Yearly Archives: 2025

ನಂದಿ ಭೂಷಿತ ಕಪ್ಪತ ಯಾತ್ರೆ ಪೂರ್ವ ಸಿದ್ಧತಾ ಸಭೆ

         ಗೋಕಾಕ - ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ "ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಯ" ಪೂರ್ವಭಾವಿ ಸಿದ್ಧತಾ ಸಭೆಯು ಸುರೇಶ ಕುಂಬಾರರವರ ಫ್ಯಾಕ್ಟರಿಯಲ್ಲಿ ಜರುಗಿತು.     ಬಾಲಚಂದ್ರ ಜಾಬಶೆಟ್ಟಿ, ಗಂಗಾಧರ ಗಿರಿಜನ್ನವರ, ಜಗದೀಶ...

ಬಸವ ಭಕ್ತರಲ್ಲಿ ವಿನಮ್ರ ಪ್ರಾರ್ಥನೆ

 ಇ ತ್ತೀಚೆಗೆ  ಪೇಜಾವರ ಶ್ರೀಗಳು ಮಂಗಳೂರಿನಲ್ಲಿ ಆಯೋಜಿಸಿದ ವಚನ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದಣ್ಣ ಜತ್ತಿ ಅವರು ಪಾಲ್ಗೊಂಡಿದ್ದು ದುರಂತದ ಸಂಗತಿ.900 ವರ್ಷಗಳ ಮೇಲೆ ವೈದಿಕರು ಬಸವಣ್ಣವರನ್ನು...

ಪರಿಸರ ಪ್ರೇಮಿ, ಸಾಹಿತಿ ಎಂ. ಡಿ.ಅಯ್ಯಪ್ಪ ಅವರಿಗೆ ಜನರಲ್ ಕಾರ್ಯಪ್ಪ ಪ್ರಶಸ್ತಿ

ಕೊಡಗು ಜಿಲ್ಲೆಯ ಬಲ್ಲಮಾವಟಿ ಗ್ರಾಮದ ಸಾಹಿತಿ, ಪರಿಸರ ಪ್ರೇಮಿ ಎಂ. ಡಿ.ಅಯ್ಯಪ್ಪ ಅವರಿಗೆ ಬೆಂಗಳೂರಿನ ಚೈತನ್ಯ ರಾಷ್ಟ್ರೀಯ ಅಕಾಡೆಮಿಯು ರಾಜ್ಯ ಮಟ್ಟದ ಜನರಲ್ ಕಾರ್ಯಪ್ಪ ಪ್ರಶಸ್ತಿ ನೀಡಿ ಅವರ ಸಾಹಿತ್ಯ ಹಾಗೂ ಪರಿಸರ...

ಮೂಡಲಗಿ ; ಬಸ್ಸಿಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ

ಮೂಡಲಗಿ:-ಪಟ್ಟಣದ ಬಸ್ ನಿಲ್ದಾಣದಲ್ಲಿ ಜನವೋ.. ಜನ. ಸುಮಾರು ಮೂವತ್ತು ವರ್ಷಗಳ ಹಿಂದೆ ಮೂಡಲಗಿಯಲ್ಲಿ ಡಿಪೋ ಆಗಿದೆ ಅಂತ ಕೇಳಿದ್ದೇವೆ,ಆದರೆ ಇಲ್ಲಿಯವರೆಗೂ ಅದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ ಅಷ್ಟೇ ಯಾಕೆ ಇಲ್ಲಿ ಬಸ್...

ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆ

ಬೈಲಹೊಂಗಲ: ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಲಬುರಗಿ ಇವರ ವತಿಯಿದ ರವಿವಾರ ಜನವರಿ ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ ರಾಜ್ಯಮಟ್ಟದ...

ಕುಲಗೋಡದಲ್ಲಿ ಸರ್ಕಾರಿ ಹಣ ಶೌಚಾಲಯಕ್ಕೆ ! : ಜನರಲ್ಲಿ ಹೊಣೆಗಾರಿಕೆ ಬರಬೇಕು

ಮೂಡಲಗಿ - ಶೌಚಾಲಯ ಫಲಾನುಭವಿಗಳಿಗೆ ಸ್ವಂತ ಜಾಗವಿಲ್ಲದ ಕಾರಣ ಸರ್ಕಾರಿ ಜಾಗದಲ್ಲಿ ಶೌಚಾಲಯ ಕಟ್ಟಿಸಿ ಅವರವರ ಹೆಸರು ಹಾಕಿಸಿ ಉಪಯೋಗಕ್ಕೆ ನೀಡಿದರೂ ಸಾರ್ವಜನಿಕರು ಶೌಚಾಲಯ ಉಪಯೋಗ ಮಾಡದ ಕಾರಣ ಸರ್ಕಾರಿ ಹಣ ಶೌಚಾಲಯಕ್ಕೆ...

ಅಪ್ರಾಪ್ತೆಯೊಂದಿಗೆ ಲವ್ ; ಕೊಲೆಯಲ್ಲಿ ಅಂತ್ಯ…

ಬೀದರ - ಮೇಲ್ಜಾತಿಯ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪ್ರಕರಣ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.ತಾಲೂಕಿನ ಬೆಡಕುಂದಾ ಗ್ರಾಮದ ಸುಮಿತ್(19) ಎಂಬಾತನೆ ಹುಡುಗಿಯ ಕುಟುಂಬಸ್ಥರಿಂದ ಹಲ್ಲೆಗೊಳಗಾಗಿ ಗಂಭೀರವಾಗಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ದೂರಾಗಿ ದುಃಖಿಸುವ ಶ್ರೀರಾಮಸೀತೆಯರ ಒಂದುಗೂಡಿಸಿಬಿಟ್ಟ ವಾಯುಪುತ್ರ ಅಗಲಿರುವ ಜೀವಾತ್ಮ‌ ಪರಾಮಾತ್ಮರೈಕ್ಯಕ್ಕೆ ಪವನಜನೆ ಕಾರಣನು - ಎಮ್ಮೆತಮ್ಮಶಬ್ಧಾರ್ಥ ವಾಯುಪುತ್ರ = ಹನುಮಂತ. ಪವನಜ‌ = ಆಂಜನೇಯತಾತ್ಪರ್ಯ ಇದು ರಾಮಾಯಣದಲ್ಲಿ‌ ಬರುವ‌ ಹನುಮಂತನ ಪ್ರಸಂಗ. ಸೀತೆಯನ್ನು ರಾವಣ ಅಪಹರಣ ಮಾಡಿಕೊಂಡುಹೋಗಿ ಲಂಕೆಯ ಅಶೋಕವನದಲ್ಲಿ ಇಟ್ಟಿದ್ದ....

ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಮೇಯವೇ ಇಲ್ಲ – ಶಾಸಕ ಮನಗೂಳಿ

ಸಿಂದಗಿ: ಬೀದರನ ಗುತ್ತಿಗೆದಾರ ಸಚಿನ ಆತ್ಮಹತ್ಯೆ ಪ್ರಕರಣದಲ್ಲಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಅವರ ಪಾತ್ರವಿಲ್ಲ ಅಲ್ಲದೆ ಗುತ್ತಿಗೆದಾರನ ಡೆತ್ ನೋಟ್‌ದಲ್ಲಿ ಖರ್ಗೆಯವರ ಹೆಸರು ಎಲ್ಲಿಯೂ ನಮೂದಾಗಿಲ್ಲ ಸಚಿವ ಸ್ಥಾನಕ್ಕೆ ರಾಜೆನಾಮೆ...

ದಲಿತ ನಾಯಕರಿಗೆ ಬೆಳೆಯಲು ಬಿಡಿ – ಶರಣು ಶಿಂಧೆ

ಸಿಂದಗಿ - ಶೋಷಿತ ಸಮುದಾಯದಿಂದ ಬಂದ ಪ್ರಿಯಾಂಕ್ ಖರ್ಗೆ ಮತ್ತು ಜಿ ಪರಮೇಶ್ವರ್ ಅವರನ್ನು ಟಾರ್ಗೆಟ್ ಮಾಡಿ ಅವರನ್ನು ನಾಶ ಮಾಡಲು ಹೋದರೆ ನೀವೇ ನಾಶವಾಗಿ ಹೋಗುತ್ತೀರಿ ಎಂದು  ಡಿಎಸ್‌ಎಸ್ ಮುಖಂಡ  ಶರಣು...

Most Read

error: Content is protected !!
Join WhatsApp Group