ಮೂಡಲಗಿಯ ಆರ್.ಡಿ.ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರೊ. ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಆಯೋಜಿಸಿದ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ "ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ" ಪರಿಸರ ಕಾರ್ಯಕರ್ತ ಭಾಲಚಂದ್ರ ಜಾಬಶೆಟ್ಟಿ ಯವರು ಉಪನ್ಯಾಸ ನೀಡಿದರು.
8 ಶತಕೋಟಿ ಜನರಿಗೆ ಆಹಾರ ಭದ್ರತೆ, ನೀರಿನ ಭದ್ರತೆ ಹಾಗೂ ಪೋಷಕಾಂಶ ಭದ್ರತೆ ಒದಗಿಸುವುದು ಒಂದು ಬ್ರಹತ್ ಸಮಸ್ಯೆಯಾಗಿದ್ದು,...
ಬೀದರ - ಬೀದರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿಯೊಂದು ಲೇ ಔಟ್ ಮಾಡಲು ದುಡ್ಡು ಕೊಡಲೇಬೇಕು. ಈ ಲಂಚದ ಹಣ ಬುಡಾ ಕಚೇರಿಯ ಆಯುಕ್ತರಿಗೆ ಹಾಗೂ ಎಲ್ಲರಿಗೂ ಹಂಚಿಕೆಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಹೋಗುತ್ತದೆ ಎಂದು ಚಂದ್ರಕಾಂತ ರೆಡ್ಡಿ ಹೇಳಿದ್ದಾರೆ ಎಂದು ಸತೀಶ ನೌಬಾದೆ ಗಂಭೀರ ಆರೋಪ ಮಾಡಿದರು.
ಮೊನ್ನೆ ಲೋಕಾಯುಕ್ತರು ದಾಳಿ ಮಾಡಿ ಬುಡಾ ಆಯುಕ್ತರು...
ಅಂಜದಿರು ಅಳುಕದಿರು ಕುಂದದಿರು ಕುಸಿಯದಿರು
ಮುಂದೇನು ಗತಿಯೆಂದು ಚಿಂತಿಸದಿರು
ಲೋಕದೊಳಗಿರುವೆಲ್ಲ ಜೀವಿಗಳ ಸಾಕುವವ
ನಿನ್ನ ಕೈಬಿಡಲಾರ - ಎಮ್ಮೆತಮ್ಮ
ಶಬ್ಧಾರ್ಥ
ಕುಂದದಿರು = ಕುಗ್ಗದಿರು. ಕುಸಿಯದಿರು = ಹಿಂಜರಿಯದಿರು
ತಾತ್ಪರ್ಯ
ಮುಂದಿನ ಜೀವನ ಹೇಗೋ ಏನೋ ಎಂದು ಆತಂಕಪಡದಿರು. ಎಂಥ ಕಷ್ಟ ಬರುವುದೋ ಏನೋ ಎಂದು ಹೆದರಿಕೊಳ್ಳದಿರು. ಕಷ್ಟಗಳು ಬಂದವೆಂದು ನಡುಗಿ ಮುದುಡಿಕೊಳ್ಳದಿರು. ಆ ಕಷ್ಟಕಾರ್ಪಣ್ಯಗಳಿಗೆ ಕುಗ್ಗಿಹೋಗದಿರು ಮತ್ತು ಹಿಂಜರಿಯದಿರು
ಪ್ರಪಂಚದ ಎಲ್ಲ ಜೀವಿಗಳಿಗೆ ಸರಿಯಾದ...
ಮೂಡಲಗಿ:-ಪಟ್ಟಣದಲ್ಲಿ ಆರ್.ಡಿ.ಎಸ್.ಕಾಲೇಜಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಮತ್ತೊಂದು ಆಕರ್ಷಣೆ ಚಿತ್ರಕಲಾ ಪ್ರದರ್ಶನ !
ಹಲವಾರು ಚಿತ್ರಕಲಾವಿದರ ಕೈ ಚಳಕದಲ್ಲಿ ಅರಳಿದ ಬಣ್ಣ ಬಣ್ಣದ ಕಲಾಕೃತಿಗಳು ನೋಡುಗರ ಗಮನಸೆಳೆದವು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಾವಿರಾರು ಚಿತ್ರ ಪ್ರೇಮಿಗಳು ಚಿತ್ರಗಳನ್ನು ವೀಕ್ಷಿಸಿದರು.
ಕುಡಿತದಿಂದಾಗುವ ಸಂಸಾರ ದುಃಖ, ಮಾನವ ದೇಹ ರಚನೆಯ...
ಬೆಂಗಳೂರು : ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” – ಎಂದು ಶ್ರೀನಿವಾಸ್ ದರ್ಶನಿ ಹೋಟೆಲ್ ನ ಮಾಲೀಕ ರಮೇಶ್ ನುಡಿದರು .
ಶ್ರೀನಗರ ದ , ಶ್ರೀನಿವಾಸ ಉಪಾಹಾರ, ಶ್ರೀನಿವಾಸ ದರ್ಶಿನಿ ಹೋಟೆಲ್...
ಹುನಗುಂದ :ವಿದ್ಯಾರ್ಥಿ ಜೀವನ ತುಂಬ ಮಹತ್ವದ್ದು ಅದು ಮರೆಯಲಾಗದ ಅನುಭವ. ನಮ್ಮನ್ನೆಲ್ಲ ಪುಳಕಗೊಳಿಸುವ ಹಳೆಯ ನೆನಪುಗಳು ನಮಗೆಲ್ಲ ಜೀವಚೈತನ್ಯ ನೀಡಬಲ್ಲವು ಎಂದು ಎಸ್ ಎಸ್.ಕಡಪಟ್ಟಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಟ್ರಸ್ಟಿ ಬಸವರಾಜ ಕಡಪಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿನ ಎಸ್.ಎಸ್ ಕಡಪಟ್ಟಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿ.ಮ.ಪ್ರೌಢಶಾಲೆಯ 1982 ನೇ ಸಾಲಿನ ಹಳೆಯ...
ಸಿಂದಗಿ; ಕರ್ನಾಟಕ ರಾಜ್ಯದಲ್ಲಿ ನಡೆದ ಚನ್ನಪಟ್ಟಣ, ಶಿಗ್ಗಾಂವಿ,ಸಂಡೂರ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಗಳಿಸಿದ ಪ್ರಯುಕ್ತ ಗೋಲಗೇರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಾದೇವ ರಾಠೋಡ, ಮಡಿವಾಳ ನಾಯ್ಕೋಡಿ, ಬಾಬು ಜಾಲವಾದಿ, ನಿಂಗನಗೌಡ ಪೋಲಿಸಪಾಟೀಲ,...
ಸಿಂದಗಿ : ಇಲ್ಲಿನ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಜಯಪುರ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸ್ಥಳೀಯ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಪ್ರೀತಮ್ ಶಾಬಾದಿ (ಪ್ರಥಮ) ಚಿತ್ರಕಲೆ, ಕುಮಾರಿ ಭವಾನಿ...
ಮೂಡಲಗಿ - ಕಲಿತ ಮಹಾವಿದ್ಯಾಲಯದಲ್ಲಿಯೇ ಪ್ರಾಧ್ಯಾಪಕರಾಗಿವಸೇವೆ ಸಲ್ಲಿಸುವ ಸುಯೋಗ ಚಂದ್ರಶೇಖರ ಅಕ್ಕಿಯವರದು. ಕೇವಲ ಕಲಿಸುವ ಗೋಜಿಗೆ ಹೋಗದೆ ವಿದ್ಯಾರ್ಥಿಗಳಿಗೆ ಸಾಹಿತ್ಯದ ರುಚಿ ಹತ್ತಿಸಿದವರು. ಸಾಹಿತ್ಯದಲ್ಲಿ ಮುಂದೆ ಬಂದು ಕೃತಿ ರಚಿಸಿದವರಿಗೆ ಮುನ್ನುಡಿ, ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿ ಹುರಿದುಂಬಿಸಿದರು. ಪ್ರೊ. ಅಕ್ಕಿಯವರ ಕುರಿತಾಗಿ ಗೋಕಾಕದ ಇನ್ನೊಬ್ಬ ಸಾಹಿತಿ ಮಹಾಲಿಂಗ ಮಂಗಿಯವರು ಸಿರಿಗಂಧ ಎಂಬ ಕೃತಿಯನ್ನೇ...
ಮೂಡಲಗಿ - ನಗರದಲ್ಲಿ ನಡೆಯುತ್ತಿರುವ ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಕನ್ನಡ ಕೈಂಕರ್ಯಗಳು, ಉಪನ್ಯಾಸಗಳು ನಡೆಯುತ್ತಿದ್ದರೆ ಇತ್ತ ಕಡೆ ಒಬ್ಬರು ಭಿತ್ತಿಪತ್ರವೊಂದನ್ನು ಹಂಚುತ್ತ ಸದ್ದಿಲ್ಲದೆ ಕನ್ನಡದ ಸೇವೆ ಮಾಡುತ್ತಿದ್ದರು.
ಅವರೇ ಸುರೇಶ ಗೋ. ದೇಸಾಯಿಯವರು. ಕನ್ನಡ ಅಂಕಿಗಳು ಮಾಯವಾಗಿಯೇ ಹೋಗಿರುವ ಈ ಸಮಯದಲ್ಲಿ ಕನ್ನಡ ರತ್ನ ಪ್ರಕಾಶನ ಸಾಲಹಳ್ಳಿ ಹಾಗೂ ಸಿರಿಗನ್ನಡ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...