ಲೇಖನ
ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ| ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈ ವೋಪವಸೇನ್ನರಃ | ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಶೇಷತಃ |ಸಾನ್ನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸರ್ವೋತ್ಕೃಷ್ಟವಾದದ್ದು.
ದೇವಕಿ ಮತ್ತು ವಸುದೇವರು ಸೆರಮನೆಯಲ್ಲಿರುವಾಗ ಜನ್ಮ ತಳೆದ ಕೃಷ್ಣ. ತಂದೆ ವಸುದೇವ ತಾಯಿ ದೇವಕಿ. ಸಾಕು ತಂದೆ ನಂದರಾಜ.ಸಾಕು...
ಲೇಖನ
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಹಿಂದಿನ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ ಬನ್ನಿ.ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬವೆಂದರೆ ಅದು ಶ್ರೀಕೃಷ್ಣಜನ್ಮಾಷ್ಟಮಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.ಜನ್ಮಾಷ್ಟಮಿ...
ಲೇಖನ
ಕನ್ನಡ ನಾಡು -ನುಡಿಗೆ ಕೊಡುಗೆ ಕೊಟ್ಟ ಜಯದೇವಿ ತಾಯಿ ಲಿಗಾಡೆ ಮತ್ತು ಶಾಂತಾದೇವಿ ಮಾಳವಾಡ
ಜಯದೇವಿತಾಯಿ ಲಿಗಾಡೆ ಯವರು ಗಡಿನಾಡ ಕನ್ನಡಿಗರಿಗಾಗಿ, ಕನ್ನಡ ನಾಡು -ನುಡಿಗಾಗಿ ಪಣತೊಟ್ಟವರಾಗಿದ್ದರು ಎಂದು ಹೇಳುತ್ತಾ, ಶರಣೆ ಸವಿತಾ ದೇಶಮುಖ ಅವರು ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು...
ಲೇಖನ
ವಚನ ವಿಶ್ಲೇಷಣೆ ; ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ
ಗುಹೇಶ್ವರನೆಂಬ ಘನನೆಲೆಯ ಬಲ್ಲಡೆಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
ವಾಯುವಿನ ಸ್ಥಳವನರಿದವರುಂಟೆ ?
ಅಂಬುಧಿಯ ಗುಣವನಳೆದವರುಂಟೆ ?
ಲಿಂಗದ ಪ್ರಮಾಣ ಹೇಳಬಹುದೆ ?
ಚಂದ್ರ ಮಂಡಲ ತಾರಾಮಂಡಲ
ಸೂರ್ಯ ಮಂಡಲ ಇತ್ತಿತ್ತಲಯ್ಯಾ !
ಪಂಚಮುಖವಾಗಿ, ನೊಸಲಕಣ್ಣು
ಚತುಭು೯ಜ ಅನುಮಾತ್ರವೆ ?
ಒಬ್ಬ ಶರಣನಾಗಿ ಗುಹೇಶ್ವರನೆಂಬ
ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1159 ಪುಟ-343.ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
-------------------------------------
ಗಗನವು ಒಂದು ಕಣ್ಣಿಗೆ ಕಾಣುವ ಬೃಹತ್ ದೂರದ...
ಲೇಖನ
ಈಗ ಎಲ್ಲೆಲ್ಲೂ ‘ಜಾತಿ ನಾಯಿಗಳದ್ದೆ ಕಾರುಬಾರು’ !
ಗೋಲ್ಡನ್ ರೆಟ್ರೀವರ್, ಜರ್ಮನ್ ಶೆಪರ್ಡ್, ಲ್ಯಾಬರ್ಡಾರ್, ಪೊಮೆರಿನಿಯನ್, ಡಾಬರ್ಮೆನ್, ಪಗ್, ರಾಟ್ವಿಲರ್, ಸ್ವಾನಿಯಲ್, ಮುಧೋಳ್ ........ಹೀಗೆ ವಿವಿಧ ತಳಿಯ ಐದು ಸಾವಿರ, ಹತ್ತು ಸಾವಿರದಿಂದ ಹಿಡಿದು ಸುಮಾರು ಐವತ್ತು ಸಾವಿರ ಬೆಲೆಯ ನಾಯಿ ಮರಿಗಳನ್ನು ತಂದು ದಿನಾ Pedigree, ಹಾಲು, ಆಗಾಗ್ಗೆ Non veg ಎಲ್ಲವನ್ನೂ ಕೊಟ್ಟು, ಬೆಳಗ್ಗೆ ಸಂಜೆ ವಾಕಿಂಗ್ ಮಾಡಿಸಿ, ವಾರ...
ಲೇಖನ
ಕಾಯಕಯೋಗಿ ವ್ರತನಿಷ್ಠೆ ಶರಣೆ ಅಕ್ಕಮ್ಮತಾ ಮಾಡುವ ಕೃಷಿಯ ಮಾಡುವನ್ನಬರ ಮಾಡಿ,
ಕೃಷಿ ತೀರಿದ ಮತ್ತೆ ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ
ಶಿವಭಕ್ತರ ಸುಖಸಂಭಾಷಣೆ, ಶರಣರ ಸಂಗ
ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ.
ಆಚಾರವೇ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ
ಆತನೆ ಚೇತನಭಾವ.ಕೆಳವರ್ಗದ ವಚನಕಾರ್ತಿ ಅಕ್ಕಮ್ಮ ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಯಲೇರಿ ಗ್ರಾಮದವಳು ಎಂದು ಊಹಿಸಲಾಗಿದೆ. ಶೀಲ, ವ್ರತ, ನೇಮ ಮತ್ತು ಆಚಾರಗಳು ಈಕೆಗೆ...
ಲೇಖನ
ರಂಗ ಪ್ರಯೋಗ ;ಹಾಡುಗಳೇ ಮೇಲುಗೈ ರಂಜಿಸಿದ ಶ್ರೀದೇವಿ ಮಹಾತ್ಮೆ ಪೌರಾಣಿಕ
ಹಾಸನದಲ್ಲಿ ನಡೆಯುತ್ತಿರುವ ಪೌರಾಣಿಕ ನಾಟಕೋತ್ಸವ ಅಂಗವಾಗಿ ಶುಕ್ರವಾರ ಹಾಸನದ ಶ್ರೀ ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘ ಇವರು ಎ.ಸಿ.ರಾಜು ನಿರ್ದೇಶನ ದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ನಾಟಕ ಪ್ರೇಕ್ಷಕರ ಮನ ಸೆಳೆಯಿತು.ಇಂದಿನ ವೈಜ್ಞಾನಿಕ ಯುಗದಲ್ಲೂ ಭೂಮಿಯ ಉಗಮದ ಬಗ್ಗೆ ನಾನಾ ವಿಶ್ಲೇಷಣೆ ತರ್ಕ ನಡೆಯುತ್ತಿರುವಂತೆಯೇ ಪೌರಾಣಿಕ ಪರಿಕಲ್ಪನೆಯಲ್ಲಿ ರಮ್ಯ ಕಥೆಗಳೂ...
ಲೇಖನ
ಜಗತ್ತಿನ ಮೊದಲ ಪ್ರೇಮಿ ಶ್ರೀಕೃಷ್ಣ, ಆರಾಧನೆಗೆ ಇನ್ನೊಂದು ಹೆಸರೇ ರಾಧಾಪ್ರೇಮಿಗಳು ಎಂದಾಗ ಹೊಳೆಯುವ ಅಪ್ಪಟ ಜೋಡಿ ಅಂದರೆ "ರಾಧಾಕೃಷ್ಣ" ರುಕ್ಮಿಣಿ ಕೃಷ್ಣ ಪರಮಾತ್ಮನ ಹೆಂಡತಿಯಾದರೂ ಕೂಡ, ರಾಧೆ ಕೃಷ್ಣನನ್ನು ನಾವು ಆರಾಧಿಸುತ್ತೇವೆ. ಯುಗ ಯುಗಗಳಿಂದಲೂ ಕೇಳಿಬರುವ ಪ್ರೇಮಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನ ರಾಧಾ ಕೃಷ್ಣನದು.ಕೃಷ್ಣ ಜಗದೊದ್ಧಾರಕ, ಜಗದ್ರಕ್ಷಕ,ರಾಧೆ ಯುಗ ಯುಗಗಳವರೆಗೂ ಕೃಷ್ಣನ ಬರುವಿಕೆಗಾಗಿ ಕಾಯುತ್ತಾಳೆ,...
ಲೇಖನ
ಕಿನ್ನರಯ್ಯನಿಂದಲೇ ಗುರು ಎನಿಸಿಕೊಂಡ ಕಲಕೇತಯ್ಯ.ಹನ್ನೆರಡನೆಯ ಶತಮಾನದ ಶರಣರ ಸಮೂಹದಲ್ಲಿ ಸಕಲ ವಿದ್ಯೆಗಳಲ್ಲಿ ಪಾರಾಂಗತರಾದವರನ್ನು ಕಾಣುತ್ತೇವೆ. ಮದ್ದಳೆ ಬಾರಿಸುವ, ನಾಟ್ಯಮಾಡುವ, ನಾಟಕದ ಕಲೆ ಮೈಗೂಡಿಸಿಕೊಂಡವರು, ಕಿನ್ನರಿ ನುಡಿಸುವ ಮತ್ತು ಜಾನಪದ ಕಲೆಯಲ್ಲಿ ಪರಿಣಿತರಾದವರು ಹೀಗೆ ಅನೇಕರು. ಅಂಥ ಕಲಾಕಾರರಾದ ಶರಣರಲ್ಲಿ ಕಲಕೇತಯ್ಯನವರು ಒಬ್ಬರು.ಕಲಕೇತ ಬೊಮ್ಮಯ್ಯ,ಕಲಕೇತ ಮಾರಯ್ಯ ಹಾಗೂ ಕಲಕೇತಯ್ಯ ಎಂಬ ಹೆಸರುಗಳಿಂದ ಇವರನ್ನು ವಿಧ್ವಾಂಸರು ಗುರುತಿಸಿದ್ದನ್ನು...
ಲೇಖನ
ಹೊಸ ಪುಸ್ತಕ ಓದು ; ನಾಥ ಸಂಪ್ರದಾಯದ ಇತಿಹಾಸ
ದಕ್ಷಿಣದ ಪಂಥಗಳ ಮೇಲೆ ಬೆಳಕು ಚೆಲ್ಲುವ ಅಮೂಲ್ಯ ಕೃತಿಪುಸ್ತಕದ ಹೆಸರು: ನಾಥ ಸಂಪ್ರದಾಯದ ಇತಿಹಾಸ
ಮರಾಠಿ ಮೂಲ : ರಾಮಚಂದ್ರ ಚಿಂತಾಮಣ ಢೇರೆ
ಕನ್ನಡಾನುವಾದ : ಪ್ರೊ. ಚಂದ್ರಕಾಂತ ಪೋಕಳೆ
ಪ್ರಕಾಶಕರು : ಸ್ನೇಹಾ ಪ್ರಿಂಟರ್ಸ್, ಬೆಂಗಳೂರು, ೨೦೨೪
(ಲೇಖಕರ ಸಂಪರ್ಕವಾಣಿ : ೯೪೪೯೨೭೩೦೫೯)ನಾಥ ಸಂಪ್ರದಾಯವು ಭಾರತದ ಉದ್ದಗಲಕ್ಕೂ ವಿಸ್ತಾರಗೊಂಡ ಬೃಹತ್ ವ್ಯಾಪ್ತಿಯ ಪಂಥ. ನಾಥ ಸಂಪ್ರದಾಯದ ಉಗಮ ಮತ್ತು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



