Monthly Archives: August, 2021

ಕಿತ್ತೂರು ತಾಲೂಕು ಕ.ಸಾ.ಪ ಘಟಕದಿಂದ ವೇಬಿನಾರ ಉಪನ್ಯಾಸ

ತಮ್ಮ ಅನುಭವ ಮತ್ತು ಆಗುಹೋಗುಗಳ ಲಿಖಿತ ರೂಪಗಳೇ ಕಥೆಗಳು. ಡಾ. ಪದ್ಮಿನಿ ಅಭಿಮತ. ಇದೇ ರವಿವಾರ ದಿ. 15 ರಂದು ಕಿತ್ತೂರು ತಾಲೂಕಾ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಉಪನ್ಯಾಸ ಮಾಲಿಕೆಯ 7ನೇ ಕಾರ್ಯಕ್ರಮ...

ಕೇಂದ್ರದ ನೂತನ ಸಚಿವರಿಂದ ಕೋವಿಡ್ ನಿಯಮ ಉಲ್ಲಂಘನೆ

ಬೀದರ - ಕೇಂದ್ರದ ನೂತನ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಬೀದರಗೆ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳಿಂದ ನೂಕು ನುಗ್ಗಲಾಗಿದ್ದು ಕೋವಿಡ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಯಾಗಿದ್ದು ಕಂಡುಬಂದಿತು.ರಾಜ್ಯದಲ್ಲಿ ಕೋವಿಡ್ ಮೂರನೇ...

ಕರ್ನಾಟಕದ ಮಹಿಳೆಯರು ಅಬಲೆಯರಲ್ಲ ಜಗತ್ತಿಗೆ ಮಾದರಿಯಾದ ಧೀರ ಸಬಲೆಯರು

ಬೆಳಗಾವಿ: ಕರ್ನಾಟಕದ ಮಹಿಳೆಯರು ಅಬಲೆಯರಲ್ಲ. ಜಗತ್ತಿಗೆ ಮಾದರಿಯಾದ ಧೀರ ಸಬಲೆಯರು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದ್ದಾರೆ.ಸೋಮವಾರದಂದು ನಗರದ ಲಿಂಗಾಯತ ಧರ್ಮ ಮಹಾಪೀಠದ ಸಭಾಗೃಹದಲ್ಲಿ ಏರ್ಪಡಿಸಲಾಗಿದ್ದ ಲಿಂಗಾಯತ ಧರ್ಮಗುರು ಬಸವಣ್ಣನವರ...

ಸ್ವಾತಂತ್ರ್ಯೋತ್ಸವದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಸನ್ಮಾನ

ಸವದತ್ತಿಃ 75 ನೇಯ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿವಿಧ ಇಲಾಖೆಯ ಸಿಬ್ಬಂದಿಯ ಸನ್ಮಾನಗಳು ತಾಲೂಕಾ ಆಡಳಿತದಿಂದ ಸವದತ್ತಿಯ ಎಸ್.ಕೆ.ಹೈಸ್ಕೂಲ್ ಆವರಣದಲ್ಲಿ ಜರುಗಿದವು.ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ...

ಹಾಯ್ಕುಗಳು

ಹಾಯ್ಕುಗಳು ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟೇ ಜ್ಞಾಪಿಸಿಕೊಳ್ಳಿ.. ದೇಶಕ್ಕೆ ಪ್ರಾಣ ನೀಡಿ ಮರೆಯಾದರೂ ಅಮರರಾದ್ರು.. ತರೆಮರೆಯ ಮಾಣಿಕ್ಯಗಳದೆಷ್ಟೋ ಲೆಕ್ಕವೇ ಇಲ್ಲ.. ನಿಸ್ವಾರ್ಥ ಸೇವೆ ಆದರ್ಶಜೀವಿಗಳು ಭಾರತೀಯರು.. ಅವರಲ್ಲಿಲ್ಲ ಪ್ರಚಾರದ ಬಯಕೆ ಢಂಬಾಚಾರಿಕೆ.. ಒಂದೇ ಆಶಯ ಸ್ವಾತಂತ್ರ್ಯದ ದೀವಿಗೆ ಹಚ್ಚಲೇ ಬೇಕು.. ಸ್ವಾತಂತ್ರ್ಯವನ್ನು ಪಡೆದೇ ತೀರಿದರು ವೀರ ಪುತ್ರರು.. ದೇಶಕೆ ಇಂದು ವಜ್ರ ಮಹೋತ್ಸವದ ಸಡಗರವು...ಶ್ರೀಮತಿ ಜ್ಯೋತಿ ಕೋಟಗಿ.

ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ: ಸಾಹಿತಿ ಇಂಗಳಗಿ ದಾವಲಮಲೀಕ

ಕಾಮನ ಹಳ್ಳಿ - ೭೫ನೇ ಸ್ವಾತಂತ್ರ್ಯ ದಿನದ ಸಮಯದಲ್ಲಿ ನಾವು ಭಾರತೀಯ ಪ್ರಜೆಗಳು ಮುಖ್ಯವಾಗಿ ತಿಳಿಯಬೇಕಾದದ್ದು,ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಾಗಿ ಬದುಕುವುದಲ್ಲ.ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಇದೊಂದು ಪ್ರಶ್ನೆ ಏಳುತ್ತದೆ. ಹೌದು ಸ್ವಾತಂತ್ರ್ಯ ಸಿಕ್ಕಿದ್ದೆ...

ಮಹಿಳೆ ಯಾವತ್ತಿಗೂ ಸ್ವಾವಲಂಬಿ- ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ್

ಹಾನಗಲ್ - ಮಹಿಳೆ ಯಾವತ್ತೂ ಪಾರತಂತ್ರ್ಯ ಬಯಸಿದವಳಲ್ಲ.ಅವಳು ಸಬಲೆ ಆದರೆ ಒಂದು ಕಾಲಘಟ್ಟದಲ್ಲಿ ಮಹಿಳೆಯನ್ನು ಮಕ್ಕಳ ಹೆರುವ ಯಂತ್ರವಾಗಿ ನೋಡಿಕೊಳ್ಳಲಾಗಿತ್ತು.ತದನಂತರ ಸ್ವಾವಲಂಬಿ ನಿಲುವಿನ ಮೇಲೆ ತನ್ನ ಬದುಕನ್ನು ಕಂಡುಕೊಂಡಳು ಎಂದು ಸರಸ್ವತಿ ಮಹಿಳಾ...

ಜನ್ಮದಿನಾಚರಣೆಗಳಿಂದ ಮಹನೀಯರ ನೆನಪು ಅಮರ – ಬಸವರಾಜ ದೇವರು

ಉಗರಗೋಳ : 75ನೇ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನದ ನಿಮಿತ್ತ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾಜದ ಮುಖಂಡ ರುದ್ರಪ್ಪ ಸಿದ್ದಕ್ಕನವರ ಧ್ವಜಾರೋಹಣ ನೆರೆವೇರಿಸಿದರು.ಮನಸೂರ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು...

ಕೋವಿಡ್‍ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸನ್ಮಾನ

ಸವದತ್ತಿಃ ತಾಲೂಕಿನ ಉಗರಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣಾ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕೋವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ...

ಕೇಂದ್ರ ಸರ್ಕಾರಿ ಅಧಿಕಾರಿಯಿಂದ ರಾಷ್ಟ್ರ ಮತ್ತು ರಾಷ್ಟಧ್ವಜಕ್ಕೆ ಅವಮಾನ

ಬೀದರ - ಸ್ವಾತಂತ್ರ್ಯ ದಿನದಂದು ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದೆ ಇರುವದು ಒಂದು ಚಿಕ್ಕ ತಪ್ಪು ಎಂದು ಹೇಳಿದ ಲೀಡ್ ಬ್ಯಾಂಕ್ ಅಧಿಕಾರಿಯ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಇಡಿ ರಾಷ್ಟ್ರವೇ 75ನೇ ಸ್ವಾತಂತ್ರ್ಯ...

Most Read

error: Content is protected !!
Join WhatsApp Group