Monthly Archives: August, 2024

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಆಡುವರು ಮರಳಿನಲಿ ಮನೆಕಟ್ಟಿ ಬಾಲಕರು ಖುಷಿಯಿಂದ ಹೋಗುವರು ಕೆಡಿಸಿ ಕೊನೆಗೆ ಲೀಲೆಯಿಂದಾಡುವನು‌‌ ವಿಧಿ ಹೀಗೆ ಲೋಕದಲಿ ಕಟ್ಟುವನು ಕೆಡಹುವನು‌ - ಎಮ್ಮೆತಮ್ಮಶಬ್ಧಾರ್ಥ ವಿಧಿ - ಬ್ರಹ್ಮ,ಅಥವಾ ಭಗವಂತತಾತ್ಪರ್ಯ ಮಕ್ಕಳು ಉಸುಕಿನಲ್ಲಿ‌ ಖುಷಿಯಿಂದ ಉಸುಕಿನ ಗೂಡು ಕಾಲಿನಿಂದ ಕಟ್ಟಿನಿಲ್ಲಿಸಿ ಆಡುತ್ತಾರೆ. ಹಾಗೆಯೆ ಸಾಕಾಯ್ತೆಂದರೆ ಅದನ್ನು ಖುಷಿಯಿಂದಲೆ ಕೆಡಿಸಿ ಹೊರಡುವರು.ಆಡುವುದು, ನೋಡುವುದು ಮತ್ತು ಕೆಡಿಸುವುದು ಮಕ್ಕಳಿಗೆ ಸಂತೋಷಕರ ಆಟವಾಗಿದೆ.ಹಾಗೆ ಭಗವಂತ ತನ್ನ‌ ವಿನೋದಕ್ಕಾಗಿ ಜಗತ್ತು ನಿರ್ಮಾಣ...

ದಿನಕ್ಕೊಬ್ಬ ಶರಣ ಮಾಲಿಕೆ

ಏಲೇಶ್ವರ ಕೇತಯ್ಯನವರುಕರ್ನಾಟಕದ ಮಹತ್ ಸಾಧನೆಯ ಇತಿಹಾಸದಲ್ಲಿ ಶಿವಶರಣರ ಸ್ಥಾನ ಪೂಜನನೀಯವಾದುದು. ಯುಗ ಪ್ರವರ್ತಕ ಶಕ್ತಿಯಾಗಿ ಸ್ಥಾವರ ಮೌಲ್ಯಗಳನ್ನು ಅಲುಗಿಸಿ, ಚಲನ ಶೀಲ ಮೌಲ್ಯದ ಪ್ರತೀಕವೆನಿಸಿದವರು ಶಿವ ಶರಣರು. ದಲಿತರು, ಶೋಷಿತರು, ಕೆಳವರ್ಗದವರು ಮೊದಲ ಬಾರಿಗೆ ವಾಸ್ತವಕ್ಕೆ ಸ್ಪಂದಿಸಿ ಸಾಹಿತ್ಯದ ಮುಖಾಂತರ ತಮ್ಮ ಅನಿಸಿಕೆಯನ್ನು ಸ್ಪಷ್ಟಪಡಿಸಿದ್ದು ಇದೇ ಸಂದರ್ಭದಲ್ಲಿ.ಅರಮನೆ ರಾಜಾಶ್ರಯಗಳಲ್ಲಿ ಮರೆತು ನಿಂತ ಪಂಡಿತರ, ಪುರೋಹಿತಶಾಹಿಗಳ...

ಜಲ ಜೀವನ ಮಿಷನ್  ಕಾಮಗಾರಿ ಕಳಪೆ; ಚಿದಾನಂದ ದೇಸಾಯಿ ಆರೋಪ

ಸಿಂದಗಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್  ಯೋಜನೆಯ ಅಡಿಯಲ್ಲಿ ಸಿಂದಗಿ ಮತ್ತು ಆಲಮೇಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಕಾಮಗಾರಿಗಳು ನಡೆಯುತ್ತಿದ್ದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಿ ಕಾಮಗಾರಿ ಕೈಕೊಂಡು ಕಳಪೆಮಟ್ಟದ್ದಾಗಿ ನಿರ್ಮಾಣ ನಡೆಯುತ್ತಿದೆ ಎಂದು...

ಶ್ರಾವಣ ಮಾಸದ ಮನೆ ಮನಂಗಳಿಗೆ ವಚನ ಸಂದೇಶ

ದಿನಾಂಕ 05/08/2024 ರಂದು ಸೋಮವಾರ ಮುಂಜಾನೆ 10.00 ಘಂಟೆಗೆ ಶರಣೆ ಬಸವರಾಜ ಶರಣೆ ರೇಖಾ ಮುದ್ದಾಪೂರ ಇವರ ಮನೆಯಲ್ಲಿ ಮನೆ ಮನಂಗಳಿಗೆ ವಚನ ಸಂದೇಶ ಕಾರ್ಯಕ್ರಮ ಏರ್ಪಡಿಸಲಾಗಿತ್ತುಸಾನ್ನಿಧ್ಯವನ್ನು ಶ್ರೀ ಮೃತ್ಯುಂಜಯ ಸ್ವಾಮೀಜಿ ಹೀರೆಮಠ ಗುರುಗಳು ವಹಿಸಿದ್ದರು ಶರಣೆ ವಸಂತಕ್ಕಾ ಗಡ್ಕರಿಯವರು ಶರಣ ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸವನ್ನು ಎಳೆ, ಎಳೆಯಾಗಿ ಶರಣರಾದ ಅಕ್ಕಮಹಾದೇವಿ,ಹಡಪದ ಅಪ್ಪಣ್ಣ,ನೂಲಿಯ...

ಕವನ : ಪಲ್ಲವಿಯಾಗಿ

ಪಲ್ಲವಿಯಾಗಿ ______________ ಬಂದು ಬಿಡೆ ನನ್ನ ಮುದ್ದೆ ಬಂದು ಬಿಡು ನನ್ನ ಜೊತೆಗಾಗಿ ಗತಕಾಲದ ಬೇಸರಕೆ ತಂಪು ನಗೆಯಾಗಿ ಬಂದು ಬಿಡು ನನ್ನೆದೆಯ ಗೀತೆಗೆ ಇಂಚರದ ದನಿಯಾಗಿ ಬದುಕಿನ ಕತ್ತಲೆಗೆ ಹೊಂಗಿರಣ ಬೆಳಕಾಗಿ ಬಂದು ಬಿಡು ನಗುಮೊಗದ ಕಿರುನಗೆಯು ನೀನಾಗಿ ಕಂಗಳಲಿ ಉದಯಿಸುವ ಕಾಂತಿಯಾಗಿ ಬಂದು ಬಿಡು ನೀ ನನ್ನೆದೆಯ ಕನಸುಗಳ ಉಸಿರಾಗ ಬೇಕು ಹೃದಯದ ಬಯಕೆಗೆ ತನ್ನೆಳಲು ಬನವಾಗ ಬೇಕು ನೀನಿರ ಬೇಕು ಎನ್ನ ಬಾಳ ಗೀತೆಗೆ ಸ್ವರ ಪ್ರಾಸ ಪಲ್ಲವಿಯಾಗಿ______________________ ಗಾಯತ್ರಿ ಸಾಕೇನವರ ಗದಗ

ದೇಶ ಕಟ್ಟಲು ಸಿದ್ಧರಾಗಿ : ಡಾ. ಆರ್. ಆರ್. ಬಿರಾದಾರ

ಸಿಂದಗಿ; ದೇಶ ಸೇವೆಯೇ ಈಶ ಸೇವೆ ಜನ ಸೇವೆಯೇ ಜನಾರ್ಧನ ಸೇವೆ ಎಂಬ ಉಕ್ತಿಯಂತೆ ಶಿಕ್ಷಣ ಪಡೆದ ನಾವು ದೇಶ ಕಟ್ಟಲು ಬದ್ಧರಾಗಬೇಕೆಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ. ಆರ್. ಆರ್. ಬಿರಾದಾರ ಹೇಳಿದರು.ಪಟ್ಟಣದ ಪಿ.ಇ.ಎಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ೨೦೨೪-೨೫ ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಧನೆ...

ಕನಕದಾಸರ ಸಾಹಿತ್ಯ ಚಿಂತನೆಯಿಲ್ಲದೆ ಸೊರಗುತ್ತಿದೆ – ವೈ ಎಮ್ ಯಾಕೊಳ್ಳಿ

ಸಿಂದಗಿ- ಕನಕದಾಸರ ಸಾಹಿತ್ಯ ಶ್ರೇಷ್ಠವಾದುದ್ದು ಮತ್ತು ಅದರಲ್ಲಿ ಅತ್ಯಂತ ಮಹತ್ತರವಾದ ಸೃಜನಶೀಲತೆ ಇದೆ ಆದರೆ ಇಂದಿನ ಸಮಾಜ ಅದರ ಬಗ್ಗೆ ಅಧ್ಯಯನವಾಗಲಿ, ಚರ್ಚೆಯಾಗಲಿ, ಚಿಂತನೆಯಾಗಲಿ ಮಾಡುತ್ತಿಲ್ಲ ಇದರಿಂದ ಆ ಸಾಹಿತ್ಯ ಸೊರಗುತ್ತಿದೆ ಎಂದು ಯಕ್ಕುಂಡಿ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ವಿಷಾದ ವ್ಯಕ್ತ ಪಡಿಸಿದರು.ಪಟ್ಟಣದ ಬಂದಾಳ ರಸ್ತೆಯಲ್ಲಿನ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್...

ಹೇಮರಡ್ಡಿ ಮಲ್ಲಮ್ಮಳ ಆದರ್ಶ ಪಾಲಿಸಿ – ಸಚಿವ ಎಚ್ .ಕೆ.ಪಾಟೀಲ

ಬಾಗಲಕೋಟೆ : ಮಹಾಸಾದ್ವಿ ಹೇಮರಡ್ಡಿ‌ ಮಲ್ಲಮ್ಮಳ ಆದರ್ಶತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ವೇಮ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಹಿಂದೆ ಹೇಮರಡ್ಡಿ ಮಲ್ಲಮ್ಮಳನ್ನು ಕೇವಲ ಜಯಂತಿ ಸಂದರ್ಭದಲ್ಲಿ...

ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ – ಅಶೋಕ ಮನಗೂಳಿ

ಸಿಂದಗಿ; ಭಾರತ ದೇಶ ಹಳ್ಳಿಗಳಿಂದ ಕೂಡಿದ  ರಾಷ್ಟ್ರ ಹಳ್ಳಿಗಳು ಎಲ್ಲ ಸೌಕರ್ಯಗಳಿಂದ ಅಭಿವೃದ್ಧಿಯಾದಲ್ಲಿ ಮಾತ್ರ  ದೇಶ ಸಮೃದ್ಧ ದೇಶವಾಗುತ್ತದೆ. ಆ ನಿಟ್ಟಿನಲ್ಲಿ ಸಿಂದಗಿ ಮತಕ್ಷೇತ್ರದ  ಪ್ರತಿ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ   ಅಭಿವೃದ್ಧಿ ಹೊಂದುತ್ತಲ್ಲಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಮಂಗಳವಾರ ಆಲಮೇಲ ತಾಲೂಕಿನ ಗುಂದಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ಪಂಚಾಯತ್ ರಾಜ್ಯ...

ಕೃಷಿ ಸಂಬಂಧಿತ ಘಟಕಗಳಿಗೆ ಭೂ ಪರಿವರ್ತನೆ ನಿಯಮ ರದ್ದಿಗೆ ಕಡಾಡಿ ಆಗ್ರಹ

ಮೂಡಲಗಿ: ರೈತರ ಕೃಷಿ ಭೂಮಿಯನ್ನು ಕೃಷಿಯೇತರ (ಎನ್.ಎ) ಭೂಮಿಯಾಗಿ ಪರಿವರ್ತಿಸಬೇಕೆಂಬ ಷರತ್ತನ್ನು ರದ್ದುಪಡಿಸುವಂತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.ಪ್ರಧಾನ ಮಂತ್ರಿಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ (ಪಿ.ಎಂ.ಎಫ್.ಎಮ್.ಇ) ಯೋಜನೆ ಹಾಗೂ ಕೃಷಿ ಮೂಲಸೌಕರ್ಯಗಳ ನಿಧಿ (ಎ.ಐ.ಎಫ್)...
- Advertisement -spot_img

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...
- Advertisement -spot_img
error: Content is protected !!
Join WhatsApp Group