Monthly Archives: March, 2021
ಇಂದು ವಿಶ್ವ ಜಲ ದಿನ
ಜೀವಜಲದ ಮಹತ್ವವನ್ನು ತಿಳಿಸುವ ಈ ಚುಟುಕಗಳು ಮುಂದಿನ ಭೀಕರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವಂತಿದ್ದರೂ ವಾಸ್ತವವನ್ನು ಅರುಹುತ್ತವೆ.
ನೀರು ಮುಂದೊಂದು ದಿನ
ಕವಿ: ವಿಲ್ಸನ್ ಕಟೀಲ್
-1-
ಹಾ! ಗಂಟಲು ಒಣಗಿದೆ!!
ತಕೋ ಈ ಬಂಗಾರದ ಸರಪಳಿ
ಬದಲಾಗಿ
ಒಂದು ಗುಟುಕು ನೀರು ಕೊಡು!-2-
ನಮ್ಮ...
Toothache Remedies in Kannada Faster Recovery: ಹಲ್ಲು ನೋವಿಗೆ ಪರಿಹಾರ ಮನೆಮದ್ದು
ಯಾವುದೇ ಮನುಷ್ಯನಿಗೆ ಹಲ್ಲುನೋವು ಸಂಭವಿಸಬಹುದು ಆದ್ದರಿಂದ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ, ನಮ್ಮ ಮನೆಮದ್ದುಗಳೊಂದಿಗೆ ಈ ಹಲ್ಲುನೋವು ಸಮಸ್ಯೆಗಳನ್ನು ತಪ್ಪಿಸಿ. ಅನೇಕ ಜನರು ವಿಭಿನ್ನ ರೀತಿಯ ನೋವುಗಳನ್ನು ಹೊಂದಿದ್ದಾರೆ, ಆದ್ದರಿಂದ, ನಮ್ಮ...
ಆಪಲ್ ಗೆ ೨ ಮಿಲಿಯನ್ ಡಾಲರ್ ದಂಡ ವಿಧಿಸಿದ ಬ್ರೆಜಿಲ್!!
ಹೊಸದಾಗಿ ಪ್ರಾರಂಭಿಸಲಾದ ಐಫೋನ್ 12 ಸರಣಿಯಲ್ಲಿ ಚಾರ್ಜರ್ ಅನ್ನು ಸೇರಿಸದಿದ್ದಕ್ಕಾಗಿ ಬ್ರೆಜಿಲ್ನ ಗ್ರಾಹಕ ವಾಚ್ಡಾಗ್ ಆಪಲ್ಗೆ 2 ಮಿಲಿಯನ್ ಡಾಲರ್ ದಂಡ ವಿಧಿಸಿದೆ.ಟೆಕ್ ದೈತ್ಯ ತಪ್ಪುದಾರಿಗೆಳೆಯುವ ಜಾಹೀರಾತಿನಲ್ಲಿ ತೊಡಗಿದೆ ಹಾಗೂ ಚಾರ್ಜರ್ ಇಲ್ಲದೆ...
ಹರಿದಾಸ ಸಾಹಿತ್ಯದ ಪ್ರಚಾರಕ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಜನಿಸಿದ ದಿನ
ಅರಳುಮಲ್ಲಿಗೆ ಪಾರ್ಥಸಾರಥಿ’’’ ( ಮಾರ್ಚ್ ೨೨, ೧೯೪೮) ಹರಿದಾಸ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅರಳುಮಲ್ಲಿಗೆ ಪಾರ್ಥಸಾರಥಿ ಜನನ: ಮಾರ್ಚ್ ೨೨, ೧೯೪೮
ದೊಡ್ಡಬಳ್ಳಾಪುರದ ಅರಳುಮಲ್ಲಿಗೆವೃತ್ತಿ: ಬರಹಗಾರರು ಮತ್ತು ಪ್ರವಚನಕಾರರುವಿಷಯ: ಹರಿದಾಸ ಸಾಹಿತ್ಯ
ಜೀವನ
ಹರಿದಾಸ...
ನಾನು ಓದಿದ ಪುಸ್ತಕ- ಐ ಕಾಂಟ್ ಬ್ರೀದ್
ಕಾವ್ಯವು ಕವಿಯ ಸಂವೇದನೆ, ಕವಿಯ ಅನುಭವದಿಂದಿಳಿದ ರಸ ವಸ್ತುವೆ ಕಾವ್ಯ. ಕಾವ್ಯವು ಲೋಕದ ಆದರ್ಶದ ಪ್ರತಿಮೆ. ಈ ಲೋಕಕ್ಕೆ ವಿರುದ್ಧವಾದದ್ದಲ್ಲ,ಈ ಲೋಕವನ್ನು ಬಣ್ಣಿಸಬೇಕೆಂದಲ್ಲ. ಲೋಕದ ಜಂಜಡಗಳನ್ನು ಯಥಾವತ್ತಾಗಿ ಎತ್ತಿ ಬರೆಯುವುದಾಗಿದೆ. ಅದು ಅತಿಶಯವಾಗಿರಬೇಕು-ಎನ್ನುವುದು...
ಭಾರತೀಯರಿಗೊಂದು ಸಂದೇಶ
ನಾವು ಹಿಂದೂಗಳಾಗಿ ಮಾಡಿದ್ದೇನು? ಕೊಟ್ಟಿದ್ದು ಯಾರಿಗೆ? ಪಡೆದದ್ದು ಯಾರಿಂದ? ನಾವ್ಯಾರು? ಈ ಪ್ರಶ್ನೆಗೆ ಉತ್ತರ ನಮ್ಮ ವ್ಯವಹಾರದಲ್ಲಿ ಸಿಗಬಹುದು. ಕೊರೊನವನ್ನು ಈಗಲಾದರೂ ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಂಡರೆ ಧರ್ಮದ ಜೊತೆಗೆ ಸತ್ಯವನ್ನೂ ರಕ್ಷಣೆ ಮಾಡಬಹುದು.ಮೊದಲಿಂದಲೂ...
ಕರೋನಾ ಚುಟುಕುಗಳು
ಎಲ್ಲೆಡೆ ಕರೋನ ಭೀತಿ
ಬದುಕಾಗಿದೆ ಬಲು ಫಜೀತಿ
ಮನಸ್ಸಿಗಿಲ್ಲ ಒಂದಷ್ಟು ಶಾಂತಿ
ದಿನ ಬೆಳಗಾದ್ರ ಹಚ್ಚಿದಿ ನೀ ಚಿಂತಿ
***
ಕರೋನಾ ಕರೋನಾ
ಜಗದಾಗ ನಿನಗಿಲ್ಲ ಮಾನ
ನಿನ್ನಿಂದ ಲೋಕಕ್ಕೆ ಅವಮಾನ
ನೀ ಆಗಿದಿ ಕೊಬ್ಬಿದ ಕ್ವಾಣ॥
***
ಹಲೋ ಕರೋನ ವೈರಸ್
ನಿಂದು ಭಾರಿ ವರ್ಚಸ್
ಮಾಡಾಕ ಹತ್ತಿದಿ...
ನಮಗೆ ಸಂತೋಷ, ಉಲ್ಲಾಸ ನೀಡಲಿಕ್ಕೆಂದೇ ಹಾರ್ಮೋನ್ ಗಳಿವೆ ಅವು ಯಾವುವು ? ಇದನ್ನು ನೀವು ಓದಲೇಬೇಕು
ಎಂದೋ ನಡೆದುಹೋದ ಕಹಿ ಗಳಿಗೆಗಳನ್ನು ಪ್ರತೀ ಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ ಈ ರೀತಿಯ ನೆಗಟಿವ್ ಎಮೋಷನ್ ಗಳು ಮತ್ತೆ ಅದೇ ರೀತಿ ಮರುಕಳಿಸುತ್ತವೆ....
ಹೆಣ್ಣು ಮನೆಯ ಸಂಸ್ಕಾರ, ತಾಳ್ಮೆಯ, ಸಹನೆಯ ಪ್ರತೀಕ – ರತ್ನಾ ಆನಂದ ಮಾಮನಿ
ಸವದತ್ತಿಃ ಹೆಣ್ಣು ಇದ್ದ ಮನೆಯು ತನುವು(ತಂಪಿನ ಸಂಕೇತ).ಹೆಣ್ಣು ಮನೆಯ ಸಂಸ್ಕಾರ.ತಾಳ್ಮೆ ಸಹನೆಯ ಪ್ರತೀಕ,ಅವಳನ್ನು ಭೂತಾಯಿಗೆ ಹೋಲಿಸುವರು.ಮಕ್ಕಳಿಗೂ ಒಳ್ಳೆಯ ಸಂಸ್ಕಾರ ನೀಡುತ್ತ ಸಂಸಾರದ ಜವಾಬ್ದಾರಿಯ ಜೊತೆಗೆ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ತ್ರೀಯ ಪಾತ್ರ ಮಹತ್ವದ್ದು.ಈ...
ಇಂದು ಗುಬ್ಬಿ ಸಂರಕ್ಷಣಾ ದಿನ; ಗುಬ್ಬಚ್ಚಿ ಕವಿತೆಗಳು
ಗುಬ್ಬಚ್ಚಿ ಕವಿತೆಗಳು
ಕಾಣೆಯಾಗಿದೆ ಕವಿತೆಯ ಮೆರೆಸಿದ್ದ ಹಕ್ಕಿ
ಕರುಣೆ ಪ್ರೀತಿಭಾವನೆಗಳ ಬೆರೆಸಿದ್ದ ಹಕ್ಕಿ
ಚೀಂವ್ ಚೀಂವ್ ಗೆ ಕುಣಿದಾಡದೇ ಮನ
ಚೆಲುವಿನೊಳಗೆ ಎಳೆಯುತ ತೆರೆಸಿದ್ದ ಹಕ್ಕಿ
ಪುರ್ ಪುರ್ ಹಾರುವ ಸದ್ದಿಗೆಷ್ಟು ಹರುಷವು
ಒಲವಿನಲಿ ಇಳಿಸಿ ನೋವನು ಒರೆಸಿದ್ದ ಹಕ್ಕಿ
ಕೂಳಿಗೆ ಕಾಳುಗಳ...