Monthly Archives: September, 2021
ದಿ.೫ ರಂದು ಶಿಕ್ಷಕರ ದಿನ ಆಚರಣೆ
ಮೂಡಲಗಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸೆ.5 ರವಿವಾರದಂದು ಸ್ಥಳೀಯ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಮುಂಜಾನೆ 11-00 ಗಂಟೆಗೆ ಸರಕಾರ...
ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ
ನಿನ್ನೆ ದಿನ ಕೈ ಸೇರಿದ ಖ್ಯಾತ ಲೇಖಕ ಹಾಗೂ ನನ್ನ ಗುರುಗಳಾದ ನಾಗೇಶ ಹೆಗಡೆ ವಿರಚಿತ ಪುಸ್ತಕ “ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ”ಗ್ರೇತಾ ಎನ್ನುವ ಶಾಲೆಯ ಹುಡುಗಿಯ...
ಕವನ: ಹೊಟ್ಟೆ ಪಾಡು
ಹೊಟ್ಟೆ ಪಾಡು
ಹೊಟ್ಟೆಯ ಹಸಿವನು | ಶಮನವ ಮಾಡಲು
ಚಿಂದಿಯ ಆಯುವ | ಕೆಲಸವ ಹಿಡಿದೆ
ನಿನ್ನನು ನೋಡಿ | ಕಲಿಯಲೆ ಬೇಕು
ಸ್ವಾಭಿಮಾನದಿ | ಬದುಕಲು ಸಾಕು
ಬಾಗಿದ ಬೆನ್ನಿನ | ಮೇಲಿದೆ ಹೊರೆಯು
ಬಾಳ ಬಂಡೆಯಾ | ಬವಣೆಯ...
ಕಾಂಗ್ರೆಸ್ ಭದ್ರ ಕೋಟೆ ಹುಮನಬಾದ ನಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆ
ಬೀದರ: ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್ ಜನಾಶೀರ್ವಾದ ಯಾತ್ರೆ ನಡೆಯಿತು.ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿ, ವೃತ್ತಗಳು ಬಿಜೆಪಿ ಧ್ವಜ ಹಾಗೂ ಕಟೌಟಗಳಿಂದ ರಾರಾಜಿಸುತ್ತಿದ್ದವು.ಪಟ್ಟಣದ ಪ್ರಮುಖ ರಾಷ್ಟ್ರೀಯ...
ವೈದ್ಯ – ಶಾಸಕರ ನಡುವೆ ಮಾತಿನ ಚಕಮಕಿ
ಬೀದರ - ಪ್ರಚಾರದ ಅವಧಿ ಮುಕ್ತಾಯಗೊಂಡಿದ್ದರು ನಗರಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಶಾಸಕರಿಗೆ ವೈದ್ಯರೊಬ್ಬರು ಕ್ಲಾಸ್ ತೆಗೆದುಕೊಂಡ ಪರಿಣಾಮ ತಾಳ್ಮೆ ಕಳೆದುಕೊಂಡು ವಾಗ್ವಾದಕ್ಕಿಳಿದ ಶಾಸಕರು.ಪ್ರಚಾರಕ್ಕೆ ಆಗಮಿಸಿದ್ದ ಶಾಸಕ ಶರಣು ಸಲಗಾರ ಅವರೊಂದಿಗೆ ಬಸವಕಲ್ಯಾಣದ...
ಎಲ್ಲರೂ ಬೆಳವಣಿಗೆ ಹೊಂದಿದಂತೆ ತಮ್ಮತನದೊಂದಿಗೆ ಬದುಕುವರು – ವೇದಮೂರ್ತಿ ಕುಮಾರಸ್ವಾಮಿಗಳು ಹಿರೇಮಠ
ಸವದತ್ತಿ: “ಪ್ರತಿ ಮನುಷ್ಯರೂ ವಿಭಿನ್ನ ವ್ಯಕ್ತಿತ್ವದೊಂದಿಗೆ ಜನಿಸುತ್ತಾರೆ. ಯಾರೂ ಯಾರಂತಾಗಲೂ ಸಾಧ್ಯವಿಲ್ಲ. ನಾವು ಅವರನ್ನು ಅನುಕರಿಸಬಹುದಷ್ಟೇ.ಇಲ್ಲಿ ಎಲ್ಲರೂ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಅದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತ ತಮ್ಮ ವ್ಯಕ್ತಿತ್ವವನ್ನು ವಿಭಿನ್ನ ನೆಲೆಯಲ್ಲಿ...
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೈತಿಕ ಶಿಕ್ಷಣವೇ ಮೂಲಾಧಾರ
If there is a child in your house then it is an opportunity for you become a child again.
ಪೋಷಕರೆಂದರೆ ಪೋಷಣೆ ಮಾಡುವವರು ಎಂದು. ಸಂಸಾರ, ಸಮಾಜ,...
ಹೀಗೊಂದು ಹೃದಯಸ್ಪರ್ಶಿ ಕಾರ್ಯಕ್ರಮ
ಸರಕಾರಿ ನೌಕರಿ ಎಂದ ಮೇಲೆ ನೌಕರಿಗೆ ಹಾಜರಾಗುವುದು ವರ್ಗಾವಣೆಗೊಳ್ಳುವುದು ನಿವೃತ್ತಿಯಾಗುವುದು ಹೀಗೆ ವೃತ್ತಿ ಬದುಕಿನಡಿ ಕೊನೆಯ ನಿವೃತ್ತಿ ಪದದವರೆಗೂ ಜರುಗುವ ಪ್ರಕ್ರಿಯೆಯಲ್ಲವೇ.? ನಿವೃತ್ತರಾದಾಗ ಬೀಳ್ಕೊಡುವುದು.ನೌಕರಿಗೆ ಹಾಜರಾಗುವವರನ್ನು ಸೌಹಾರ್ದವಾಗಿ ಸ್ವಾಗತಿಸುವುದು.ವರ್ಗಾವಣೆ ಹೊಂದಿದವರನ್ನು ಬೀಳ್ಕೊಡುವುದು ಇವೆಲ್ಲ...
ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸಲು ಸೂಚನೆ
ಮೂಡಲಗಿ: ಈ ಬಾರಿ ಆಚರಿಸುವ ಗಣೇಶ ಹಬ್ಬವನ್ನು ಕೋವಿಡ್-19 ಮಾರ್ಗಸೂಚಿಯೊಂದಿಗೆ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಯವರ ಆದೇಶದನ್ವಯ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರು ಪಿಓಪಿ ಹಾಗೂ ಬಣ್ಣ ಲೇಪಿತ ಮೂರ್ತಿ ತಯಾರಿಸುವುದು, ಮಾರಾಟ...
‘ಅನ್ನದಾನವು ಶ್ರೇಷ್ಠ ದಾನವಾಗಿದೆ’ – ಡಿ ಜೆ ಮಹಾತ್
ಮೂಡಲಗಿ: ‘ಅನ್ನ ದಾನವು ಎಲ್ಲ ದಾನಕ್ಕಿಂತ ಶ್ರೇಷ್ಠ ದಾನವಾಗಿದೆ’ ಎಂದು ತಹಶೀಲ್ದಾರ್ ಡಿ.ಜೆ ಮಹಾತ್ ಅವರು ಹೇಳಿದರು.ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ 66ನೇ ಪಾಕ್ಷಿಕ...