Monthly Archives: May, 2023

ಕವನ: ಜ್ಞಾನದ ಬೆಳಕು

ಜ್ಞಾನದ ಬೆಳಕು ಬುದ್ಧ ಪೂರ್ಣಿಮೆ ಬುದ್ಧ ಪೂರ್ಣಿಮೆ ನಮ್ಮ ಜೀವನದ ಜ್ಞಾನ ಬೆಳಕು ಬುದ್ಧ ಪೂರ್ಣಿಮೆ ಮಾನವೀಯತೆ ಶಾಂತಿ ಸಂದೇಶದ ಬುದ್ಧ ಪೂರ್ಣಿಮೆ ಮಂದಸ್ಮಿತ ವದನ ಸಾಕಾರ ಮೂರ್ತಿ ಕರುಣಾಮಯಿ ಸತ್ಯ ಬೋಧಕ ಶಾಂತಿ ಸ್ಥಾಪಕ ಬುದ್ಧ ಅರಸೊತ್ತಿಗೆಯ ತ್ಯಜಿಸಿ ಬದುಕಿನ ಶಾಂತಿ ನೆಮ್ಮದಿ ಅರಸಿ ಬುದ್ಧನಾದ ಜಗಕೆ ದಾರಿದೀಪವಾದ ಮಹಾನ್ ಚೇತನ ಆಧ್ಯಾತ್ಮಿಕ ಪುರುಷ ಅಹಿಂಸಾ ತತ್ವ ಬೋಧಕ ಮುದುಕ ಶವ ಕಂಡ ಕ್ಷಣ ಮರುಕ ಜೀವನ ನಶ್ವರ ತತ್ವ...

ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ. ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ. ಇದನ್ನು ನೋಡಲೇಬೇಕು. ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಇಲ್ಲಿಗೆ ಬರಬಹುದು. ಅಥವ...

ಕವನ: ಬುದ್ಧ ಪೂರ್ಣಿಮೆ

ಬುದ್ಧ ಪೂರ್ಣಿಮೆ ಆಸೆ ಗಳಿಗಾಗಿ ಬದುಕಲ್ಲ ಆದರ್ಶಕ್ಕಾಗಿ ಬದುಕು ಶಾಂತಿ ಸಂದೇಶ ಸಾರಿದ ಭಗವಾನ್ ಬುದ್ಧ ನಮ್ಮ ಆದರ್ಶ ಸಾವಿರ ಯುದ್ಧಗಳ ಗೆಲ್ಲುವ ಮೊದಲು ನಿಮ್ಮ ನೀವು ಗೆಲ್ಲಿ ನಿಮ್ಮ ಬಳಿ ಇರುವುದರ ಪ್ರೀತಿಸಿ ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ ಕೆಳಗೆಕುಳಿತ ವ್ಯಕ್ತಿ ಎಂದೂ ಬೀಳಲಾರ ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ ಆತ್ಮವಿಶ್ವಾಸದ ಪ್ರತೀಕ ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ ದ್ವೇಷ ಅಸೂಯೆ ಅಳಿಯಲಿ ಹುಟ್ಟು ಸಾವಿನ ನಡುವೆ ಇರಲಿ...

ಭಜರಂಗದಳ ಬ್ಯಾನ್ ಮಾಡ್ತೀವಿ ಅನ್ನೋರಿಗೆ ತಕ್ಕ‌ ಪಾಠ ಕಲಿಸಿ

ಬೀದರ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ವಿವಿಧ ಸಂಘಟನೆಗಳ ಜೊತೆಗೆ ಭಜರಂಗದಳ‌ವನ್ನು ಬ್ಯಾನ್ ಮಾಡುವ ವಿಚಾರಕ್ಕೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾಲ್ಕಿ ಪಟ್ಟಣದ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದರು. ಅಷ್ಟೆ ಅಲ್ಲದೇ ಬಸವಕಲ್ಯಾಣ ಪಟ್ಟಣದಲ್ಲಿ ಹಿಂದೂಪರ ಕಾರ್ಯಕರ್ತರು ಭಜರಂಗದಳ ಬ್ಯಾನ್ ಮಾಡ್ತೇವೆ ಅನ್ನೋರಿಗೆ ತಕ್ಕಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.   ಬಸವಕಲ್ಯಾಣ...

ಶಿಕ್ಷಕರ ಮತದಾನ ಕೇಂದ್ರದಲ್ಲಿ ಆಕ್ರಮ ಮತದಾನ ಆರೋಪ

ಬೀದರ- ಶಿಕ್ಷಕರ ಮತದಾನ ಕೇಂದ್ರದಲ್ಲಿ ನಾಲ್ವರು ಕಾಂಗ್ರೆಸ್ ಏಜೆಂಟರು ಕುಳಿತುಕೊಂಡು ಕಾಂಗ್ರೆಸ್ ಗೇ ಮತ ಹಾಕುವಂತೆ ಒತ್ತಡ ಹೇರಿ ಅಕ್ರಮ ಮತದಾನ ಮಾಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಡಿಸಿ ಮತದಾನ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಭೇಟಿ ಚುನಾವಣೆ ಅಧಿಕಾರಿ ವಿರುದ್ಧ ಪೊಲೀಸರು ಸಾರ್ವಜನಿಕರ ಎದುರೇ...

ಅಶೋಕ ಮನಗೂಳಿ ಪರ ಮತಯಾಚನೆ

ಸಿಂದಗಿ: ನಮ್ಮ ಮಾವನವರಾದ ದಿ. ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಈ ಕ್ಷೇತ್ರದ ಅಭಿವೃದ್ಧಿ ಕನಸು ಕಂಡು ನೂರಾರು ಕೋಟಿ ಅನುದಾನ ತಂದಿದ್ದರು ಅದು ಅರ್ಧಕ್ಕೆ ನಿಂತಿದ್ದು ಅದನ್ನು ಪೂರ್ಣಗೊಳಿಸಿ ನಮ್ಮ ಮಾನವನವರ ಕನಸು ನನಸು ಮಾಡಲು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಮತ ನೀಡಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿ ಎಂದು...

ಕಾಂಗ್ರೆಸ್ ತನ್ನ ಗೌರವಕ್ಕೆ ಚ್ಯುತಿ ತಂದುಕೊಂಡಿದೆ

ಬೀದರ: ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷ ತನ್ನ ಗೌರವಕ್ಕೆ ತಾನೇ ಚ್ಯುತಿ ತಂದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬೀದರ್ ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಭಜರಂಗದಳ ನಿಷೇಧ ಮಾಡುವ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮೂರ್ಖತೆಯ ಕೆಲಸವನ್ನು ಮಾಡಲು ಹೊರಟಿದೆ. ಇದರ ಪರಿಣಾಮವಾಗಿ‌...

55+ Nambike Quotes in Kannada- ನಂಬಿಕೆ

Nambike Quotes in Kannada: ಯಾವುದೇ ವ್ಯಕ್ತಿಯು ಹೊಂದಿರಬಹುದಾದ ಪ್ರಮುಖ ಮತ್ತು ಮೌಲ್ಯಯುತವಾದ ಗುಣಲಕ್ಷಣಗಳಲ್ಲಿ ಟ್ರಸ್ಟ್ ಅಥವಾ ನಂಬಿಕೆ ಕೂಡ ಒಂದಾಗಿದೆ. ಅದು ವೈಯಕ್ತಿಕ ಅಥವಾ ವೃತ್ತಿಪರವಾಗಿರಲಿ, ಪ್ರತಿ ಆರೋಗ್ಯಕರ ಸಂಬಂಧದ ಅಡಿಪಾಯವಾಗಿದೆ. ಹಂಚಿಕೊಂಡ ಅನುಭವಗಳು, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯ ಮೂಲಕ ಕಾಲಾನಂತರದಲ್ಲಿ ನಂಬಿಕೆಯನ್ನು ನಿರ್ಮಿಸಲಾಗುತ್ತದೆ. ನಂಬಿಕೆಯನ್ನು ಸ್ಥಾಪಿಸಿದಾಗ, ಅದು ಸಂಬಂಧದಲ್ಲಿ ಭದ್ರತೆ ಮತ್ತು ಸುರಕ್ಷತೆಯ...

‘ಭಾವೈಕ್ಯತೆಯ ಬೆಳಕು’ ಸಾವಳಗಿಯ ಜಗದ್ಗುರು ಲಿಂ ಸಿದ್ಧರಾಮ ಶಿವಯೋಗಿಗಳು

(೫ ಮೇ ೨೦೨೩ ಸಾವಳಗಿಯ ಲಿಂ. ಜಗದ್ಗುರು ಶ್ರೀ ಸಿದ್ದರಾಮ ಶಿವಯೋಗಿಗಳ ೪೪ ನೇ ಪುಣ್ಯಾರಾಧನೆ ತನಿಮಿತ್ಯ ಲೇಖನ) ಕಾಶಿ ಕಾಬಾ ಒಂದೇ. ಈಶ್ವರ ಅಲ್ಲಾ ಒಬ್ಬನೇ. ಪುರಾಣ ಕುರಾನ್ ಒಂದೇ. ಎಂಬ ಹಿಂದೂ ಮುಸ್ಲಿಂ ಸಾಮರಸ್ಯದ ಸುಂದರ ಸಂದೇಶದ ನಿದರ್ಶನವನ್ನು ಸಾವಳಗಿಯ ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಕಾಣಬಹುದು. ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ...

ಸಾವಳಗಿಯ ಶ್ರೀ. ಮ. ನಿ. ಪ್ರ. ಜಗದ್ಗುರು ಸಿದ್ದರಾಮ ಮಹಾಸ್ವಾಮಿಗಳ ೪೪ ನೇ ಪುಣ್ಯಾರಾಧನೆ

ಧರ್ಮ ಸಮನ್ವಯದ ಸಿದ್ಧಸಂಸ್ಥಾನ ಮಹಾಪೀಠ ಸಾವಳಗಿಯ ೧೪ ನೆಯ ಜಗದ್ಗುರುಗಳಾಗಿ ಬಂದ ಶಿವಯೋಗಿ ಸಿದ್ದರಾಮೇಶ್ವರರು ಸಾಹಿತ್ಯ, ಶಿಕ್ಷಣ ಪ್ರೇಮಿಗಳು. ಆಧುನಿಕ ಕೃಷಿಕರಾಗಿ ಭಕ್ತ ಜನ ಹೃದಯ ಸಿಂಹಾಸನ ರೂಢರಾಗಿ, ಮೂಲ ಜಗದ್ಗುರು ಶಿವಲಿಂಗೇಶ್ವರರ ಕೀರ್ತಿ ವಾರ್ತೆಯನ್ನು ಬೆಳಗಿದವರು. ಮೃತ್ಯುಂಜಯ ಶಿವಯೋಗಿಗಳ ಕೃಪಾಶೀರ್ವಾದ ಮತ್ತು ಶಿವಲಿಂಗೇಶ್ವರ ಭಕ್ತರ ಭಾಗ್ಯವಾಗಿ ೧೯೫೩ನೇ ಜನವರಿ ೨೨ ರಂದು ಸಾವಳಗಿಯ...
- Advertisement -spot_img

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -spot_img
close
error: Content is protected !!
Join WhatsApp Group