Yearly Archives: 2022
ಸ್ಮೃತಿ ಸ್ಪೂರ್ತಿಯಲ್ಲಿ ನಾಟ್ಯಭೂಷಣ ಏಣಗಿ ಬಾಳಪ್ಪಜ್ಜನ ನೆನಪು
ನನ್ನ ಹಳೆಯ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲೆಂದು ಇಂದು ಬೆಳಿಗ್ಗೆ ನೋಡುತ್ತ ಕುಳಿತ ಸಂದರ್ಭದಲ್ಲಿ ೨೦೦೩ ರಲ್ಲಿ ಏಣಗಿ ಬಾಳಪ್ಪಜ್ಜನೊಡನೆ ನನ್ನ ಸಂದರ್ಶನದ ಮೇ ೨೦೦೩ ರ ಜೀವನಾಡಿ ಮಾಸಿಕದಲ್ಲಿ ಪ್ರಕಟಿತ ನನ್ನ...
ಕತ್ತರಿಯಿಂದ ಇರಿದು ಮಹಿಳೆಯ ಕೊಲೆಗೆ ಯತ್ನಿಸಿದ ಯುವಕ
ಬೀದರ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬ ಮಹಿಳೆಯನ್ನು ಕತ್ತರಿಯಿಂದ ಇರಿದು ಕೊಲೆಗೈಯಲು ಯತ್ನ ಮಾಡಿದ ಘಟನೆ ಬೀದರ್ ನಗರದ ಮಾತೆ ಮಾನಿಕೇಶ್ವರಿ ಕಾಲೇಜು ಬಳಿ ನಡೆದಿದೆ.ನಿಮಿಷಾ ಎಂಬ ಮಹಿಳೆಗೆ ಪವನ್ ಎಂಬ ಯುವಕ ಕತ್ತರಿಯಿಂದ...
ಎನ್ ಎಸ್ ಎಸ್ ವಿಶೇಷ ಶಿಬಿರ
ನವಭಾರತ ನಿರ್ಮಾಣ ಸ್ತ್ರೀಶಕ್ತಿಯಿಂದ ಸಾಧ್ಯ - ಜಯಶ್ರೀ ಅಬ್ಬಿಗೇರಿ
ಬೆಳಗಾವಿ: ಬದುಕಿನಲ್ಲಿ ಎಲ್ಲ ಪಾತ್ರಗಳನ್ನು ನಿಭಾಯಿಸುವ ಶಕ್ತಿ ಮಹಿಳೆಗಿದೆ. ಆಕೆ ದಿಟ್ಟೆ. ಉದ್ಯೋಗ, ಮನೆ ಎರಡೂ ಕಡೆ ಜವಾಬ್ದಾರಿ ನಿಭಾಯಿಸಬಲ್ಲಳು. ಆಕೆ ಕ್ಷಮಯಾಧರಿತ್ರಿ. ನವಭಾರತ...
ಡಾ.ಬಸವರಾಜ ಹಟ್ಟಿಗೌಡರಗೆ ಸನ್ಮಾನ
ಘಟಪ್ರಭಾ - ಕೆಎಚ್ಐ ಸಂಸ್ಥೆಯ ಡಾ.ಹಡೀ೯ಕರ ಭವನದಲ್ಲಿ ಭಾರತ ಸೇವಾದಳದ ಅತ್ಯುನ್ನತ ದಳಪತಿ ಹುದ್ದೆ ಅಲಂಕರಿಸಿದ ಬಸವರಾಜ ಹಟ್ಟಿಗೌಡರ ಅವರಿಗೆ ಕೆಎಚ್ಐ ಸಂಸ್ಥೆಯ ಸಿಎಂಓ ಡಾ.ಘನಶ್ಯಾಮ ವೈದ್ಯ ಅವರು ಗೌರವ ಸನ್ಮಾನ ಮಾಡಿದರು.ಸಂಸ್ಥೆಯ...
ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ
ಬೀದರ - ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ ಮನೆಯೊಂದರಲ್ಲಿ ಆಶ್ರಯ ಪಡೆದಿತ್ತು.ಕಾಡಿನಿಂದ ನಿಂದ ಬಂದ ಜಿಂಕೆ ಮರಿ ಮೇಲೆ ಬೀದಿ ನಾಯಿಗಳು ದಾಳಿ...
ಈಶ್ವರ ಖಂಡ್ರೆ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಭಾಲ್ಕಿಯಲ್ಲಿ ಖಂಡ್ರೆ ವಿರುದ್ದ ಧಿಕ್ಕಾರ ಕೂಗಿದ ಬಿಜೆಪಿ
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಮತ್ತೆ ಬಿಜೆಪಿ ಪಕ್ಷದ ನಾಯಕರು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಮುಗಿಬಿದ್ದ ಘಟನೆ ನಡೆಯಿತು.ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ...
ಗೊಂದಲದ ಗೂಡಿಂದ ಗೆಲುವಿನ ಬಾನಿಗೆ ನೆಗೆಯುವುದು ನಿಮ್ಮ ಕೈಯಲ್ಲೇ ಇದೆ…!
ನಾಲ್ಕು ರಸ್ತೆಗಳ ನಡುವೆ ನಿಂತು ಯಾವ ಕಡೆ ಪಯಣ ಬೆಳೆಸಿದರೆ ನನಗೆ ಕೆಲಸದಲ್ಲಿ ಲಾಭ ಸಿಗಬಹುದು? ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಬದುಕನ್ನು ನೆಮ್ಮದಿಯಿಂದ ಕಳೆಯಬಹುದು? ಜೀವನ ಕಟ್ಟಿಕೊಳ್ಳಲು ಸುಲಭವಾಗಬಹುದು? ಈ ರಸ್ತೆಯಲ್ಲಿ...
ಮೂಡಲಗಿಯಲ್ಲಿ ಸೈಕ್ಲಿಂಗ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ
ಮೂಡಲಗಿ: ನಗರ ಮಟ್ಟದಲ್ಲಿ ನಡೆಯುವ ಸೈಕ್ಲಿಂಗ ಸ್ಪರ್ಧೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ...
ಜೆ.ಕೆ.ಟೈರ್ಸ್ ಸಂಸ್ಥೆಯ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ತಿಲಾಂಜಲಿ- ದೂರು
ಮೈಸೂರು ಕರ್ನಾಟಕ ರಾಜ್ಯದ ಸಾಂಸೃತಿಕ ರಾಜದಾನಿ. ಕನ್ನಡ ನಾಡು-ನುಡಿ ರಕ್ಷಣೆಗಾಗಿ ಹೋರಾಟಗಳು ಆರಂಭಗೊಂಡಿರುವುದು ಮೈಸೂರು ನಗರದಿಂದಲೇ. ಮೈಸೂರು ಯದುವಂಶದ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿನ ಅಭಿವೃದ್ದಿಗೆ ನೀಡಿದ...
ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ಜಿಲ್ಲೆಗೆ ರೂ 7.98 ಕೋಟಿ ವಿಮೆ ಹಣ ಬಿಡುಗಡೆ : ಕಡಾಡಿ
ಮೂಡಲಗಿ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಪ್ರಸಕ್ತ ಸಾಲಿನ ಬೆಳಗಾವಿ ಜಿಲ್ಲೆಯ 399 ಫಲಾನುಭವಿಗಳಿಗೆ 7.98 ಕೋಟಿ ಮೊತ್ತದ ವಿಮೆಯನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಡಾ....