ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ತಾಲೂಕಿನ ಬಾಡಗಂಡಿಯಲ್ಲಿ ಎಸ್ ಆರ್ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ "ನಿಮ್ಮನ್ನು ಹೆತ್ತವರ ಮಂದಿರ" ವನ್ನು ಪರಮ ಪೂಜ್ಯರು ಹಾಗೂ ಸಚಿವರು ಮತ್ತು ಗಣ್ಯರೊಂದಿಗೆ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಪ.ಪೂಜ್ಯ ಫಕೀರದಿಂಗಾಲೇಶ್ವರ ಸ್ವಾಮಿಗಳು, ಹರಿಹರ ತಾಲೂಕಿನ ಎರೆ ಹೊಸಳ್ಳಿಯ ರೆಡ್ಡಿ ಗುರು...
ಸಿಂದಗಿ: ಸಾರಂಗಮಠವು ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅಪೂರ್ವವಾಗುವ ರೀತಿಯಲ್ಲಿ ಬೆಳೆಸಿಕೊಂಡು ಬಂದಿದ್ದು ಅನನ್ಯ. ಸಿಂದಗಿ ಒಂದು ಪುಣ್ಯ ಭೂಮಿ ಮತ್ತು ಸುಕ್ಷೇತ್ರ ಎಂದು ಹೇಳಲು ನನಗೆ ಅತೀವ ಸಂತೋಷ ಎನಿಸುತ್ತದೆ ಎಂದು ಧಾರವಾಡದ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಿ.ಎಂ.ಹಿರೇಮಠ ಹೇಳಿದರು.
ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಆರ್.ಡಿ.ಪಾಟೀಲ,...
ಕರುನಾಡಿನ ಒಡೆಯರು
---------------------------
ಸತ್ಯ ಹೇಳಲು ಹೆದರಲಿಲ್ಲ
ನಿತ್ಯ ಮುಕ್ತಿಯ ಶರಣರು.
ಸದ್ದು ಮಾಡದೆ ಯುದ್ಧ ಮಾಡಿ
ಮಣ್ಣಿನಲ್ಲಿ ಮಡಿದರು .
ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು
ಸತ್ಯ ಶಾಂತಿ ವಿಶ್ವ ಪ್ರೀತಿ
ಮನುಜ ಪಥಕೆ ನಡೆದರು.
ಶ್ರಮಿಕರೆಲ್ಲ ದುಡಿದು ಬಂದರು
ಕೂಡಿ ಹಂಚಿ ತಿಂದರು.
ದಯೆ ಧರ್ಮ ಭಾಷೆ ನುಡಿದರು
ಹೊಸ ಮುನ್ನುಡಿ ಬರೆದರು.
ಶರಣ ಶರಣೆಯರು ಖಡ್ಗವೆತ್ತಿ
ವಚನ ಕಾಯ್ದು ಕೊಟ್ಟರು.
ಅಪ್ಪ ಬಸವನ ಕನಸಿನಂತೆ
ಕ್ರಾಂತಿ ಕಹಳೆ ದುಡಿಯ ಬಡಿದರು.
ಎತ್ತ...
ಸಿಂದಗಿ: ಯೋಧರು ಎನ್ನುವುದು ನಿರ್ಲಕ್ಷ್ಯ ವಹಿಸುತ್ತಿರುವ ಸಮಾಜದಲ್ಲಿ ಕಾರ್ಗಿಲ್ ವಿಜಯೋತ್ಸವದಿಂದ ಸೈನಿಕರ ಬೆಲೆ ಏನೆಂಬುದು ಗೊತ್ತಾಗಿದೆ. ಕಾರ್ಗಿಲ್ ಕೇವಲ ಭೂಮಿಯಲ್ಲ. ನೂರಾರು ವೀರಯೋಧರು ಭಾರತ ಮಾತೆಗೆ ತಮ್ಮ ರಕ್ತ ಅಭಿಷೇಕ ಮಾಡಿದ ದಿನ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ವಿಶ್ವನಾಥ ಕುರಡೆ ಹೇಳಿದರು.
ಪಟ್ಟಣದ ಶ್ರೀ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಶಿಕ್ಷಣ...
ಸಿಂದಗಿ- ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿ ಸಂಸ್ಥೆಯನ್ನು ದಿ. ಎಮ್ ಸಿ ಮನಗೂಳಿ ಅವರ ಜೊತೆಗೆ ಸದಾ ಬೆನ್ನೆಲುಬಾಗಿ ನಿಂತು ಈ ಸಂಸ್ಥೆಯನ್ನ ಉತ್ತರ ಕರ್ನಾಟಕದಲ್ಲಿ ಗುರುತಿಸುವಂತೆ ಮಾಡುವಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಸಂಸ್ಥೆಯಿಂದ 91 ವರ್ಷ ಜೀವನ...
ಹಗರಣ ೧೮೭ ಕೋಟಿ ಅಲ್ಲ ಬರೀ ೮೯ ಕೋಟಿ ಅಂದ ಸಿದ್ಧರಾಮಯ್ಯ ಬಗ್ಗೆ ಉಲ್ಲೇಖಿಸಿದ ಹಣಕಾಸು ಸಚಿವೆ
ಹೊಸದೆಹಲಿ - ಕರ್ನಾಟಕದಲ್ಲಿ ದಲಿತರ, ಹಿಂದುಳಿದವರ ಹಣದಲ್ಲಿ ಹಗರಣ ಮಾಡಿರುವ ಪಕ್ಷದವರು ಇಲ್ಲಿ ಬಂದು ನಮಗೆ ದಲಿತರ ಉದ್ಧಾರದ ಮಾತು ಹೇಳುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿದರು.
ಮಾತೆತ್ತಿದರೆ ಎಸ್ ಸಿ, ಎಸ್ ಟಿ...
ಪ್ರೊ ಕೆ ಎಂ ಮೇತ್ರಿ ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ. ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತಿದ್ದಾರೆ. ನಾನು ಕಂಡಂತೆ ಅವರದು ವಿಶೇಷ ವ್ಯಕ್ತಿತ್ವ. ಬುಡಕಟ್ಟು ಸಮುದಾಯಗಳ ಆರಾಧ್ಯ ದೈವವೆಂದೆ ಕರೆಯಲ್ಪಡುವ ಗುರುಗಳು ಎಂಬುದು ಮತ್ತೊಂದು ಖುಷಿಯ ಸಂಗತಿ.
ಕರ್ನಾಟಕದ 49ಬುಡಕಟ್ಟುಗಳಲ್ಲಿ ಹಲವನ್ನು ಗುರುತಿಸುವಲ್ಲಿ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ಹೊಸ ಅಧ್ಯಾಯವೊಂದಕ್ಕೆ ವೇದಿಕೆ ಸಜ್ಜಾಯಿತು. ಸರ್ಕಾರದಿಂದ ಅನುದಾನ ಪಡೆಯುವ ವಿವಿಧ ಅಕಾಡಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆದು ಪರಸ್ಪರರ ನಡುವೆ ಸ್ನೇಹ ವಿಶ್ವಾಸದಿಂದ ಕನ್ನಡ-ಕನ್ನಡಿಗ- ಕರ್ನಾಟಕದ ಕೆಲಸಗಳನ್ನು ಸ್ನೇಹ, ಸಮಾಲೋಚನೆ, ಸಮನ್ವಯತೆ ಹಾಗೂ ಪರಸ್ಪರ ನಂಬಿಕೆಯಿಂದ ನಡೆಸುವ ಮೂಲಕ ಭುವನೇಶ್ವರಿಯ ರಥವನ್ನು ಒಟ್ಟಾಗಿ ಎಳೆಯಲು ಸಂಕಲ್ಪಿಸಲಾಯಿತು.
ಕನ್ನಡ...
ಬೆಳಗಾವಿ - ಈಗಿನ ಆಹಾರ ಬೆಳೆಗಳಿಗೆ ರಾಸಾಯನಿಕ ಸಿಂಪಡಿಸುವುದರಿಂದ ಸತ್ವಗುಣ ಇರುವುದಿಲ್ಲ. ಎಲ್ಲ ಹೈಬ್ರಿಡ್ ಆಗಿದೆ. ನವಣೆ ಕಿಚಡಿ ಮತ್ತು ನವಣಿ ಅನ್ನವನ್ನು ಅಳತೆಗೆ ಸರಿಯಾಗಿ ತಿನ್ನುವವನು ಯಾವ ಶಾರೀರಿಕ ಕಷ್ಟಗಳಿಗೂ ಬಲಿ ಬೀಳುವುದಿಲ್ಲ ಈ ಮಾತು ಸುಳ್ಳಲ್ಲ ಎಂದು ಸರ್ವಜ್ಞನು ಹೇಳಿರುವನು ಎಂದು ಜಮಖಂಡಿಯ ರಾಜಕುಮಾರ ಲಕ್ಷಾನಟ್ಟಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ...
ಬೆಳಗಾವಿ: ಸಂಸತ್ ಅಧಿವೇಶನದ ಗಮನ ಸೆಳೆಯುವ ಪ್ರಸ್ತಾಪದ ವೇಳೆಯಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ಆಗಿರುವ ಅತಿವೃಷ್ಟಿ ಪರಿಣಾಮಗಳ ಕುರಿತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದರು.
ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಅಪಾಯದ...