Monthly Archives: March, 2023
ಶಿಕ್ಷಕರ ಸಂಘಕ್ಕೆ ಗೋವಿಂದ ಸಣ್ಣಕ್ಕಿ ಅಧ್ಯಕ್ಷರಾಗಿ ಆಯ್ಕೆ
ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದ ಯ. ಸಣ್ಣಕ್ಕಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿಪಿಟಿ) ಸಂಘದ ಜಿಲ್ಲಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವರು.ಇತ್ತೀಚೆಗೆ ಚಿಕ್ಕೋಡಿಯಲ್ಲಿ...
ಕೋರ್ಟ್ ಕಟ್ಟಡ ಕಾಮಗಾರಿಗೆ ಚಾಲನೆ
ಮೂಡಲಗಿ: ಪಟ್ಟಣದಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ ಕಟ್ಟಡದ ಆವರಣದಲ್ಲಿ 3.48 ಕೋಟಿ ವೆಚ್ಚದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳಿಗೆ ಗುರುವಾರದಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ...
ಸಿಂದಗಿ: ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ
ಸಿಂದಗಿ: ನಮಗೆ ಸಂವಿಧಾನ ರಚನೆ ಆಗಿ 70 ವರ್ಷ ಕಳೆದರೂ ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಸಮಾನವಾದ ಹಕ್ಕು ಸಿಕ್ಕಿಲ್ಲ. ಇವತ್ತಿಗೂ ಕೂಡಾ ಮಹಿಳೆಯರ ಮೇಲೆ ನಡೆಯುತ್ತಿರುವ ಅನೇಕ ದೌರ್ಜನ್ಯ, ಅತ್ಯಾಚಾರ ನಿಂತಿಲ್ಲ.ಇದು...
ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ
ಸಿಂದಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಇಂದಿನ ಪೀಳಿಗೆಗೆ ಆದರ್ಶರಾಗಬೇಕು ಎನ್ನುವ ದೃಷ್ಟಿಯಿಂದ ಈ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಕಂಚಿನ ಪುತ್ಥಳಿ ಅನಾವರಣಗೊಳಿಸಿದ್ದು ಸ್ತುತ್ಯರ್ಹ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದ, ಶ್ರೀ...
ರೈತರು ಆಧುನಿಕ ಕೃಷಿಯಲ್ಲಿ ತೊಡಗಿ ಪ್ರಗತಿ ಹೊಂದಬೇಕು – ಈರಣ್ಣ ಕಡಾಡಿ
ಮೂಡಲಗಿ: ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಕಾಲಕ್ಕೆ ತಕ್ಕಂತೆ ತಮ್ಮ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ರೈತ ಕೇವಲ ರೈತನಾಗಿ ಇರದೇ ಉದ್ದಿಮೆಯಾಗಿ, ವ್ಯಾಪಾರಸ್ಥನಾಗಿ ಹೊರಹೊಮ್ಮಬೇಕಾದ ಅಗತ್ಯತೆ ಇದೆ ಎಂದು...
ಕನ್ನಡದಲ್ಲಿಯೇ ಮೊದಲ ಪ್ರಯೋಗ: ನೂರೊಂದು ಲಘು ಕಥೆಗಳು
ಲೇಖಕರು: ಶಂಭು ಮೇರವಾಡೆ(ನವದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನ ಸಭಾಂಗಣದಲ್ಲಿ ದಿನಾಂಕ 10-03-2023 ರಂದು 'ಭಾರತೀಯ ಭಾಷೆಗಳ ಸಮ್ಮೇಳನದಲ್ಲಿ, ನೂರೊಂದು ಲಘು ಕಥೆಗಳು ಕೃತಿಯು ಬಿಡುಗಡೆಯಾಗಲಿದೆ. ಈ ನಿಮಿತ್ತ ಕೃತಿಯ ಕುರಿತು ಕೆಲವು ಚಿಂತನೆಗಳು)ಡಾ....
ಡಾ. ಪಂ. ಪುಟ್ಟರಾಜ ಕೃಪಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ೨೩ ವರ್ಷಗಳಿಂದ ಗೌರವಿಸುತ್ತಾ ಬಂದಿರುವ ಡಾ. ಪಂ. ಪುಟ್ಟರಾಜ ಕೃಪಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ, ಖ್ಯಾತ ಹಿಂದೂಸ್ಥಾನಿ ಗಾಯಕ, ಪುಟ್ಟರಾಜರ ಪರಮ ಶಿಷ್ಯ, ರೇವಣಸಿದ್ಧಯ್ಯ ಹಿರೇಮಠ...
ಅರಭಾವಿ ಕ್ಷೇತ್ರದ ಅಶ್ವಮೇಧ ಕುದುರೆ ಕಟ್ಟುವವರು ಯಾರು?
ಮೂಡಲಗಿ: ಮತ್ತೊಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಅರಭಾವಿ ಕ್ಷೇತ್ರ. ಅರಭಾವಿ 1967 ರಲ್ಲಿ ಎ.ಆರ್.ಪಂಚಗಾವಿ( INC)ಕಾಂಗ್ರೆಸ್ ಪಕ್ಷದಿಂದ ಆಯ್ಕೆ.1972 ಕೆ.ವಿ.ಶಿವಲಿಂಗಪ್ಪ(INC)ಕಾಂಗ್ರೆಸ್ ಪಕ್ಷ ಮರು ಆಯ್ಕೆ ಮತ್ತು 1978 ರಿಂದ ಕಾಂಗ್ರೆಸ್ ಪಕ್ಷದಿಂದ ವ್ಹಿ.ಎಸ್.ಕೌಜಲಗಿ...
ಪ್ರಗತಿಪರ ಚಿಂತನೆಯ ಶಿಕ್ಷಕಿ ನಂದಿನಿ ಸನಬಾಳ್
ಸಪ್ಟೆಂಬರ್ ತಿಂಗಳಲ್ಲಿ ನನ್ನ ಸಂಪಾದಿತ ಕೃತಿ ಅಭಿಪ್ರೇರಣೆ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜರುಗಿತು. ಅದು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿತ್ತು. ನಾಡಿನ ವಿವಿಧ ಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವಾರು ಶಿಕ್ಷಕ...
ಮಹಿಳಾ ದಿನದ ವಿಶೇಷ ಕವನಗಳು
ಹೆಣ್ಣೇ ಈ ಸೃಷ್ಟಿಗೆ ನೀ ವರದಾನ!
ತ್ರಿಮೂರ್ತಿಗಳನ್ನು ಸೃಷ್ಟಿಸಿದ
ಹೆಣ್ಣೇ ಆದಿಶಕ್ತಿ,
ಹೆಣ್ಣೇ ನೀನಿಲ್ಲದೆ ಈ ಸೃಷ್ಟಿಯಿಲ್ಲ ,
ಈ ಸೃಷ್ಟಿಗೆ ಆಧಾರವೂ ನೀನೇ
ಶಕ್ತಿಯು ನೀನೇ
ಯುಕ್ತಿಯು ನೀನೇ.
ನೀನಿಲ್ಲದೇ ಜೀವವಿಲ್ಲ
ನೀನಿಲ್ಲದೇ ಭಾವವಿಲ್ಲ
ನೀನಿಲ್ಲದೇ ಪ್ರೀತಿ, ಪ್ರೇಮವಿಲ್ಲ
ನೀನಿಲ್ಲದೇ ಕೋಪವೂ ಇಲ್ಲಾ
ನೀನಿಲ್ಲದೇ ಮಮತೆ, ವಾತ್ಸಲ್ಯವೂ...