Uncategorized

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ತಾನೊಬ್ಬ ತಿನ್ನುವುದು ತರವಲ್ಲ‌ ಮಾನವನು ಕೊಂಚವಾದರು ಹಂಚಿ ತಿನ್ನಬೇಕು ಕರೆದು ತಿನ್ನುವ ಕಾಗೆಕೋಳಿಗಳ‌ ನೋಡಿ‌ ಕಲಿ ದಾಸೋಹ ಧರ್ಮಗುಣ - ಎಮ್ಮೆತಮ್ಮಶಬ್ಧಾರ್ಥ ತರವಲ್ಲ = ಸರಿಯಲ್ಲತಾತ್ಪರ್ಯ ಮಾನವನು ವಿಶ್ವಕುಟುಂಬಿಯಾಗಿ ಬದುಕಬೇಕು ಎಂಬ ತತ್ತ್ವವನ್ನು ಈ‌ ಕಗ್ಗ ಒರೆಯುತ್ತಿದೆ. ತಾನು ತನ್ನ ಕುಟುಂಬ ತನ್ನ ಪರಿವಾರ ತಿನ್ನುವುದು ಸ್ವಾರ್ಥವಾಗುತ್ತದೆ. ಸಮಾಜದ ಇತರ ಜನರಿಗೆ ಅನ್ನ ಸಂತರ್ಪಣೆ ಮಾಡಿದರೆ ಅವರಿಂದ ನಮಗೆ ಆಶೀರ್ವಾದ ಸಿಗುತ್ತದೆ. ಪ್ರತಿಯೊಬ್ಬರಲ್ಲಿ ದೇವರು ಇರುತ್ತಾನೆ. ಅವರನ್ನು‌ ತೃಪ್ತಿಪಡಿಸಿದರೆ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ದೇವರಿಗೆ ಜಲಪತ್ರ ಫಲಪುಷ್ಪ ಪಕ್ವಾನ್ನ ಕಾಯಿಗಳನರ್ಪಿಸಲು ಕೊಳುವನೇನು ? ಮನಸು ಕೊಟ್ಟರೆ ಮಾತ್ರ ಕೊಂಡು ಹರಸುವನೆಮಗೆ ಎಲ್ಲಬಿಡು ಮನಸುಕೊಡು - ಎಮ್ಮೆತಮ್ಮಶಬ್ಧಾರ್ಥ ಜಲ = ನೀರು. ಪತ್ರ = ಎಲೆ, ದಳ. ಫಲ‌ = ಹಣ್ಣು. ಪುಷ್ಪ = ಹೂ ಪಕ್ವಾನ್ನ = ಬೇಯಿಸಿದ ಅನ್ನ, ಭಕ್ಷ್ಯತಾತ್ಪರ್ಯ ದೇವರ ಮೂರ್ತಿಗೆ ಅಥವಾ ಲಿಂಗಕ್ಕೆ ನೀರಿನಿಂದ ಮಜ್ಜನ ಮಾಡಿ ಅಭೀಷೇಕ ಮಾಡುವುದು , ಬಿಲ್ವ, ಬನ್ನಿ,...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಭಾಗವತ ಬೈಬಲ್ಲು ವಚನವೇದಕುರಾನು ಗುರುಗ್ರಂಥಸಾಹೇಬವುಪನಿಷತ್ತು ತಂದೊಟ್ಟಿಗಿಟ್ಟರೂ ಜಗಳವಾಡುವುದಿಲ್ಲ ಜಗಳವೇಕೆಮ್ಮಲ್ಲಿ - ಎಮ್ಮೆತಮ್ಮತಾತ್ಪರ್ಯ ಭಾಗವತ = ಶ್ರೀಕೃಷ್ಣನ ಚರಿತ್ರೆ. ಬೈಬಲ್ = ಕ್ರಿಸ್ತನ ಚರಿತ್ರೆ ವಚನ = ಶರಣರ ಅನುಭಾವ.ವೇದ = ಋಷಿಗಳ ದರ್ಶನ ಕುರಾನು = ಮಹಮ್ಮದ್ ಪೈಗಂಬರರ ಬೋಧನೆಗಳು ಗುರುಗ್ರಂಥ ಸಾಹೇಬ = ಗುರುನಾನಕರ ಪ್ರಾರ್ಥನೆಗಳು ಉಪನಿಷತ್ತು = ವೇದಗಳ ಕೊನೆಯ ಅಧ್ಯಾಯತಾತ್ಪರ್ಯ ವ್ಯಾಸ ಬರೆದ ಮಹಾಭಾರತ, ವಾಲ್ಮೀಕಿ ಬರೆದ ರಾಮಾಯಣ, ಋಷಿಗಳು ರಚಿಸಿದ ವೇದೋಪನಿಷತ್ತುಗಳು,...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಆಯ್ದಕ್ಕಿ ಮಾರಯ್ಯ ಆಯ್ದು ತಂದರೆ ಹೆಚ್ಚು ಈಸಕ್ಕಿಯಾಸೆ ನಿಮಗೇಕೆಯೆಂದು ಆಯ್ದಕ್ಕಿ ಲಕ್ಕಮ್ಮ ಪತಿಯನೆಚ್ಚರಿಸಿದಳು ಅತಿಯಾಸೆ ತರವಲ್ಲ - ಎಮ್ಮೆತಮ್ಮಶಬ್ಧಾರ್ಥ ಆಯ್ದು = ಆರಿಸಿತಾತ್ಪರ್ಯರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಮರೇಶ್ವರ ಎಂಬ ಗ್ರಾಮದ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳಿದ್ದರು. ಇವರು ಬಸವಣ್ಣನ ಕಾಯಕ‌ನಿಷ್ಢೆಗೆ ಮಾರುಹೋಗಿ ಕಲ್ಯಾಣಕ್ಕೆ ತೆರಳುತ್ತಾರೆ. ಅಲ್ಲಿ ಮಾರಯ್ಯ ಕಲ್ಯಾಣದ ವ್ಯಾಪಾರ ಕೇಂದ್ರದಲ್ಲಿ ಕೆಳೆಗೆ ಚೆಲ್ಲಿದ‌ ಅಕ್ಕಿಯನ್ನು ಆಯ್ದು ತರುವ ಕಾಯಕ ಮಾಡುತ್ತಿದ್ದನು.ಆಯ್ದು ತಂದ ಅಕ್ಕಿ ದಾಸೋಹ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಅವರಿವರ ಸಿರಿಕಂಡು ಹೊಟ್ಟೆಕಿಚ್ಚೇತಕ್ಕೆ ? ಕಡುಬಡವ ನಾನೆಂದು ದುಃಖವೇಕೆ ? ನಿನ್ನೊಳಗೆ ತುಂಬಿಹುದು ಸವೆಯದಿಹ ಸಂಪತ್ತು ಪಡೆದುಕೋ ಪರಮಾರ್ಥ - ಎಮ್ಮೆತಮ್ಮಶಬ್ಥಾರ್ಥ ಪರಮಾರ್ಥ = ಶ್ರೇಷ್ಠವಾದ ಸತ್ಯ, ಮೋಕ್ಷತಾತ್ಪರ್ಯ ಶ್ರೀಮಂತರನ್ನು‌ ಕಂಡು ಅಸೂಯೆಪಡಬಾರದು. ಅವರನ್ನು ದೂಷಿಸುವುದರಿಂದ‌‌ ನೀನು ಬಡವನಾಗುತ್ತೀಯ. ನಿನ್ನಲ್ಲಿ ಕೊರತೆಯಿದೆಯೆಂದು ಭಾವಿಸುತ್ತೀಯ. ನಿನ್ನ ಭಾವನೆ ಹೇಗಿದೆಯೊ‌ ಹಾಗೆ ನೀನಾಗುತ್ತಿ.‌ ನಾನು ಶ್ರೀಮಂತನಿದ್ದೇನೆ ಎಂದು ಭಾವಿಸುತ್ತಿದ್ದರೆ ನಿನ್ನೆಡೆಗೆ ಧನ ಹರಿದುಬಂದು ನೀನು ಶ್ರೀಮಂತನಾಗುತ್ತಿ. ನಾನು ಬಡವನೆಂದು ಭಾವಿಸಿದರೆ ಬಡವನಾಗುತ್ತಿ. ಸದಾ...

ಹಾಸ್ಯ ; ನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!

ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ನೋಡಿದ್ದೆನು. ಅದೇನು ಭಯಂಕರ ಹೊಡೆದಾಟ..! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು.! ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ವೀರ ಪಾಂಡ್ಯ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಉಣುವಾಸೆ ತಿನುವಾಸೆ ಉಡುವಾಸೆ ಇಡುವಾಸೆ ಧನಕನಕಮನೆಮಾರು ಗಳಿಸುವಾಸೆ ಸಾಗರದ ತೆರೆಯಂತೆ ಸಾಲುಸಾಲಿಕ್ಕುವವು ನರನಾಸೆಗಿಲ್ಲ ಕೊನೆ ಎಮ್ಮೆತಮ್ಮ ಶಬ್ಧಾರ್ಥ ಧನಕನಕ = ಹಣ ಬಂಗಾರ ‌ ಮನೆಮಾರು = ಮನೆ ಹೊಲತಾತ್ಪರ್ಯಮನುಷ್ಯನಿಗೆ ಆಸೆಗಳು‌ ಹಲವಾರು. ಮೊದಲನೆಯದು ಹಸಿವು ಹಿಂಗಿಸಲು ಅನ್ನವನ್ನು‌ ಉಣ್ಣುವ ಆಸೆ. ಮತ್ತೆ ನಾಲಿಗೆ ರುಚಿಗೆ ತಿಂಡಿತಿನಿಸಿಗಳನ್ನು‌ ತಿನ್ನುವ ಆಸೆ. ಹೊಟ್ಟೆ ತುಂಬಿದ ಮೇಲೆ ಅಲಂಕಾರಕ್ಕಾಗಿ ಬಣ್ಣಬಣ್ಣದ ಬಟ್ಟೆ ಧರಿಸುವ ಆಸೆ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಅನ್ನ ನೀರಿನ ಚಿಂತೆ ಬಟ್ಟೆಬರೆಗಳ ಚಿಂತೆ ಹೆಣ್ಣುಹೊನ್ನಿನ ಚಿಂತೆ ಮಣ್ಣ ಚಿಂತೆ ಇಂತೆಲ್ಲ ಚಿಂತೆಯಲಿ ಬಾಳು ಮುಗಿಸುವ ಮುನ್ನ ಪರಚಿಂತೆ ಮಾಡಿನಿತು - ಎಮ್ಮೆತಮ್ಮ ಶಬ್ಧಾರ್ಥ ಪರಚಿಂತೆ = ಉತ್ತಮವಾದ ಚಿಂತೆ. ಪರಮಾತ್ಮನ ಚಿಂತೆತಾತ್ಪರ್ಯಮನುಷ್ಯನಿಗೆ ಹಲವಾರು ಚಿಂತೆಗಳಿವೆ. ಒಂದು‌ ಚಿಂತೆ ಪರಿಹಾರವಾದರೆ‌ ಮತ್ತೊಂದು ಚಿಂತೆ ಉಂಟಾಗುತ್ತದೆ. ಹಸಿವೆಯಾದರೆ ಊಟದ‌ ಚಿಂತೆ, ನೀರಡಿಕೆಯಾದರೆ ನೀರಿನ ಚಿಂತೆ. ಬಟ್ಟೆ ಹರಿದರೆ ಬಟ್ಟೆಯ ಚಿಂತೆ. ಹೀಗೆ ಯೌವ್ವನಕ್ಕೆ ಬಂದರೆ ಹೆಣ್ಣನ್ನು‌ ಮದುವೆಯಾಗುವ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಬುದ್ಧಶಂಕರಬಸವ ನಾನಕಮಹಾವೀರ ಶ್ರೀಕೃಷ್ಣಪೈಗಂಬರೇಸುಕ್ರಿಸ್ತ ಧ್ಯಾನದೊಳಗಿದ್ದಾಗ ಸತ್ಯ ಗೋಚರವಾಯ್ತು ಧ್ಯಾನ ಧರ್ಮದ ಮೂಲ‌- ಎಮ್ಮೆತಮ್ಮಶಬ್ಧಾರ್ಥ ಗೋಚರ = ವೇದ್ಯವಾಗು, ಕಾಣಿಸುತಾತ್ಪರ್ಯ ಗೌತಮಬುದ್ಧನ , ಶಂಕರಾಚಾರ್ಯರ, ಬಸವಣ್ಣನವರ, ನಾನಕರ, ಮಹಾವೀರರ, ಶ್ರೀಕೃಷ್ಣನ,‌ ಮಹಮ್ಮದ್ ಪೈಗಂಬರರ, ಏಸುಕ್ರಿಸ್ತನ ಆಧ್ಯಾತ್ಮಾಚರಣೆ ಬೇರೆ ಬೇರೆಯಾದರು ಕೊನೆಯಲ್ಲಿ ಅವರು ಸಾಕ್ಷಾತ್ಕಾರ ಪಡೆದದ್ದು ಧ್ಯಾನದ ಮುಖಾಂತರವೆ. ದೇವರ ಗುಡಿಗೆ ಯಾವ ಕಡೆಯಿಂದ ಬಂದರು ದರ್ಶನ ಪಡೆಯಲು ಗರ್ಭಗುಡಿಯ ಬಾಗಿಲಿಗೆ ಬರಲೇಬೇಕು. ಹಾಗೆ ಆಧ್ಯಾತ್ಮದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಕರ್ಮಚಾಟಿಯ ಸುತ್ತಿ ಧರೆಗೆ ಬೀಸಿದರೆ ವಿಧಿ ಗರಗರನೆ ತಿರುಗುತಿಹ ಬುಗುರಿ ನೀನು ರಿಣಬಲವು ತೀರಿದರೆ ಧರೆಗುರುಳಿ ಪವಡಿಸುವೆ ಸ್ವಾತಂತ್ರ್ಯ ನಿನಗಿಲ್ಲ - ಎಮ್ಮೆತಮ್ಮಶಬ್ಧಾರ್ಥ ಚಾಟಿ = ಬುಗುರಿಯ ದಾರ. ಧರೆ = ಭೂಮಿ. ವಿಧಿ = ಬ್ರಹ್ಮ ರಿಣ = ಋಣ .ಪವಡಿಸು = ಮಲಗುತಾತ್ಪರ್ಯ ಪೂರ್ವ ಜನ್ಮದಲ್ಲಿ‌ ಮಾಡಿದ ಕರ್ಮವೆಂಬ ಚಾಟಿಯನ್ನು ನಿನ್ನ ದೇಹವೆಂಬ ಬುಗುರಿಗೆ ಸುತ್ತಿ‌ ಸೃಷ್ಟಿಕರ್ತ ಭೂಮಿಗೆ ಬೀಸಿ ಒಗೆಯುತ್ತಾನೆ. ಭೂಮಿಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group