Monthly Archives: January, 2025

ಮಾನವೀಯತೆ ಮರೆತ ಫೈನಾನ್ಸ್ : ಸಾಲ ವಾಪಸ್ ಮಾಡದ್ದಕ್ಕೆ ಬಾಣಂತಿಯನ್ನೂ ನೋಡದೆ ಹೊರಗೆ ಹಾಕಿದ ಸಂಸ್ಥೆ

ಮೂಡಲಗಿ: - ಚೆನ್ನೈ ಮೂಲದ ಖಾಸಗಿ "ಸ್ಮಾಲ್ ಇಕ್ವಿಟಾನ್ ಫೈನಾನ್ಸ್" ಎಂಬ ಹಣಕಾಸು ಸಂಸ್ಥೆಯಲ್ಲಿ ಸಾಲ ಮಾಡಿದ ತಾಲೂಕಿನ ನಾಗನೂರ ಗ್ರಾಮದ  ಸೈದಪ್ಪ ಶಂಕ್ರಪ್ಪ ಗದಾಡಿ ಎಂಬುವವರು ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಕುಟುಂಬವನ್ನೇ ಮೈಕೊರೆಯುವ ಚಳಿಯಲಿ ಒಂದುವರೆ ತಿಂಗಳ ಹಸುಗೂಸು,ಬಾಣಂತಿ, ಮೂರು ಮಕ್ಕಳು,ವೃದ್ದೆಯನ್ನೂ ನೋಡದೆ  ಹೊರ ಹಾಕಿ ಬಾಗಿಲಿಗೆ ಬೀಗ ಹಾಕಿರುವ ಅಮಾನವೀಯ ಘಟನೆ...

ಹೆಚ್ ಎನ್ ನಂಜೇಗೌಡರ ಸ್ಮರಣಾರ್ಥ ಕೃತಿ ಬಿಡುಗಡೆ ಕವಿ ಕಾವ್ಯ ಕುಂಚ ಕಾರ್ಯಕ್ರಮ

ಹಾಸನ - ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಹಾಸನ ಜಿಲ್ಲಾ ಬರಹಗಾರರ ಸಂಘ(ರಿ)ದ ಅಧ್ಯಕ್ಷ ಸಂಘಟಕರು ಸುಂದರೇಶ್ ಡಿ ಉಡುವೇರೆ ಅವರ ಸಾರಥ್ಯದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ರಾಜಕೀಯ ಧುರೀಣ, ನೀರಾವರಿ ತಜ್ಞ ಹೆಚ್. ಎನ್. ನಂಜೇಗೌಡರ ಸ್ಮರಣಾರ್ಥ ಆವರಣದ ಮುಂಭಾಗ ಕನ್ನಡ ಧ್ವಜಾರೋಹಣ ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ದಿವಾಕರ್...

ಬೀದರ : ಮೂರು ಕಡೆ ಏಕಾಏಕಿ ಲೋಕಾಯುಕ್ತ ದಾಳಿ

ಬೀದರ - ಗಡಿ ಜಿಲ್ಲೆ ಬೀದರನಲ್ಲಿ ಬೆಳಿಗ್ಗೆ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ರವೀಂದ್ರ ಮೇತ್ರೆಯವರಿಗೆ ಸೇರಿದ ಬೀದರಿನ ಚಿಕ್ಕ ಪೇಟೆಯಲ್ಲಿರುವ ನಿವಾಸ, ಭಾಲ್ಕಿಯ ಡೋಣಗಾಪೂರ ನಿವಾಸ ಹಾಗೂ ಬಸವಕಲ್ಯಾಣದ ಕಚೇರಿಯ ಮೇಲೆ ಲೋಕಾಯುಕ್ತರು ಏಕಕಾಲಕ್ಕೆ ದಾಳಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಸೀರೆಯನು ಸೆಳೆವಾಗ ಮೊಲೆಮೇಲೆ ಕೈಯಿಟ್ಟು ದ್ರೌಪದಿಯು ಕರೆಯೆ ಬರಲಿಲ್ಲ‌ ಕೃಷ್ಣ ಕೈಯೆತ್ತಿ ಕರೆದಾಗ‌ ಬಂದು‌ ಮಾನವ ಕಾದ ನಂಬಿ ಕರೆದರೆ ಬರುವ - ಎಮ್ಮೆತಮ್ಮಶಬ್ಧಾರ್ಥ ಕಾದ = ಕಾಯ್ದ, ಕಾಪಾಡಿದತಾತ್ಪರ್ಯ ಮಹಾಭಾರತದ ಸಭಾಪರ್ವದಲ್ಲಿ ‌ ವಸ್ತ್ರಾಪಹರಣ ಪ್ರಸಂಗ ಬರುತ್ತದೆ. ಧರ್ಮರಾಯನು ದುರ್ಯೋಧನನೊಂದಿಗೆ ಜೂಜಾಟವಾಡಿ ತನ್ನ ರಾಜ್ಯ ತಮ್ಮಂದಿರನ್ನು‌ ಮತ್ತು ದ್ರೌಪದಿಯನ್ನು ಪಣಕ್ಕಿಟ್ಟು ಸೋಲುತ್ತಾನೆ. ಆಗ ದುರ್ಯೋಧನ ತನ್ನ ತಮ್ಮ ದುಶ್ಯಾಸನನಿಗೆ ದ್ರೌಪದಿಯನ್ನು ಎಳೆದುತರಲು ಆದೇಶಿಸುತ್ತಾನೆ....

ಗುತ್ತಿಗೆದಾರರ ಬಿಲ್ ಬಾಕಿ ಉಳಿದಿದ್ದಕ್ಕೆ ಕಾರಣ ಬಿಜೆಪಿ ಸರ್ಕಾರ – ಸತೀಶ ಜಾರಕಿಹೊಳಿ

ಬೀದರ - ರಾಜ್ಯಾದ್ಯಂತ ಗುತ್ತಿಗೆದಾರರಿಗೆ ಸರಿಯಾಗಿ ಬಿಲ್ ಬಿಡುಗಡೆಯಾಗಿಲ್ಲ ಎಂಬುದು ನಿಜವಾಗಿದ್ದು ಅದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಎಡವಟ್ಟು ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಸಾರಿಗೆ ದರ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ ಎಂಬ ಸಾರಿಗೆ ಸಚಿವರ ಹೇಳಿಕೆಯ ಧಾಟಿಯಲ್ಲಿಯೇ ಪ್ರಸ್ತುತ ಸಮಸ್ಯೆಗಳ ಜವಾಬ್ದಾರಿಯನ್ನು ಹಿಂದಿನ ಬಿಜೆಪಿ ಸರ್ಕಾರದ ಹೆಗಲಿಗೆ ದಾಟಿಸಿದ...

ಇತಿಹಾಸ ಇರುವ ಪುರವಂತರನ್ನು ಬೆಳೆಸುವ ಜವಾಬ್ದಾರಿ ಇದೆ: ಕಲ್ಲಪ್ಪ ಅಂಗಡಿ

ಮೂಡಲಗಿ:-ಪಟ್ಟಣದ ವೀರಭದ್ರ ವೈವಿಧ್ಯಮಯ ಕಲೆಯಲ್ಲಿ ಪುರವಂತಿಕೆಯು ಬೆಳೆದುಕೊಂಡು ಬಂದಿರುವುದು. ವಿಜಯನಗರ ಶಾಸನವೊಂದರ ಪ್ರಕಾರ ವೀರಭದ್ರ ಎಂಟು ಕೈಗಳನ್ನು ಹೊಂದಿದ್ದು,ಎಲ್ಲ ಕೈಗಳಲ್ಲು ವಿವಿಧ ಆಯುಧಗಳಿವೆ. ಕರ್ನಾಟಕದ ವೀರಶೈವ ಸಮುದಾಯದ ಆರಾಧ್ಯ ದೈವ ವೀರಭದ್ರ.ಗುಗ್ಗಳ ಸೇವೆ ಮಾಡುವವರು/ನಡೆಸಿಕೊಡುವವರು ವೀರಗಾಸೆ, ಪುರವಂತರ ಕುಣಿತ ಇದು ಒಂದು ಜಾನಪದ ಶೈಲಿಯ, ಧಾರ್ಮಿಕ ಆಚರಣೆ.ಕಾವಿ ದೋತರ,ತಲೆಗೆ ಕಾವಿ ರುಮಾಲು (ಪೇಟ), ಬೆಳ್ಳಿಯ...

ಸಮಾಜಸೇವಕ ಡಾ. ಎಂ. ಸಿ.ರಾಜು ಅವರಿಗೆ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ

ಹಾಸನದ ಸಮಾಜಸೇವಕ,ನೇತ್ರ ದಾನಿ, ರಂಗಭೂಮಿ ಕಲಾವಿದರಾದ ಡಾ.ಎಂ. ಸಿ.ರಾಜು ದೊಡ್ಡಮಂಡಿಗನಹಳ್ಳಿ ಅವರ ಸಮಾಜಸೇವೆ, ರಂಗಭೂಮಿ ಸೇವೆ ಹಾಗೂ ನೇತ್ರದಾನ ಕಾರ್ಯಕ್ರಮಗಳನ್ನು ಪರಿಗಣಿಸಿ ಬೆಂಗಳೂರಿನ ಚೈತನ್ಯ ನ್ಯಾಷನಲ್ ಫೌಂಡೇಶನ್ ವತಿಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಬೆಂಗಳೂರಿನ ಕೆಂಪೇಗೌಡ ನಗರದ ಉದಯ ಭಾನು ಕಲಾ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಹಾಗೂ ಸಮಾಜ ಸೇವಕಿ...

ಕಾಂಗ್ರೆಸ್ ಸಚಿವರ ಪ್ರಶ್ನೆಗಳಿಗೆ ಬಿಜೆಪಿ ಯಾಕೆ ಉತ್ತರಿಸಬಾರದು ?

     ಇ ತ್ತೀಚೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಏನೇ ಹಗರಣಗಳು ನಡೆದರೂ, ಏನೇ ಅಪಸವ್ಯಗಳು ನಡೆದರೂ ಅದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರ ಒಂದೇ ವರಾತ ಏನೆಂದರೆ, ಹಾಗೆ ಅದು ಬಿಜೆಪಿ ಆಡಳಿತದಲ್ಲಿಯೂ ನಡೆದಿತ್ತು ಎಂಬುದು ! ಇದು ಒಂದು ರೀತಿಯಲ್ಲಿ ಹೊಟ್ಟೆ ನೋವೆಂದು ಶಾಲೆಗೆ ಹೋಗದ ಅಕ್ಕನ ನೆಪದಿಂದ ತಾನೂ ಶಾಲೆಗೆ ಚಕ್ಕರ್ ಹಾಕುವ...

‘ನಾವೂ ಗೆಲ್ಲಬೇಕು’ ಕೃತಿ ಲೋಕಾರ್ಪಣಾ ಸಮಾರಂಭ

ಸವದತ್ತಿ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವೀರಯ್ಯ ಹಿರೇಮಠ ಅವರ ಚೊಚ್ಚಲ ಕೃತಿ 'ನಾವೂ ಗೆಲ್ಲಬೇಕು' ಬಿಡುಗಡೆ ಜರುಗಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ ಎಂ ಯಾಕೊಳ್ಳಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾದ ಎಸ್ ಡಿ ಗಂಗನ್ನವರ, ಬೈಲಹೊಂಗಲ ತಾಲೂಕು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಅನ್ಯಮತಗಳನೆಂದು ಖಂಡನೆಯ ಮಾಡದಿರು ನಿನ್ನ ಮತ‌ ಮೇಲೆಂದು ಮಂಡಿಸದಿರು ಎಲ್ಲ ಮತ ಸರ್ವ ಜನ ಸುಖಕಾಗಿ ಹಿತಕಾಗಿ ಹೆಚ್ಚು ಕಡಿಮೆಗಳಿಲ್ಲ‌ - ಎಮ್ಮೆತಮ್ಮಶಬ್ಧಾರ್ಥ ಖಂಡನೆ = ನಿಂದನೆ .ಮಂಡಿಸು = ವಿಷಯವನ್ನು‌ ಮುಂದಿಡುತಾತ್ಪರ್ಯ ಬೇರೆ ಧರ್ಮಗಳನ್ನು ಮತ್ತು‌ ಬೇರೆ ಧರ್ಮೀಯರನ್ನು‌ ನಿಂದನೆ ಮಾಡಬಾರದು. ನನ್ನ ಧರ್ಮವೇ ಶ್ರೇಷ್ಠವೆಂದು ಗರ್ವದಿಂದ ಮಾತನಾಡಬೇಡ. ಇದರಿಂದ‌ ಸಮಾಜದಲ್ಲಿ‌ ಘರ್ಷಣೆಗೆ ಕಾರಣವಾಗುತ್ತದೆ. ಅಶಾಂತಿ, ಗಲಭೆಗಳುಂಟಾಗಿ‌ ಮನುಷ್ಯರಿಗೆ ಮತ್ತು ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತದೆ. ಪರಧರ್ಮಗಳ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group