Monthly Archives: June, 2023

ಲಿಂಗಾಯತ ಸಂಘಟನೆಯ ವಾರದ ಸತ್ಸಂಗ ಮತ್ತು ಶರಣ ಕುಂಬಾರ ಗುಂಡಯ್ಯ ಸ್ಮರಣೆ

  ಬೆಳಗಾವಿ: ಶತಮಾನಗಳು ಗತಿಸಿದರೂ ನಾವು ಶರಣರನ್ನು ನೆನೆಯಲು ಕಾರಣ ಅವರಲ್ಲಿದ್ದ ಒಗ್ಗಟ್ಟು, ಸಂಘಟನೆ ಮತ್ತು ಕಾಯಕನಿಷ್ಠೆ. ಈಗ ಬೆರಳೆಣಿಕೆಯಷ್ಟು ಶರಣರನ್ನು ನೆನೆಯದೇ  ನಿಷ್ಠೆ  ತೋರಿ ತೆರೆಮರೆಗೆ ಸರಿದಿರುವ ಅನೇಕ ಶರಣರನ್ನು ನೆನೆಯಬೇಕಿದೆ ಎಂದು ನಿವೃತ್ತ ಪ್ರಾಚಾರ್ಯ ಮತ್ತು ಹಿರಿಯ ಸಾಹಿತಿಗಳಾದ ವಿರೂಪಾಕ್ಷ ದೊಡ್ಡಮನಿ ಹೇಳಿದರು. ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ದಿ. 11 ರಂದು ಬೆಳಗಾವಿ...

೧೨ ರಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಘಟಕ ಉದ್ಘಾಟನೆ

ದಾವಣಗೆರೆ - ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ಗುರು ಪುಟ್ಟರಾಜರ ಮತ್ತು ಅವರಿಂದ ಸ್ಥಾಪಿಸಲ್ಪಟ್ಟ ಗುರು ಸಂಸ್ಥೆಯ ಸೇವೆಗೆ ಮೀಸಲಾದ ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾಗಿದ್ದು, ಈ ಸಮಿತಿಯ ಕೇಂದ್ರ ಕಚೇರಿ ಗದುಗಿನಲ್ಲಿದೆ. ವೀರಶೈವ ಮಹಾಸಭೆ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಮೊದಲಾದ ರಾಜ್ಯಮಟ್ಟದ ಸಂಸ್ಥೆಗಳ ಮಾದರಿಯಲ್ಲಿ, ರಾಜ್ಯಾದ್ಯಂತ ಇರುವ...

ಬಡ ಮಹಿಳೆಯರಿಗೆ ಉಪಯೋಗವಾಗಲು ಶಕ್ತಿ ಯೋಜನೆ – ಈಶ್ವರ ಖಂಡ್ರೆ

ಬೀದರ - ಬಡ ಮಹಿಳೆಯರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ, ಕಾರ್ಮಿಕ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಯೋಜನೆಯಿಂದ ತರಕಾರಿ ಹಣ್ಣು-ಹಂಪಲು ಸೇರಿದಂತೆ ವಿವಿಧ ಕೆಲಸದ ನಿಮಿತ್ತ ತೆರಳುವ ಮಹಿಳೆಯರಿಗೆ ಅನುಕೂಲ ಆಗಲಿದೆ ಎಂದರು. ಬೀದರ್ ಜಿಲ್ಲೆ ಎರಡು ರಾಜ್ಯಗಳ...

ಕವನ: ಹೇ ಗುರುವರ್ಯ…

ಹೇ  ಗುರುವರ್ಯ… ಅಜ್ಞಾನ ಕಳೆದು ಜ್ಞಾನ ನೀಡಿ ಜನತಾ ಗುರುಕುಲ ವಿದ್ಯಾ ಆಲಯದೊಳ್ ಮನುಜನ್ಮ ಜ್ಞಾನಜ್ಯೋತಿಯೊಳ್… ವಿದ್ಯೆ ನೀಡಿದ ಗುರುವರ್ಯ ನಿಮಗೆ ನನ್ನ ನಮನ ಬೆಳಕು ಕಾಣುತಿಹೆ ಮನದಾಕಾಂಕ್ಷೆಯೊಳು ನೂರಾರು ವಿದ್ಯಾರ್ಥಿಗಳು ವಿದ್ಯೆಯಂಚಿನ ಬುದ್ಧಿ ರತ್ನ ರಾಶಿಯ ಹೊನ್ನು ಉತ್ಸಾಹ ಉಲ್ಲಾಸದಾ ಬುಗ್ಗೆಯೊಳ್ ನೀನ್ ಮರೆಯಲಾಗದ ಗುರುವರ್ಯ… ಮಕ್ಕಳ ತಪ್ಪು ಹೆಜ್ಜೆಯ ಬಲೆ ಬಿಡಿಸಿ ತಪ್ಪುದಾರಿಯ ತಡೆದು ಸರಿದಾರಿಯೊಳ್ ನಡೆಯ ಕಲಿಸಿ ಮರೆಯಲಾಗದ ನೆನಪಾಗಿ ಹೇ ಗುರುವರ್ಯ….. ಆತ್ಮವಿಶ್ವಾಸ, ಶಿಸ್ತಿನಾ ಬೆಳೆ ಬಿತ್ತಿ ವಿದ್ಯಾರ್ಥಿಗಳ...

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೇಲೆ ದಾಳಿ ; ಮೂವರು RTI ಕಾರ್ಯಕರ್ತರ ಬಂಧನ

ಬೀದರ: ತಾವು ಕೇಳಿದ ಮಾಹಿತಿಯನ್ನು ಪೂರೈಸಲು ವಿಳಂಬ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿಯನ್ನು ಕಚೇರಿಯ ಒಳಗೆ ಹಾಕಿ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಮೂವರು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೀದರ ಪೊಲೀಸರು ಬಂಧಿಸಿದ್ದಾರೆ. ದಿಲೀಪ ದೊಡಮನಿ, ಸಂಜು ಹಾಗೂ ಗಣೇಶ ಎಂಬ ಮೂವರು RTI ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನುಗ್ಗಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದಾಗ...

ಸ್ವಪಕ್ಷದವರಿಂದಲೇ ಸೋಲು ಅನುಭವಿಸುವಂತಾಯ್ತು: ಮಾಜಿ ಸಚಿವ ರಾಜಶೇಖರ್ ಬಿ.ಪಾಟೀಲ್

ಬೀದರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ, ನನ್ನ ಸ್ವಪಕ್ಷದವರಿಂದಲೇ ನನಗೆ ಸೋಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಬಿ.ಪಾಟೀಲ್ ನೋವಿನಿಂದ ಹೇಳಿದರು. ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ಸೋಲು ಅನುಭವಿಸಿದ ಹುಮನಾಬಾದ ಕ್ಷೇತ್ರದ ಮಾಜಿ ಸಚಿವ  ರಾಜಶೇಖರ ಪಾಟೀಲ ಚಿಂತನ -ಮಂಥನ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬಸವರಾಜ್ ಪಾಟೀಲ್ ಕಲ್ಯಾಣ...

ಸರ್ಕಾರಿ ಶಾಲೆಯ ಅಭಿವೃದ್ಧಿ ಗೆ ಶಾಸಕರ ಸೂಚನೆ

ಸಿಂದಗಿ: ಬಡ ಮತ್ತು ಕಾರ್ಮಿಕ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದೆಂದು ಹಲವಾರು ಸೌಲಭ್ಯಗಳು ನೀಡಲಾಗುತ್ತಿದೆ ಆದರೆ ಇಂದು ಸರಕಾರಿ ಶಾಲೆಗಳು ನಿರ್ವಹಣೆಯ ಕೊರತೆಯಿಂದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಸರಕಾರಿ ಶಾಲೆಗಳ ಜೀರ್ಣೋದ್ದಾರಕ್ಕೆ ಸರಕಾರ ಬದ್ಧವಿದೆ ಅದಕ್ಕೆ ಶಾಸಕರ ಅನುದಾನದಲ್ಲಿ ರೂ 15 ಲಕ್ಷ ವೆಚ್ಚದಲ್ಲಿ ಅಚ್ಚಕಟ್ಟಾಗಿ ರಿಪೇರಿ ಮಾಡಿ ಎಂದು ಜಿಪಂ ಜೆಇ ಅಶೋಕ...

ಶೌಚಾಲಯ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ

ಸಿಂದಗಿ: ಶೌಚಾಲಯ ನಿರ್ಮಿಸಿಕೊಟ್ಟು ಹೆಣ್ಣು ಮಕ್ಕಳ ಮರ್ಯಾದೆ ಉಳಿಸಿ ಎಂದು ಪಟ್ಟಣದ ವಿದ್ಯಾನಗರದ ಪಕ್ಕದಲ್ಲಿರುವ ಸ್ಲಂ ನಿವಾಸಿ ಹೆಣ್ಣು ಮಕ್ಕಳು ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಮಾಡಿಕೊಂಡರು. ನಂತರ ಶಾಸಕರು ಮಾತನಾಡಿ, ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿಯೂ ಇದೇ ಬೇಡಿಕೆ ಇಟ್ಟಿದ್ದಿರಿ ಈಗಲು ಅದೇ ವಿಷಯ ಪ್ರಸ್ತಾಪ ಮಾಡಿದ್ದೀರಿ ನಾನು ಸ್ಥಳೀಯವನಾಗಿದ್ದು ಇಲ್ಲಿನ ಹೆಣ್ಣು ಮಕ್ಕಳ...

ಆರೋಗ್ಯವಾಗಿರಲು ವೈದ್ಯರ ಸಲಹೆ ಅವಶ್ಯಕ

ಮೂಡಲಗಿ: ಪ್ರತಿಯೊಬ್ಬರಿಗೂ ಮೂಲಭೂತವಾಗಿ ಶಿಕ್ಷಣ, ಆಹಾರ ಹಾಗೂ ಆರೋಗ್ಯದ ಕಾಳಜಿ ಅತ್ಯವಶ್ಯಕವಾಗಿದೆ. ಸದೃಢವಾದ ಶರೀರ ಹೊಂದಲು ವೈದ್ಯರುಗಳ ಸಲಹೆ ಸೂಚನೆಗಳು ಅವಶ್ಯಕ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ಎಸ್.ಎಸ್ ಪಾಟೀಲ ಹೇಳಿದರು. ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸಭೆ ಮತ್ತು...

ಮುನಿಪುರಾಧೀಶ ಮುರುಘೇಂದ್ರ ಮಹಾಸ್ವಾಮಿಗಳು

ಇಂದು ಮುನವಳ್ಳಿ ಶ್ರೀ ಸೋಮಶೇಖರ ಮಠದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ಜನ್ಮ ದಿನದ ಸಂಭ್ರಮ ಈ ಸಂಭ್ರಮ ಮುನವಳ್ಳಿ ಹಾಗೂ ಸುತ್ತ ಮುತ್ತಲಿನ ಜನತೆಯ ಅಭಿಮಾನ ಮತ್ತಿ ಭಕ್ತಿಯ ಸಡಗರವೋ ಸಡಗರ. ಪೂಜ್ಯರ ಹುಟ್ಟು ಹಬ್ಬವೆಂದರೆ ಅದು ವೈಶಿಷ್ಟ್ಯಪೂರ್ಣ  ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮುನ್ನುಡಿ ಕೂಡ. ಇಂದು ಬೆಳಿಗ್ಗೆ ೧೦.೩೦ ಕ್ಕೆ...
- Advertisement -spot_img

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -spot_img
close
error: Content is protected !!
Join WhatsApp Group