Monthly Archives: July, 2024
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಹಡಪದ ಲಿಂಗಮ್ಮಹಡಪದ ಲಿಂಗಮ್ಮ ,ಬಸವಣ್ಣನ ಆಪ್ತ ಕಾರ್ಯದರ್ಶಿ ಅಪ್ಪಣ್ಣನ ಪತ್ನಿ. ಆಕೆಯ ಸಿಕ್ಕ ವಚನಗಳು ನೂರಾ ಹದಿನಾಲ್ಕು.ವಚನಗಳ ಅಂಕಿತನಾಮ- *ಅಪ್ಪಣ್ಣಪ್ರಿಯ ಚೆನ್ನ ಬಸವಣ್ಣ .* ಆಕೆಯ ಕಾಯಕ- ಮಹಾಮನೆಯಲ್ಲಿ ತಾಂಬೂಲ ಕೊಡುವ ಕಾಯಕವಾಗಿತ್ತು.ಹಡಪದ ಎಂದರೆ , ಚರ್ಮ ಹದ ಮಾಡಿ ತಯಾರಿಸುವ ಬಟ್ಟೆಯ ಚೀಲವನ್ನು ಮಾಡುವವರು ಎಂಬ ಅರ್ಥವನ್ನು ಕೊಡುತ್ತದೆ. ಕ್ಷೌರಿಕ ಕಾಯಕ ಮಾಡುವವರಿಗೂ...
ಸುದ್ದಿಗಳು
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು – ಬಬಲೇಶ್ವರ
ಸಿಂದಗಿ: ಮಕ್ಕಳ ಮಾನಸಿಕ, ದೈಹಿಕ, ಆರೋಗ್ಯ ರಕ್ಷಣೆ, ಪೋಷಣೆ, ಶಿಕ್ಷಣ ಮತ್ತು ಹಕ್ಕುಗಳ ಸಂರಕ್ಷಣೆ ಕುರಿತು ವಿಶೇಷ ಗಮನ ಹರಿಸುವುದು ನಮ್ಮೆಲರ ಕರ್ತವ್ಯ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ,...
ಸುದ್ದಿಗಳು
ಉತ್ತಮ ಪರಿಸರಕ್ಕಾಗಿ ಗಿಡ ಬೆಳೆಸಿ – ಈರಣ್ಣ ಕಡಾಡಿ
ಮೂಡಲಗಿ: ಉತ್ತಮ ವಾತಾವರಣ ನಿರ್ಮಾಣ ಆಗಬೇಕಾದರೆ ಮರಗಳ ಬೆಳೆಸುವದು ಗಿಡಗಳನ್ನು ಸಂರಕ್ಷಿಸುವದು ಅವಶ್ಯವಾಗಿದೆ, ತಂತ್ರಜ್ಞಾನ ಬೆಳೆದಷ್ಟು ನಾವು ಪರಿಸರ ಕಡೆ ಗಮನ ನೀಡುವದನ್ನು ಬಿಟ್ಟಿದ್ದೆವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪರಿಸರ ಕಾಳಜಿ ಕುರಿತು ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಪಶು ಪಾಲನಾ ಇಲಾಖೆಯ ಆವರಣದಲ್ಲಿ ಯುವ ಜೀವನ ಸೇವಾ ಸಂಸ್ಥೆಯ, ಅರಣ್ಯ ಇಲಾಖೆ ಗೋಕಾಕ...
ಸುದ್ದಿಗಳು
ಎಸ್‍ಐ ಪೂಜಾರಿ ಅವರಿಗೆ ದಲಿತ ಸಂಘರ್ಷ ಸಮಿತಿಯಿಂದ ಸತ್ಕಾರ
ಮೂಡಲಗಿ: ಪಟ್ಟಣದ ಪೋಲೀಸ್ ಠಾಣೆಯ ನೂತನ ಪಿ.ಎಸ್.ಐ ರಾಜು ಪೂಜಾರಿ ಅವರನ್ನು ದಲಿತ ಸಂಘರ್ಷ ಸಮಿತಿ ಕರ್ನಾಟಕ(ರಿ) ಅಣ್ಣಯ್ಯ ಬಣದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಬಾಳೇಶ ಬನ್ನಟ್ಟಿ, ರಾಜ್ಯ ಸಂಘಟನಾ ಸಂಚಾಲಕರು ಲಕ್ಕಪ್ಪ ತೆಳಗಡೆ ಜಿಲ್ಲಾ ಅಲ್ಪಸಂಖ್ಯಾತರ ಘಟಕ ಸಂಚಾಲಕ ರಮಜಾನ ಬಿಜಾಪೂರ, ಜಿಲ್ಲಾ...
ಸುದ್ದಿಗಳು
ಡೆಂಗ್ಯು ಜ್ವರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಡಿ ಎಚ್ ಓ ಮನವಿ
ಬೀದರ - ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಗಡಿ ಜಿಲ್ಲೆ ಬೀದರ ನಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಲು ತಿಳಿಸಿದ್ದು ಸಾರ್ವಜನಿಕರು ಸ್ವಯಂ ಸುರಕ್ಷಿತ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿಕೊಂಡಿದ್ದಾರೆಮನೆಯ ಸುತ್ತಮುತ್ತಲೂ ಸ್ವಚ್ಛ ಮಾಡಬೇಕು ಮತ್ತು ಮನೆಯಲ್ಲಿ ಶೇಖರಣೆ ಮಾಡಿದ ನೀರಿನ ಸಾಮಗ್ರಿಗಳನ್ನು ವಾರಕ್ಕೊಂದು ಸಲ ಸ್ವಚ್ಛ ಗೊಳಿಸಬೇಕು. ಶೇಖರಣೆಯಾದ...
ಕವನ
ಕವನ ; ಬಸವ ನಿನ್ನ ಹೆಸರಲಿ
ಬಸವಣ್ಣ ನಿನ್ನ ಹೆಸರಲಿಬಸವಣ್ಣ
ಶತ ಶತಮಾನ ಕಳೆದವು
ಕತ್ತಲು ಕಗ್ಗತ್ತಲು.
ಮೇಲೆ ಕಾರ್ಮೋಡ
ಮಿಣುಕು ಬೆಳಕಿನ ಮಧ್ಯೆ
ನಡುಕ ಹುಟ್ಟುವ ಪಯಣ.
ನಿನ್ನ ಹೆಸರಲ್ಲಿ
ಕಾವಿಗಳ ಕಾಟ
ಜಾತ್ರೆ ಯಾತ್ರೆ
ಮೋಜು ಮಸ್ತಿ
ಮಠದ ಮುಂದೆ
ನಿಂತಿಲ್ಲ ಕುಸ್ತಿ
ನಿಮ್ಮ ವಚನ
ತಿರುಚಿದ್ದಾರೆ ಕದ್ದಿದ್ದಾರೆ
ಆದರೂ ಮೆರೆಯುತ್ತಾರೆ .
ನಿನ್ನ ಧರ್ಮಕ್ಕೆ ನಡೆದವು
ಅಬ್ಬರದ ಸಮಾವೇಶ
ಹಾಕಿದೆವು ಕೂಗು ಕೇಕೆ
ಸಿಗಲಿಲ್ಲ ಮಾನ್ಯತೆ
ಹೀಗಾಗಿ ಈಗ
ಕೋರ್ಟ್ ನಲ್ಲಿ ವ್ಯಾಜ್ಯ
ನೀನು ಬರಬೇಕು
ಸಾಕ್ಷಿ ಹೇಳಲು .
ಬೇರೆ ಬೇರೆ ಎಂದವರೇ
ಈಗ ಒಂದು ಎಂದು
ಕೈ ಕೈ ಮಿಲಾಯಿಸಿದೆವು...
ಕವನ
ಕವನ ; ಕೆನೆಯಾದ ಭಾವ
ಕೆನೆಯಾದ ಭಾವಹಾಲು ಹೃದಯದ ತುಂಬ
ಹರಿದ ನಿನ್ನ ಪ್ರೀತಿಯ
ಸ್ನೇಹ ಪರಿಮಳ ಭಾವವು...
ಸವಿ ಸಕ್ಕರೆಯಾಗಿ ಮನ
ಅಕ್ಕರೆಯಲಿ ಕರಗಿ
ಒಂದಾಗಿ ಮಧುರ ಜೀವವು...ಎದೆ ಕಡಲಲಿ ಹೊಮ್ಮಿ
ಹಾಡುವ ನೀನು ಬರೆದ
ನೂರು ಕವನದಲೆಗಳು..
ಮೌನವಾಗಿ ಮಾತು ಮರೆತು
ಹೆಪ್ಪುಗಟ್ಟಿವೆ ಉಪ್ಪು ನೀರ
ನೋವ ಒಡಲಲಿ ಒಲವದು...ಸಾವಿರ ಮಾತಿನ ಬಾಣ
ತೂರಿ ಹೃದಯ ಗಾಯ
ಕುದಿವ ಕಡಲ ಆಗರ...
ಮುಚ್ಚಿದೆದೆಯ ಕದವ
ತೆರೆಯದ ಕಲ್ಲು ಹೃದಯ
ನಡುಗಿತು ಭಾವ ಸಾಗರ.ಬಿತ್ತಿದ ಭಾವ ಬೀಜ
ಮೊಳೆತು ಚಿಗುರು ಪರಿಮಳ..
ಕುದಿದು...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಬಸವಣ್ಣನ ನೆರಳು,ಶಿವಶರಣ, ನಿಜಸುಖಿ ಹಡಪದ ಅಪ್ಪಣ್ಣಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ರಾಜ್ಯ ನಿರ್ಮಿಸಿದ ಕೀರ್ತಿ ಶಿವ ಶರಣರಿಗೆ ಸಲ್ಲುತ್ತದೆ. ಎಲ್ಲ ಸಮಾಜದ ಆರ್ಥಿಕ,ಸಾಮಾಜಿಕ, ಅಸಮಾನತೆ ಹೋಗಲಾಡಿಸಲು, ಕಾಯಕ ತತ್ವದಡಿ ಶರಣರು ಶ್ರಮಿಸಿದ್ದಾರೆ ಹಾಗೂ ಬದುಕಿನ ಸಾರ್ಥಕತೆ ಯನ್ನು ಕಂಡು ಕೊಂಡಿದ್ದಾರೆ..ಹನ್ನೆರಡನೆಯ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ, ಭಕ್ತಿ ಯುಗ,ವೈಚಾರಿಕತೆಯ ಯುಗ,ಸಮಾನತೆ,ಭ್ರಾತೃತ್ವ,ಸೌಹಾರ್ದತೆಯ ಕಂಡ ಯುಗ,ಅದುವೇ...
ಲೇಖನ
ಹರೇ ಶ್ರೀನಿವಾಸ ! ಆಷಾಢ ಏಕಾದಶಿಗೆ ಪಂಢರಪುರ ವಾರಿ
ಹರೇ ಶ್ರೀನಿವಾಸ ||
ಜುಲೈ 17 –ಆಷಾಢ ಶುದ್ಧ ಏ ಕಾದಶಿ - - ನಿಮಿತ್ತ ಪಂಡರಾಪುರದಲ್ಲಿ ಮಹಾಉತ್ಸವ – ವಾರಿ
ತದಂಗವಾಗಿ ಸಕಾಲಿಕ ಚಿಂತನ
ಜಯ ಪಾಂಡುರಂಗವಿಠಲಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರ ವಿಠ್ಠಲನ ಭಕ್ತರ ಮನದಲ್ಲಿ ಈ ಅಭಂಗದ (ಮರಾಠಿ ಭಕ್ತಿಗೀತೆ) ಧಾವಾ ಧಾವಾ ಅತಾ ಪಂಢರಿ ವಿಸಾವ (ಓಡಿ ಓಡಿ ವಿಠ್ಠಲ ದರ್ಶನ ನೀಡಲು ನಿಂತಿದ್ದಾನೆ)...
ಲೇಖನ
ಮೃತ್ಯು ಮುಟ್ಟುವ ಮುನ್ನ !
ಬದುಕು ಅದೆಷ್ಟು ಸಲ ಮಗ್ಗಲು ಬದಲಿಸಿದರೂ ಗಮನಿಸದಷ್ಟು ವ್ಯಸ್ತರಾಗಿದ್ದೇವೆ. ಸಾವಿನ ಕರೆಗಂಟೆಯ ಸದ್ದು ಬಂದಾಗ, ಎದುರುತ್ತರ ನೀಡದೇ ಎದ್ದು ಹೊರಡಲೇಬೇಕು ಅಂತ ಗೊತ್ತಿದ್ದರೂ ದೇವರಿಗೆ ಕೈ ಜೋಡಿಸಿ ತಲೆ ಬಾಗಲು ಪುರುಸೊತ್ತಿಲ್ಲ ನಮಗೆ. ಒಂದು ಕ್ಷಣ ಕುಳಿತು ಕಿಟಕಿಯಾಚೆಯ ಪೃಕೃತಿಯನ್ನು ನೋಡುತ್ತ ಹಬೆಯಾಡುವ ಬಿಸಿ ಬಿಸಿ ಕಾಫಿಯನ್ನು ಸವಿಯಲೂ ಸಮಯವಿಲ್ಲ. ಕೊನೆ ಗಳಿಗೆಯಲ್ಲಿ ಸುಂದರ...
Latest News
ಬೆಳಕಿನ ಹಬ್ಬ ದೀಪಾವಳಿ.
'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ ದೀಪಾವಳಿ ಹಬ್ಬ'. ದೇಶದಾದ್ಯಂತ...