ಮತ್ತು ಪೊಲೀಸರಿಗೆ ಅವಾರ್ಡ್ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಶಿಕ್ಷಕರು, ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಿರ್ಭಯವಾಗಿ ಬೆಳಕಿಗೆ ತಂದು ಸಮಾಜದಲ್ಲಿ...

ನಮ್ಮಿಬ್ರಿಗೆ ಸಾವು ಯಾವಾಗ ಬರತೈತೋ ಅಂತ ಕಾಯಾಕತ್ತೀವಿ : ರಂಗ ರೂಪಾಂತರ

ನಮ್ಮಿಬ್ರಿಗೆ ಸಾವು ಯಾವಾಗ ಬರತೈತೋ ಅಂತ ಕಾಯಾಕತ್ತೀವಿ ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ. (ಹನುಮಜ್ಜಿ ಮನೆ)ನೀಲಕ್ಕ: ಸತ್ತರ‍್ನ ಸುಡಾಕ ಜಾಗ ಇಲ್ಲ. ಮಣ್ಣಾಗ ಇಡಾಕು ಜಾಗ ಇಲ್ಲ. ಇದೇಂಥಾ...

ಸಂಗೀತ ಮತ್ತು ನಗು ಮನುಷ್ಯನ ಆಯುಷ್ಯ ಹೆಚ್ಚಿಸುತ್ತವೆ

ಸಿಂದಗಿ: ಸಂಗೀತ ಮತ್ತು ನಗು ಮನುಷ್ಯನ ಆಯುಷ್ಯವನ್ನು ಹೆಚ್ಚಿಸುವ ಶಕ್ತಿ ಹೊಂದಿದೆ ಅದಕ್ಕೆ ಮಠ ಮಾನ್ಯಗಳಲ್ಲಿ ನಡೆಯುವ ಆಧ್ಯಾತ್ಮಿಕ ಕಾರ್ಯದ ಜೊತೆಗೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಭಕ್ತರ ನೋವು ನಲಿವಿನಲ್ಲಿ ಬಾಗಿಯಾಗುತ್ತಿರುವ ಕಾರ್ಯ...

ವಿದ್ಯುತ್ ಗ್ರಾಹಕರ ಸಲಹಾ ಸಮಿತಿಗೆ ಶರಣಮ್ಮ ಆಯ್ಕೆ

ಸಿಂದಗಿ: ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವಿದ್ಯುತ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಿಂದಗಿ ಉಪ ವಿಭಾಗ ಹಾಗೂ ಸಿಂದಗಿ ಶಾಖಾ ಕಚೇರಿ ಮಟ್ಟದ ಗ್ರಾಹಕರ...

ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು – ಡಾ. ಚೇತನ

ಸಿಂದಗಿ; ಮಕ್ಕಳಲ್ಲಿ ಸರಿಯಾದ ಬೆಳವಣಿಗೆ ಆಗಬೇಕಾದರೆ ಪಂಚೇಂದ್ರಿಯಗಳ ಸರಿಯಾದ ಬೆಳವಣಿಗೆ ಆಗಬೇಕು. ಇದಕ್ಕೆ ಪೂರಕವಾಗಿ ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡಬೇಕು, ಜಂಕ್ ಆಹಾರ ಕೊಡಬಾರದು, ಮೊಬೈಲನ್ನು ಕೊಡಬಾರದು ಮತ್ತು ಮಕ್ಕಳನ್ನು ಸುರಕ್ಷಿತವಾಗಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಎಡೆಬಿಡದೆ ಗಡಿಯಾರ ಸತತ ದುಡಿಯುವ ಹಾಗೆ ಸೋಮಾರಿತನಬೇಡ ಕೆಲಸಮಾಡು ಕಿಂಚಿತ್ತು ಕಂಪಿಸದ ಕಲ್ಲುಬಂಡೆಯ ಹಾಗೆ ಧ್ಯಾನದಲಿ‌ ಕೂತುಬಿಡು - ಎಮ್ಮೆತಮ್ಮಶಬ್ಧಾರ್ಥ ಎಡೆಬಿಡದೆ =ನಡುವೆ ಬಿಡದೆ, ಕಿಂಚಿತ್ತು = ಕೊಂಚ ಕಂಪಿಸು‌ = ನಡುಗು, ಅಲುಗಾಡುತಾತ್ಪರ್ಯ ಹೇಗೆ ಗಡಿಯಾರ ೨೪ ತಾಸು ಸತತ...

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲ್ಯಾಪ್‌ಟಾಪ್ ವಿತರಣೆ

ಮೂಡಲಗಿ - ವಿದ್ಯಾರ್ಥಿಗಳಿಗೆ ಕಲಿಯಲು ಇನ್ನಷ್ಟು ಅನುಕೂಲವಾಗಲೆಂದು ಕಿತ್ತೂರು ರಾಣಿ ಚನ್ನಮ್ಮ            ತೋಟಗಾರಿಕಾ ಮಹಾವಿದ್ಯಾಲಯ, ಅರಭಾವಿ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಇವರ ವತಿಯಿಂದ...

ಕವನ : ಶುಭೋದಯ

ಶುಭೋದಯಚಂದನವನದ ಶುಭೋದಯದಲಿ ಮೂಡಿಬಂದಿರಿ ನೀವು ಅಗಾಧ ವ್ಯಕ್ತಿತ್ವದ ಮೇರುಪರ್ವತದ ನಿಲುವಿನಲಿ ವಚನದಾರ್ಶನಿಕರಾಗಿ ಎಲ್ಲರ ಮನ ಮುಟ್ಟಿದಿರಿ ಇಂದುತಿಳಿಹೇಳಿದಿರಿ ಔಷಧಿ ಆರೋಗ್ಯ ಕೃಷಿಯ ಕುರಿತು ಮನನಮಾಡಿಸಿದಿರಿ ವಚನಸಾರದ ಒಳಾರ್ಥಗಳ ಹೆಮ್ಮೆಯಿಂದ ಹಂಚಿಕೊಂಡಿರಿ ಅಕ್ಕನ ಅರಿವಿನ ಉಪನ್ಯಾಸಗಳ ಅದಕ್ಕಾಗಿ ದುಡಿವವರ ಹೆಸರುಗಳಕವಿಯಾಗಿ ಕುವೆಂಪು ಅವರ ನೆನಪಿಸುತ್ತಾ ನಿಸರ್ಗಪ್ರೇಮಿಯಾಗಿ ಪ್ರಾಣಿ -ಪಕ್ಷಿ ಸಂಕುಲವನ್ನು ಪ್ರೀತಿಸುವುದ ಅರುಹಿದಿರಿಭಾವುಕರಾದಿರಿ ಅವ್ವನ ಮಾತೃ ಹೃದಯವನ್ನು ತಂದೆಯ ಕಳಕಳಿಯ ನೆನೆದು ಅಭಿಮಾನದಿಂದ ಹೇಳಿದಿರಿ ಧರ್ಮಪತ್ನಿಯ ಸಹಕಾರ...

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ ; ರಂಗ ರೂಪಾಂತರ ಭಾಗ – ೨

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.ದೃಶ್ಯ; ೧ (ಊರ ದೇವರ ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು) ಹಿನ್ನೆಲೆ ಧ್ವನಿ: ಕೈಯಾಗ ಕಸಬರಗಿ...

Most Read

error: Content is protected !!
Join WhatsApp Group