Monthly Archives: November, 2024

‘ವಿಕಾಸ’ ದಿಂದ ಸಾಧಕೋತ್ತಮರಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ 

    ಬೆಂಗಳೂರು ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ 'ವಿಕಾಸ' ವತಿಯಿಂದ ಸುವರ್ಣ  ಸಂಭ್ರಮ  ರಾಜ್ಯೋತ್ಸವ 2024 ಅನ್ನು ನ.30 ಶನಿವಾರ ಮಧ್ಯಾಹ್ನ 3:30 ಗಂಟೆಗೆ ಆಯೋಜಿಸಲಾಗಿದೆ.    ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಡಾ ಎಚ್ ಎಸ್  ಸುಧೀಂದ್ರ ಕುಮಾರ್ ವಹಿಸಲಿದ್ದು...

ವೆಂಕಟೇಶ ಬಡಿಗೇರಗೆ ಕನ್ನಡ ರಕ್ಷಣಾ ವೇದಿಕೆಯಿಂದ ಸನ್ಮಾನ

ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಊರಮ್ಮನ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳು ಹೋಬಳಿ ಘಟಕ ಅಧ್ಯಕ್ಷರಾದ ಮೆಹಬೂಬ್ ಬಾಷಾ ಹಾಗೂ ಪದಾಧಿಕಾರಿಗಳು ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಬಾನು ಬಿ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪ ವಕೀಲರು ಹೊಸಪೇಟೆ ಜಿಲ್ಲಾ ಉಪಾಧ್ಯಕ್ಷರಾದ  ಶ್ರೀಧರ್....

ಜಾತಿ, ಧರ್ಮ ಮೀರಿದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ: ಸಾಹಿತಿ ರಮೇಶ ಮಿರ್ಜಿ

ಮೂಡಲಗಿ: ಅಧ್ಯಾತ್ಮದ ಮೇರು ಪರ್ವತ, ಸದ್ಗುಣಗಳ ಸಾಕಾರಮೂರ್ತಿ. ಜಾತಿ, ಜನಾಂಗ, ಧರ್ಮಕ್ಕಿಂತ ಮಿಗಿಲಾಗಿ ಭಕ್ತರ ಮನದಲ್ಲಿ ನಡೆದಾಡುವ ದೇವರೆಂದೇ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನೆಲೆ ನಿಂತಿದ್ದಾರೆ ಎಂದು ಗೋಕಾಕದ ಸಾಹಿತಿ-ಶಿಕ್ಷಕ ರಮೇಶ ಮಿರ್ಜಿ ಹೇಳಿದರು. ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮೂಡಲಗಿಯ ಪಂಚಾಕ್ಷರಿ ಪ್ರಕಾಶನ ಪ್ರಕಟಿಸಿದ...

ಅಕ್ರಮವಾಗಿ ಸಾಗಿಸುತ್ತಿದ್ದ ರಕ್ತ ಚಂದನ ವಶ

ಬೀದರ - ಬೀದರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಭರ್ಜರಿ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೊಬ್ಬರಿ ೧೬ ಲಕ್ಷ ಮೌಲ್ಯದ ಶ್ರೀಗಂಧವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಬಂಗ್ಲಾ ಬಳಿ ಈ ಘಟನಡ ನಡೆದಿದ್ದು ಈ ಸಂಬಂಧ ತೆಲಂಗಾಣ ಮೂಲದ ಪಿ ಕೆ ಬದ್ರುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ. ಗೂಡ್ಸ್ ವಾಹನದಲ್ಲಿ ಮುಂಬೈ...

ಜಿಲ್ಲಾ ಕೇಂದ್ರಗಳು ಹೆದ್ದಾರಿಗಳಿಂದ ೧೦ ಕಿ ಮೀ ದೂರ – ಈರಣ್ಣ ಕಡಾಡಿ ಮಾಹಿತಿ

ಮೂಡಲಗಿ: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಯಿಂದ 10 ಕಿ.ಮೀ ದೂರದ ರಸ್ತೆಗೆ ಸಂಪರ್ಕ ಹೊಂದಿವೆ. ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ...

ಕವನ : ಶುಭ್ರ ಬೆಳಕು

ಶುಭ್ರ ಬೆಳಕು ಎನಿತು ಮನದ ಭಾವ ವಿಷಾದಿಸಿತು ಆರೋಪ ಮಿಥ್ಯಾರೋಪದಲಿ ಕಂಗೆಟ್ಟಿತು ಇದಿರ ಹಳಿಯಲು ಬೇಡ ತನ್ನ ಬಣ್ಣಿಸಲು ಬೇಡ ಬಸವ ವಾಕ್ಯ ಮರೆತು ಸಾಗಿತು ಮನದ ಇರುಳು ಬೇಗೆ ಸವೆಸಿ ಬೆಳಗು ಹರಿದಿದೆ ವಿಶಾಲ ಮನಕೆ ರವಿ ಉದಯದಿ ಹೊಳೆಯುತ್ತಿದೆ ಜಗ ಕಾಯದಲಿ ಕಾಯಕ ಹೊತ್ತು ಮೂಡಿ ನಿಂತಿದೆ ಉದಯರಾಗಕೆ ನಿತ್ಯ ಹೊಸ ಉಲ್ಲಾಸದಿ ಕಳೆ ಕಟ್ಟಿದೆ ನಿನ್ನಲ್ಲಿ ಶುಭ್ರ ವಸ್ತ್ರ ಧಾರೆಯ ಮನಕೆ ಕಸ ಕಡ್ಡಿ ಆಚೆ ಹಾಕು ಎದೆಯ ಬಾಂದಳದಲಿ ಶುಭ್ರ ಬೆಳಕು ಹರಿಸು ಪಾಚಿಗಟ್ಟಿದೆ ತನುವಿನಲಿ ಕಿಲುಬು ಗಟ್ಟಲು ಬೇಡ ಹೊತ್ತಿ ಉರಿಸು ದಿವ್ಯ...

ಮೂಡಲಗಿ ಸಿದ್ದಿ ಕಲಾವಿದರಿಗೆ ಜಾನಪದ ರತ್ನ ಪ್ರಶಸ್ತಿ

ಮೂಡಲಗಿ: ಸಮೀಪದ ಮುಗಳಖೋಡದಲ್ಲಿ ಕಳೆದ ಸೋಮವಾರ ಜರುಗಿದ ಶ್ರೀ ನಿಜಗುಣ ಶಿವಯೋಗಿ ಜಯಂತಿ ನಿಮಿತ್ತವಾಗಿ ಶ್ರೀ ಶಂಭುಲಿಂಗ ಭಜನಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂಡಲಗಿಯ ಸಿದ್ಧಿ ಸೋಂಗು ಕಲಾವಿದರಾದ ಚುಟುಕುಸಾಬ ಮಂಟೂರ (ಜಾತಗಾರ), ಸೈಪನಸಾಬ ಇಮಾಮಸಾಬ ಮಂಟೂರ, ಹುಸೇನಬಿ ಮಂಟೂರ ಹಾಗೂ ಅನೀತ ನೊಂದರಗಿ ಇವರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ...

ಬೀದರ : ತೋರಣಾ ಗ್ರಾಮದ ಸರ್ಕಾರಿ ಆಸ್ಪತ್ರೆಯೂ ವಕ್ಫ್ ಕೆಂಗಣ್ಣಿಗೆ

ಬೀದರ - ರೈತರ ಜಮೀನು, ಮಠ, ಮಂದಿರಗಳು ಸ್ಮಾರಕಗಳು ಆಯ್ತು ಈಗ ಕೇಬಲ್‌ಗಳು ಆಸ್ಪತ್ರೆಯ ಮೇಲೂ ವಕ್ಫ ವಕ್ರದೃಷ್ಟಿ ಬಿದ್ದಿದೆ... ಗ್ರಾಮಸ್ಥರೇ ಲಕ್ಷಾಂತರ ಹಣ ದೇಣಿಗೆ ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದ ಜಾಗ ಇಂದು ಏಕಾಏಕಿ ವಕ್ಫಗೆ ಸೇರಿದೆ... ಪ್ರತಿದಿನ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆ ಕೂಡಾ ವಕ್ಫ ಕಬಳಿಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ...

ಗಣಕ ರಂಗ ನಮ್ಮ ಸಂವಿಧಾನ ಕಥಾ ಸ್ಪರ್ಧೆ – ಡಾ. ಸುರೇಶ ನೆಗಳಗುಳಿ ಪ್ರಥಮ ಸ್ಥಾನ

ಇತ್ತೀಚೆಗೆ 76ನೇಯ ಸಂವಿಧಾನ ದಿನಾಚರಣೆಯ ಅಂಗವಾಗಿ ಗಣಕರಂಗ (ರಿ) ಧಾರವಾಡ ಇವರು ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಬರಹಗಾರ ಹಾಗೂ ಮೂಲವ್ಯಾಧಿ ಚರ್ಮರೋಗ ಕ್ಷಾರ ತಜ್ಞ ,ವೈದ್ಯಕೀಯ ನಿರ್ದೇಶಕ ಕಣಚೂರು ಮತ್ತು ಮಂಗಳಾ ಆಸ್ಪತ್ರೆಯಲ್ಲಿ ಸಲಹಾ ವೈದ್ಯರೂ ಆಗಿರುವ ಡಾ ಸುರೇಶ ನೆಗಳಗುಳಿ ಇವರು ಬರೆದ ಸ್ವಯಂ ವಿಧಾನ ಶಿರೋನಾಮೆಯ ಕಥೆಗೆ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ರೂ....

ಸರ್ಕಾರಗಳ ಕೆಲಸವನ್ನು ಮಠಮಾನ್ಯಗಳು ಮಾಡುತ್ತಿವೆ – ಡಾ. ಶಿವಕುಮಾರ

   ಸಿಂದಗಿ - ಸರ್ಕಾರಗಳು ಮಾಡಬೇಕಾಗಿರುವ   ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ  ಅದರಲ್ಲಿ ಸಿಂದಗಿಯ ಸಾರಂಗಮಠ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಶಿಕ್ಷಣ ಅನ್ನದಾಸೋಹ ಸಂಸ್ಕಾರ ಜ್ಞಾನ  ನೀಡುತ್ತಿರುವುದು ಈ ಭಾಗದ ಜನತೆಯ ಪುಣ್ಯದ ಫಲವಾಗಿದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನ  ನಿವೃತ್ತ  ಪ್ರಾಧ್ಯಾಪಕ  ಡಾ. ಸಿ. ಶಿವಕುಮಾರಸ್ವಾಮಿ ಹೇಳಿದರು.      ಅವರು...
- Advertisement -spot_img

Latest News

ಕವನ : ಏನೆಂದು ಹೇಳಲಿ…

ಏನೆಂದು ಹೇಳಲಿ.... ಬಹಳಷ್ಟು ಸಲ ಎದುರಾದವರೆಲ್ಲ ಕೇಳುತ್ತಾರೆ ಯಾಕೆ ಬರೆಯುತ್ತಿಲ್ಲ ಈಗೀಗ ಅವರ ಪ್ರಶ್ನೆಗಳಿಗೆಲ್ಲ ಉತರಿಸಲು ಉತ್ತರಗಳಿಲ್ಲ ನನ್ನಲ್ಲಿ ಬರೆಯಲು ಭಾವನೆಗಳು ತುಂಬಿ ಬರಬೇಕು ಖಾಲಿ ಹಾಳೆಯ ಜೊತೆಗೆ ಪೆನ್ನು...
- Advertisement -spot_img
close
error: Content is protected !!
Join WhatsApp Group