ಲೇಖನ
ಲಿಂಗಾಯತ ಧರ್ಮದಲ್ಲಿ ಶಿವನಿಲ್ಲ ಆರಾಧನೆಯಿಲ್ಲ
ಶಿವ ಎಂದೆನ್ನುವುದು ಒಂದು ತತ್ವ ಹಾಗು ಪ್ರಜ್ಞೆ ಶಿವ ಮಂಗಳಮಯ ಕಲ್ಯಾಣವೂ ಹೌದು.
ಸಿದ್ಧರಾಮರು ಶಿವನನ್ನು ಹೆಡ್ಡ ದಡ್ಡ ಕೈಲಾಸವೆಂಬುದು ಹಾಳು ಕೊಂಪೆ ಎಂದೆಲ್ಲ ಟೀಕಿಸಿದ್ದಾರೆ. ಶರಣರ ಮಾರ್ಗದಲ್ಲಿ ದೇವರನು ಹೊರಗೆ ಹುಡುಕುವ ಹಾಗಿಲ್ಲ ದೇವರು ನಮ್ಮೊಳಗೇ ಇದ್ದಾನೆ. ಆ ಚೈತನ್ಯದ ನಿರಂತರ ಶೋಧನೆಯೇ ಅಂಗ ಲಿಂಗದ ಯೋಗ . ಇದು ಬ್ರಹ್ಮಾಂಡ ಮತ್ತು ಪಿಂಡಾಂಡಗಳ...
ಲೇಖನ
ಆ ಕಾಶದೆತ್ತರಕ್ಕೆ ಮರ ಬೆಳೆದರೂ ಅದನ್ನು ಅಷ್ಟೆತ್ತರಕ್ಕೆ ಬೆಳೆಸಿದ ಬೇರು ಮಾತ್ರ ಭೂಮಿಯ ಆಳದಲ್ಲಿರುತ್ತದೆ. ಇದು ವಾಸ್ತವ ಚಿತ್ರಣ. ಮರದ ಬೇರುಗಳು ಹಳೆಯದಾದಷ್ಟು ಆಳವಾದಷ್ಟು ಆ ಮರದಲ್ಲಿ ಮೊಳೆಯುವ ಚಿಗುರು ಬಹಳ ಸೊಗಸು. ಹಾಗೆಯೇ ನಾವು ಸಹ ನಮ್ಮ ಸಂಸ್ಕೃತಿಯ ತತ್ವವನ್ನು ಸತ್ವವನ್ನು ಉಳಿಸಿಕೊಂಡು ಹೋದಷ್ಟು ಜೀವನ ಸೊಗಸು. ಅಷ್ಟೇ ಅಲ್ಲ ಜಗತ್ತಿನ ಯಾವ...
ಲೇಖನ
ಹಾಡು ಹಕ್ಕಿಗೆ ಸಾಕೇ….ಬಿರುದು ಸಮ್ಮಾನ!?
ಬ ಹುಶಃ ಅದು ತೊಂಭತ್ತರ ದಶಕದ ಮಾತು “ಕೇಳಿ ಪ್ರೇಮಿಗಳೇ...ಒಬ್ಬಳು ಸುಂದರಿ ಇದ್ದಳು” ಅನ್ನುತ್ತ ಪರದೆಯ ಮೇಲೆ ರವಿಚಂದ್ರನ್ ನಟನೆಯ ಹಾಡು ತೇಲಿ ಬರುತ್ತಿದ್ದರೆ ಕಾರಣಾಂತರಗಳಿಂದ ಪ್ರೀತಿಗೆ ಮೋಸವಾಗಿದ್ದ ಹುಡುಗರು ತಮ್ಮ ಪ್ರೇಯಸಿಯನ್ನ ನೆನೆದು ಹಾಡುತ್ತಿದ್ದ ಹಾಡು ಅದು....ಅದರ ಜೊತೆಗೆ ಚಿತ್ರನಟ ಸುನೀಲ್ ಮತ್ತು ಅಳುಮುಂಜಿ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಖ್ಯಾತಿಯ ಶೃತಿ ಅವರನ್ನು...
ಲೇಖನ
ಹಾಸನದ ಗಮಕ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು ರುಕ್ಮಿಣಿ ನಾಗೇಂದ್ರ. ಇವರ ತಂದೆ ಕನಕಪುರಂದರ ಪ್ರಶಸ್ತಿ ವಿಜೇತ ಗಮಕ ಭೀಷ್ಮ ಬಿ.ಎಸ್.ಎಸ್.ಕೌಶಿಕ್‌ರವರು. ತಾಯಿ ಜಯಲಕ್ಮಿ.ಜನ್ಮದಿನಾಂಕ ೩೧-೧೨-೧೯೫೫.ಗಮಕ ವಾಚನ ಮತ್ತು ವ್ಯಾಖ್ಯಾನ ಕಲೆಯನ್ನು ತಂದೆಯ ವಾಚನ ವ್ಯಾಖ್ಯಾನ ಕೇಳಿ ಕಲಿತವರು. ೧೬ನೇ ವಯಸ್ಸಿಗೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪ್ರೌಢ ಪರೀಕ್ಷೆಯಲ್ಲಿ ಶೇ ೯೯ ಅಂಕ...
ಲೇಖನ
ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸುವವರು ಬೇಕಾಗಿದ್ದಾರೆ…..
ಈ ಮೇಲಿನ ಶೀರ್ಷಿಕೆಯನ್ನು ಓದಿದ ತಕ್ಷಣಕ್ಕೆ ಸಿಗುವ ಸಹಜ ಉತ್ತರಗಳು ಈಗಿನ ದಿನಗಳಲ್ಲಿ ಇದೆಲ್ಲ ಸಾಧ್ಯವಾ? ಅಯ್ಯೋ ಸರ್ ನೀವು ಇನ್ನೂ ಯಾವ ಜಮಾನಾದಲ್ಲಿ ಇದ್ದೀರಿ? ಯಾರನ್ನೂ ನಂಬಬೇಡಿ ಸಾರ್...ಎಲ್ರೂ ಮೋಸಾ ಮಾಡ್ತಾರೆ...ಅನ್ನುವವರ ನಡುವೆ ಆಧ್ಯಾತ್ಮಿಕ ಸಂತರು,ಅವಧೂತರು,ಸತ್ಸಂಗ ಪರಿತ್ಯಾಗಿಗಳು,ಮತ್ತು ಬದುಕಿನಲ್ಲಿ ತೀರಾ ಅತಿಯಾಗಿ ನೊಂದವರು ಹೇಳುವ ಮಾತು ಅಂದರೆ ದೇವರನ್ನು ಪ್ರೀತಿಸಿ ಸರ್ ದೇವರು...
ಲೇಖನ
ಅರೆರೆ ! ಊರ ಉಸಾಬರಿ ಯಾರು ಮಾಡ್ತಿದಾರೆ, ಹೇಗೆ ಮಾಡ್ತಿದಾರೆ ಅಂದುಕೊಳ್ತೀರಾ? ಅಯ್ಯೋ ಅದರಲ್ಲೇ ಕಾಲ ಕಳೆಯುವವರು ಒಂದಷ್ಟು ಜನರು ಇರ್ತಾರೆ. ಊರ ಹರಟೆ ಕಟ್ಟೆಗೆ ಕೂತು ಹರಟುವವರಿಗೆ ಅವರಿವರ ಕಂಡ ಕಂಡವರ ಕಂಡಾಪಟ್ಟೆ ವಿಷಯಗಳೇ ಸಿದ್ಧ ಸರಕುಗಳು.ತಮ್ಮ ಸುತ್ತಲೂ ಏನು ನಡೆಯುತ್ತಿದೆ, ನಾನು ಏನು ಮಾಡಬೇಕು, ನನಗಾಗಿ ನಾನು ನನ್ನ ಬದುಕಿನಲ್ಲಿ ಗೆಲ್ಲಲು...
ಲೇಖನ
ವೀ ರಶೈವರಿಗೆ ಪರ್ಯಾಯ ಸಂಘಟನೆಯೊಂದೇ ಪರಿಹಾರವಲ್ಲ . ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿತವಾಗಿ 121 ವರ್ಷಗಳು ಕಳೆದಿವೆ .ಅಂದಿನ ಕಾಲಕ್ಕನುಗುಣವಾಗಿ ವೀರಶೈವ ಲಿಂಗಾಯತ ಒಂದೇ ಎನ್ನುವ ಭಾವವಿತ್ತು ಅಭಿಪ್ರಾಯಗಳು ಒಂದೇ ಇದ್ದವು. ಉತ್ತರ ಕನ್ನಡ ಭಾಷೆಯಲ್ಲಿ ಕೇವಲ ಲಿಂಗಾಯತ ಇತ್ತು 1978 ರ ಈಚೆಗೆ ವೀರಶೈವ ದಕ್ಷಿಣದಿಂದ ಉತ್ತರ ಗಂಡು ಕನ್ನಡಿಗರ ಹೆಗಲ...
ಲೇಖನ
ನಟ ಮಲ್ಲಪ್ಪ ದೂರ ವೀರಪ್ಪನ್ ಭೂತ ರಸ ಪ್ರಸಂಗ
ಇಂದು ಬೆಳಿಗ್ಗೆ ಯಾವುದೋ ಒಂದು ಹೊಸ ನಂಬರ್‌ನಿಂದ ಪೋನ್ ಬಂತು. ‘ಹೇ ಅನಂತ, ನಾನು ಕಣೋ ಮಲ್ಲಪ್ಪ ದೂರ..ಎಂದಾಗ ಆಶ್ಚರ್ಯವಾಯಿತು. ‘ಏನ್, ಮಲ್ಲಪ್ಪಣ್ಣ ಚೆನ್ನಾಗಿದ್ದಿರಾ..ಎಂದೆ. ಚೆಂದ ಏನ್ ಬಂತು. ರಿಟೈರ್ಡ್ ಆಯ್ತು. ಮನೆಯಲ್ಲಿದ್ದೀನಿ. ನೀನು ಏನ್ ಮಾಡ್ತ ಇದ್ದಿಯಾ. ಇನ್ನೂ ನಾಟಕ ಅಂತ ಕೂತಿದ್ದಿಯ. ತಂಡ ಕಟ್ಕೊಂಡು ತಿರುಗ್ತಿದ್ದಿಯಾ ಹೇಗೆ..? ಹೀಗೆ ನಮ್ಮ ಮಾತು...
ಲೇಖನ
ವಚನ ವಿಶ್ಲೇಷಣೆ : ಮತ್ತಿದಿರು ದೈವವುಂಟೆಂದು ಗದಿಯಬೇಡ
ಮತ್ತಿದಿರು ದೈವವುಂಟೆಂದು ಗದಿಯಬೇಡಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,
ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ.
ಸುವರ್ಣ ಒಂದು ಆಭರಣ ಹಲವಾದಂತೆ.
ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ.
ಮತ್ತಿದಿರು ದೈವವುಂಟೆಂದು ಗದಿಯಬೇಡ.
ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.ಅರಿವಿನ ಮಾರಿತಂದೆ, ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 526*ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,*ಶಿವನ ಆರಾಧಕರಿಗೆ ಕೈಲಾಸವು ಒಂದು ಪುಣ್ಯ ಕ್ಷೇತ್ರ...
ಲೇಖನ
ಸಾಂಸ್ಥಿಕರಣ ಹೊರತು ಪಡಿಸಿದ ಪರ್ಯಾಯ ನಿಷ್ಠ ಬಸವ ಭಕ್ತರ ಶಕ್ತಿಯ ಅಗತ್ಯವಿದೆ
ಮ ಠಗಳು ಆಶ್ರಮಗಳು ಮಂಟಪ ಪ್ರತಿಷ್ಠಾನ ಇಂದು ವ್ಯಾಪಾರಿ ಕೇಂದ್ರಗಳಾಗಿವೆ . ಬಸವಣ್ಣ ಬಂಡವಾಳ - ಜನರಿಗೆ ಧರ್ಮವೆಂಬ ಹುಸಿ ಮಾದಕ ನಶೆ ಕೊಟ್ಟು ಅವರನ್ನು ಪೊಳ್ಳು ಆಚರಣೆಗೆ ಹಚ್ಚಿ ಲಿಂಗಾಯತ ಧರ್ಮದ ನಿಜ ಸತ್ವವನ್ನು ವಿರೂಪಗೊಳಿಸಿ ತಮ್ಮ ತಮ್ಮ ಪಾರುಪತ್ಯ ಮೆರೆಯಲು ಮುಗ್ಧ ಭಕ್ತರನ್ನು, ಕಾಳ ಧನಿಕರನ್ನು ಏಕಕಾಲಕ್ಕೆ ಬಳಸಿಕೊಂಡು ಭ್ರಮೆ ಭ್ರಾಂತಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



