Monthly Archives: March, 2023
ಮೂಡಲಗಿ ತುಂಬೆಲ್ಲ ಸಡಗರದ ಬಣ್ಣ !
ಮೂಡಲಗಿ: ರಂಗ ಪಂಚಮಿಯ ನಿಮಿತ್ತ ಮೂಡಲಗಿ ನಗರದಲ್ಲಿ ಸಂಭ್ರಮ ಸಡಗರಗಳಿಂದ ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬ ಆಚರಿಸಲಾಯಿತು. ಇಡೀ ನಗರ ವಿವಿಧ ಬಣ್ಣಗಳಿಂದ ಶೃಂಗಾರಗೊಂಡಂತಿತ್ತು. ಕಲ್ಮೇಶ್ವರ ಸರ್ಕಲ್, ಗಾಂಧಿ ಚೌಕದಲ್ಲಿ ಬಣ್ಣದ ಸಿಂಚನಗಳನ್ನು ರೂಪಿಸಿ...
‘ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ’ ಕೃತಿ ಲೋಕಾಪ೯ಣೆ
ಬೆಳಗಾವಿ: ಶನಿವಾರ ದಿ 11ರಂದು ಮಹೇಶ ಪಿ ಯೂ ಕಾಲೇಜದಲ್ಲಿ ಸಂಜೆ 5.00ಘಂಟೆಗೆ ಡಾ ರಾಜಶೇಖರ ಇಚ್ಚಂಗಿ ಅವರ ಕೃತಿ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ ಕೃತಿಯನ್ನು ಡಾ ಗುರುದೇವಿ ಹುಲೆಪ್ಪನವರಮಠ ಹಿರಿಯ ಸಾಹಿತಿಗಳು...
ಬಣ್ಣದ ಹಬ್ಬದ ಕವಿತೆಗಳು
ಹೋಳಿ ಹುಣ್ಣಿಮೆ
ಹೋಳಿ ಹುಣ್ಣಿಮೆಯ ಶುಭದಿನ ಬಂದಿದೆ
ಧರೆಗೆ ರಂಗಿನ ಅಭಿಷೇಕ ತಂದಿದೆ
ಕೆಟ್ಟದ್ದನ್ನ ಸುಟ್ಟು ಭಸ್ಮ ಮಾಡಿದೆ
ಒಳ್ಳೆಯದನ್ನು ಧರೆಯಲ್ಲಿ ಸ್ಥಿರವಾಗಿ ಮೆರೆಸಿದೆ
ನಮ್ಮ ಜೀವನದ ಕೆಡುಕನ್ನು ತೊರೆದು
ರಂಗು ರಂಗಿನ ಬಣ್ಣಗಳ ಹಾಗೆ
ಹೊಂಬೆಳಕು ತರಲೆಂದು ಹರಿ ಹರರಲ್ಲಿ
ಬೇಡುವ ಶುಭದಿನ...
ಧಾರವಾಡ ಜಿಲ್ಲಾ೧೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಧರಣೇಂದ್ರ ಕುರಕುರಿ ಆಯ್ಕೆ
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಮಾರ್ಚ್ ೨೪ ಮತ್ತು ೨೫ ಕ್ಕೆ ನುಡಿ ಹಬ್ಬದ ಸಂಭ್ರಮ !
ದಿನಾಂಕ ೧೭-೨-೨೦೨೩ ರಂದು ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ...
ಸಾಹಿತ್ಯದ ಸವಿಯನ್ನು ಮಕ್ಕಳು ಅಸ್ವಾದಿಸಬೇಕು – ಪ್ರಕಾಶ ಮೆಳವಂಕಿ
ಬೈಲಹೊಂಗಲ: ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಹಿತ್ಯದ ಸವಿಯನ್ನು ಮಕ್ಕಳು ಆಸ್ವಾದಿಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಹೇಳಿದರು.ಅವರು ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ...
“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ ಬಾಲಚಂದ್ರ ಜಾರಕಿಹೊಳಿ
ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು, ಬೃಹತ್ ಬೈಕ್ ರ್ಯಾಲಿ-ರೋಡ್ ಶೋ. ಕೇಸರಿಮಯವಾದ ಮೂಡಲಗಿ ಪಟ್ಟಣ
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಾಕ್ಷಾತಃ ದೇವರಂತೆ ಕಾಣುತ್ತಾರೆ....
ಓತಿಹಾಳ ಶಾಲಾ ವಿದ್ಯಾರ್ಥಿಗಳಿಗೆ ದ್ರಾಕ್ಷಿ ವಿತರಣೆ
ಸಿಂದಗಿ: ಸನಾತನ ಧರ್ಮದಲ್ಲಿ ದಾನ ಧರ್ಮ ಪರೋಪಕಾರಕ್ಕೆ ವಿಶೇಷ ಮಹತ್ವವಿದೆ ಎಂದು ಓತಿಹಾಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಶಿಕ್ಷಣ ಪ್ರೇಮಿ ಶಿವಾನಂದ ಸಾಲಿಮಠ...
ಸಿಂದಗಿ: ನೂತನ ಅಧ್ಯಕ್ಷರ ಅವಿರೋಧ ಆಯ್ಕೆ
ಸಿಂದಗಿ: ಪುರಸಭೆ ಅಧ್ಯಕ್ಷರ ಹುದ್ದೆಗೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಗೆ ಒಟ್ಟು 23 ಸದಸ್ಯರಲ್ಲಿ 22 ಸದಸ್ಯರು ಹಾಜರಾಗಿ 11ನೇ ವಾರ್ಡ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಅವರು ಗೈರು ಉಳಿದು ಓರ್ವ ಅಭ್ಯರ್ಥಿ ಹಣಮಂತ...
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಚಾರ
ಸಿಂದಗಿ: ಮತಕ್ಷೇತ್ರದ ಕೊರಹಳ್ಳಿ, ಆಹೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಯವರ ನೇತೃತ್ವದಲ್ಲಿ ನಾಯಕರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿಯ ಗೃಹ ಲಕ್ಷ್ಮಿ, ಗೃಹ ಜ್ಯೋತಿ,...
ಮರೆಯಾಗುತ್ತಿರುವ ಕೌಟುಂಬಿಕ ಮೌಲ್ಯ ಕುರಿತು ಉಪನ್ಯಾಸ
ಬೆಳಗಾವಿ: ಮಹಾಂತೇಶ ನಗರದ ಫ.ಗು.ಹಳಕಟ್ಟಿ ಭವನದಲ್ಲಿ ಶರಣ ಸಿ ಬಿ ಮಠಪತಿ ನಿವೃತ್ತ ಪ್ರಾಚಾಯ೯ರು, ಮರೆಯಾಗುತ್ತಿರುವ ಕೌಟುಂಬಿಕ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.25ವಷ೯ದ ಹಿಂದೆ ಒಂದು ಗ್ರಾಮದಲ್ಲಿ ಅಣ್ಣಾ ಕಾಕಾ ಅಮ್ಮಾ ನಮಸ್ಕಾರ ಎನ್ನುವ...