Monthly Archives: December, 2024

ಡಿ.೯ ಹಾಗೂ ೧೦ರಂದು ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ

ಮೈಸೂರು -ಶ್ರೀ ಶ್ರೀ ಶ್ರೀ ಶ್ರೀರಂಗಂ ಶ್ರೀಮದ್ ಆಂಡವನ್ ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ’ ಡಿ.೯ ಸೋಮವಾರ ಹಾಗೂ ೧೦ರಂದು ಮಂಗಳವಾರ ಬೆಳಿಗ್ಗೆ ೧೦ರಿಂದ ರಾತ್ರಿ ೯ರವರೆಗೆ ಜಗನ್ಮೋಹನ ಅರಮನೆ ಸಮೀಪವಿರುವ ಶ್ರೀ ಪರಕಾಲ ಮಠದಲ್ಲಿ ನೆರವೇರಲಿದೆ.ಈ ಸುವರ್ಣಾವಕಾಶವನ್ನು ಶ್ರೀ ವೈಷ್ಣವ ಸಮೂಹ ಉಪಯೋಗಿಸಿಕೊಂಡು ಪಂಚ ಸಂಸ್ಕಾರ ಮತ್ತು ಭರಣ್ಯಾಸ ಮಾಡಿಸಿಕೊಳ್ಳಬಹುದು....

ಅತ್ಯಾಚಾರಿಗೆ ಶಿಕ್ಷೆ ಕೊಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿಃ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಎಸಗಿದ ಆರೋಪಿ ಹಾಜಿ ಮಲಂಗ್ ಗಣಿಯಾರ್ ನನ್ನು ಗಲ್ಲಿಗೇರಿಸಬೇಕು ಹಾಗೂ ಇನ್ನೂ ಎಷ್ಟು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ ಹಾಗೂ ಆ ಶಾಲೆಯಲ್ಲಿ ಇನ್ನೂ ಎಷ್ಟು ಅಹಿತಕರ ಘಟನೆಗಳು ನಡೆದಿವೆ ಎಂದು ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಗಳಾದ...

ಕವನ : ಮಣ್ಣಿನ ಅಳಲು

ಮಣ್ಣಿನ ಅಳಲುನಾನು ಸಧೃಢವಾಗಿದ್ದಾಗ ಎಷ್ಟು ಹುಲುಸು ಹಸಿರು ಬಾಳೆ ತೆಂಗು ಸೊಬಗು ಭೂಮಿ ದೇವತೆ ಎಂಬ ಗೌರವ ಪೂಜೆನದಿ ಹಳ್ಳಗಳು ಕೊಚ್ಚಿದವು ನಾನೀಗ ನದಿ ಸಮುದ್ರದ ಮಡಿಲು ಸೇರಿದೆ ಹಣದ ಆಸೆಗೆ ರಾಸಾಯನಿಕ ವಿಷದ ಗೊಬ್ಬರಕಬ್ಬು ಸಿಹಿ ಅಲ್ಲ ನನ್ನ ಬರಡು ಮಾಡಿದ ಕಹಿ ನಿತ್ಯ ಬಂಜೆಯಾಗುತ್ತಿದ್ದೇನೆ ಮುಂದೊಮ್ಮೆ ನನ್ನೊಡಲಲಿ ಹುಲ್ಲು ಹುಟ್ಟದುನನ್ನೆದೆಯ ಮೇಲೆ ಸಿಮೆಂಟ್ ಜೆಲ್ಲಿ ಕಲ್ಲು ಡಾಂಬರನಲ್ಲಿ ನನ್ನ ಹೂತು ಬಿಟ್ಟರು ಉಸಿರುಗಟ್ಟಿದೆ ಸಾಯದೆ ಬದುಕಿರುವೆಕೆರೆ ಹಳ್ಳಗಳಿಗ ಮಾಯ ಅವುಗಳ ಮೇಲೆ ಕಾಂಕ್ರೀಟ್ ಕಾಡು ಮುಗಿಲು ಮುಟ್ಟುವ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಅನ್ನ ನೀರಿನ ಚಿಂತೆ ಬಟ್ಟೆಬರೆಗಳ ಚಿಂತೆ ಹೆಣ್ಣುಹೊನ್ನಿನ ಚಿಂತೆ ಮಣ್ಣ ಚಿಂತೆ ಇಂತೆಲ್ಲ ಚಿಂತೆಯಲಿ ಬಾಳು ಮುಗಿಸುವ ಮುನ್ನ ಪರಚಿಂತೆ ಮಾಡಿನಿತು - ಎಮ್ಮೆತಮ್ಮ ಶಬ್ಧಾರ್ಥ ಪರಚಿಂತೆ = ಉತ್ತಮವಾದ ಚಿಂತೆ. ಪರಮಾತ್ಮನ ಚಿಂತೆತಾತ್ಪರ್ಯಮನುಷ್ಯನಿಗೆ ಹಲವಾರು ಚಿಂತೆಗಳಿವೆ. ಒಂದು‌ ಚಿಂತೆ ಪರಿಹಾರವಾದರೆ‌ ಮತ್ತೊಂದು ಚಿಂತೆ ಉಂಟಾಗುತ್ತದೆ. ಹಸಿವೆಯಾದರೆ ಊಟದ‌ ಚಿಂತೆ, ನೀರಡಿಕೆಯಾದರೆ ನೀರಿನ ಚಿಂತೆ. ಬಟ್ಟೆ ಹರಿದರೆ ಬಟ್ಟೆಯ ಚಿಂತೆ. ಹೀಗೆ ಯೌವ್ವನಕ್ಕೆ ಬಂದರೆ ಹೆಣ್ಣನ್ನು‌ ಮದುವೆಯಾಗುವ...

ತೊಗರಿ ಬೆಳೆ ನಷ್ಟ ಪರಿಹಾರಕ್ಕೆ ರೈತರಿಂದ ಮನವಿ

ಸಿಂದಗಿ : ಸಿಂದಗಿ ತಾಲೂಕು ಹಾಗೂ ಆಲಮೇಲ ತಾಲೂಕಿನ ವ್ಯಾಪ್ತಿಯ ರೈತರು ಬೆಳೆದ ತೊಗರಿ ಬೆಳೆ  ನಷ್ಟದ ಕುರಿತು ಕೂಡಲೆ ಸರ್ವೇ ನಡೆಸಿ ಸರಕಾರಕ್ಕೆ ವಾಸ್ತವ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಗಳಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು.ಪಟ್ಟಣದ ಡಾ. ಅಂಬೇಡ್ಕರ...

ದೇವದಾಸಿ ತಾಯಂದಿರ ಹಕ್ಕುಗಳಿಗಾಗಿ ದನಿಯೆತ್ತಲು ಮನವಿ

ಸಿಂದಗಿ; ರಾಜ್ಯ ಮಾಜಿ ದೇವದಾಸಿ ತಾಯಂದಿರ ಹಕ್ಕುಗಳಿಗೋಸ್ಕರ ಸದನದಲ್ಲಿ ಧ್ವನಿ ಎತ್ತುವಂತೆ ಸಿಂಧೂ ತಾಯಿ ದೇವದಾಸಿ ತಾಯಂದಿರ ಒಕ್ಕೂಟದ ಪದಾಧಿಕಾರಿಗಳು ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ ಒಕ್ಕೂಟದ ಅಧ್ಯಕ್ಷೆ ಸರಿತಾ ಹರಿಜನ್ ಮಾತನಾಡಿ, ಇದೇ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಮಾಜಿ ದೇವದಾಸಿ ತಾಯಿಂದಿರ...

ಮನುಷ್ಯನನ್ನು ಗುಣದಿಂದ ಅಳೆಯಬೇಕು – ಅರಭಾವಿಯ ಗುರುಬಸವಲಿಂಗ ಸ್ವಾಮಿಗಳ ಅಭಿಮತ

ಮೂಡಲಗಿ: ‘ಮನುಷ್ಯನನ್ನು ಗುಣದಿಂದ ಅಳೆಯಬೇಕು ಹೊರತು ದುಡ್ಡು, ಅಧಿಕಾರ, ಅಂತಸ್ತಿನಿಂದಲ್ಲ’ ಎಂದು ಅರಭಾವಿಯ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಹೇಳಿದರು.ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜವು ಗುಣವಂತರನ್ನು ಮರೆತು ಅಧಿಕಾರ ಮತ್ತು ಹಣವಂತರಿಗೆ ಬೆಲೆ ಕೊಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.ಇಂದು...

‘ಪುಷ್ಪ’ ಮಾದರಿಯಲ್ಲಿ ರಕ್ತ ಚಂದನ ಕಳ್ಳಸಾಗಣೆ ; ಭರ್ಜರಿ ಬೇಟೆಯಾಡಿದ ಬೀದರ ಪೊಲೀಸರು

ಬೀದರ - 'ಪುಷ್ಪ' ಚಲನ ಚಿತ್ರದ ಮಾದರಿಯಲ್ಲಿ ಬೊಲೆರೋ ವಾಹನದ ಕೆಳಗಡೆ ಜಾಗ ಮಾಡಿ ಅದರಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವೊಂದನ್ನು ಬೀದರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಸುಮಾರು ೨೧ ಲಕ್ಷ ರೂ. ಮೌಲ್ಯದ ೧೦೦ ಕೆಜಿ ರಕ್ತ ಚಂದನ ಕಟ್ಟಿಗೆಯನ್ನು ಜೀಪ್ ನ ಕೆಳಗಡೆ ಇನ್ನೊಂದು ಭಾಗ ಮಾಡಿ ಕಳ್ಳತನದಿಂದ ಸಾಗಿಸಲಾಗುತ್ತಿತ್ತು. ಇದಲ್ಲದೆ...

ಜೀವ ವಿಮಾ ಹಣಕ್ಕಾಗಿ ಅಣ್ಣನನ್ನೇ ಕೊಲೆ ಮಾಡಿದ ತಮ್ಮ

ಮೂಡಲಗಿ:- ಜೀವವಿಮೆ ಹಣಕ್ಕಾಗಿ ಅಣ್ಣನ ಕೊಲೆ ಮಾಡಿದ ತಮ್ಮ. ರೂ. 50 ಲಕ್ಷ ಜೀವವಿಮೆ ಹಣಕ್ಕಾಗಿ ಅಣ್ಣನಾದ ಹನುಮಂತ ಗೋಪಾಲ ತಳವಾರ (35) ಎಂಬುವವನನ್ನು, ತಮ್ಮನಾದ ಬಸವರಾಜ ತಳವಾರ ತನ್ನ ಸಹಚರರಾದ ಬಾಪು ಶೇಖ, ಈರಪ್ಪ ಹಡಿಗಿನಾಳ ಹಾಗೂ ಸಚಿನ ಕಂಟೆನ್ನವರ ಕೊಲೆ ಮಾಡಿದ್ದಾರೆಂದು ಘಟಪ್ರಭಾ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿರುವ ಘಟನೆ...

ಮೊಮ್ಮಗನ ಬರ್ಥಡೆ ಮುಗಿಸಿ ಬರುವಷ್ಟರಲ್ಲಿ ಮನೆ ದೋಚಿದ್ದರು

ಬೀದರ - ನಗರದ ಹೃದಯಭಾಗದಲ್ಲಿಯೇ ಕೆಚ್ ಬಿ ಕಾಲನಿಯಲ್ಲಿ ಇದ್ದ ಅಮೃತ ಸೂರ್ಯವಂಶಿ ಎಂಬುವವರ ಮನೆ ಕಳ್ಳತನವಾಗಿದ್ದು ಕಳ್ಳರು ಮನೆಯನ್ನೆಲ್ಲ ಜಾಲಾಡಿ ಹಣ ಒಡವೆ ಕದ್ದೊಯ್ದಿದ್ದಾರೆ.ಮೊಮ್ಮಗನ ಹುಟ್ಟು ಹಬ್ಬಕ್ಕೆಂದು ೧೧ ದಿನಗಳ ಕಾಲ ಕೊಯಿಮುತ್ತೂರಿಗೆ ತೆರಳಿದ್ದ ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಶಾಕ್ ಗೆ ಒಳಗಾಗಿದ್ದಾರೆ. ಮನೆಯಲ್ಲಿದ್ದ ೩೦ ಗ್ರಾಂ. ಬಂಗಾರದ ಆಭರಣಗಳು, ೨೫ ಸಾವಿರ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group