Yearly Archives: 2025

ಕವನ : ಬಸವ ಮರಳಿ ಬರುವುದಿಲ್ಲ

ಬಸವ ಮರಳಿ ಬರುವುದಿಲ್ಲ ---------------------------- ವಿಶ್ವ ಬಂಧು ಮಹಾಪುರುಷ ಜಗದ ಅಣ್ಣ ಬಸವನು ಮತ್ತೆ ಬಾರನು ಮರಳಿ ಭೂಮಿಗೆ ವ್ಯರ್ಥವಾಯಿತು ಕ್ರಾಂತಿಯುದುಡಿವ ಕೈಗೆ ಕೆಲಸವಿತ್ತು. ಹಸಿದ ಹೊಟ್ಟೆಗೆ ಪ್ರಸಾದವು ಜಾತಿ ಕಸದ ಬೇರು ಕಿತ್ತು ಹಸನ ಮಾಡಿದ ಬಾಳನುಉಚ್ಚ ನೀಚ ರಾಜ ರಂಕ ದುಡಿಮೆ ಸೂತ್ರ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಜಗಳವಾಡುವುದೊಂದು ಸುಗುಣವೆಂದೆನಬೇಡ ಲಾಭವಿಲ್ಲದರಿಂದ ನಷ್ಟವುಂಟು ಮನದ ನೆಮ್ಮದಿ ಕೆಡಿಸಿ ನರಕಯಾತನೆ ಕೊಡುವ ಜಗಳವನೆ ಕಡೆಗಣಿಸು‌- ಎಮ್ಮೆತಮ್ಮಶಬ್ಧಾರ್ಥ ಸುಗುಣ‌ = ಒಳ್ಳೆಯ ಗುಣ. ನೆಮ್ಮದಿ‌ = ಸಮಾಧಾನತಾತ್ಪರ್ಯ ಬೇರೆಯವರೊಂದಿಗೆ ಗುದ್ದಾಡುವುದು , ತಂಟೆತಕರಾರು ಮಾಡುವುದು ಒಳ್ಳೆಯ ಗುಣದ ಲಕ್ಷಣವಲ್ಲ.ಅಂದರೆ ಜಗಳ ಮಾಡುವುದು ದುರ್ಗುಣದ...

ಭಾಲ್ಕಿಯಲ್ಲಿ ಬಸವಣ್ಣ ಮೂರ್ತಿ ವಿರೂಪ

ಬೀದರ - ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದ ವಿಶ್ವ ಗುರು ಬಸವಣ್ಣನವರ ಮೂರ್ತಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ನಡೆದಿದೆ.ಇದನ್ನು ಕಂಡ ಸಾವಿರಾರು ಬಸವ ಅಭಿಮಾನಿಗಳು ಭಾಲ್ಕಿ ಹುಮನಾಬಾದ ಹೆದ್ದಾರಿ ತಡೆದು ಪ್ರತಿಭಟನೆ...

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು ಅಂತವರ ತತ್ವಾಧರ್ಶಗಳನ್ನು ನಾವೆಲ್ಲರೂ...

ಸಿಂದಗಿ : ಶ್ರೀ ಸಿದ್ಧರಾಮೇಶ್ವರ ವೃತ್ತ ಉದ್ಘಾಟನೆ

ಸಿಂದಗಿ; ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಮಹಾಶಿವರಶರಣ ವೃತ್ತಗಳನ್ನು ನಿರ್ಮಾಣ ಮಾಡುವುದರಿಂದ ಅವರ ಜೀವನ ಚರಿತ್ರೆಗಳನ್ನು ಮೆಲುಕು ಹಾಕಿದಂತಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಶಿವಯೋಗಿ ಸಿದ್ದರಾಮೇಶ್ವರ ೮೫೩ನೇ ಜಯಂತ್ಯುತ್ಸವದ ನಿಮಿತ್ತ ಪಟ್ಟಣದ ಜೆವರ್ಗಿ...

ಜ್ಞಾನೋದಯ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕೆ.ಕೆ.ವೈಭವಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ

ಮೈಸೂರಿನ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೆ.ಕೆ.ವೈಭವಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ವತಿಯಿಂದ ತುಮಕೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸಹಪಠ್ಯ ಸ್ಪರ್ಧೆಯ ಭಕ್ತಿಗೀತೆ...

ಶಾಹಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ವರ್ಷದ ವಾರ್ಷಿಕೋತ್ಸವ

ಬೆಂಗಳೂರು - ನಗರದ ಉದಯಗಿರಿಯ ಶಾಹಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ವರ್ಷದ ವಾರ್ಷಿಕೋತ್ಸವವನ್ನು ರಂಗಾಚಾರ್ಲು ಪುರಭವನದಲ್ಲಿ ಇಂದು (ದಿನಾಂಕ ೧೧.೦೧.೨೦೨೫) ರಂದು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಿಟ್ಲ್ ಇನ್‌ಫೆಂಟ್ ಸ್ಕೂಲ್‌ನ...

ಸಿದ್ಧರಾಮ ಶಿವಯೋಗಿಗಳ ಮೇಲೆ ಬೆಳಕು ಚೆಲ್ಲುವ ಕೃತಿ

ಕೃತಿ :  ಶಿವಯೋಗಿ ಸಿದ್ಧರಾಮ : ಸಾಂಸ್ಕೃತಿಕ ಮುಖಾಮುಖಿ (ರಾಷ್ಟ್ರೀಯ ವಿಚಾರ ಸಂಕಿರಣದ ಸಂಸ್ಮರಣ ಸಂಪುಟ).                         ...

ಚಿಕ್ಕಪ್ಪ ಹೇಳಿದ ಸಂಕ್ರಾಂತಿ ಹಬ್ಬದ ಕಥೆ

ನ ಮ್ಮ ಅಣ್ಣ ನಾಗರಾಜ ಅಮೇರಿಕಾದಲ್ಲಿ ಡಾಕ್ಟರ್ ಆಗಿದ್ದಾನೆ. ಅವರ ಕುಟುಂಬ ಅಲ್ಲಿಗೆ ಹೋಗಿ ನೆಲೆಸಿ ಬಹಳ ವರ್ಷಗಳೇ ಆಗಿವೆ. ನಮ್ಮ ಅಣ್ಣನಿಗೆ ರಾಮ ಮತ್ತು ಗೀತ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಕ್ರಾಂತಿಗೆ...

ಎಳ್ಳು ಬೆಲ್ಲ ಸ್ವಾದದ ಹನಿಗವನಗಳು

ಇ ಲ್ಲಿವೆ ಎಳ್ಳು-ಬೆಲ್ಲದ ಸ್ವಾದ-ಮೋದ ಅನಾವರಣದ ಸಪ್ತ ಹನಿಗವಿತೆಗಳು. ಸಂಕ್ರಾಂತಿಯ ನಾದ-ನಿನಾದ ರಿಂಗಣಿಸುವ ಗುಪ್ತ ಭಾವಪ್ರಣತೆಗಳು. ಇಲ್ಲಿ ಒಲವಿನ ಲಾಸ್ಯವಿದೆ. ತಿಳಿನಗೆಯ ಹಾಸ್ಯವಿದೆ. ಹಬ್ಬದ ಸವಿ ಸಂವೇದನೆಗಳ ಹೃದ್ಯ ಭಾಷ್ಯವಿದೆ. ಒಲುಮೆಯ ಅಕ್ಷರಬಂಧುಗಳಿಗೆ...

Most Read

error: Content is protected !!
Join WhatsApp Group