ಲೇಖನ
ಭರತನಾಟ್ಯ ಯುವ ಪ್ರತಿಭೆ ದೇವಿಕಾ ರಾಜಮಣಿ
ಮೊನ್ನೆ ಹಾಸನ ತಾ. ಬೂದೇಶ್ವರ ಮಠದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇವಿಕಾ ಮತ್ತು ಮೇಘನಾ ಜೋಡಿಯ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯಿತು. ಕಾರ್ಯಕ್ರಮ ಮುಗಿದು ಇವರಿಗೆ ಹಾಸನದ ಶ್ರೀ ಶಾರದ ಕಲಾಸಂಘದ ಅಧ್ಯಕ್ಷರು ಸನ್ಮಾನಿಸಿದರು.ಕಾರ್ಯಕ್ರಮ ನಿರೂಪಕನಾಗಿ ನಾನು ಇವರ ಪರಿಚಯ ಪ್ರೇಕ್ಷಕರಿಗೆ ತಿಳಿಸಬೇಕಿತ್ತು. ಹಾಗೇ ಮಾತನಾಡುತ್ತಾ ಇವರ ನೃತ್ಯ ಸಾಧನೆಯ ಹೆಜ್ಜೆ ಗುರುತು...
ಲೇಖನ
ನಾಗಲಾಂಬಿಕೆ (ಅಕ್ಕನಾಗಮ್ಮ)ಶಿವಶರಣೆಯರ ಸಮೂಹದಲ್ಲಿ ಅಕ್ಕಮಹಾದೇವಿ, ನೀಲಲೋಚನೆ ಮತ್ತು ನಾಗಲಾಂಬಿಕೆಯರದು ಎದ್ದು ಕಾಣುವ ಹೆಸರು. ಬಸವಣ್ಣನವರ ಜೀವನದ ಉತ್ತರಾರ್ಧವನ್ನು ನೀಲಲೋಚನೆ ರೂಪಿಸಿದರೆ, ಪೂರ್ವಾರ್ಧ ಜೀವನವನ್ನು ರೂಪಿಸಿದವಳು ಅವನ ಸೋದರಿಯಾದ ನಾಗಲಾಂಬಿಕೆ. ಸಾಮಾನ್ಯವಾಗಿ ವೀರಶೈವ ಪುರಾಣಗಳು ಇವಳನ್ನು ಪ್ರಸ್ತಾಪ ಮಾಡುತ್ತ ಬಂದಿವೆ. ನಾಗಲಾಂಬಿಕೆಯ ಇನ್ನೊಂದು ಪ್ರಚಲಿತ ಹೆಸರು ನಾಗಮ್ಮ ಅಥವಾ ಅಕ್ಕನಾಗಮ್ಮ ಚನ್ನಬಸವಣ್ಣನ ತಾಯಿಯಾದ ಇವಳನ್ನು ಬಸವಣ್ಣನ...
ಲೇಖನ
"ನಾನು ಭಕ್ತ ನಾನು ಪ್ರಸಾದಿ" ಎಂದು,ವಿಪ್ರ ಕರ್ಮವ ಮಾಡುವೆ ಕರ್ಮಿ:ಲಿಂಗದೇವನ ಮುಟ್ಟಿ ಮಜ್ಜನಕ್ಕೆರಗುವ ಕೈಯಲು.ವಿಪ್ರನ ಕಾಲು ತೊಳೆವೊಡೆ
ಲಿಂಗೋದಕ ಹೃದಯದಲ್ಲಿ.
ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ !
ಶ್ರುತ್ಯತ್ಕಟದುರಾಚಾರಿ ಯಜ್ಞ ಕೂಪಸ ಘಾತಕ: !
ಉದ್ರೇಕೆಣ ಕೃತೇ ಶಾಂತೇ ವಿಪ್ರ ರೂಪೆಣ ರಾಕ್ಷಸ ;!!
ಇದು ಕಾರಣ ಕೂಡಲ ಸಂಗಮದೇವ .
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.
ಬಸವಣ್ಣನವರು. ವಚನ ಸಂಪುಟ...
ಲೇಖನ
ಅಕ್ಕಮಹಾದೇವಿಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ. ಈಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯವಳು. ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾಳೆ. ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ.ಅಕ್ಕಮಹಾದೇವಿ ಎಲ್ಲರಂತೆ ಜನಿಸಿದರೂ ಎಲ್ಲರಂತೆ ಬೆಳೆಯಲಿಲ್ಲ...
ಲೇಖನ
ಹಾಡು ನಾಟಕ ಸಿನಿಮಾ ಸಾಧನೆ ನಟ ಎಸ್.ನಂಜಪ್ಪ
ಮೊನ್ನೆ ಹಾಸನದ ಕಲಾಭವನದಲ್ಲಿ ನಾಟಕಪಾತ್ರಗಳದ್ದೆ. ಮತ್ತೆ ಮತ್ತೆ ಕುರುಕ್ಷೇತ್ರ ಅದೇ ರಾಮಾಯಣ ಇಲ್ಲಿ ನಡೆಯುತ್ತಿರುವುದೇ ಹೆಚ್ಚು. ಅದೇಕೆ ನಮ್ಮ ಕಲಾವಿದರು ಈ ಎರಡು ನಾಟಕಗಳ ಬಗ್ಗೆ ಇಷ್ಟು ಅಚ್ಚುಕೊಂಡಿದ್ದಾರೆ ಎನಿಸಿದುಂಟು. ಕಲಾಪ್ರೇಮಿಗಳು ಮೆಚ್ಚಿಕೊಂಡಿದ್ದಾರಲ್ಲ ಏನು ಮಾಡುವುದು.! ಇರಲಿ ಸೂತ್ರದಾರಿ ಇಲ್ಲದೇ ಯಾವ ಪೌರಾಣಿಕ ನಾಟಕ ಆರಂಭವಾಗುವುದಿಲ್ಲ ಸರಿ ತಾನೆ. ಈ ಬಾರಿ ರಂಗದ ಮೇಲೇ...
ಲೇಖನ
ಮಹಾಶರಣ ಆದಯ್ಯಶರಣ ಚಳವಳಿಯಲ್ಲಿ ಕನ್ನಡೇತರ ಅನೇಕ ಶರಣ ಶರಣೆಯರು ಬಸವಣ್ಣನವರ ತತ್ವಕ್ಕೆ ಮಾರು ಹೋಗಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಅವರಲ್ಲಿ ತೆಲಗು ಮಸಣೇಶ, ಮಾದಾರ ಚೆನ್ನಯ್ಯ ಬೊಂತಾದೇವಿ ಕಾಶ್ಮೀರದ ಮಹಾದೇವ ಭೂಪಾಲ ಮುಂತಾದ ನೂರಾರು ಶರಣರಲ್ಲಿ ,ಆದಯ್ಯನೂ ಒಬ್ಬನು .ಆದಯ್ಯನ ರಗಳೆ(ಹರಿಹರ) ಸೋಮನಾಥ ಚರಿತ್ರ(ರಾಘವಾಂಕ) ಮೊದಲಾದ ಕೃತಿಗಳಲ್ಲಿ ಚಿತ್ರಿತನಾದ ಆದಯ್ಯ ಮೂಲತಃ ಗುಜರಾತದ ಸೌರಾಷ್ಟ್ರದವನು. ಇತನ...
ಲೇಖನ
ಕಲಬುರ್ಗಿ ಮಹಾದಾಸೋಹಿ ಶ್ರೀಶರಣಬಸವೇಶ್ವರರು
ಹನ್ನೆರಡನೆಯ ಶತಮಾನದ ಮುಂದುವರೆದ ಕಾಯಕ ದಾಸೋಹ ಸಿದ್ಧಾಂತದ ಮೇರು ವ್ಯಕ್ತಿ ಶಿವಯೋಗ ಸಾಧಕರು ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರು.ಇವರ ಜೀವನ ಚರಿತ್ರೆಸಾಮಾಜಿಕ ಸೇವೆ ಅನುಪಮಾ 18 ನೆಯ ಶತಮಾನದ ಶ್ರೇಷ್ಠ ಶರಣ.ಶರಣರ ಬದುಕು ಆಶಯ ಚಿಂತನೆಗಳನ್ನು ಪುನುರುಜ್ಜೀವನ ಮಾಡಿದಾದ ಮಹಾಮಣಿಹರು.ಇತಿಹಾಸ
-------------------------------
18ನೇ ಶತಮಾನದ ಸಂತ ಹಾಗೂ ಸಮಾಜ ಸುಧಾರಕ ಶರಣಬಸವೇಶ್ವರರ ಪುಣ್ಯಸ್ಮರಣೆಯ ಅಂಗವಾಗಿ...
ಲೇಖನ
ಜೂ. 16 ಜ್ಯೇಷ್ಠ ಮಾಸದ ಶುದ್ದ ದಶಮಿ ಗಂಗಾವತರಣವಾದ ಸುದಿನ ; ತದಂಗವಾಗಿ ಸಕಾಲಿಕ ಚಿಂತನ
ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು , 9739369621ಗಂಗಾ ಹರಹರ ಗಂಗಾ
ಜ್ಯೇಷ್ಠ ಶುದ್ಧ ದಶಮಿಯಂದು ಗಂಗಾದೇವಿಯು ಶಿವನ ಜಡೆಯಿಂದ ಭಗೀರಥನಿಗಾಗಿ ಧರೆಗಿಳಿದು ಹರಿದಿರುವುದರಿಂದ ಪ್ರತಿ ವರ್ಷ ಗಂಗಾದಶಹರಾದ ಕೊನೆಯ ದಿನವಾದ ಜ್ಯೇಷ್ಠ ಶುದ್ಧ ದಶಮಿ ಈ ಬಾರಿ ಮೇ 30 ರಂದು “ಭಾಗೀರಥಿ” (ಗಂಗಾ) ಜಯಂತಿಯನ್ನು ಬಹು ವಿಜೃಂಭಣೆಯಿಂದ ಎಲ್ಲೆಡೆ ಆಚರಿಸಲಾಗುತ್ತದೆ.ನೀರಿನ ಸದ್ಭಳಕೆ, ನೀರಿನ...
ಲೇಖನ
ಗೊರೂರು ಶಿವೇಶರ ನಗೆಯ ರಸ ಪ್ರಸಂಗಗಳು
'ಗೊರೂರು ರಸಪ್ರಸಂಗಗಳು' ಗೊರೂರು ಶಿವೇಶರ ಹಾಸ್ಯ ಲೇಖನಗಳ ಸಂಕಲನ. ಇವರ ಲಘು ಬರಹ ಪತ್ರಿಕೆಗಳಲ್ಲಿ ಆಗಾಗ ಪ್ರಕಟಗೊಳ್ಳುತ್ತಿರುತ್ತವೆ. ಗಹನವಾದ ವಿಚಾರಗಳ ಪ್ರತಿಪಾದನೆಗೆ ಹೋಗದೆ ದಿನನಿತ್ಯದ ಅನುಭವಗಳ ಹೊಳವುಗಳಲ್ಲಿ ಹಾಸ್ಯದ ಸುಳಿಮಿಂಚುಗಳನ್ನು ನುಸುಳಿಸುವುದು ಲೇಖನ ಶೈಲಿಯಾಗಿದೆ. ಇಲ್ಲಿನ 44 ಬರಹಗಳು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಒಂದೊಂದು ಬಗೆಯಲ್ಲಿ ಬಂದು ಹೋದಂತಹ ಪ್ರಸಂಗಗಳೇ. ಆದರೆ...
ಲೇಖನ
ಬಯಲುಂಡ ಬೆಳಕಿನ ಕಥನ
* * * * * * *
ಪುಸ್ತಕದ ಹೆಸರು : ಭವಕ್ಕೆ ಬಂದ ಬೆಳಕು (ಸಿದ್ಧೇಶ್ವರ ಸ್ವಾಮಿಗಳವರ ಕುರಿತು ಮಹಾಕಾವ್ಯ)
ಲೇಖಕರು : ಡಾ. ಎಂ. ಬಿ. ಹೂಗಾರ
ಲೇಖಕರ ಸಂಪರ್ಕವಾಣಿ : ೯೯೮೬೯೪೩೫೭೪
* * * * * * *ಅರಿವೆ ಗುರು, ಆಚಾರವೇ ಶಿಷ್ಯ
ಜ್ಞಾನವೇ ಲಿಂಗ, ಪರಿಣಾಮವೆ ತಪ
ಸಮತೆಯೆಂಬುದೆ ಯೋಗದಾಗು...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...