ಸಿಂದಗಿ: ಬೆಂಗಳೂರಿನ ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ ಭೂಸನೂರ ಇವರನ್ನು ತಾಲೂಕಿನ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ವತಿಯಿಂದ ಸನ್ಮಾನಿಸಲಾಯಿತು.
ಇದೇ ವೇಳೆ ಮೌಲಾಲಿ ಕೆ ಆಲಗೂರ, ಸಿದ್ದು ಬುಳ್ಳಾ, ಸಂತೋಷ ಮಣ್ಣಿಗೇರಿ, ನಿತ್ಯಾನಂದ ಕಟ್ಟಿಮನಿ ಅನೇಕರು ಇದ್ದರು.