Yearly Archives: 2025

ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ, ನರಾಧಮನ ಬಂಧನ

ಬೆಂಗಳೂರು-  ಚಾಮರಾಜಪೇಟೆಯ ಓಲ್ಡ್​ ಪೆನ್ಷನ್​ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲನ್ನು ನರಾಧಮನೊಬ್ಬ ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನನ್ನು ಕಾಟನ್ ​ಪೇಟೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ನಸ್ರು (30) ಬಂಧಿತ...

ಮುಕ್ತಿಮಠದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ದಿ. 14 ರಿಂದ ದಿ 18 ರ ವರೆಗೆ

ಬೆಳಗಾವಿ :-ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಪಂಚಗ್ರಾಮ, ಭೂಕೈಲಾಸ ಎಂದೇ ಪ್ರಖ್ಯಾತ ವಾಗಿರುವ ಭೂತರಾಮನಹಟ್ಟಿಯ ಮುಕ್ತಿಮಠದ ಜಾತ್ರಾ ಮಕರ ಸಂಕ್ರಮಣ ಜಾತ್ರಾ ಮಹೋತ್ಸವವು ಶ್ರೀಕ್ಷೇತ ಮುಕ್ತಿಮಠದ ಪರಮ ಪೂಜ್ಯ ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ...

ಕವನ : ಸುಗ್ಗಿಯ ಸಂಕ್ರಾಂತಿ ಬಂತು

ಸುಗ್ಗಿಯ ಸಂಕ್ರಾತಿ ಬಂತುಸುಗ್ಗಿಯ ಸಂಕ್ರಾತಿಯು ಬಂತು ಸಂಭ್ರಮದ ಸಡಗರವನ್ನು ತಂತು ಎಲ್ಲಿ ನೋಡಿದರೂ ಸಂತಸ ಎಲ್ಲಿ ನೋಡಿದರೂ ಸಂಭ್ರಮ ಸುಗ್ಗಿಯ ಸಂಕ್ರಾತಿಯು ಬಂತು !!ಎಳ್ಳು ಬೆಲ್ಲದ ಸಿಹಿಯನ್ನು ಸವಿಯೋಣ ಎಲ್ಲರೂ ಸೇರಿ ಒಟ್ಟಾಗಿ ಬಾಳೋಣ ಪ್ರೀತಿ ಪ್ರೇಮದ ಭಾವನೆಗಳನ್ನು ಅರಳಿಸೋಣ ಈ ನಾಡಿನ...

ಚಾರಣೋತ್ಸವ ಹಾಗೂ ಸಸ್ಯಾನುಭಾವ ದಲ್ಲಿ ಔಷಧೀಯ ಸಸ್ಯಗಳ ಹಾಗೂ ಸಾವಯವ ಸಂತೆ ಯಶಸ್ವಿ

ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಪೂಜ್ಯಶ್ರೀ ಶಿವಕುಮಾರ ಮಾಹಾಸ್ವಾಮಿಗಳು ನಂದಿವೇರಿ ಮಠರವರ ಸನ್ನಿಧಿಯಲ್ಲಿ ಹಾಗೂ ಭಾಲಚಂದ್ರ ಜಾಬಶೆಟ್ಟಿಯವರ ಸಾರಥ್ಯದಲ್ಲಿ ರವಿವಾರ ದಿನಾಂಕ 12/1/2025 ರಂದು ಜರುಗಿದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಕತ್ತಲಾಗಿದೆಯೆಂದು ಕೈಕಟ್ಟಿ ಕೂಡದಿರು ನೀ ನಡೆವ ಹಾದಿಯಲಿ ಹೆಜ್ಜೆಹಾಕು ಮುಂಬೆಳಕ ತೋರುವನು ಮುಂದಡಿಯನಿಡಿಸುವನು ಕರುಣಾಳು ಕೈಬಿಡನು - ಎಮ್ಮೆತಮ್ಮಶಬ್ಧಾರ್ಥ ಕೈಕಟ್ಟಿಕೂಡು = ಸೋಮಾರಿಯಾಗಿ ಕೂಡು. ಹಾದಿ = ದಾರಿತಾತ್ಪರ್ಯ ಗಾಢವಾದ ಕತ್ತಲಿದೆಯೆಂದು‌ ಸುಮ್ಮನೆ‌ ಕೂತುಕೊಳ್ಳಬೇಡ. ದಾರಿ ನಡೆಯುತ್ತ ಹೋದಂತೆ ಕತ್ತಲಲ್ಲಿ‌‌ ಕೊಂಚ...

ಹಳಕಟ್ಟಿ ಭವನದಲ್ಲಿ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ಉಪನ್ಯಾಸ

ದಿ; 12  ರಂದು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ಅನುಭಾವಿ ಸಾಹಿತಿಗಳಾದ ಎಸ್ ಬಿ ಸೋಮಣ್ಣವರ ಅವರಿಂದ ಶರಣ ಸಂಪ್ರದಾಯ ಮತ್ತು ಅದರ...

ಸಾತ್ವಿಕ ಆಹಾರದಿಂದ ಶುಗರ್ ತಡೆಯಬಹುದು – ಡಾ. ಪ್ರಸಾದ

ಬೆಳಗಾವಿ - ದೈಹಿಕ ಶ್ರಮ , ವ್ಯಾಯಮ, ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ ' ಬರದಂತೆ ತಡೆಯಬಹುದೆಂದು ಡಾ ಎಂ.ಆರ್ ಪ್ರಸಾದ ಅವರು ಹೇಳಿದರು.ರವಿವಾರ ದಿನಾಂಕ12-1-2025 ರಂದು ಮಾಳಮಾರುತಿ ನಾಗರಿಕ...

ಕವನ : ಏಳಿ ಎದ್ದು ಬಿಡಿ

ಏಳಿ, ಎದ್ದು ಬಿಡಿಏಳಿ, ಎದ್ದುಬಿಡಿ ತಡಮಾಡದೆ ನಡೆದು ಬಿಡಿ ಸಾಧನೆಯ ಶಿಖರ ಏರಲು ಕನಸು ನನಸಾಗಿಸಲು.ಗೀಳಿನ ಬಾಳೇಕೆ ಹಪಹಪಸಿ ಕೊರಗೇಕೆ ನಾಳೆಯ ನಿರೀಕ್ಷೆಯಲಿ ದಾಳ ಹೂಡುವ ಬಯಕೆಯಲಿ.ತಾಳ ಮೇಳ ಸೇರುವಂತೆ ಬಿಸಿ ಉಸಿರು ಕಟ್ಟುವಂತೆ ಓರೆ ಕೋರೆ ಸರಿಪಡಿಸುತ ಬಿರುಕಿಗೆ ಗಾರೆ ತುಂಬುತ.ರಣ ಕಹಳೆ ಮೊಳಗಿಸಿ ಕರಣ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಎಲ್ಲಕಡೆ ನೆಲವೆಲ್ಲ ಹಚ್ಚ ಹಸಿರಾಗಿರಲು ಕುರಿಯ ಮನ ಸೆಳೆಯುವುದು ತಿನ್ನಲೆಂದು ತಿಂದು ಕೊಬ್ಬಿದ ಮೇಲೆ ಕೊಂದು ತಿನ್ನುವ ಕುರುಬ ಕುರಿ ನೀನು ಕುರುಬನವ - ಎಮ್ಮೆತಮ್ಮ||೧೫೦||ತಾತ್ಪರ್ಯ ಸುತ್ತಮುತ್ತ ಹಸಿರು ಬೆಳೆದಿದ್ದರೆ ಕುರಿ ತಿನ್ನಲು ಆಸೆಪಡುತ್ತದೆ. ಆ ಕುರಿ ತಿಂದು ದಷ್ಟಪುಷ್ಟವಾಗಿ...

ವಿವೇಕಾನಂದರದು ಸ್ಫೂರ್ತಿದಾಯಕ ಜೀವನ – ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ - ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕ ಜೀವನದ ಜತೆಗೆ ಮಾನವೀಯತೆ ಮತ್ತು ಸಮಾಜದ ಉನ್ನತಿ, ಪ್ರಗತಿಗೆ ಸೇವೆ ಸಲ್ಲಿಸಿದ್ದರು ಎಂದು ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಭಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ನಗರದ...

Most Read

error: Content is protected !!
Join WhatsApp Group