Monthly Archives: May, 2023
ಮೂಡಲಗಿ ಬಸವ ಮಂಟಪದ ಮಹತ್ವ; ಇಲ್ಲಿ ಕೊನೆ ಭಾಷಣ ಮಾಡಿದವರು ಚುನಾವಣೆಯಲ್ಲಿ ಗೆಲ್ಲುತ್ತಾರಂತೆ!
ಮೂಡಲಗಿ - ಅರಭಾವಿ ವಿಧಾನ ಸಭಾ ಕ್ಷೇತ್ರದ ಪ್ರಮುಖ ನಗರವಾದ ಮೂಡಲಗಿ ನಗರದ ಮಧ್ಯದಲ್ಲಿರುವ ಬಸವ ಮಂಟಪದಲ್ಲಿ ಚುನಾವಣೆಯ ಕೊನೆಯ ಭಾಷಣ ಮಾಡುವವರೇ ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಭಿಪ್ರಾಯ ಪಡುತ್ತಾರೆ.ಇದೀಗ...
ಬಿಜೆಪಿಯ ಕೆಲವು ಗದ್ಧಾರರಿಂದಲೇ ತಮಗೆ ಸೋಲುಂಟಾಗಿದೆ – ಈಶ್ವರಸಿಂಗ್ ಠಾಕೂರ್
ಬೀದರ: ಬಿಜೆಪಿಯ ಕೆಲವು ಗದ್ದಾರರಿಂದಲೇ ತಮಗೆ ಸೋಲುಂಟಾಗಿದೆ ಎಂದು ಬಿಜೆಪಿ ಪಕ್ಷದ ಬೀದರ ಉತ್ತರ ಕ್ಷೇತ್ರದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರು ಆರೋಪಿಸಿದರು.ಅವರು ರವಿವಾರ ಬೆಳಿಗ್ಗೆ ಬೀದರ ನಗರದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು. ತಮ್ಮ...
ಶರಣರ ವಚನಗಳು ನುಡಿದಂತೆ ನಡೆದ ಅನುಭಾವದ ಅಮರ ವಾಣಿಗಳು; ಪ್ರೋ. ಬಿ.ಎಸ. ಮಾರಿದ ಅಭಿಮತ
ದಿನಾಂಕ 14.05.2023 ರಂದು ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ವಚನಗಳು ಮತ್ತು ಸಂಸ್ಕೃತಿ ಕುರಿತಾಗಿ ತಮ್ಮ ಅನುಭಾವ ನೀಡಿದ ಹಿರಿಯ ಉಪನ್ಯಾಸಕರಾದ ಪ್ರೊ....
ದಿ. ಎಂ ಜಿ ಪಾಟೀಲ ಶ್ರದ್ಧಾಂಜಲಿ ಸಭೆ
ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಿ. ಎಂ. ಜಿ ಪಾಟೀಲ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ಕ.ಸಾ.ಪ ಬೆಳಗಾವಿ ತಾಲೂಕಾ ಘಟಕದ ಅಧ್ಯಕ್ಷರಾದ ಸುರೇಶ ಹಂಜಿಯವರು ಮಾತನಾಡಿ, ದಿ. ಎಂ. ಜಿ....
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು.’ ಎಂಬ ಜನಪ್ರಿಯ ಗೀತೆಯನ್ನು ಕೇಳುತ್ತಿದ್ದರೆ ಮತ್ತೆ ತಾಯಿಯ ಮಡಿಲಲ್ಲಿ ಕಂದನಾಗಿ ಮಲಗುವ ಹಂಬಲ ಬಲಗೊಳ್ಳದೇ ಇರದು. ಆಕೆಯ ಜೊತೆ ಮಾತೇ ಸಂಗೀತ, ಮಮತೆಯ ಸೆಳೆತ, ಮೌನ,...
ಸ್ವರಗಳಲ್ಲಿ ಅಮ್ಮ
ಅ. ಅಮ್ಮ ನಿನ್ನ ಒಡಲಿನ ಈ ಕರುಳ ಬಳ್ಳಿ ಕುಡಿಗೆಆ. ಆನಂದ ನೀಡಿಹುದು ನಿನ್ನ ಗರ್ಭವೆಂಬ ಸ್ವರ್ಗ.ಇ. ಇಳೆಯ ಗುಣ ಹೊತ್ತು ...
ಸಿಂದಗಿ ; ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವ
ಸಿಂದಗಿ- ೨೦೨೩ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿಯ ಹ್ಯಾಟ್ರಿಕ್ಕನ್ನು ಮುರಿದು ಕಾಂಗ್ರೆಸ್ ಜಯಭೇರಿ ಸಾಧಿಸಿದ್ದಕ್ಕೆ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ೮೬೭೭೧...
ಭ್ರಷ್ಟನನ್ನು ಇಟ್ಟುಕೊಂಡಿದ್ದರಿಂದ ಗಡಾದ ಅವರು ಸೋಲು ಅನುಭವಿಸಿದರೆ?
ಮೂಡಲಗಿ: ಮಾತೆತ್ತಿದರೆ ತಾನು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ಹೇಳಿಕೊಳ್ಳುವ ಭೀಮಪ್ಪ ಗಡಾದ ಅವರು ತಮ್ಮ ಮಗ್ಗುಲಲ್ಲಿ ಭ್ರಷ್ಟನೊಬ್ಬನನ್ನು ಇಟ್ಟುಕೊಂಡಿದ್ದರಿಂದಲೇ ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು ಎಂಬುದೊಂದು ಅನಿಸಿಕೆ ಎಲ್ಲಾ ಕಡೆ...
ನಿಮ್ಮಂಥ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ – ಬಾಲಚಂದ್ರ ಜಾರಕಿಹೊಳಿ
ಮೂಡಲಗಿ - ನಿಮ್ಮಂಥ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ ಈ ಪ್ರೀತಿ, ಆಶೀರ್ವಾದವನ್ನು ಇನ್ನು ಮುಂದಾದರೂ ನನಗೇ ನೀಡಬೇಕು ಎಂದು ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿಕೊಂಡರು.ಪ್ರಸಕ್ತ ಚುನಾವಣೆಯಲ್ಲಿ...
ಬಾಲಚಂದ್ರ ಜಾರಕಿಹೊಳಿಯವರಿಗೆ ಡಬಲ್ ಹ್ಯಾಟ್ರಿಕ್ ಗರಿ
ಗೋಕಾಕ: ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿದ್ದ ಬಾಲಚಂದ್ರ ಜಾರಕಿಹೊಳಿಯವರು ಸತತ ಆರನೇ ಬಾರಿಗೆ ವಿಜಯಶಾಲಿಯಾಗಿ ದಾಖಲೆಯ ಮತಗಳಿಂದ ವಿಧಾನಸಭೆಗೆ ಪ್ರವೇಶಿಸಿದ್ದಾರೆ.ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಭೀಮಪ್ಪ...