ಲೇಖನ

ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆ

ಇದೊಂದು ಅಪರೂಪದ ಫೋಟೋ. ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆಯದು. ಸನ್ 1912 ರಲ್ಲಿ ವಿದ್ಯಾರ್ಥಿನಿಯರಿಗಾಗಿ ವಿ ಜಿ ದೇಸಾಯಿಯವರು ಮೊದಲ ಮಹಿಳಾ ಶಾಲೆಯನ್ನು ಬೈಲಹೊಂಗಲ ತಾಲೂಕಿನ ಚಚಡಿ ಎಂಬಲ್ಲಿ ಸ್ಥಾಪಿಸಿದರು. ಅರಟಾಳ ರುದ್ರಗೌಡರ ಅಳಿಯ ವಿ ಜಿ ದೇಸಾಯಿಯವರು. ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ವರೆಗೆ ಮಹಿಳೆಗೆ ಶಿಕ್ಷಣಕ್ಕೆ ಪ್ರಬಲ ಕಾನೂನು ಬೆಂಬಲ ಇರಲಿಲ್ಲ....

ವಿಶ್ವದ ವಾಸ್ತುಶಿಲ್ಪಿ ವಿಶ್ವಕರ್ಮ: ಇಂದು ವಿಶ್ವಕರ್ಮ ಜಯಂತಿ ನಿಮಿತ್ತ ಈ ಲೇಖನ

ಸೃಷ್ಟಿಕರ್ತ ಬ್ರಹ್ಮನಾದರೆ ಅವನ ವಂಶಸ್ಥನಾದ ವಿಶ್ವಕರ್ಮನು ಇಡಿ ಸೃಷ್ಟಿಯ ಕರಡು ಪ್ರತಿಯ ಪಿತಾಮಹ. ವಿಶ್ವಕರ್ಮ ಎಂದರೆ.... ಸ್ವರ್ಗದ ಶಿಲ್ಪಿ. ವಿಶ್ವಕರ್ಮರು ಇಡಿ ವಿಶ್ವದ ವಾಸ್ತುಶಿಲ್ಪಿ ಸಕಲ ಕಲೆಗಳನ್ನು ಕರಗತಮಾಡಿಕೊಂಡ ಕಲಾದೇವತೆಯೇ ವಿಶ್ವಕರ್ಮ. ಇವರ ತಂದೆ ತ್ವಷ್ಟ ಉಪನಯನವಾದಬಳಿಕ ಗುರುಕುಲದಲ್ಲಿ ವಾಸಮಾಡುವಾಗ ಒಮ್ಮೆ ಗುರುಗಳು ಇವರನ್ನು ಕುರಿತು ಎಂದೆಂದಿಗೂ ಹಳೆಯದಾಗದ ಜೀರ್ಣವಾಗದ ಒಂದು ಮನೆಯನ್ನು ನಿರ್ಮಿಸು ಎಂದರು....

ಪುಸ್ತಕ ಪರಿಚಯ: ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ

ಪುಸ್ತಕದ ಹೆಸರು : ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ ಲೇಖಕರು : ಆಗುಂಬೆ ಎಸ್ ನಟರಾಜ್ ಮೊದಲ ಮುದ್ರಣ : 2020 ಅಗಷ್ಟ ಪುಟ 290+12 ಬೆಲೆ : 250, ಪ್ರಕಾಶಕರು : ಎ.ಎಸ್.ಬಿ ಮೆಮೋರಿಯಲ್ ಟ್ರಸ್ಟ್ 10 ಮುದ್ರಕರು : ಹೆಗ್ಗದ್ದೆ ಪ್ರಕಾಶನ ಬೆಂಗಳೂರು. ಭಾರತದ ವಿಭಜನೆ ಜರುಗಿ 73 ವರ್ಷಗಳು ಸಂದಿವೆ. ವಿಭಜನೆಯ ಕುರಿತು...

ಪುಸ್ತಕ ಪರಿಚಯ: ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ

ಪುಸ್ತಕದ ಹೆಸರು : ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ ಲೇಖಕರು : ಆಗುಂಬೆ ಎಸ್. ನಟರಾಜ್ ಪುಟ : 304 ಬೆಲೆ “ 300/- ಪ್ರಕಾಶಕರು : ಹಂಸ ಪ್ರಕಾಶನ ಬೆಂಗಳೂರು -40 ರಕ್ಷಾ ಪುಟ ವಿನ್ಯಾಸ : ನಾರಾಯಣ್ ಮೊದಲ ಮುದ್ರಣ 2015 "ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ" ಪುಸ್ತಕದಲ್ಲಿ ಒಟ್ಟು ಎರಡು ಭಾಗಗಳಿದ್ದು, ಭಾಗ 1 ರಲ್ಲಿ 8...

ಕಾಗೆಯೆಂದು ಹೀಗಳೆಯದಿರಿ! ಕಾಗೆ ಜನ್ಮವೇ ಶ್ರೇಷ್ಠ

ಕರ್ಕಶ ದನಿಯ, ಕಪ್ಪು ಮೈಯ ಕಾಗೆಯೆಂದರೆ ಎಲ್ಲರಿಗೂ ತಾತ್ಸಾರ. ಆದರೆ ಕಾಗೆಯೇ ಮಾನವ ಜನ್ಮದ ಮೋಕ್ಷದಾತ ಎಂಬುದು ಅಷ್ಟೇ ಸತ್ಯ. ಇದರ ಬಗ್ಗೆ ಒಂದು ಸಣ್ಣ ಕತೆಯಿದೆ. ಓದಿ ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ:- "ಸ್ವಾಮೀಜಿ,ನಾವೇಕೆ,‌ ಮಹಾಲಯದ ಸಂದರ್ಭದಲ್ಲಿ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ...

ಪುಸ್ತಕ ಪರಿಚಯ: ಓಹ್ ಕಲ್ಕತ್ತಾ! ಇದು ಹಳೇ ಕಲ್ಕತ್ತಾ!

ಪುಸ್ತಕದ ಹೆಸರು : ಓಹ್ ಕಲ್ಕತ್ತಾ! ಇದು ಹಳೇ ಕಲ್ಕತ್ತಾ! ಲೇಖಕರು : ಆಗುಂಬೆ ಎಸ್. ನಟರಾಜ್ ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ)ಬೆಂಗಳೂರು. ಮೊದಲ ಮುದ್ರಣ : 2020 ಅಗಷ್ಟ್ ಮುಖ ಪುಟ : ದೀಪಕ್ ಬಾಬು ಪುಟಗಳು : 164, ಬೆಲೆ : 150/- ಮುದ್ರಕರು : ಹೆಗಡೆ ಪ್ರಕಾಶನ ಬೆಂಗಳೂರು ಉತ್ತರ ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು...

ಪುಸ್ತಕ ಪರಿಚಯ: ವಂದೇ ಗುರು ಪರಂಪರಾಮ್

ಲೇಖಕರು : ಡಾ. ಗುರುರಾಜ ಪೋಶೆಟ್ಟಿಹಳ್ಳಿ ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು – 97393 69621 ಪುಟಗಳು : 184 ಬೆಲೆ : ರೂ 180/- ಆಕಾರ : ಡೆಮ್ಮಿ 1/8 ಗುರು-ಗುರಿ ಇದ್ದರೆ ಯಶಸ್ಸು ಖಚಿತ ಪಠ್ಯದಲ್ಲಿನ ವಿಷಯಗಳನ್ನು ಕಲಿಸುವುದರಾಚೆಗೆ ವಿದ್ಯಾರ್ಥಿಗಳನ್ನು ಅವರ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿಗೆ ಅನುಗುಣವಾಗಿ ತಿದ್ದುವ, ಅವರಿಗೆ ಮಾರ್ಗದರ್ಶನ ಮಾಡುವ...

ಪುಸ್ತಕ ಪರಿಚಯ: ಮನದಾಳದ ಮಾತುಗಳು

“ಡಾ ಭೇರ್ಯ ರಾಮಕುಮಾರ್” ಹೆಸರಿನಲ್ಲಿಯೇ ಒಂದು ರೀತಿಯ ಅದಮ್ಯ ವಿಶ್ವಾಸ, ಅಗಾಧ ಸಾಹಿತ್ಯ ಜ್ಞಾನವನ್ನು ಹೊಂದಿರುವ ಅಪರೂಪದ ವ್ಯಕ್ತಿತ್ವ ಇವರದು ಎಂದರೆ ಅತಿಶಯೋಕ್ತಿ ಆಗಲಾರದು ಎನ್ನುವುದು ಓದುಗರ ಅಭಿಪ್ರಾಯ. ಕರ್ನಾಟಕದಲ್ಲಿ ಸಾಹಿತಿಗಳಿಗೆ ಏನೂ ಕೊರತೆ ಇಲ್ಲ ಬಿಡಿ, ಆದರೆ ವರ್ಣರಂಜಿತ ಬದುಕಿನ ಹೋರಾಟಗಳನ್ನು ಅನುಭವಿಸುತ್ತಾ ಸಾಹಿತ್ಯ ಸೇವೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಸಾಹಿತ್ಯ ಮಾತ್ರವಲ್ಲ...

ಶ್ರೀಕೃಷ್ಣ- ಭಾನುಮತಿ ಸಂವಾದ

ಸ್ತ್ರೀಯರೆಲ್ಲ ನಿನ್ನಂತೆಯೇ ಇದ್ದರೆ..( ಕೃಷ್ಣ ) ಪುರುಷರೆಲ್ಲ ನಿನ್ನಂತೆಯೇ ಇದ್ದರೆ... ( ಭಾನುಮತಿ) ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರ ಚಿತೆಗಳು ದೂರದಲ್ಲಿ ಉರಿಯುತ್ತಿವೆ !... ಅರಮನೆಯ ಊಳಿಗದವರು ಅಲ್ಲಲ್ಲಿ ಅಗ್ನಿಗಳನ್ನು ಸರಿಪಡಿಸುತ್ತಾ ನಿಂತಿದ್ದಾರೆ. ಇನ್ನೊಂದತ್ತ ಶ್ರೀಕೃಷ್ಣ ಗಂಗೆಯಲ್ಲಿಳಿದು ಸ್ನಾನ ಮಾಡಿ, ಮೈ ಒರೆಸಿಕೊಂಡು, ಮಡಿ ಬಟ್ಟೆಯುಟ್ಟು ಸತ್ತವರಿಗಾಗಿ ಜಲಾಂಜಲಿ ಕೊಡುತ್ತಿದ್ದಾನೆ ..ಅನತಿ ದೂರದಲ್ಲಿ ಒಬ್ಬ ಸ್ತ್ರೀ...

ಜೋಕುಮಾರನ ಕಥೆ

ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ"ಜೋಕ"ಎಂಬ ಮುನಿಯ ಮಗನೆಂದೂ,ಜೇಷ್ಟಾದೇವಿಯ ಮಗನೆಂದೂ ಹೇಳಲಾಗುತ್ತದೆ.ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ. ಆತನು ಶಿವನ ಗಣಗಳಲ್ಲಿರುವವನು,ಆತ ಗಣಪತಿಯೊಂದಿಗೆ ಬರುವವನು.ಆದರೆ ಆತನಿಗೆ ಏಳು ದಿನಗಳ ಆಯಸ್ಸು.ಹೀಗೆ ಅನೇಕ ಕಥೆಗಳಿವೆ. ಒಮ್ಮೆ ಮಳೆ ಹೋಗಿ ಬೆಳೆ ಒಣಗುತ್ತದೆ.ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ.ಅವನು ತನ್ನ ಮೇಲು...
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -
close
error: Content is protected !!
Join WhatsApp Group