Uncategorized
ಹೇಳಿಕೊಡುವಂಥ ಗುರುವರನಿಲ್ಲದಿದ್ದರೂ
ಏಕಲವ್ಯನು ಕಲಿತ ಧನುರ್ವಿದ್ಯೆ
ಹಿಂದೊಬ್ಬ ಗುರುವಿಲ್ಲದಿದ್ದರೂ ನಡೆದೀತು
ಮುಂದೊಂದು ಗುರಿಯಿರಲಿ - ಎಮ್ಮೆತಮ್ಮಶಬ್ಧಾರ್ಥ
ಗುರುವರ = ಗುರು ಶ್ರೇಷ್ಠತಾತ್ಪರ್ಯ
ಪ್ರತಿಯೊಬ್ಬರಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಗುರುವು ನಿಮಿತ್ತ ಮಾತ್ರ. ಅದನ್ನು ಗುರುತಿಸಿ ಹೊರಗೆ
ತರುತ್ತಾನೆ. ನಮ್ಮ ಸಾಮರ್ಥ್ಯ ನಮಗೆ ಗೊತ್ತಾಗುವುದಿಲ್ಲ.
ಗುರುವಿನಲ್ಲಿ ಭಕ್ತಿಶ್ರದ್ಧೆಯಿದ್ದರೆ ಸಾಕು ವಿದ್ಯೆ ತನ್ಮಷ್ಟಕ್ಕೆ ತಾನೆ
ಕರಗತವಾಗುತ್ತದೆ. ಕಾಡಿನಲ್ಲಿದ್ದ ಏಕಲವ್ಯನು ರಾಜಗುರು ದ್ರೋಣಾಚಾರ್ಯರ ಮೂರ್ತಿಯನ್ನು ಇಟ್ಟು ಅದರ ಮುಂದೆ
ಬಿಲ್ವಿದ್ಯೆ...
Uncategorized
ಚಿಕ್ಕದೊಂದಿರುವೆ ತಾ ಸಕ್ಕರೆಯ ವಾಸನೆಯ
ಹಿಡಿದು ಚಲಿಸುವುದದರ ಪತ್ತೆಗಾಗಿ
ಹಾಗೆ ನೀನೊಂದು ಸವಿನಾಮವನು ಹಿಡಿದು ಪಡೆ
ಆತ್ಮಸಾಕ್ಷಾತ್ಕಾರ - ಎಮ್ಮೆತಮ್ಮ ಶಬ್ಧಾರ್ಥ
ಪತ್ತೆ = ಗುರುತು, ವಿಳಾಸ, ಹುಡುಕುವಿಕೆತಾತ್ಪರ್ಯ
ಅತೀ ಸಣ್ಣದಾಗಿರುವ ಇರುವೆಗೆ ಎಂಥ ಅದ್ಭುತ ಗುಣವಿದೆ.
ಸಿಹಿ ಪದಾರ್ಥ ಎಷ್ಟೋ ದೂರದಲ್ಲಿದ್ದರು ಕೂಡ ಅದರ ವಾಸನೆ ಹಿಡಿದುಕೊಂಡು ಬಂದು ತಿನ್ನುತ್ತದೆ. ಸಿಹಿಯ ವಾಸನೆಯನ್ನು ಗ್ರಹಿಸುವ ಶಕ್ತಿ ಸಣ್ಣ ಇರುವೆಗಿದೆ. ಅದನ್ನು ಮಡಿವಾಳ ಮಾಚಿದೇವ...
Uncategorized
ಸ್ವರ್ಗನರಕಗಳೆಂಬ ಲೋಕಂಗಳಿಹವೇನು?
ಮೇಲಿಲ್ಲ ಕೆಳಗಿಲ್ಲ ಎಲ್ಲುಯಿಲ್ಲ
ನೋಡಿಬಂದವರಿಲ್ಲ ವರದಿ ತಂದವರಿಲ್ಲ
ಅದರಿಂದ ಬಾಳ್ಗೇನು ? - ಎಮ್ಮೆತಮ್ಮಶಬ್ಧಾರ್ಥ
ವರದಿ = ಸುದ್ದಿತಾತ್ಪರ್ಯ
ತ್ರಿಲೋಕಗಳಿವೆ ಎಂದು ಹೇಳುತ್ತಾರೆ. ಅವೆ ಸ್ವರ್ಗ ಮರ್ತ್ಯ
ಪಾತಾಳ ಅಥವಾ ನರಕ. ಸದ್ಯ ನಮಗೆ ಮರ್ತ್ಯವಿದೆ ಎಂದು
ತಿಳಿದುಬರುತ್ತದೆ. ಏಕೆಂದರೆ ಅದು ಕಣ್ಣಿಗೆ ಗೋಚರವಾಗುತ್ತದೆ ಮತ್ತು ಅದರ ಮೇಲೆ ನಾವು ಜೀವಿಸುತ್ತೇವೆ. ಆದರೆ ಸ್ವರ್ಗ
ನರಕ ಎಂಬುವು ನಮಗೆ ಕಂಡುಬರುವುದಿಲ್ಲ. ಅಲ್ಲಿಗೆ ನಾವು
ಸತ್ತ...
Uncategorized
ನಿಕ್ರೋಮ್ ಸಂಶೋಧಕ ಆಲ್ಬರ್ಟ್ ಮಾರ್ಷ್
ಎಲೆಕ್ಟ್ರಿಕ್ ಕಾಯಿಲ್ ಸ್ಟೌವ್ ನಲ್ಲಿ ಸಾಮಾನ್ಯವಾಗಿ ನಿಕ್ರೋಮ್ ಎಂಬ ಮಿಶ್ರಲೋಹದ ತಂತಿಯನ್ನು ಬಳಸುತ್ತಾರೆ. ವಿದ್ಯುತ್ ನಿಂದ ಬಿಸಿ ಮಾಡುವ ಹೇರ್ ಡೈಯರ್, ವಾಟರ್ ಹೀಟರ್, ಇಸ್ತ್ರಿ ಪೆಟ್ಟಿಗೆ, ಸಾಲ್ಡರಿಂಗ್ ಯಂತ್ರ, ಆಹಾರ ಬಿಸಿ ಮಾಡುವ ಬಹುತೇಕ ಯಂತ್ರಗಳಲ್ಲಿ ನಿಕ್ರೋಮ್ ಇರುತ್ತದೆ. ಇದು ಶೇ 80 ಭಾಗ ನಿಕ್ಕಲ್ ಮತ್ತು ಶೇ 20 ಭಾಗ ಕ್ರೋಮಿಯಂನಿಂದ...
Uncategorized
ಕಂಗಳೆರಡೊಂದಾಗಿ ಕಣ್ಣಾಲಿಗಳು ನಿಂತು
ಉಸಿರಾಟಹೃದಯ ಬಡಿತಗಳು ನಿಂತು
ಚಿತ್ತವೃತ್ತಿಯು ನಿಂತು ಮನದೊಳಾನಂದವಿರೆ
ಯೋಗ ಸಿದ್ಧಿಸಿದಂತೆ - ಎಮ್ಮೆತಮ್ಮಶಬ್ಧಾರ್ಥ
ಕಂಗಳು = ಕಣ್ಣುಗಳು. ಚಿತ್ತವೃತ್ತಿ = ಮನದ ಚಂಚಲತೆತಾತ್ಪರ್ಯ
ದೃಷ್ಟಿಯನ್ನು ಭ್ರೂಮಧ್ಯದ ಕಡೆಗೆ ಅಂದರೆ ಮೂಗಿನ ತುದಿಯನ್ನು ಅಥವಾ ಇಷ್ಟಲಿಂಗವನ್ನು ಆಲಿ ಬಡಿಯದೆ ನೋಡುತ್ತಿದ್ದರೆ ಉಸಿರಾಟದ ವೇಗ ಕಡಿಮೆಯಾಗುತ್ತದೆ. ಉಸಿರಾಟ ಕಡಿಮೆಯಾದಂತೆ ಮನಸು ನಿಲ್ಲುತ್ತದೆ. ಕಣ್ಣಾಲಿ, ಉಸಿರಾಟ ಮತ್ತು ಮನಸಿಗೆ ನೇರ ಸಂಬಂಧವಿದೆ.ಆಲಿ...
Uncategorized
ಸರ್ವಜ್ಞ ವಚನ ಸಾರ ; ಮತ್ತಿಷ್ಟು ಒಗಟಿನ ಒಳಮರ್ಮ
ಹಲವು ಮಕ್ಕಳ ತಂದೆ ತಲೆಯಲ್ಲಿ ಜುಟ್ಟವಗೆ
ಸಲೆಗಳಿಗೆ ಜಾವವರಿವವನ ಹೆಂಡತಿಗೆ
ಮೊಲೆಯಿಲ್ಲ ನೋಡ ಸರ್ವಜ್ಞಮೇಲುನೋಟಕ್ಕೆ ಬಹಳ ಮರಿಗಳ ತಂದೆ,ತಲೆ ಮೇಲೆ ಜುಟ್ಟು,
ಹೊತ್ತು ಗಳಿಗೆ ತಿಳಿದ ಮತ್ತು ಇವನ ಹೆಂಡತಿಗೆ ಮೊಲೆಯಿಲ್ಲ ಎಂದರೆ ಹುಂಜ ಎಂದು ಒಗಟಿನರ್ಥ. ಆದರೆ
ಇದರ ಗೂಢಾರ್ಥವೆ ಬೇರೆಯಿದೆ. ಹಲವು ಶಿಷ್ಯರಿಗೆ ತಂದೆಯಾಗಿ ತಲೆಯಲ್ಲಿ ಜುಟ್ಟುಬಿಟ್ಟ ಬ್ರಹ್ಮಜ್ಞಾನಿ. ಈತನು
ತ್ರಿಕಾಲ ಜ್ಞಾನಿಯಾಗಿ ಎಲ್ಲರಲ್ಲಿ ಜ್ಞಾನ ಜಾಗೃತಿ ಮಾಡುತ್ತಾನೆ.
ಈತನ...
Uncategorized
ತನ್ನಮುಖದಲಿಹ ರೂಪ ಸೌಂದರ್ಯ ನೋಡಲಿಕೆ
ಕನ್ನಡಿಯ ತುಣುಕೊಂದು ಬೇಕೆಬೇಕು
ತನ್ನಲ್ಲಿ ತುಂಬಿರುವ ತನ್ಮಾತ್ಮ ದರುಶನಕೆ
ಕುರುಹು ಬೇಕಾಗುವುದು - ಎಮ್ಮೆತಮ್ಮಶಬ್ಧಾರ್ಥ
ಕುರುಹು = ಗುರುತುತಾತ್ಪರ್ಯ
ನಮ್ಮ ಮುಖ ನೋಡಿಕೊಳ್ಳಲು ಯಾರಿಗೆ ಸಾಧ್ಯವಾಗದು.
ಅದಕ್ಕೆ ಕೈಯಲ್ಲಿ ಒಂದು ಕನ್ನಡಿಯ ತುಣುಕು ಬೇಕೇಬೇಕು.
ಅದರಲ್ಲಿ ನಮ್ಮ ಮುಖದ ಮೇಲಿರುವ ಕಲೆಗುರುತುಗಳನ್ನು
ಕಂಡು ಸರಿಪಡಿಸಿಕೊಂಡು ಚಂದವಾಗಿ ಕಾಣಲು ಅಲಂಕಾರ
ಮಾಡಿಕೊಳ್ಳಬಹುದು. ತಿದ್ದಿ ತೀಡಿಕೊಂಡು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಬಹುದು. ಹಾಗೆ ನಮ್ಮ ಆತ್ಮವನ್ನು
ನೋಡಲು...
Uncategorized
ಶರಣರು ನಿರ್ದೇಹಿಗಳು.ಅಂಗವು ಲಿಂಗವೇಧೆಯಾದ ಬಳಿಕ
ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ
ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
ಆದಯ್ಯ- ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 771ಆದಯ್ಯ ಗುಜರಾತ ಮೂಲದ ಸೌರಾಷ್ಟ್ರದವನು .ಬಸವಣ್ಣನವರ ಸಮಕಾಲೀನ ವಚನಕಾರ . ಸ್ಥಳ ಸೌರಾಷ್ಟ್ರ ಪ್ರಾಂತ್ಯ. ವ್ಯಾಪಾರದ ಸಲುವಾಗಿ ಪುಲಿಗೆರೆಗೆ (ಲಕ್ಷ್ಮೇಶ್ವರ) ಬಂದ; ಜೈನ...
Uncategorized
ನಾನಾ ಪರೀಕ್ಷೆಗಳ ಮಾಡುವನು ಪರಮೇಷ್ಠಿ
ಸುಖದುಃಖಗಳ ಕೊಟ್ಟು ನೋಡುತಿಹನು
ಸಮಚಿತ್ತವನು ಬಿಡದೆ ಬದುಕಿ ಬಾಳುವವರನ್ನು
ಮೆಚ್ಚಿ ಮೇಲೆತ್ತುವನು - ಎಮ್ಮೆತಮ್ಮಶಬ್ಥಾರ್ಥ
ಪರಮೇಷ್ಠಿ = ಪರಮೇಶ,ಭಗವಂತತಾತ್ಪರ್ಯ
ದೇವರು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಆತನು
ಅನೇಕ ಕಷ್ಟ ಕೊಟ್ಟು ಭಕ್ತನ ಗುಣ ಪರೀಕ್ಷೆ ಮಾಡುತ್ತಾನೆ.
ಆಗ ಆತನು ಸ್ಥಿತಪ್ರಜ್ಞನಾಗಿ ಅವುಗಳನ್ನು ತಾಳಿಕೊಂಡರೆ
ಬಳಿಗೆ ಬರುತ್ತಾನೆ. ದೇವರ ದಾಸಿಮಯ್ಯ ಮಗ್ಗದಲ್ಲಿ
ಒಂದು ಸುಂದರವಾದ ಬಟ್ಟೆ ನೇದು ಮಾರಾಟ ಮಾಡಲು
ಪೇಟೆಗೆ ಹೋಗುತ್ತಾನೆ. ಬೆಳಗಿನಿಂದ...
Uncategorized
ಒನಿಸ್ಕಿಡೆ ; ಈ ಜೀವಿಯ ಬಗ್ಗೆ ನಿಮಗೆ ಗೊತ್ತಾ ?
ಇದನ್ನು ಒನಿಸ್ಕಿಡೆ (Oniscidae) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಇಟ್ಟಿಗೆ ಅಥವಾ ಒದ್ದೆಯಾದ ವಸ್ತುವಿನ ಅಡಿಯಲ್ಲಿ ಕಾಣಬಹುದು. ಬಹಳಷ್ಟು ಜನ ಅವುಗಳನ್ನು ಕಂಡಾಗ ಅಸಹ್ಯ ಪಟ್ಟುಕೊಂಡು, ಇಂಥವುಗಳೆಲ್ಲಾ ಪ್ರಕೃತಿಯಲ್ಲಿ ಏಕೆ ಅಸ್ತಿತ್ವದಲ್ಲಿವೆಯೋ ಎಂದುಕೊಂಡಿರಬಹುದು. ಹಾಗಾದರೆ ಇವುಗಳು ಭೂಮಿಗೆ ಏಕೆ ಬೇಕು ಎನ್ನುವುದನ್ನು ತಿಳಿಯೋಣ ಬನ್ನಿ...Cochineal ಎಂದೂ ಸಹ ಕರೆಯಲ್ಪಡುವ ಒನಿಸ್ಕಿಡೆ, ಕಠಿಣ ಚರ್ಮಿಗಳ ಗುಂಪಿನ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



