Monthly Archives: May, 2024

ಬಸವಪ್ರಿಯ ವಚನಗಳು

ಇಂತಪ್ಪ ನೆಲದಲ್ಲಿ ಬದುಕಿ ಸಾಯುವಕಳ್ಳರಿಗೆ ಸುಳ್ಳರಿಗೆ ಮಣೆ ಹಾಕುವರಯ್ಯ ಸತ್ಯ ಸಮತೆ ಶಾಂತಿಯ ಜಪಿಸುವವರ ಮೂಲೆ ಗುಂಪು ಮಾಡುವರಯ್ಯ ಶ್ರಮಿಕ ಕಾರ್ಮಿಕರನ್ನು ಶೋಷಿಸುವರಯ್ಯ ದುಡಿಯದ ಮೈಗಳ್ಳರು ರಾಜ್ಯವಾಳುವರಯ್ಯ ಜಲ ನೆಲ ಗಣಿ ಲೂಟಿ ಮಾಡುವವರ ಹಾಡಿ ಹೊಗಳುವರಯ್ಯ ಪತ್ರಿಕೆ ಟಿವಿ ಮಾಧ್ಯಮಗಳು ಬಿಕರಿಯಾದವಯ್ಯಾ ಬಣ್ಣ ಬಣ್ಣದ ವೇಷವ ಹಾಕುವವರು ಮಂತ್ರಿಗಳಾಗುವರಯ್ಯ ನ್ಯಾಯ ಕೇಳುವವರ ಗುಂಡಿಕ್ಕಿ ಕೊಲ್ಲುವರಯ್ಯ ಇಂತಪ್ಪ ನೆಲದಲ್ಲಿ ಬದುಕಿ ಸಾಯುವ ಸಾಲಿನಲ್ಲಿ ನಾನೂ ಒಬ್ಬ ಬಸವಪ್ರಿಯ ಶಶಿಕಾಂತ ---------------------------------------------------------------- ಲಿಂಗಾಯತರಿಗೂ ಬಸವಣ್ಣನೇ ದೇವರು --------------------------------------------------- ಲಿಂಗಾಯತರಿಗೂ...

ಶಿವಾಪೂರ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ

   ಮೂಡಲಗಿ:-ತಾಲೂಕಿನ ಶಿವಾಪೂರ (ಹ ) ಗ್ರಾಮದಲ್ಲಿರೈತರು  ವೈಜ್ಞಾನಿಕವಾಗಿ  ಸರಿಯಾದ ಮಾರ್ಗದರ್ಶನ ಪಡೆದು ಕಬ್ಬಿನ ಬೆಳೆಯಲ್ಲಿ  ಇಳುವರಿಯನ್ನು ಹೆಚ್ಚಿಸಬೇಕೆಂದು ಪ್ರಗತಿಪರ ರೈತರಾದ ಅಲಗೌಡ ಪಾಟೀಲ ಹೇಳಿದರು.    ಮೂಡಲಗಿ ತಾಲೂಕಿನ ಶಿವಾಪೂರ  ಗ್ರಾಮದ ರೈತರಾದ  ಬಾಳಗೌಡ ಪಾಟೀಲ  ಇವರ ತೋಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ದಿ ಯೋಜನೆ,ಬಿ ಸಿ ಟ್ರಸ್ಟ ಮೂಡಲಗಿ ಇವರ ಸಂಯುಕ್ತ ...

ಮನಸೂರೆಗೊಂಡ  ಕು. ಸುನಿಧಿಯ ರಂಗ ಪ್ರವೇಶ

ಮಹಾವೀರ ಲಲಿತ ಕಲಾ ಅಕಾಡೆಮಿ ಮತ್ತು ಸುಮೇರು ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ಗುರು ವಿದುಷಿ ತನುಜಾ ಜೈನ್‌ರವರು ಶಿಷ್ಯೆ ಕುಮಾರಿ ಸುನಿಧಿ ಮಂಜುನಾಥ್‌ರವರ ರಂಗ ಪ್ರವೇಶ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ  ಆಯೋಜಿಸಲಾಗಿತ್ತು .ಡಾ. ರೂಪಾ ಮಂಜುನಾಥ್‌ ಹಾಗೂ ಡಾ. ಮಂಜುನಾಥ್‌ ಪಾಳ್ಯ ಇವರ ಏಕೈಕ ಪುತ್ರಿಯಾಗಿರುವ ಕುಮಾರಿ ಸುನಿಧಿಯು ಬಹಳ ಸೌಮ್ಯ ಹಾಗೂ ಶಾಂತ ಸ್ವಭಾವದ...

ಒಳ್ಳೆಯದನ್ನೆಲ್ಲ ಕೊಟ್ಟುಬಿಡೋಣ

ಇಸ್ಲಾಂ ಧರ್ಮದ ಪ್ರಖ್ಯಾತ ಗುರು 'ಸಾದಿ' ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. 'ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು. 'ನಿನ್ನ ಕೆಲಸ ನೀನು...

ಗೀತೆಯಿಂದ ಶಾಲೆಗೆ ಬರಮಾಡಿಕೊಂಡ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು     

  ಮೂಡಲಗಿ:-ತಾಲೂಕಿನ ತುಕ್ಕಾನಟ್ಟಿಯ   ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಗ್ರಾಮದ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವ ಪ್ರಯತ್ನವಾಗಿ ಶಾಲಾ ಮಕ್ಕಳು ಸುಶ್ರಾವ್ಯವಾಗಿ ಹಾಡು ಹಾಡಿದರು.ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿನಿಯರಿಂದ ಸಂಗೀತದೊಂದಿಗೆ ಶಾಲಾ ಪ್ರಾರಂಭೋತ್ಸವದ ಹಾಡು ಹಾಡಿ ಜನ-ಮನ ಗೆದ್ದಿದ್ದಾರೆ.ನಾವೆಲ್ಲರೂ ಸಮಾನರು, ನಮಗಿಲ್ಲ ಜಾತಿ ಬೇದ...

ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಸಿಂದಗಿ : ಸಿಂದಗಿ ಹಾಗೂ ಆಲಮೇಲ ತಾಲೂಕಿನ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳ ಪ್ರತಿಭಾವಂತ ತಾಲೂಕಿನ 2024ನೇ ಸಾಲಿನ ಎಸ್ ಎಸ್ ಎಲ್ ಸಿ ದ್ವಿತೀಯ ಪಿ ಯು ಸಿ ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ಎಲ್ಲ ಸಮುದಾಯಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ...

ತೇನ್ಸಿಂಗ್ ಮೌಂಟ್ ಎವರೆಸ್ಟ್ ಶಿಖರ ತಲುಪಲು ಕಾರಣ ಕಾಯಕದಲ್ಲಿಯ ಶ್ರದ್ಧೆ, ನಿಷ್ಠೆ.

(ತೇನ್ಸಿಂಗ್, ಮೌಂಟ್ ಎವರೆಸ್ಟ್‌ ಶಿಖರ ತಲುಪಿದ ದಿನದ ಪ್ರಯುಕ್ತ ಪ್ರಸ್ತುತ ಲೇಖನ)ಪರ್ವತಾರೋಹಣವೆಂದರೆ ನಮಗೆ ಮೊದಲು ನೆನಪಿಗೆ ಬರುವ ಹೆಸರು ತೇನ್ಸಿಂಗ್. ಎಡ್ಮಂಡ್ ಹಿಲರಿ ಅವರೊಂದಿಗೆ ವಿಶ್ವದಾದ್ಯಂತ ಎತ್ತರದ ‘ಎವರೆಸ್ಟ್’ ಶಿಖರವನ್ನು ತಲುಪಿದ ತೇನ್ಸಿಂಗ್ ನೋರ್ಗೆ ಅವರನ್ನು ಅರಿಯದ ಭಾರತೀಯನಿಲ್ಲ. ಈಶಾನ್ಯ ನೇಪಾಳದ ಖುಂಬು ಪ್ರದೇಶದ ತೆಂಗ್ಬೋಚೆ ಎಂಬಲ್ಲಿ ಶೇರ್ಪ ಪಂಗಡಕ್ಕೆ ಸೇರಿದ ಕುಟುಂಬವೊಂದರಲ್ಲಿ ತೇನ್ಸಿಂಗರು...

ವಿದ್ಯಾರ್ಥಿಗಳು ಉಚಿತ ಸೌಲಭ್ಯಗಳಿರುವ ಸರ್ಕಾರಿ ಶಾಲೆ ಸೇರಲಿ

ಸರ್ಕಾರಿ ಶಾಲೆಗಳ ಕಾರ್ಯಾರಂಭ ನಹಿ ಜ್ಞಾನೇನ ಸದೃಶಂ                                              ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ,ಈ ಜಗತ್ತಿನಲ್ಲಿ ಶಿಕ್ಷಣದ ಬಗ್ಗೆ, ಅದರ ಮಹತ್ವದ ಬಗ್ಗೆ ಹೇಳದವರೇ ಇಲ್ಲ,...

ಹೊಸ ಪುಸ್ತಕ ಓದು

ಕನ್ನಡದಲ್ಲೊಂದು ವಿಶಿಷ್ಟ ಜೀವನ ಚರಿತ್ರೆಪುಸ್ತಕದ ಹೆಸರು : ಬ್ಯಾಸರಿಲ್ಲದ ಜೀವ : ಸಿದ್ದು ಯಾಪಲಪರವಿ ಜೀವನ ಕಥನ ಲೇಖಕರು : ಸಿಕಾ (ಕಾವ್ಯಶ್ರೀ ಮಹಾಗಾಂವಕರ) ಪ್ರಕಾಶಕರು : ಸಾಂಗತ್ಯ ಪ್ರಕಾಶನ, ಕಾರಟಗಿ, ೨೦೨೪ * * * * *ಕನ್ನಡ ಸಾಹಿತ್ಯದಲ್ಲಿ ನವ್ಯ ಘಟ್ಟ ಆರಂಭವಾದಾಗ ಲಂಕೇಶ ಅವರಂತಹ ಬಹುಮುಖ ಆಯಾಮದ ವ್ಯಕ್ತಿ ಸಾರಸ್ವತ ಕ್ಷಿತಜವನ್ನು ವಿಸ್ತಾರಗೊಳಿಸಿದರು. ಲಂಕೇಶರ...

ಹೊಸ ಪುಸ್ತಕ ಓದು

ಸಮಗ್ರ ಒಳನೋಟದ ವಿಮರ್ಶಾ ಕೃತಿಪುಸ್ತಕದ ಹೆಸರು : ಡಾ. ರಾಗೌ ಸಾಹಿತ್ಯ ಮಂಥನ (ಡಾ. ರಾಗೌ ಸಮಗ್ರ ಸಾಹಿತ್ಯ ವಿಮರ್ಶೆ) ಲೇಖಕರು : ಡಾ. ಗುರುಪಾದ ಮರಿಗುದ್ದಿ ಪ್ರಕಾಶಕರು : ಕರ್ನಾಟಕ ಸಂಘ, ಮಂಡ್ಯ, ೨೦೨೩ ಪುಟ : ೨೧೦ ಬೆಲೆ : ರೂ. ೨೫೦ ಲೇಖಕರ ಸಂಪರ್ಕವಾಣಿ : ೯೪೪೯೪೬೫೬೧೭ * * * * * * *ಆಧುನಿಕ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group