Uncategorized
ಮಾಳಿಗೆಯನೇರಲಿಕೆ ಬೇಕೊಂದು ನಿಚ್ಚಣಿಕೆ
ಮತ್ತೇಕೆ ಮೇಲೇರಿ ನಿಂತಮೇಲೆ ?
ತನ್ನನರಿಯುವತನಕ ಬೇಕು ಶಾಸ್ತ್ರಾಧ್ಯಯನ
ಅರಿತಮೇಲಿನ್ನೇಕೆ ? - ಎಮ್ಮೆತಮ್ಮಶಬ್ಧಾರ್ಥ
ಶಾಸ್ತ್ರಾಧ್ಯಯನ = ಧಾರ್ಮಿಕ ಗ್ರಂಥಗಳ ಓದುವಿಕೆತಾತ್ಪರ್ಯ
ಮನೆಯ ಮಾಳಿಗೆ ಮೇಲೆ ಹೋಗಬೇಕಾದರೆ ಒಂದು ಏಣಿ
ಬೇಕಾಗುತ್ತದೆ. ಅದರ ಸಹಾಯದಿಂದ ಮೇಲಕ್ಕೆ ಏರಿದ ಮೇಲೆ ಅದರ ಅವಶ್ಯಕತೆ ಇರುವುದಿಲ್ಲ. ಅಲ್ಲಿರುವ ಆಕಾಶ ಮೋಡ ಚಂದ್ರ ಚುಕ್ಕಿಗಳನ್ನು ನೋಡಿ ನಲಿಯಬೇಕು.ಹಾಗೆ ಸುತ್ತಮುತ್ತ ಕಾಣುವ ಬೆಟ್ಟಗುಡ್ಡ., ನದಿಸರೋವರ,...
Uncategorized
ಲಿಂಗಕ್ಕೆ ಕಡೆಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ ಸರ್ವಜ್ಞಲಿಂಗವೆಂದರೆ ಇಡೀ ಬಹ್ಮಾಂಡ. ಅದರ ಆಕಾರ ಗೋಲಾಕಾರ.
ಎಲ್ಲ ಆಕಾಶಕಾಯಗಳ ರೂಪ ಮತ್ತು ಚಲನೆ ದುಂಡಾಕಾರವಾಗಿದೆ. ಜಗತ್ತಿನಲ್ಲಿ ಇರುವ ಎಲ್ಲ ವಸ್ತುಗಳ
ಅಣುಅಣುವು ಸಹ ದುಂಡಾಕಾರ. ಅದರಲ್ಲಿರುವ ನ್ಯೂಟ್ರಾನ್ ಎಲೆಕ್ಟರಾನ್ ಗಳ ಚಲನೆ ಸಹ ಗೋಲಾಕಾರ. ಗಾಳಿ ಸುತ್ತುಕಡೆ ಬೀಸುತ್ತದೆ.ಬೆಳಕು ಸುತ್ತುಕಡೆ ಹರಿಯುತ್ತದೆ. ನೀರಿನ ಸುಳಿ...
Uncategorized
ಮಾತಿನಲಿ ಮೃದುವಿರಲಿ ಹಿತವಿರಲಿ ಮಿತವಿರಲಿ
ಘಾಸಿ ಮಾಡದೆಯಿರಲಿ ಯಾರ ಮನಸು
ನಯವಿನಯ ತುಂಬಿರಲಿ ದುರ್ವಾಕ್ಯ ದೂರಿರಲಿ
ಇದುವೆ ವಾಙ್ಮಯತಪವು - ಎಮ್ಮೆತಮ್ಮಶಬ್ಧಾರ್ಥ
ಘಾಸಿ = ತೊಂದರೆ . ದುರ್ವಾಕ್ಯ = ಕೆಟ್ಟ ನುಡಿ
ವಾಙ್ಮಯತಪ = ಮಾತಿನಿಂದ ಕೂಡಿದ ತಪ, ವಾಚಿಕ ತಪತಾತ್ಪರ್ಯ
ಮಾತು ಮಾನವನಿಗೆ ದೇವರು ಕೊಟ್ಟ ವರ.ಅದು ಮುತ್ತು
ಆಗಬಲ್ಲದು ಮತ್ತೆ ಮೃತ್ಯುವಾಗಬಲ್ಲದು.ಮಾತಿನಲ್ಲಿ ಬಂಧು, ಬಳಗ, ಸಂಪತ್ತು ಮತ್ತು ಮೃತ್ಯು ಇದೆ....
Uncategorized
ಸರ್ವಜ್ಞ ವಚನ ಸಾರ : ವಿಭೂತಿ ರುದ್ರಾಕ್ಷಿ ಮಹತ್ವ
ಲಿಂಗದ ಮೈವೆಳಗು ಮಂಗಳದ ಚಿದ್ಭಸ್ಮ
ಹಿಂಗದೆ ಧರಿಸಿದವನಿಗೆ ಶಿವನು ಚಿ-
ದಂಗವಾಗಿಕ್ಕು ಸರ್ವಜ್ಞಭಸ್ಮದ ಮಹತ್ವವನ್ನು ಸರ್ವಜ್ಞ ಈ ತ್ರಿಪದಿಯಲ್ಲಿ ತಿಳಿಸಿದ್ದಾನೆ.
ಆಕಳ ಒಣಗಿದ ಸಗಣಿಯ ಕುರುಳು ಸುಟ್ಟು ಮಾಡಿದ ಬೂದಿಯಿಂದ ಭಸ್ಮ ತಯಾರಿಸುತ್ತಾರೆ. ಇದರಲ್ಲಿ ಸಂಪೂರ್ಣ
ಇಂಗಾಲದ ಅಣುಗಳು ಇರುತ್ತವೆ. ಈ ಇಂಗಾಲದ ಅಣುಗಳು
ಮೇಲಿಂದ ಕೆಳಗಿಳಿಯುವ ವಿಶ್ವಶಕ್ತಿಯ ನ್ಯೂಟ್ರಾನ್ ಅಣುಗಳನ್ನು ಹೀರಿಕೊಳ್ಳುತ್ತದೆ.ಅದನ್ನು ಧರಿಸುವುದರಿಂದ
ದೇಹಕ್ಕೆ ನಮಗರಿವಿಲ್ಲದಂತೆ ವಿಶ್ವಶಕ್ತಿಯನ್ನು ಸೇರಿಸುತ್ತದೆ. ಇದರಿಂದ ನಮ್ಮ...
Uncategorized
ನೂರಾರು ದೃಶ್ಯಗಳು ತೋರುವವು ಕನಸಿನಲಿ
ನೂರಾರು ಭಾವಗಳು ಜಾಗರದಲಿ
ಸುಖನಿದ್ದೆಯೊಳಗಾವ ದೃಶ್ಯಭಾವಗಳಿಲ್ಲ
ನಿದ್ದೆಯೊಲು ಸಿದ್ಧಿಪಡೆ - ಎಮ್ಮೆತಮ್ಮಶಬ್ಧಾರ್ಥ
ಜಾಗರ = ಎಚ್ಚರಶಬ್ಧಾರ್ಥ
ಮನುಷ್ಯನಿಗೆ ಜಾಗ್ರತೆ ಸುಷುಪ್ತಿ ಮತ್ತು ಸುಪ್ತಿ ಎಂಬ ಮೂರು ಅವಸ್ಥೆಗಳಿವೆ. ಎಚ್ಚರವಾಗಿದ್ದಾಗ ಮನಸು ಸದಾ ಚಂಚಲ
ಆಗಿರುತ್ತದೆ. ಸಾವಿರಾರು ಆಲೋಚನೆಗಳನ್ನು ಮಾಡುತ್ತದೆ.
ಹಾಗೆ ಕನಸಿನಲ್ಲಿ ಕೂಡ ಮನಸು ಅನೇಕ ದೃಶ್ಯಗಳನ್ನು
ಸೃಷ್ಟಿಮಾಡುತ್ತದೆ ಮತ್ತು ವಿಚಾರ ಮಾಡುತ್ತಿರುತ್ತದೆ. ನಿದ್ದೆಯಲ್ಲಿ ದೃಶ್ಯಗಳಾಗಲಿ ಭಾವಗಳಾಗಲಿ ಇರುವುದಿಲ್ಲ. ಏಕೆಂದರೆ...
Uncategorized
ವೇದಿಕೆಯ ಮೇಲೆ ಖಂಡ್ರೆ ಕಾಲೆಳೆದ ಚವ್ಹಾಣ್
ಬೀದರ - ಚುನಾವಣೆಗೂ ಮೊದಲು, ಹೋಯ್ತು ಹೋಯ್ತು ಪ್ರಭು ಚೌಹಾಣ್ ಹೋಯ್ತು ಅಂದ್ರು ಆದ್ರೆ, ಜನರ ಆಶೀರ್ವಾದ ನನ್ನ ಮೇಲೆ ಇದೆ, ನಾಲ್ಕು ಬಾರಿ ಗೆದ್ದಿದ್ದೇನೆ ಎಂದು ಸರ್ಕಾರಿ ವೇದಿಕೆಯ ಮೇಲೆ ಭಗವಂತ ಖೂಬಾ ಅವರಿಗೆ ಪ್ರಭು ಚೌಹಾಣ್ ಟಾಂಗ್ ಕೊಟ್ಟರು.ಬೀದರ್‌ನ ಔರಾದ್ ತಾಲೂಕಿನ ಹೆಡಗಾಪುರದ ಜಾನುವಾರು ತಳಿ ಸಂವರ್ಧನಾ ತರಬೇತಿ ಕೇಂದ್ರದ ಶಂಕು...
Uncategorized
ಸರ್ವಜ್ಞ ಸಾರ : ಮನವಿಷಯಾದಿಂದ್ರಿಯ ನಿಗ್ರಹ
ಹರಿವ ಹಕ್ಕಿಯ ನುಂಗಿ ನೊರೆವಾಲ ಕುಡಿವಾತ
ಹರಿಹರನಕ್ಕುಅಜನಕ್ಕು ಲೋಕಕ್ಕೆ
ಅರಿವು ತಾನಕ್ಕು ಸರ್ವಜ್ಞಹರಿದಾಡುವ ಮನವೆಂಬ ಹಕ್ಕಿಯ ಕಣ್ಣೆಂಬ ಕಾಲು
ಹಿಡಿಯಲು ಉಸಿರಾಟವೆಂಬ ರೆಕ್ಕೆಯ ಬಡಿದಾಟ
ನಿಂತು ಮನಸ್ಸು ಕೈಗೆ ಸಿಗುತ್ತದೆ.ಅದನ್ನು ನುಂಗುತ್ತ ಮೇಲೆ
ಅಮೃತವೆಂಬ ನೊರೆಹಾಲು ಕುಡಿದರೆ ಆತ ಬ್ರಹ್ಮ ವಿಷ್ಣು
ಮಹೇಶ್ವರನಂತೆ ದೇವನಾಗುತ್ತಾನೆ. ತ್ರಿಕಾಲ ಜ್ಞಾನಿಯಾಗುತ್ತಾನೆ. ಅಂದರೆ ದೃಷ್ಟಿಯಿಟ್ಟು ಲಿಂಗವನ್ನು
ನೋಡುತ್ತ ಇದ್ದರೆ ಕಣ್ಣಾಲಿ ನಿಂತರೆ ಗಾಳಿಯ ಉಸಿರಾಟವು
ಹಿಡಿತಕ್ಕೆ ಬರುತ್ತದೆ.ಗಾಳಿ ಸಮಸ್ಥಿತಿಗೆ ಬಂದರೆ...
Uncategorized
ಬೇಕುಬೇಕೆಂಬುವ ಬಾವಿಜಲ ಬತ್ತುವುದು
ಸಾಕೆಂಬ ಸಾಗರವು ಬತ್ತಬಹುದೆ ?
ಬೇಕೆನಲು ಭಿಕ್ಷುಕನು ಸಾಕೆನಲು ಸಿರಿವಂತ
ಸಂತೃಪ್ತಿಯಿಂದ ಸುಖ- ಎಮ್ಮೆತಮ್ಮ.ಶಬ್ಧಾರ್ಥ
ಸಾಗರ = ಸಮುದ್ರ.ತಾತ್ಪರ್ಯ
ಬಾವಿಯ ನೀರು ಮಳೆಗಾಲದಲ್ಲಿ ಮಾತ್ರ ತುಂಬಿರುತ್ತದೆ.ಆದರೆ ಬೇಸಿಗೆಕಾಲ ಬಂದಾಗ ಬಳಸಿದಂತೆಲ್ಲ ನೀರು ಖಾಲಿಯಾಗಿ ಬತ್ತಿಹೋಗುವ ಸಂಭವವಿರುತ್ತದೆ. ಅದು ಸದಾ ಮಳೆಯನ್ನು ಅವಲಂಬಿಸಿರುತ್ತದೆ. ಅದಕ್ಕೆ ಅದು ಮಳೆಗೆ ನೀರು ಬೇಕು ಬೇಕು ಎಂದು ಬಯಸುತ್ತದೆ. ಆದರೆ ಸಮುದ್ರಕ್ಕೆ ಎಲ್ಲಾ...
Uncategorized
ಸರ್ವಜ್ಞ ಸಾರ : ಗುರುದೇವರು ಬಂಧುಬಳಗ ತಂದೆತಾಯಿ ಮತ್ತು ಇಂದುಧರ
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು ಗುರುವಿಂದ
ಬಂಧುಗಳು ಉಂಟೆ ? ಸರ್ವಜ್ಞಬಂಧುಗಳು ಅಂದರೆ ಏನೆಂಬುದನ್ನು ನಾನು ಎರಡು ಚುಟುಕು ಬರೆದಿದ್ದೇನೆ.ಬಂಧುಗಳೆಂದರೆ
ನನಗೆ ಆಗುವುದಿಲ್ಲ
ಏಕೆಂದರೆ ಅವರು
ನನ್ನ ಕಷ್ಟ ಕಾಲಕ್ಕೆ
ಆಗುವುದಿಲ್ಲ !ತಿಥಿ ತೊಟ್ಟಿಲ
ಮದುವೆ ಮುಂಜಿಗಳಿಗೆ
ಬಂದು ಬಂದು
ತಿಂದು ಹೋಗುವವನೆ ಬಂಧು !ಅದಕ್ಕೆ ಸರ್ವಜ್ಞ ಬಂಧುಗಳು ಆದವರು ತಿಂದುಂಡು
ಹೋಗುವರು ಎಂದು ಹೇಳಿದ್ದಾನೆ. ಅವರು ನಮ್ಮ ಕಷ್ಟ
ಕಾರ್ಪಣ್ಯ ಕಳೆಯುವುದಿಲ್ಲ. ನಿಜವಾದ ಬಂಧು ಯಾರೆಂದರೆ
ನಮ್ಮ...
Uncategorized
ಅರಮನೆಗೆ ಸಮನಾದ ಮನೆಯ ಕಟ್ಟಿದರೇನು ?
ಮಲಗಿ ನಿದ್ರಿಸುವುದರೆಮಂಚದಲ್ಲಿ
ಧನಧಾನ್ಯಸಂಪತ್ತು ಎಷ್ಟು ಗಳಿಸಿದರೇನು ?
ತಿನ್ನುವುದು ಹಿಡಿಯಕ್ಕಿ - ಎಮ್ಮೆತಮ್ಮಶಬ್ಧಾರ್ಥ
ಅರೆಮಂಚ = ಅರ್ಧ ಮಂಚತಾತ್ಪರ್ಯ
ಅರಮನೆಯ ತರಹ ದೊಡ್ಡ ಮನೆ ಕಟ್ಟುವುದರಿಂದ ಯಾವ
ಪುರುಷಾರ್ಥವಿದೆ. ದುಬಾರಿಯ ಸಾಗುವಾನಿಯ ಮಂಚ, ಇದ್ದರೇನು ನಿದ್ದೆ ಬರಿಸುವ ಶಕ್ತಿಯಿಲ್ಲ. ಮನಸ್ಸು ನಿಶ್ಚಿಂತವಾಗಿದ್ದರೆ ಸಂತೆಯ ಗಲಾಟೆಯಲ್ಲಿ ನಿದ್ದೆ ಬರುತ್ತದೆ. ದೊಡ್ಡ ಮಂಚ ಇದ್ದರು ಮಲಗುವುದು ಅರ್ಧ ಮಂಚದಲ್ಲಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



