Monthly Archives: October, 2021
ಕವನ: ಹೆಮ್ಮೆಯ ಕರುನಾಡು
ಹೆಮ್ಮೆಯ ಕರುನಾಡು
ಕರುನಾಡು ಕರುನಾಡು
ಹೆಮ್ಮೆಯ ಸಿರಿನಾಡು
ಗಿರಿ ಗಂಧದ ಹಸಿರುಸಿರಲಿ
ಮೆರೆಯುವ ಸಿರಿನಾಡು //ಪ//
ನದಿ ಪರ್ವತ ಝರಿ ತೊರೆಗಳು ಹರಿಯುವಾ
ಸುಂದರ ಬೆಟ್ಟ-ಗುಡ್ಡಗಳ ಎಲ್ಲೆಲ್ಲೂ ಹಸಿರು
ಹೊತ್ತು ಮೆರೆಯುವ ಗಂಧದಾ ನಾಡು
ಉಸಿರ ನೀಡುವಾ ನಾಡಿದು ನಮ್ಮದು//
ಕೃಷ್ಣದೇವರಾಯ ಪುಲಿಕೇಶಿ ವಿಷ್ಣುವರ್ಧನ
ಮಯೂರರಂತ ಶೂರ...
ಕನ್ನಡ ಕವನ
ಕನ್ನಡ ಕವನ
ಕೈ ಹಿಡಿದ್ ಕರಕೊಂಡ್ ಹೋಗತೈತಿ
ಕನ್ನಡದ ಕವನ |ಎಲ್ಲಿಗಿ ಅಂತೀರಿ |
ವರ್ಣಮಾಲೆ ವ್ಯಾಕರಣ ಪದಸಂಪತ್ತಿನಿಂದ ವೈಭೋವೊಪೇತದೆಡೆಗೆ |
ವೇದಾಂತ ಉಪನಿಷತ್ತಿನ ಹೊಸತನದ ಅರುಣೋದಯದೆಡೆಗೆ
ಕಾಯಕದಿಂದ ಕೈಲಾಸದೆಡೆಗೆ
ಕನವರಿಕೆಯಿಂದ ಕಮಾಯಿವರೆಗೆ |
ಸೃಜನದಿಂದ ಸ್ವೋಪಜ್ಞತೆಯೆಡೆಗೆ
ವಿವೇಕದಿಂದ ವೈಚಾರಿಕತೆಯೆಡೆಗೆ ||
ಕೈಹಿಡಿದ್ ಕರಕೊಂಡ ಹೋಗತೈತಿ
ಕನ್ನಡ...
ಕರ್ನಾಟಕ ರಾಜ್ಯೋತ್ಸವ ಒಂದು ನೆನಪು; ಕನ್ನಡ ತಾಯಿ ಭುವನೇಶ್ವರಿಯ ಅವತಾರಗಳು
ಕರ್ನಾಟಕ ಏಕೀಕರಣಕ್ಕಾಗಿ ಅಹರ್ನಿಶಿ ಶ್ರಮಿಸಿದ ಕಟ್ಟಾ ಕನ್ನಡಿಗ,ತಮ್ಮ ಜೀವಮಾನದಲ್ಲಿ ಕನ್ನಡ ಯುವಕರಿಗೆ ಸೆಲೆಯಾಗಿದ್ದ ಅಂದಾನಪ್ಪ ದೊಡ್ಡ ಮೇಟಿಯವರು ರಚಿಸಿದ ಕರ್ನಾಟಕ ಮಹಿಮ್ನಃ ಸ್ತೋತ್ರ ಗ್ರಂಥದಿಂದ ಆಯ್ದ ಭಾಗಗಳು.ಖ್ಯಾತ ಸಾಹಿತಿ ಅನಕೃ ಅವರು ಮುನ್ನುಡಿ...
ಶೋಕಸಾಗರದಲ್ಲಿ ಕರುನಾಡು ಆದರೆ ನೃತ್ಯದಲ್ಲಿ ಸಚಿವರು
ಬೀದರ: ಕನ್ನಡಿಗರ ಪ್ರೀತಿಯ ಅಪ್ಪು ಕಣ್ಮರೆಯಾಗಿ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದ್ದರೆ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಜಾನಪದ ನೃತ್ಯದಲ್ಲಿ ಬಿಜಿಯಾಗಿದ್ದರು.ರಾಷ್ಟ್ರ ಪ್ರಶಸ್ತಿ ವಿಜೇತ ಪುನೀತ್ ರಾಜ್‍ಕುಮಾರ್ ರವರನ್ನು ಕಳೆದುಕೊಂಡ...
ಕವನ: ಮುನ್ನ ಮುನ್ನ
ಮುನ್ನ ಮುನ್ನ
ಆಯ್ಕೆಗಳಿಲ್ಲ ಸಾವು ಬಂದಾಗ
ಮನಸ್ಸಿರಲಿ ಶಿವ ಧ್ಶಾನದಾಗ
ಇರಬೇಕ್ಶಾಕ ಖಾಲಿ ವ್ಶಸನದಾಗ
ನಿತ್ಶ ನಡೀಬೇಕು ಮನುಷ್ಶರಾಂಗ
ಸರಳತೆ ಇರಲಿ ಜೀವನದಾಗ
ನಗು ಇರಲಿ ಆಗಾಗ
ಸೇವಾ ಮನಸ್ಸು ಬೇಕು, ಇದ್ದಾಗ
ಹೋದ್ ಗಳಿಗೆ ಹುಗೀತ್ಶಾರ ಮಣ್ಣಾಗ
ಸದ್ಗುಣಗಳು ಮರಿತೀ ಯಾಕ
ತಪ್ಪು ಒಪ್ಪು, ಇದ್ರ...
ಶಾಂತತೆ, ಸಮಚಿತ್ತತೆ ; ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ಕಾಣಿಕೆ
ಮನುಷ್ಯನು (ಜೀವಿಯು) ಭೂ ಲೋಕಕ್ಕೆ ಏಕಾಂಗಿಯಾಗಿ ಬರುತ್ತಾನೆ. ಮರಣಾನಂತರ ಪರಲೋಕಕ್ಕೂ ಏಕಾಂಗಿಯಾಗಿ ಹೊರಡುತ್ತಾನೆ. ತಾನು ಮಾಡಿದ ಪುಣ್ಯ, ಪಾಪಕರ್ಮದ ಫಲವನ್ನು ತಾನೊಬ್ಬನೇ ಅನುಭವಿಸುತ್ತಾನೆ. ತಂದೆ, ತಾಯಿ, ಹೆಂಡತಿ, ಮಕ್ಕಳು, ಬಂಧುಗಳು,ಸ್ನೇಹಿತರು ಇವರೆಲ್ಲ ಸಂಸಾರದಲ್ಲಿ...
ಕರುನಾಡಿನ (ದೇವಿ) ತಾಯಿ ಭುವನೇಶ್ವರಿ
ಭಾರತ ಮಾತೆ ಭಾರತಾಂಬೆ, ಆದರೆ ಕರ್ನಾಟಕ ತಾಯಿ ಭುವನೇಶ್ವರಿ ಆಗಿದ್ದಾಳೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪೂರದಲ್ಲಿ ಭುವನೇಶ್ವರಿ ಮೂರ್ತಿ ಇದೆ.“ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂದು...
ಶೇ.72 ಮತದಾನ, ಬಹುತೇಕ ಶಾಂತಿಯುತ
ಸಿಂದಗಿ: ವಿಧಾನ ಸಭೆಯ ಉಪಚುನಾವಣೆ ಮತಕ್ಷೇತ್ರ-33 ರಲ್ಲಿ 101 ಗ್ರಾಮಗಳು 16 ತಾಂಡಾಗಳು ಸೇರಿದಂತೆ 297 ಭೂತಗಳಲ್ಲಿ ಶೇ. 72.8 ರಷ್ಟು ಮತದಾನವಾಗಿದೆ.ಕ್ಷುಲ್ಲಕ ಕಾರಣಕ್ಕೆ ಪೊಲೀಸ ಅದಿಕಾರಿಗಳ ಹಾಗೂ ಕಾಂಗ್ರೆಸ್ ಮುಖಂಡ ಡಾ....
ಪುನೀತ್ ನಿಧನ; ಕನ್ನಡ ನಾಡಿಗೆ ಬಿದ್ದ ದೊಡ್ಡ ಹೊಡೆತ
ಸಿಂದಗಿ- ಕನ್ನಡ ಚಿತ್ರರಂಗದ ಮೇರು ವ್ಯಕ್ತಿತ್ವದ ಪುನಿತ್ ರಾಜಕುಮಾರ ಅವರ ನಿಧನ ನಿಜಕ್ಕೂ ಕನ್ನಡ ನಾಡಿಗೆ ಚಿತ್ರರಂಗಕ್ಕೆ ಬಹು ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಯುವ ಮುಖಂಡ ಮುತ್ತು ಶಾಬಾದಿ ಹೇಳಿದರು.ಅವರು ಪಟ್ಟಣದ...
ಲೇಖಕಿಯರ ಸಂಘದ ವತಿಯಿಂದ ‘ದತ್ತಿನಿಧಿ ಕಾರ್ಯಕ್ರಮ’
ಅನುಭವ ಪಕ್ವ ವಾದಂತೆ ಸುಧಾರಣೆ ಸಾಧ್ಯ- ವಿಜಯಲಕ್ಷ್ಮಿ ಪುಟ್ಟಿ ಅಭಿಮತ.
ಬೆಳಗಾವಿ - ಇದೇ ದಿ. 21 ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿ ದಾನಿಗಳಾದ...