Monthly Archives: August, 2024
ಸೆ.೩ರಿಂದ ೧೮ರವರೆಗೆ ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಸಂಪೂರ್ಣ ಭಾಗವತ ಪ್ರವಚನ
ಮೈಸೂರು -ನಗರದ ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠಕ್ಕೆ ಸಂಬಂಧಿಸಿದ ಶ್ರೀವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಸೆ.೩ರಿಂದ ೧೮ರವರೆಗೆ ಪ್ರತಿದಿನ ಸಂಜೆ ೬ರಿಂದ ೭ರವರೆಗೆ ಶ್ರೀ ಉತ್ತರಾದಿ ಮಠದ ಮಠಾಧೀಶರಾದ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ...
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಲ್ಲಿ ಯುವ ನಾಯಕರು ಮುಂದಾಗಬೇಕು -ನೇಮಗೌಡರ
ಗುರ್ಲಾಪೂರ- ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಲ್ಲಿ ಗಾಣಸಿರಿ ನಗರದ ಯುವಕರು ಮುಂದಾಗಬೇಕು ಎಂದು ಗ್ರಾಮದ ಹಿರಿಯರಾದ ಶ್ರೀಶೈಲ ನೇಮಗೌಡರ ಹೇಳಿದರು.ಗುರ್ಲಾಪೂರದ ಗಾಣಸಿರಿ ನಗರದಲ್ಲಿ ಜೈ ಹನುಮಾನ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದಿ.೨೬ ರಂದು...
ಮೂಡಲಗಿ ; ಅಧ್ಯಕ್ಷರು ಯಾರೇ ಆಗಲಿ, ಊರು ಅಭಿವೃದ್ಧಿಯಾಗಲಿ
ಮೂಡಲಗಿ - ದಿ. ೨೮ ರಂದು ಮೂಡಲಗಿ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಇದರಿಂದಾಗಿ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ ಎಂಬುದಾಗಿ ಜನತೆ ಮಾತನಾಡುತ್ತಿದ್ದಾರೆ.ಅದರಲ್ಲೇನಿದೆ, ಅರಭಾವಿ ಶಾಸಕರು ಯಾರ ಹೆಸರು ಹೇಳುತ್ತಾರೋ...
ಕಲ್ಲೋಳಿಯನ್ನು ಮಾದರಿ ಪಟ್ಟಣವಾಗಿಸಲು ಶ್ರಮಿಸಿ – ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಾದರಿಯನ್ನಾಗಿ ಮಾಡುವ ಸಂಕಲ್ಪ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ...
ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ನಂ.9 ರಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಬೆಳಗಾವಿ-ನೀವು ಕಷ್ಟಪಟ್ಟು ಕೆಲಸ ಮಾಡಲು, ಕಲಿಯಲು ಅಥವಾ ನಿರ್ದಿಷ್ಟ ಗುರಿಯನ್ನು ಸಾಧಿಸಲು ಬಯಸಿದಾಗ, ಗುರಿ ಸಾಧಿಸಲು ಯಾವುದೇ ಭಾಷಾ ಮಾಧ್ಯಮವು ಅಡ್ಡಿಯಾಗುವುದಿಲ್ಲ ಎಂದು ಸಮಾಜ ಸೇವಕಿ ಸಂಜನಾ ಸಾಮಂತ್ ಅಭಿಪ್ರಾಯ ವ್ಯಕ್ತ ಪಡಿಸಿ,...
ಕೆಂಗಲ್ ಹಾಗೂ ನಿಜಲಿಂಗಪ್ಪ ಜೀವನ ಪರಿಚಯಕ್ಕೆ ಸಿಎಂ ಗೆ ಪತ್ರ
ಬೆಂಗಳೂರು- ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್ ನಿಜಲಿಂಗಪ್ಪ ಹಾಗೂ ಕೆಂಗಲ್ ಹನುಮಂತಯ್ಯನವರ ಜೀವನ-ಬದುಕು ಹಾಗೂ ಅವರ ಸಾಧನೆಗಳನ್ನು ರಾಜ್ಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ರೈಲ್ವೇ ಖಾತೆ...
ನವಂಬರ 10 ರಂದು ಕಪ್ಪತಗುಡ್ಡದ ಮಡಿಲಲ್ಲಿರುವ ನಂದಿವೇರಿ ಮಠದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ
ಕಪ್ಪತಗುಡ್ಡದ ಶ್ರೀ ನಂದಿವೇರಿ ಮಠದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ: 10-11-2024 ನವಂಬರ ತಿಂಗಳ ಎರಡನೆಯ ರವಿವಾರದಂದು ಜರುಗುವ ಕಾವ್ಯ-ಚಾರಣದಲ್ಲಿ ನೆಲ ಜಲ ಅರಣ್ಯ ಜೀವಿ ವೈವಿಧ್ಯ ಹಾಗೂ ಕನ್ನಡ ಭಾಷೆ ರಕ್ಷಣೆಗಾಗಿ...
ಹಾಸನದ ಸಾಹಿತಿ ಶಿಕ್ಷಕರಿಗೆ ಸಾಹಿತ್ಯ ಶಿಕ್ಷಣ ಸೌರಭ ಪ್ರಶಸ್ತಿ ಪ್ರದಾನ
ಕನಾ೯ಟಕ ರಾಜ್ಯ ಬರಹಗಾರರ ಸಂಘ (ರಿ)ಹೂವಿನ ಹಡಗಲಿ ಇವರ ವತಿಯಿಂದ ದಾವಣಗೆರೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿಗೆ ಹಲವರು ಭಾಜನರಾಗಿದ್ದಾರೆ.ಹಾಸನದ ಸಾಹಿತಿಗಳಾದ ಗೊರೂರು ಅನಂತರಾಜು, ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ,...
ಹೊಸತನದ ಆಸಕ್ತಿಯೇ ಗಜಲ್ ಬೆಳವಣಿಗೆಗೆ ಕಾರಣ
ಅತ್ತಣ ಕೋಗಿಲೆ ಇತ್ತಣ ಮಾಮರ ಅತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕದ ಮಾಮರ ಎಂಬ ಹಾಗೆ ಗಜಲ್ ನಡೆದು ಬಂದ ದಾರಿಯಾಯಿತು ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ ಎಂದು ಮಂಗಳೂರಿನ...
ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ – ಮಕ್ಕಳ ಸಾಹಿತಿ ಸಾತಿಹಾಳ
ಸಿಂದಗಿ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಬೆಳೆಸಲು ಶಾಲಾ ಸಂಸತ್ತು ಸಹಾಯಕವಾಗಿದೆ. ಶಾಲಾ ಸಂಸತ್ತಿನ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಮಕ್ಕಳು ನಾಳಿನ ನಾಯಕರಾಗಬೇಕೆಂದು ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ್ ಹೇಳಿದರು.ಅವರು ಪಟ್ಟಣದ ವಿವೇಕ...