ಲೇಖನ
ಲಕ್ಕಿ ಬೀಳು ಜಾಗದಲ್ಲಿ ಅಥವಾ ಬೇಲಿ ಸಾಲಿನಲ್ಲಿ ಹೇರಳವಾಗಿ ಬೆಳೆಯುವ ಸಸ್ಯ. ಹೆಚ್ಚಿನ ನಿಗಾ ಏನು ಬೇಡದ ಹೆಚ್ಚು ಉಪಯುಕ್ತವಾದ ಗಿಡ. ಇದರಲ್ಲಿ ಎರಡು ವಿಧ ಬಿಳಿ ಮತ್ತು ಕಪ್ಪು.ಕಪ್ಪು ವಾಮಾಚಾರ ಮುಂತಾದವುಗಳಲ್ಲಿ ಬಳಕೆಯಾದರೆ, ಬಿಳಿ ಸಾಧಾರಣವಾಗಿ ಎಲ್ಲಾ ಕಡೆ ಬೆಳೆಯುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.ನಮ್ಮ ಶಾಲಾ ದಿನಗಳಲ್ಲಿ ಲಕ್ಕಿ ಕೋಲು ಕ್ಲಾಸಿಗೆ...
ಲೇಖನ
ಜೀವನದಲ್ಲಿ ಪ್ರವಾಸ ತನ್ನದೆ ಅದ ಅನುಭೂತಿಯನ್ನು ನೀಡುತ್ತದೆ. ನಾನು ನನ್ನ ಹಳೆಯ ಅಲ್ಬಂ ನೋಡುವ ಸಂದರ್ಭದಲ್ಲಿ ಇತ್ತೀಚಿಗೆ ಕುಂದಾಪುರ ಪೋಟೋಗಳನ್ನು ನೋಡಿದೆ. ತಟ್ಟನೇ ನೆನಪಾಗಿದ್ದು ಅಲ್ಲಿನ ಮರವಂತೆ ಬೀಚ್.ಪೆಬ್ರುವರಿ ೨೮ ಮತ್ತು ಮಾರ್ಚ ೧ ರಂದು ೨೦೧೫ ರಲ್ಲಿ ನಾನು ಕುಂದಾಪುರದ ದೃಶ್ಯ ಮತ್ತು ಶ್ರವ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕನ್ನಡ ಪುಸ್ತಕ...
ಲೇಖನ
Kundapura Kundeshwara: ಕುಂದಾಪುರ ಕುಂದೇಶ್ವರ
ಜೀವನದಲ್ಲಿ ಪ್ರವಾಸ ತನ್ನದೆ ಅದ ಅನುಭೂತಿಯನ್ನು ನೀಡುತ್ತದೆ. ನಾನು ನನ್ನ ಹಳೆಯ ಅಲ್ಬಂ ನೋಡುವ ಸಂದರ್ಭದಲ್ಲಿ ಇತ್ತೀಚಿಗೆ ಕುಂದಾಪುರ ಪೋಟೋಗಳನ್ನು ನೋಡಿದೆ. ತಟ್ಟನೇ ನೆನಪಾಗಿದ್ದು ಅಲ್ಲಿನ ಕುಂದೇಶ್ವರ ದೇವಾಲಯ.ಪೆಬ್ರುವರಿ ೨೮ ಮತ್ತು ಮಾರ್ಚ ೧ ೨೦೧೫ ರಲ್ಲಿ ನಾನು ಕುಂದಾಪುರದ ದೃಶ್ಯ ಮತ್ತು ಶ್ರವ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕನ್ನಡ ಪುಸ್ತಕ ಪ್ರಾಧಿಕಾರ...
ಲೇಖನ
Shri Adi Shankaracharya: ಶಂಕರರಿಗೆ ಶಂಕರರೇ ಸಾಟಿ
ವಿಶ್ವದಾದ್ಯಂತ ಭಾರತ ಪ್ರಸಿದ್ಧಿ ಪಡೆದುದು ತನ್ನ ಶ್ರೀಮಂತ ಸಂಸ್ಕೃತಿಗಾಗಿ, ವಿಶಿಷ್ಟ ಧಾರ್ಮಿಕ ಆಚರಣೆಗಳಿಗಾಗಿ ಮತ್ತು ಆಧ್ಯಾತ್ಮಿಕ ವಿಚಾರಗಳಿಗಾಗಿ ಎಂಬುದು ಸರ್ವವೇದ್ಯ. ಭಾರತದ ಭವ್ಯ ಪರಂಪರೆಯು ನಡೆದು ಬಂದ ದಾರಿ ಹೂವಿನದ್ದೇನಲ್ಲ.ನಾನಾ ಕಾರಣಗಳಿಂದ ಅವನತಿಯ ಹಾದಿಯಲ್ಲಿದ್ದಾಗ ಅದರಲ್ಲಿನ ಮೌಢ್ಯ ಕಂದಾಚಾರಗಳನ್ನು ನಿರ್ಮೂಲನ ಮಾಡುವಲ್ಲಿ ಜೀವನ ತೇದ ಮಹನೀಯರು ಅನೇಕರು. ಅವರ ಪಟ್ಟಿ ಮಾಡುತ್ತ ಹೋದರೆ ಹನುಮನ...
ಲೇಖನ
Krishna River Information in Kannada- ಕೃಷ್ಣಾ ನದಿ
Introduction:
ಕೃಷ್ಣಾ ನದಿಯು ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಇದು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂಲಕ ಹರಿಯುವ ಮೊದಲು ಬಂಗಾಳ ಕೊಲ್ಲಿಗೆ ಸೇರುತ್ತದೆ. ಕೃಷ್ಣ ನದಿಯು ಒಟ್ಟು 1,300 ಕಿಮೀ ಉದ್ದವಾಗಿದೆ.ಇದು ಭಾರತದ ನಾಲ್ಕನೇ ಅತಿ ಉದ್ದದ ನದಿಯಾಗಿದೆ. ಕೃಷ್ಣಾ ನದಿಯು ಈ ಪ್ರದೇಶದಲ್ಲಿ ನೀರಾವರಿ, ಕುಡಿಯಲು...
ಲೇಖನ
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ
ನಾವಿಂದು ಬಸವ ಜಯಂತಿ ಸಡಗರದಲ್ಲಿ ಇದ್ದೇವೆ. ಇಂದು ವಿಶ್ವ ಪುಸ್ತಕ ದಿನ ಕೂಡ. ಬಸವಣ್ಣನವರ ವಚನಗಳು ಕೃತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಎರಡು ವಿಭಿನ್ನ ಕಾರ್ಯಕ್ರಮ ಇಂದು ಸಂಘಟಿಸಿದರೆ ಓದುವ ಹವ್ಯಾಸವನ್ನು ಇನ್ನಷ್ಟು ಹೆಚ್ಚು ಜನಪ್ರಿಯಗೊಳಿಸಬಹುದು.ಪ್ರತಿ ವರ್ಷದ ಎಪ್ರೀಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದೂ...
ಲೇಖನ
ದಾನದ ಮಹಿಮೆ ಸಾರುವ ಈದ್ ಉಲ್ ಫಿತರ್
ಇದು ದುಬಾರಿ ಕಾಲ ಎನ್ನುವ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ.. ಹಿಂಗ ದುನಿಯಾ ದುಬಾರಿ ಅದ ಅಂತ ದುನಿಯಾದೊಳಗಿನ ಜನ ಯಾವ ಹಬ್ಬವನ್ನೂ ನಿರ್ಲಕ್ಷಿಸುವುದಿಲ್ಲ. ಎಷ್ಟು ದುಬಾರಿಯಿದರೂ ಭಾರೀ ಹಬ್ಬ ಮಾಡಿ ಖುಷಿ ಪಡುವ ಜನ ನಮ್ಮವರು. ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವ ಹಾಡಿನಂಗ ಹಬ್ಬ ಜೋರ್ ಮಾಡಲು ಸಾಲ ಮಾಡುವ ರೂಢಿ ಬಹಳ...
ಲೇಖನ
ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ
ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು.ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು ಕಪಾಳಕ್ಕೆ...
ಲೇಖನ
ಸಾಧಾರಣವಾಗಿ ಹೆಚ್ಚು ನಿಗಾ ಇಲ್ಲದೆ ರಸ್ತೆ ಅಂಚಿನಲ್ಲಿ ಬೆಳೆಯಬಹುದಾದ ಸಸ್ಯ ಬಲಾ.ಇದರಲ್ಲಿ ಮೂರು ವಿಧ ಬಲ, ಅತಿಬಲ, ಮಹಾಬಲ, ಒಟ್ಟಾರೆ ಮೂರು ಸಸ್ಯಗಳಲ್ಲೂ ಒಂದಿಷ್ಟು ಔಷಧೀಯ ಗುಣಗಳಲ್ಲಿ ಹೊಂದಾಣಿಕೆ ಇದೆ.ಇದರ ಬೇರು ಕಾಂಡ ಎಲೆ ಹೆಚ್ಚು ಔಷಧೀಯ ಗುಣ ಉಳ್ಳದ್ದಾಗಿದೆ.ಹೊರಗಿನಿಂದ ಚರ್ಮಕ್ಕೆ ಹಚ್ಚಲು ಮತ್ತು ಹೊಟ್ಟೆಗೆ ತೆಗೆದುಕೊಳ್ಳಲು ಎರಡು ರೀತಿಯ ಉಪಯೋಗ ವಿದೆಬೇರನ್ನು ಕಿತ್ತು...
ಲೇಖನ
ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ
‘ಶಿಕ್ಷಕರೇ ರಾಷ್ಟ್ರದ ನಿರ್ಮಾಪಕರು. ಶಿಕ್ಷಕರೇ ರಾಷ್ಟ್ರದ ಬೆನ್ನೆಲುಬು.’ ಎನ್ನುವ ಉಕ್ತಿಗಳು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗುರುತರವಾದುದು ಎಂಬುದನ್ನು ಒತ್ತಿ ಹೇಳುತ್ತದೆ. ರಾಷ್ಟ್ರ ನಿರ್ಮಾಣವೆಂದರೆ ಪ್ರಜೆಗಳ ನಿರ್ಮಾಣವೇ ಅಲ್ಲವೇ? ಮೌಲ್ಯಮಾಪನ ವ್ಯಕ್ತಿಗಳನ್ನೊಳಗೊಂಡ ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕಾದ ಮೊದಲ ವರ್ಗ ಮಾತಾ ಪಿತೃಗಳ ವರ್ಗ. ಎರಡನೆಯದೇ ಶಿಕ್ಷಕ ವರ್ಗ.ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ ತಾಯಿಗಳಿಂದಲೂ...
Latest News
ಕವನ : ದೀಪಾವಳಿ
ದೀಪಾವಳಿ
ಸಾಲು ಸಾಲು
ದೀಪಗಳು
ಕಣ್ಣುಗಳು ಕೋರೈಸಲು
ಒಳಗಣ್ಣು ತೆರೆದು
ನೋಡಲು
ಜೀವನದ ಮರ್ಮ
ಕರ್ಮ ಧರ್ಮಗಳನು
ಅರಿಯಲು
ಸಾಲು ಸಾಲು
ದೀಪಗಳು
ಮೌಢ್ಯವ ಅಳಿಸಲು
ಜ್ಞಾನವ ಉಳಿಸಿ
ಬೆಳೆಸಲು
ಸಾಲು ಸಾಲು
ದೀಪಗಳು
ಮನೆಯನು ಬೆಳಗಲು
ಮನವನು ತೊಳೆಯಲು
ಸಾಲು ಸಾಲು
ದೀಪಗಳು
ನಮ್ಮ ನಿಮ್ಮ
ಎಲ್ಲರ ಮನೆ
ಹಾಗೂ ಮನವನು
ಬೆಳಗಲಿ
ಮಾನವೀಯತೆಯ
ಜ್ಯೋತಿ ಎಲ್ಲೆಡೆ
ಪಸರಿಸಲಿ
ಶುಭ ದೀಪಾವಳಿ 🌹ಡಾ....