Monthly Archives: April, 2022

ಉಪ ನೊಂದಣಾಧಿಕಾರಿಗಳು ನೀಡಿದ ಋಣಭಾರ ಪತ್ರದಲ್ಲಿ ಕನ್ನಡದ ಕಗ್ಗೊಲೆ

ವರದಿ: ಪಂಡಿತ ಯಂಪೂರೆ.ಸಿಂದಗಿ: ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ದಿನ ನಿತ್ಯ ಕನ್ನಡ ಬಳಸಿ, ಉಳಿಸಿ ಎಂದು ಎಲ್ಲೆಡೆ ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ನಿತ್ಯ ವಕ್ಕರಿಸಿಕೊಳ್ಳುತ್ತಿರುವ ಅನ್ಯ ಭಾಷಿಕರಿಂದ ಕನ್ನಡದ ಉಳಿವಿಗೆ...

ಯಾವುದೇ ತಾರತಮ್ಯವಿಲ್ಲದೆ ಸಂಗೀತ ಸರಸ್ವತಿ ಬೆಳೆಸುತ್ತಾಳೆ – ಸೂರ್ಯಕಾಂತ

ಸಿಂದಗಿ: ಸಂಗೀತ ಸರಸ್ವತಿ ಒಲಿಯಬೇಕಾದರೆ ಯಾವುದೇ ತಾರತಮ್ಯವಿಲ್ಲದೆ ಆರಿಸಿ ಬೆಳೆಸುತ್ತಾಳೆ ಎನ್ನುವುದಕ್ಕೆ ನಾನೇ ನಿಜವಾದ ಸಾಕ್ಷಿ. ನನಗೆ ಮಾತು ತೊದಲುತ್ತೆ ಆದರೆ ಜಾನಪದ ಇತರೆ ಹಾಡುಗಳನ್ನು ಸುಂದರವಾಗಿ ಹಾಡುತ್ತೇನೆ ಎಂದು ಝೀ ಕನ್ನಡ...

ಗಾಣಿಗ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸಿಂದಗಿ; ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ)ಹುಬ್ಬಳ್ಳಿ,ಜಿಲ್ಲಾ ಘಟಕ ವಿಜಯಪುರ, ತಾಲೂಕಾ ಘಟಕ,ಸಿಂದಗಿ ಇವರ ಸಹಯೋಗದಲ್ಲಿ  ಮೇ ಎರಡನೇ ವಾರದಲ್ಲಿ  ಸಿಂದಗಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಗಾಣಿಗ ನೌಕರರ ಸಮಾವೇಶದ...

ಮೂಡಲಗಿ ದಿ. ಮೆಥೋಡಿಸ್ಟ್ ಚರ್ಚ್ ನಲ್ಲಿ ಪುನರುತ್ಥಾನ ಹಬ್ಬದ ಆರಾಧನೆ, ಧ್ಯಾನ ಕೂಟ

ಮೂಡಲಗಿ: ನಿತ್ಯ ಸನ್ಮಾರ್ಗದ ಜೊತೆ ಯೇಸುವಿನ ನಾಮಸ್ಮರಣೆ ಹೊಂದಿದರೆ ಖಂಡಿತ ನಿಮ್ಮ ಪ್ರಾರ್ಥನೆ ಆ ದೇವನಿಗೆ ಸಲ್ಲಿಕೆಯಾಗಿ ಆತನ ಕೃಪೆಗೆ ಪಾತ್ರರಾಗುವಿರಿ ಎಂದು ಮೈಸೂರಿನ ದೈವ ಸಂದೇಶಕರಾಗಿ ಆಗಮಿಸಿದ ಸ್ಟೀವನ್ ಸುರೇಶ ಹೇಳಿದರು.ಭಾನುವಾರ...

‘ವಿಜಯ ಪತಾಕೆ’ ಚಲನಚಿತ್ರದ ಟೈಟಲ್ ಅನಾವರಣ

ಕೊಪ್ಪಳ: ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರು ನಿರ್ಮಿಸುತ್ತಿರುವ ‘ವಿಜಯ ಪತಾಕೆ’ ಕನ್ನಡ ಚಲನಚಿತ್ರದ ಟೈಟಲ್ ಪೋಸ್ಟರ್ ಅನಾವರಣ ಕಾರ್ಯಕ್ರಮ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಜರುಗಿತು.ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಅಮೃತ...

ಅಪಾರ ಜನಸ್ತೋಮದ ಮಧ್ಯೆ ಜರುಗಿದ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

ಮೂಡಲಗಿ: ಕೊರೋನಾ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯಾದವಾಡದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವು ಈ ವರ್ಷ ಎ.12 ರಿಂದ 22ರವರೆಗೆ ಜರುಗುತ್ತಿರುವ ನಿಮಿತ್ತ ಶನಿವಾರದಂದು ಚೌಕಿಮಠದ...

ಕಷ್ಟ ಕಾರ್ಪಣ್ಯದಲ್ಲೂ ಅಪರಿಮಿತ ಸಾಹಿತ್ಯ ರಚಿಸಿದ ಸಾಹಿತಿ ಬೆಟಗೇರಿ ಕೃಷ್ಣಶರ್ಮರು – ಸಿದ್ರಾಮ ದ್ಯಾಗಾನಟ್ಟಿ

ಮೂಡಲಗಿ - ಹುಟ್ಟಿನಿಂದಲೇ ಕಷ್ಟಗಳನ್ನು, ಸಾವು ನೋವುಗಳನ್ನು ಬೆನ್ನಿಗೆ ಕಟ್ಟಿಕೊಂಡು ಬಂದರೂ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬೆಟಗೇರಿ ಕೃಷ್ಣಶರ್ಮರು ಕೃತಿಗಳನ್ನು ರಚಿಸಿ ಅಜರಾಮರರಾಗಿದ್ದಾರೆ ಎಂದು ಸಾಹಿತಿ ಸಿದ್ರಾಮ...

ಆನಂದ ಕಂದರ ಕಾವ್ಯಗಳ ಸಂಗೀತಾತ್ಮಕ ಅಧ್ಯಯನ ನಡೆಯಬೇಕು – ಪ್ರೊ. ಎಸ್. ಎಂ. ಗಂಗಾಧರಯ್ಯ

ಬೆಳಗಾವಿ: ಬೆಟಗೇರಿ ಕೃಷ್ಣಶರ್ಮರ ಕವಿತೆಗಳ ಸಂಗೀತಾತ್ಮಕ ಅಧ್ಯಯನ ನಡೆಯಬೇಕು. ಅವರ ಕವಿತೆಗಳಲ್ಲಿ ರಾಗ ಹಾಗೂ ತಾಳಗಳ ಕುರಿತು ಸ್ಪಷ್ಟ ನಿರ್ದೇಶಿಕೆಗಳಿವೆ. ಕಾವ್ಯ ಗೇಯತೆ ಅವರ ಕಾವ್ಯದ ವೈಶಿಷ್ಟ್ಯ ಗಣ ಯತಿ ನಿಯಮ ಪ್ರಾಸಗಳ...

ಮೂಡಲಗಿ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಗೆ ರೂ. 1.72 ಕೋಟಿ ಲಾಭ

ಮೂಡಲಗಿ: ಇಲ್ಲಿಯ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ ಅಂತ್ಯಕ್ಕೆ ರೂ.1.72 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂತೋಷ ಕೆ. ಸೋನವಾಲಕರ ಅವರು ತಿಳಿಸಿದರು.ಶನಿವಾರ...

ಅಕ್ರಮವಾಗಿ ಸಾಗಿಸುತ್ತಿದ್ದ ರೂ. 11 ಲಕ್ಷ ಮೌಲ್ಯದ 92 ಕೆ.ಜಿ ಒಣ ಗಾಂಜಾವನ್ನು ಜಪ್ತಿ

ಬೀದರ - ಗಡಿ ಜಿಲ್ಲೆ ಬೀದರ್ ನ ಅಬಕಾರಿ ಇಲಾಖೆ ಭರ್ಜರಿ ಭೇಟೆ ಆಡಿದ್ದು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 92 ಕಿಲೋ ಗಾಂಜಾ ವಶಪಡಿಸಿಕೊಂಡು ಖದೀಮರನ್ನು ವಶಕ್ಕೆ ಪಡೆದಿದ್ದಾರೆ.ಬೀದರ್ ನಲ್ಲಿ ಬಿಸಿಲಿನ ತಾಪಮಾನ ಏರುತ್ತಿರುವ...

Most Read

error: Content is protected !!
Join WhatsApp Group